Water Problem

 • ಕೊಡ ನೀರಿಗೂ ಪರದಾಟ

  ಯಲ್ಲಾಪುರ: ಬೇಸಿಗೆಯ ತೀವೃತೆ ಹೆಚ್ಚಿದ್ದು, ತಾಲೂಕಿನ ಗ್ರಾಮೀಣ ಭಾಗಗಳಲ್ಲಿಯೂ ಕುಡಿಯುವ ನೀರು ಸೇರಿದಂತೆ ಅಡಕೆ, ಬಾಳೆ ತೋಟಗಳು ನೀರಿಲ್ಲದೇ ಒಣಗಿ ರೈತರಲ್ಲಿ ಆತಂಕ ಮೂಡಿಸಿದೆ. ತೆರೆದ ಬಾವಿ ಕೆರೆಗಳಲ್ಲಿ ನೀರು ಆರಿದ್ದು, ಒಂದು ಕೊಡ ನೀರು ಎತ್ತಲು ಪರದಾಡುವಂತಾಗಿದೆ….

 • ಅಬ್ಬಬ್ಟಾ ಎಂದರೆ 15 ದಿನಗಳಿಗಷ್ಟೆ ನೀರು

  ಬಂಟ್ವಾಳ: ತನ್ನ ವ್ಯಾಪ್ತಿಯ ಬಹುತೇಕ ಪ್ರದೇಶವನ್ನು ಜೀವನದಿ ನೇತ್ರಾವತಿಯ ಒಡಲಲ್ಲೇ ಇಟ್ಟುಕೊಂಡಿರುವ ಬಂಟ್ವಾಳ ಪುರಸಭೆಗೆ ಇದೇ ಮೊದಲ ಬಾರಿಗೆ ನೀರಿನ ಅಭಾವ ಎದುರಾಗಿದ್ದು, ಬಂಟ್ವಾಳದ ನೀರಿನ ಮೂಲವಾದ ನದಿ ಯಲ್ಲಿ ನೀರು ಬತ್ತಿ ಹೋಗಿದೆ. ಅಬ್ಬಬ್ಟಾ ಎಂದರೆ ಮುಂದೆ…

 • ಉಪ್ಪಿನಂಗಡಿ: ಅನಧಿಕೃತ ಪಂಪ್‌ಗ್ಳ ಮೂಲಕ ನದಿ ನೀರು ಬಳಕೆ ಪತ್ತೆ

  ಉಪ್ಪಿನಂಗಡಿ: ನದಿಗಳ ಅಕ್ಕಪಕ್ಕದ ರೈತರು ನದಿ ನೀರಿಗೆ ಪಂಪು ಅಳವಡಿಸಿ ನೀರು ಬಳಸುತ್ತಿರುವ ಕಾರಣ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಇಲ್ಲಿ ನೇತ್ರಾವತಿ-ಕುಮಾರಧಾರಾ ನದಿಗಳು ಹರಿಯುತ್ತಿದ್ದು, ನದಿ ದಡದಲ್ಲಿರುವ ಅದೆಷ್ಟೋ ಗ್ರಾಮಸ್ಥರು ಅಧಿಕೃತದವರ ಜತೆಗೆ ಅನಧಿಕೃತವಾಗಿ ಪಂಪು ಅಳವಡಿಸಿ…

 • ಹಿಂಗಾರು ವಿಳಂಬ, ಬತ್ತುತ್ತಿರುವ ಕೆರೆಗಳು, ಹೆಚ್ಚುತ್ತಿರುವ ಬಿಸಿಲ ಧಗೆ

  ಸೋಮವಾರಪೇಟೆ: ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ತಾಲೂಕಿನಲ್ಲಿ ಬರದ ಕಾರ್ಮೋಡ ಕವಿದಿದ್ದು, ಕೃಷಿ ಫ‌ಸಲಿನ ಮೇಲೆ ದುಷ್ಪರಿಣಾಮ ಬೀರಿದೆ. ಬಹತೇಕ ನೀರಾವರಿ ಕೆರೆಗಳು, ಹೊಳೆ, ತೊರೆಗಳು ಬತ್ತುತಿದ್ದು ಸಮಸ್ಯೆ ಎದುರಾಗಿದೆ. ಬೋರ್‌ವೆಲ್‌ಗ‌ಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಜನರಲ್ಲಿ ಆತಂಕ…

