water problum

 • ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಾದರೆ ಪ್ರಯೋಜನ  

  ಹೆಬ್ರಿ: ನೀರಿನ ಸಮಸ್ಯೆಯನ್ನೆದುರಿಸುತ್ತಿರುವ ಇಲ್ಲಿನ ಗ್ರಾ. ಪಂ. ವ್ಯಾಪ್ತಿಯಲ್ಲಿ ಚಾರ ಬಹುಗ್ರಾಮ ಕುಡಿಯುವ ಯೋಜನೆ ಮೇಲ್ದರ್ಜೆಗೆ ಏರಿದರೆ  ಸಮಸ್ಯೆ ಸಂಪೂರ್ಣ ದೂರವಾಗಲು ಸಾಧ್ಯ. ಹೆಬ್ರಿ, ಚಾರ ಸುತ್ತಮುತ್ತಲಿನ ಗ್ರಾಮಗಳಿಗೆ ನೀರುಣಿಸುತ್ತಿರುವ ಚಾರ ಅಣೆಕಟ್ಟನ್ನು ಏರಿಸಿ ಹೆಚ್ಚಿನ ನೀರನ್ನು ನಿಲ್ಲುವ…

 • ಹಲವು ಕಡೆ ನೀರಿನ ಸಮಸ್ಯೆ: ಶಾಶ್ವತ ಪರಿಹಾರಕ್ಕೆ ಆಗ್ರಹ

  ಕೋಟ: ವಡ್ಡರ್ಸೆ ಗ್ರಾ.ಪಂ. ವ್ಯಾಪ್ತಿಯ ಕಾವಡಿ ಗ್ರಾಮದ ಹಲವು ಕಡೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಬೋರ್‌ವೆಲ್‌ ಹಾಗೂ ಬಾವಿಗಳಲ್ಲಿ ನೀರಿನ ಮಟ್ಟ ಕುಸಿದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಎಪ್ರಿಲ್‌, ಮೇ ನಲ್ಲಿ  ಈ ಸಮಸ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ…

 • ಬತ್ತಿದ ಜೀವಸೆಲೆ; ಕುಡಿಯುವ ನೀರಿಗೆ ನಿಲ್ಲದ ಪರದಾಟ 

  ಕಾಪು: ಕಾಪು ತಾಲೂಕಿನ ಇನ್ನಂಜೆ ಮತ್ತು ಮಜೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಬೇಸಗೆ ಬಂತೆಂದರೆ ಸಾಕು, ನೀರಿನ ಸಮಸ್ಯೆ ಶುರುವಾಗುತ್ತದೆ.   ಎಲ್ಲೆಲ್ಲಿ ಸಮಸ್ಯೆಗಳು ?  ಮಜೂರು ಗ್ರಾ.ಪಂ. ವ್ಯಾಪ್ತಿಯ ಪಾದೂರು ಮತ್ತು ಮಜೂರು ಗ್ರಾಮಗಳ…

 • ಇಲ್ಲಿನ ನಿವಾಸಿಗಳಿಗೆ ವರ್ಷ ಪೂರ್ತಿ ನಳ್ಳಿ ನೀರೇ ಗತಿ…!

  ಮಲ್ಪೆ: ಕಲ್ಯಾಣಪುರ ಮೂಡುತೋನ್ಸೆ ಗ್ರಾಮದ ಬಹುತೇಕ ಭಾಗವು ಉಪ್ಪು ನೀರಿನ ಪ್ರದೇಶವಾದ್ದರಿಂದ ಇಲ್ಲಿ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯವಾಗಿದೆ.  ಗ್ರಾಮದ ಸುತ್ತಮುತ್ತಲೂ ನದಿಗಳು ಹರಿಯುತ್ತಿದ್ದು,ಉಪ್ಪು, ಕೆಂಪು ನೀರಿನಿಂದಾಗಿ ನಳ್ಳಿ ನೀರೇ ಗತಿಯಾಗಿದೆ. ಆದರೂ ಎಪ್ರಿಲ್‌ನಲ್ಲಿ ಇಲ್ಲಿ ಟ್ಯಾಂಕರ್‌…