 • ಮುದ್ರಾಡಿ ಪರಿಸರದಲ್ಲಿ ಹೆಚ್ಚುತ್ತಿರುವ ನೀರಿನ ಸಮಸ್ಯೆ

  ಹೆಬ್ರಿ: ಇಲ್ಲಿಗೆ ಸಮೀಪದ ಮುದ್ರಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಈ ಬಾರಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಜನರು ಕಂಗಾಲಾಗಿದ್ದಾರೆ. ಪಂಚಾಯತ್‌ ವ್ಯಾಪ್ತಿಯಲ್ಲಿ ಬಾವಿ, ಕೆರೆ ತೋಡುಗಳು ಬತ್ತಿಹೋಗಿದ್ದು ಕಳೆದ ಒಂದು ತಿಂಗಳಿಂದ ನೀರಿನ ಸಮಸ್ಯೆ ಇನ್ನಿಲ್ಲದಂತೆ ಇದೆ. ಹೆಚ್ಚಿನ…

 • ಮರ್ಣೆ ಪಂ. ವ್ಯಾಪ್ತಿಯಲ್ಲಿ ತೀವ್ರಗೊಂಡ ನೀರಿನ ಸಮಸ್ಯೆ

  ಅಜೆಕಾರು: ಮರ್ಣೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ರೆಂಜ, ಕುರ್ಪಾಡಿ, ಬಂಡಸಾಲೆ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ಅಸಮರ್ಪಕ ಟ್ಯಾಂಕರ್‌ ನೀರು ಪೂರೈಕೆ ಬಗ್ಗೆ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರು ಬರುತ್ತಿಲ್ಲ ಪಂಚಾಯತ್‌ 2 ದಿನಗಳಿ ಗೊಮ್ಮೆ 200…

 • ಚಿತ್ತೂರು: ತಲಾ 40 ಲೀ. ನೀರು ಪೂರೈಕೆ

  ಕೊಲ್ಲೂರು: ಒಂದೆಡೆ ಬರಿದಾದ ಬಾವಿ ಇನ್ನೊಂದೆಡೆ ಬತ್ತಿ ಹೋದ ಜಲ ಮೂಲ. ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ಗ್ರಾಮದಲ್ಲಿ ಚಿತ್ತೂರು ಗ್ರಾಮ ಪಂಚಾಯತ್‌ ವತಿಯಿಂದ ಒಬ್ಬ ವ್ಯಕ್ತಿಗೆ ತಲಾ 40 ಲೀ. ನೀರು ಕೊಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಖಾಸಗಿ…

 • ಉಡುಪಿ: ಸರಕಾರಿ ಕೆರೆಗಳ ಸಮೀಕ್ಷೆಗೂ ಕಾಣದ ಆಸಕ್ತಿ

  ಉಡುಪಿ: ಬೇಸಗೆಯಲ್ಲಿ ನೀರಿನ ಕೊರತೆಯಿಂದ ಬಸವಳಿವ ನಗರಕ್ಕೆ ಪರ್ಯಾಯ ಜಲಮೂಲಗಳನ್ನಾಗಿ ಕೆರೆಗಳನ್ನು ಅಭಿವೃದ್ಧಿಪಡಿಸಿ ಬಳಸಿಕೊಳ್ಳುವತ್ತ ನಗರಸಭೆಯಾಗಲೀ, ನಗರಾಭಿವೃದ್ಧಿ ಪ್ರಾಧಿಕಾರವಾಗಲೀ ಹೆಚ್ಚು ಗಮನಹರಿಸದ ಸಂಗತಿ ಬೆಳಕಿಗೆ ಬಂದಿದೆ. ನಗರ ವ್ಯಾಪ್ತಿಯಲ್ಲಿ 32 ಕೆರೆಗಳಿದ್ದರೂ ಅವುಗಳ ನಿರ್ವಹಣೆ ಕೊರತೆಯಿಂದ ತನ್ನ ಸಂಗ್ರಹ…

 • ಪ್ರತಿದಿನ ಪಂಪಿಂಗ್‌ ವೇಳೆ 5- 6 ಎಂಎಲ್‌ಡಿ ನೀರು ವ್ಯರ್ಥ

  ಮಹಾನಗರ: ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ, ನಗರದ ಜನರಿಗೆ ನೀರಿಲ್ಲದ ಪರಿಸ್ಥಿತಿ ಕೆಲವು ದಿನಗಳಿಂದ ನಿರ್ಮಾಣವಾಗಿದೆ. ಆದರೆ ತುಂಬೆ ಡ್ಯಾಂನಿಂದ ಪಂಪಿಂಗ್‌ ಮಾಡಿ ಶುದ್ಧೀಕರಣಗೊಳ್ಳುವಾಗ, ಒಟ್ಟು 160 ಎಂಎಲ್‌ಡಿ ನೀರಿನ ಪೈಕಿ ಪ್ರತಿದಿನ ಸುಮಾರು 5ರಿಂದ 6…

 • ಐತಿಹಾಸಿಕ ಕಲ್ಲಮಠದ ಕಲ್ಯಾಣಿಗೆ ಪುನಶ್ಚೇತನ

  ಮಲ್ಪೆ: ಉಡುಪಿ ನಗರಸಭೆ ವ್ಯಾಪ್ತಿಯ ಕೊಡವೂರು ವಾರ್ಡಿನಲ್ಲಿ ಸುಮಾರು ಏಳೆಂಟು ಶತಮಾನಗಳ ಇತಿಹಾಸವಿರುವ ಹೂಳು ತುಂಬಿಕೊಂಡಿರುವ ಕೆರೆಯೊಂದು ಪುನರುಜ್ಜೀವನ ಪಡೆಯುವ ಹಂತದಲ್ಲಿದೆ. ಈ ಕಲ್ಯಾಣಿಯ ಕಲ್ಯಾಣಕ್ಕಾಗಿ ಕೊಡವೂರಿನ ಸೇ°ಹಿತ ಯುವ ಸಂಘ ಮುಂದೆ ಬಂದಿದ್ದು, ಸ್ಥಳೀಯ ನೆರವಿನಿಂದ ಅಭಿವೃದ್ಧಿಗೆ…

 • ನೀರಿನ ಸಮಸ್ಯೆ: ಪ.ಪೂ. ತರಗತಿ ಪ್ರಾರಂಭ ಮುಂದೂಡಿಕೆ

  ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಕೆಲವು ಖಾಸಗಿ ಕಾಲೇಜುಗಳು ತರಗತಿ ಆರಂಭದ ದಿನಾಂಕವನ್ನೇ ಮುಂದೂಡಿವೆ. ಆದರೆ ಸರಕಾರಿ ಪಪೂ ಕಾಲೇಜುಗಳ ತರಗತಿಗಳು ನಿಗದಿತ ದಿನವಾದ ಸೋಮವಾರದಂದೇ ಆರಂಭಗೊಂಡಿದೆ. ದ.ಕ. ಜಿಲ್ಲೆಯಲ್ಲಿ…

 • ಧರ್ಮಸ್ಥಳ ನೇತ್ರಾವತಿ ಪ್ರದೇಶಕ್ಕೆ ಜಿ.ಪಂ. ಸಿಇಒ ಭೇಟಿ

  ಬೆಳ್ತಂಗಡಿ: ಧರ್ಮಸ್ಥಳದಲ್ಲೂ ನೀರಿನ ಅಭಾವ ಕಂಡು ಬಂದಿರುವುದರಿಂದ ಸೋಮವಾರ ಜಿ.ಪಂ. ಸಿಇಒ ಡಾ| ಸೆಲ್ವಮಣಿ ಮತ್ತು ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ನೇತ್ರಾವತಿ ಸ್ನಾನಘಟ್ಟದ ಕಿಂಡಿ ಅಣೆ ಕಟ್ಟು ನೀರು ಮುಂದಿನ 10ರಿಂದ 15 ದಿನಗಳವರೆಗೆ…