 • ಹಟ್ಟಿಯಂಗಡಿ: ಬೇಸಗೆ ಬಂದರೆ ನೀರಿಗಾಗಿ ಟ್ಯಾಂಕರ್‌ ಮೊರೆ

  ಕುಂದಾಪುರ: ಹಟ್ಟಿಯಂಗಡಿ ಪ್ರಸಿದ್ಧವಾಗಿರುವುದು ಗಣಪತಿ ಕ್ಷೇತ್ರವಾಗಿ. ಅಂತೆಯೇ ರಾಜರ ಆಳ್ವಿಕೆ ಕಾಲದಿಂದಲೂ ಹಟ್ಟಿಯಂಗಡಿಗೆ ಅದರದ್ದೇ ಆದ ಮಹತ್ವವಿತ್ತು. ವಾರಾಹಿ ನದಿದಂಡೆಯ ಮೇಲೆ ಇರುವ ಈ ಗ್ರಾಮದಲ್ಲಿ ಹೊಳೆ, ಬಾವಿ, ಕೆರೆಗೆಳಿಂದ ಸಮೃದ್ಧ ಜಲಾಗಾರವಾಗಿದ್ದರೂ ಹಟ್ಟಿಯಂಗಡಿಯಲ್ಲಿ ಈಚೆಗೆ ಮೂರು ವರ್ಷಗಳಿಂದ…

 • ಹೊಸಾಡು: ಕುಡಿಯುವ ನೀರಿನದ್ದೇ ಪ್ರಮುಖ ಸಮಸ್ಯೆ

  ತ್ರಾಸಿ: ಹೊಸಾಡು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಭಗತ್‌ನಗರ, ಖಾರ್ವಿಕೆರೆ ಗ್ರಾಮಸ್ಥರಿಗೆ ಈಗಲೇ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಇಲ್ಲಿಯ 90 ಮನೆಗಳಿಗೆ ಒಂದೇ ಸರಕಾರಿ ಬಾವಿ ಇದೆ. ಒಂದು ಬೋರ್‌ವೆಲ್‌ ಕೊರೆಸಿದ್ದರೂ ಅದರಲ್ಲಿ ನೀರಿಲ್ಲ. 7-8 ಮನೆಗಳಲ್ಲಿ ಸ್ವಂತ…

 • ಮತ್ತಷ್ಟು ಅಂತರ್ಜಲ ಕುಸಿತ ಭೀತಿ; ಹೆಚ್ಚಾಗಲಿ ಜಾಗೃತಿ

  ಉಡುಪಿ: ಸಮುದ್ರ, ನದಿ, ಹಳ್ಳ, ಕೆರೆ-ಬಾವಿಗಳು ಆವರಿಸಿದ್ದರೂ ಉಡುಪಿ ತಾಲೂಕಿನ ಹಲವೆಡೆ ಪ್ರತಿ ವರ್ಷ 2-3 ತಿಂಗಳು ಕಾಲ ಕುಡಿಯುವ ನೀರಿನ ಕೊರತೆ ಎದುರಾಗುತ್ತದೆ. ಮಳೆ ಪ್ರಮಾಣ ಕಡಿಮೆಯಾಗಿಲ್ಲವಾದರೂ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಹಿರಿಯಡಕ ಬಜೆಯಲ್ಲಿ ಸ್ವರ್ಣಾ ನದಿಗೆ…

 • ಬೆಳ್ತಂಗಡಿ: ತಾಲೂಕಿನಲ್ಲಿ ಸದ್ಯಕ್ಕಿಲ್ಲ ನೀರಿನ ತೊಂದರೆ

  ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲವಾದರೂ ಮುಂದಿನ ದಿನಗಳಲ್ಲೂ ಇದೇ ಪರಿಸ್ಥಿತಿ ಇರಬಹುದು ಎನ್ನುವಂತಿಲ್ಲ. ಅಂದರೆ ಬಹುತೇಕ ಕಡೆಗಳಲ್ಲಿ ಕೊಳವೆಬಾವಿಯನ್ನೇ ನಂಬಿರುವುದರಿಂದ ಮಾರ್ಚ್‌-ಎಪ್ರಿಲ್‌ನಲ್ಲಿ ಇದ್ದಕ್ಕಿದ್ದಂತೆ ಕೊಳವೆಬಾವಿಗಳು ಕೈಕೊಟ್ಟರೆ ನೀರಿಗೆ ಹಾಹಾಕಾರ ನಿರ್ಮಾಣವಾಗಬಹುದು. ತಾಲೂಕಿನಲ್ಲಿ…