 • ನೀರು ಪೂರೈಕೆ- ಪ್ರತಿ ದಿನ ನಿಗಾವಹಿಸಿ: ಸಿಂಧೂ ರೂಪೇಶ್‌ ಸೂಚನೆ

  ಕುಂದಾಪುರ: ಎಲ್ಲ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ತಾಲೂಕಿನಲ್ಲಿ 53 ಗ್ರಾಮಗಳಲ್ಲಿ ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ. ಈ ಬಗ್ಗೆ ಪ್ರತಿ ದಿನ ಪಿಡಿಒಗಳು ಮಾಹಿತಿ ಪಡೆದು, ಜನರಿಗೆ ಸಮರ್ಪಕ ರೀತಿಯಲ್ಲಿ ಹಂಚಿಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಉಡುಪಿ ಜಿ.ಪಂ….

 • ಜಿಲ್ಲೆಯಲ್ಲಿವೆ ಸಾವಿರಾರು ನಿರುಪಯುಕ್ತ ಕೊಳವೆ ಬಾವಿಗಳು

  ಉಡುಪಿ: ಉಡುಪಿ ನಗರ ಸೇರಿದಂತೆ ಐದು ನಗರ ಸ್ಥಳೀಯ ಸಂಸ್ಥೆಗಳು ಮತ್ತು 158 ಗ್ರಾ.ಪಂ.ಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಕೇಳುತ್ತಿರುವಂತೆ ಜಿಲ್ಲೆಯಲ್ಲಿ ಐದಾರು ಸಾವಿರ ಕೊಳವೆಬಾವಿಗಳು ನಿರುಪಯುಕ್ತವಾಗಿ ಬಿದ್ದಿರುವುದು ಮತ್ತು ಶೇ.20 ಕೊಳವೆಬಾವಿಗಳೂ ಉಪಯೋಗಕ್ಕೆ ಬಾರದೆ ಇರುವುದು ತಿಳಿದುಬಂದಿದೆ….

 • ಜಲಕ್ಷಾಮದ ನಡುವೆ ಶಾಲಾರಂಭಕ್ಕೆ ಮುಹೂರ್ತ ನಿಗದಿ

  ಉಡುಪಿ: ಜಲಕ್ಷಾಮ ಎದುರಿಸುತ್ತಿರುವ ನಡುವೆ ಶಾಲಾ ಆರಂಭಕ್ಕೆ ಮುಹೂರ್ತ ನಿಗದಿಯಾಗಿದೆ. ಮೇ 29ರಿಂದ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ದಿನ ನಿಗದಿಪಡಿಸಿದೆ. ಮೇ 28ರಂದು ಶಿಕ್ಷಕರು ಶಾಲೆಗೆ ಬಂದು ಸಿದ್ಧತೆ ಮಾಡಿಕೊಳ್ಳಲು ಮೌಖೀಕವಾಗಿ ಸೂಚಿಸಲಾಗಿದೆ….

 • ನೀರು, ಮರಳು ಸಮಸ್ಯೆ: ಶಾಸಕ ಮಠಂದೂರು ಆರೋಪ

  ಮಂಗಳೂರು: ಜಿಲ್ಲೆಯಲ್ಲಿ ನೀರು ಮತ್ತು ಮರಳಿನ ಸಮಸ್ಯೆಗೆ ಉಸ್ತುವಾರಿ ಸಚಿವರು, ಮಹಾನಗರ ಪಾಲಿಕೆ ಆಡಳಿತ ಮತ್ತು ಜಿಲ್ಲಾ ಡಳಿತವೇ ಕಾರಣ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಮತ್ತು ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ. 2- 3 ತಿಂಗಳಿಂದ ಜಿಲ್ಲೆಯಲ್ಲಿ…

 • ಬಾವಿಗಳಲ್ಲಿ ಅನಿಲ ಮಿಶ್ರಿತ ಕಲುಷಿತ ನೀರು !