 • ತುಂಗಭದ್ರಾ ಅಚ್ಚುಕಟ್ಟಲ್ಲಿ ಭತ್ತಕ್ಕೇ ನೀರಿಲ್ಲ

  ಬೆಂಗಳೂರು: ಕಾವೇರಿ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಅಧಿಕ ನೀರು ಬೇಡುವ ಭತ್ತ, ಕಬ್ಬು ಬೆಳೆಯದಂತೆ ರೈತರಲ್ಲಿ ಮನವಿ ಮಾಡಿದ್ದ ರಾಜ್ಯ ಸರ್ಕಾರ, ಈಗ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿಯೂ ಭತ್ತ ಬೆಳೆಯದಂತೆ ಮನವಿ ಮಾಡಿದೆ. ವಿಧಾನಸೌಧದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ…

 • ಜಲಕ್ಷಾಮದ ಅಳು ಹಾಗೂ ಮಳೆಗಾಲದ ನಿದ್ದೆ

  ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು “ರೈತರು ಇನ್ನು ಮಳೆ ನಂಬಿ ಬೇಸಾಯ ಮಾಡುವುದನ್ನು ಬಿಡಬೇಕು’ ಎಂದು ಇತ್ತೀಚೆಗೆ ಮಾರ್ಮಿಕವಾಗಿ ಹೇಳಿದ್ದಾರೆ. ಮುಂಗಾರು, ಹಿಂಗಾರು ಕಾಲಕ್ಕೆ ತಕ್ಕಂತೆ ಸುರಿಯುತ್ತದೆಂದು ನಂಬುವಂತಿಲ್ಲ. ಹವಾಮಾನ ಬದಲಾವಣೆಯಿಂದ ಅಕಾಲಿಕ ಮಳೆ ಬರುತ್ತಿದೆ. ಮಳೆ ಬಂದಿಲ್ಲ ಎಂಬುದಕ್ಕಿಂತ…

 • ಆರಂಭವಾಗದ ಒಳಹರಿವು: ನೀರು ಪೂರೈಕೆಗೆ ಸಮಸ್ಯೆ

  ಉಡುಪಿ: ಉಡುಪಿಯಲ್ಲಿ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಇನ್ನೂ ಆರಂಭವಾಗದ ಹಿನ್ನೆಲೆಯಲ್ಲಿ ಮತ್ತೆ ನಗರದಲ್ಲಿ ನೀರು ಪೂರೈಕೆಗೆ ಸಮಸ್ಯೆಯಾಗಿದ್ದು, ಆದರೂ 4 ದಿನಕ್ಕೊಮ್ಮೆ ನೀರು ಪೂರೈಸಲು ನಗರಸಭೆ ಬದ್ಧವಾಗಿದೆ ಎಂದು ನಗರಾಡಳಿತ ತಿಳಿಸಿದೆ.  ಮುಂಗಾರು ಆರಂಭವಾದರೂ ಕಾರ್ಕಳ ಭಾಗದಿಂದ ಸ್ವರ್ಣಾ…

 • ಕೋಲಾರ: ನೀರಿಗಾಗಿ ಹಾಹಾಕಾರ 

  ಮಾರ್ಚ್‌ 3, 2016ರಂದು ಬೆಂಗಳೂರಿನ ಬಳ್ಳಾರಿರಸ್ತೆ ರೈತ ಪ್ರತಿಭಟನಾಕಾರರ ಟ್ರಾಕ್ಟರುಗಳಿಂದ ತುಂಬಿ ಹೋಯಿತು. ವಾಹನ ಸಂಚಾರ ಸ್ಥಗಿತವಾಗಿ, ಪೊಲೀಸರು ಕೋಲಾರ ಮತ್ತು ಚಿಕ್ಕಬಳ್ಳಾಪುರದ 10,000 ರೈತ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್‌ ಮಾಡಿದರು. ಆ ಪ್ರತಿಭಟನೆಯ ಮುಂದುವರಿದ ಭಾಗವಾಗಿ 16…

 • ಸ್ವತ್ಛ ಭಾರತ ಯಶಸ್ಸಿಗೆ ನೀರಿನ ಬರ!

  ಹೊಸದಿಲ್ಲಿ: ಪ್ರಧಾನಿ ಮೋದಿ ಅವರ ಕನಸಿನ ಸ್ವತ್ಛ ಭಾರತ ಅಭಿಯಾನದ ಯಶಸ್ಸಿಗೆ ನೀರಿನ ಬರ ಅಡ್ಡಿಯಾಗಿದೆ! ಸ್ವತ್ಛ ಭಾರತ ಅಭಿಯಾನದಡಿ ನಿರ್ಮಿಸಿರುವ 10 ಶೌಚಾಲಯಗಳ ಪೈಕಿ 6ರಲ್ಲಿ ನೀರಿಲ್ಲ. ಹೀಗಾಗಿ ಶೇ.60ರಷ್ಟು ಸ್ವತ್ಛ ಭಾರತ ಶೌಚಾಲಯಗಳು ಬಳಕೆಯೇ ಆಗುತ್ತಿಲ್ಲ….