  ಕಾಪು : ಕಾಪು ಪುರಸಭೆ ವ್ಯಾಪ್ತಿಯ ಮೂಳೂರು ತೊಟ್ಟಂ ವಾರ್ಡ್‌ನ ಸುತ್ತಲಿನ 100ಕ್ಕೂ ಅಧಿಕ ಮನೆಗಳ ಜನರನ್ನು ವರ್ಷಪೂರ್ತಿ ಕೆಂಪು ನೀರಿನ ಸಮಸ್ಯೆ ಕಾಡುತ್ತಿದೆ. ಸಮರ್ಪಕ ನೀರಿನ ಪೂರೈಕೆಯಿಲ್ಲದೇ ಇಲ್ಲಿನ ಜನರು ವರ್ಷಪೂರ್ತಿ ಅನಿಲ ಮಿಶ್ರಿತ ನೀರನ್ನೇ ತಮ್ಮ ದೈನಂದಿನ…

 • ನೀರಿದೆ, ಉಪಯೋಗಿಸುವಂತಿಲ್ಲ

  ಭಟ್ಕಳ: ಒಂದೆಡೆ ನೀರಿಗೆ ಹಾಹಾಕಾರ, ಇನ್ನೊಂದೆಡೆ ನೀರಿದ್ದರೂ ಉಪಯೋಗಿಸಲಾಗದ ಪರಿಸ್ಥಿತಿ ಇದು ಜಾಲಿ ಕೋಡಿ ನಾಗರಿಕರು ನಿತ್ಯ ಅನುಭವಿಸುವ ಮಾನಸಿಕ ಕಿರಿಕಿರಿ. ಇದಕ್ಕೆ ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯತವನ್ನೇ ಹೊಣೆಯನ್ನಾಗಿಸುವ ನಾಗರಿಕರು ನದಿಗೆ ಕೆಲವೇ ಕೆಲವು ಜನರು…

 • ದೇವರಾಯನದುರ್ಗ ಅರಣ್ಯದಲ್ಲೂ ಜಲಕ್ಕೆ ಬರ

  ತುಮಕೂರು: ಮಾನಸಿಕ ಶಾಂತಿ, ನೆಮ್ಮದಿ, ಆನಂದ ನೀಡುವ ಪ್ರಾಕೃತಿಕ ಸೊಬಗಿನ ದೇವರಾಯನ ದುರ್ಗದ ನಾಮದ ಚಿಲುಮೆಯ ಔಷಧಿ ವನ, ಜಿಂಕೆಯ ವನಗಳು ಈಗ ಮಳೆಯ ಕೊರತೆಯಿಂದ ಹಸಿರು ಮಾಯವಾಗಿ ಬೆಂಗಾಡಾಗುವ ಲಕ್ಷಣಗಳು ಗೋಚರವಾಗುತ್ತಿದೆ. ಈ ವೇಳೆ ಮುಂಗಾರು ಮಳೆ…

 • ಎಲ್ಲೆಡೆ ನೀರಿಗೆ ತತ್ವಾರ; ಕಿಂಡಿ ಅಣೆಕಟ್ಟೇ ಪರಿಹಾರ

  ಕಾರ್ಕಳ: ನೀರಿನ ಸಮಸ್ಯೆ ಇನ್ನಿಲ್ಲದಷ್ಟು ಬಿಗಡಾಯಿಸಿದೆ. ಬೋರ್‌ವೆಲ್‌, ಕೆರೆಗಳು ಬತ್ತಿ ಹೋಗಿದ್ದು ಹನಿ ನೀರಿಗೂ ಬವಣೆಪಡುವಂಥ ಪರಿಸ್ಥಿತಿ. ಇದಕ್ಕೆಲ್ಲ ತಕ್ಕ ಮಟ್ಟಿನ ಪರಿಹಾರವೆಂದರೆ ನದಿ, ಹೊಳೆಗಳಿಗೆ ಕಿಂಡಿ ಅಣೆಕಟ್ಟು ನಿರ್ಮಾಣ. ಸೂಕ್ತ ಪ್ರದೇಶಗಳಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿದರೆ,…

ಹೊಸ ಸೇರ್ಪಡೆ