 • ಮನೆಯ ಬಾವಿ ಯಾವ ಮೂಲೆಯಲ್ಲಿ ಇರಬೇಕು ಅನ್ನೋದು ಗೊತ್ತಾ? 

  ನೀರಿನ ಪೂರೈಕೆ ಮನೆಯೊಳಗಡೆ ಹೇಗೋ ನಡೆಯುತ್ತಿರುತ್ತದೆ. ಆದರೆ ಇದಕ್ಕೆ ತನ್ನದೇ ಆದ ಸಂವಿಧಾನ ಒಂದು ಇರುವುದರಿಂದ ಮನಸ್ಸಿಗೆ ಬಂದಂತೆ ನೀರಿನ ವ್ಯವಸ್ಥೆ ಮಾಡಿಕೊಳ್ಳಬಾರದು. ಈಗೀಗ ನೀರಿನ ಕೊರತೆಯಿಂದ ಪ್ರತಿನಗರ, ಪ್ರತಿಹಳ್ಳಿ ನರಳುತ್ತಿದೆ. ಎಲ್ಲೋ ಕೆಲವು ಊರುಗಳ ಜನ ಸುದೈವಿಗಳಾಗಿದ್ದಾರೆ….

 • ನೀರಿಗಾಗಿ ಹಾಹಾಕಾರ : ಗುಡ್ಡಗಾಡು ಪ್ರದೇಶದಲ್ಲಿ  ಪರದಾಟ

  ಕಾಸರಗೋಡು: ದಿನದಿಂದ ದಿನಕ್ಕೆ ಬಿಸಿಲ ಬೇಗೆ ತೀವ್ರಗೊಳ್ಳುತ್ತಿರುವಂತೆ ಕಾಸರಗೋಡು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ. ನಗರ ಪ್ರದೇಶ, ಗ್ರಾಮೀಣ ಪ್ರದೇಶವೆನ್ನದೆ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಆರಂಭಗೊಂಡಿದೆ. ಗುಡ್ಡಗಾಡು ಪ್ರದೇಶದಲ್ಲೂ ಇದೇ ಸ್ಥಿತಿ ಕಾಣಿಸಿಕೊಂಡಿದೆ….

 • ತಮಿಳುನಾಡಲ್ಲಿ ನೀರಿಲ್ಲದೇ ರಾಜ್ಯದ ಪಠ್ಯಪುಸ್ತಕಗಳಿಗೆ ಕಾಗದ ಬರ

  ಬೆಂಗಳೂರು: ಒಂದರಿಂದ ಹತ್ತನೇ ತರಗತಿ ಶಾಲಾ ಮಕ್ಕಳಿಗೆ ಈ ಬಾರಿಯೂ ಪಠ್ಯಪುಸ್ತಕ ಲಭ್ಯವಾಗುವುದು ಕನಿಷ್ಠ ಅಂದರೂ ಎರಡು ತಿಂಗಳು ವಿಳಂಬವಾಗಲಿದ್ದು, ಸುಮಾರು ಮೂರು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಲ್ಲದೇ ಪಾಠ ಕಲಿಯುವ ಅನಿವಾರ್ಯತೆ ನಿರ್ಮಾಣವಾಗಲಿದೆ. ಜತೆಗೆ ಈ ವರ್ಷವೇ…

 • ಕೋಲಾರದ ಬಾಲೆ ಹಾಗೂ ನೀರಿನ ನೆನಪುಗಳು

  ಮಕ್ಕಳು ಏಕೆ ಶಾಲೆಗೆ ಹೋಗುತ್ತಿಲ್ಲ,  ನೀರಿನ ಸಮಸ್ಯೆ  ಇವರ ಶಾಲೆ ಬಿಡಿಸಿದೆ. ಸರಕಾರ ಆರಂಭಿಸಿದ ಗೋಶಾಲೆಗಳಲ್ಲಿಯೇ ಶಾಲೆ ಬಿಟ್ಟ ನೂರಾರು ಮಕ್ಕಳು ಸಿಗುತ್ತಾರೆ. ನೀರಿನ ಸಮಸ್ಯೆಯಿಂದ ಗುಳೇ ಹೋಗುವ ಕುಟುಂಬಗಳು ಕೊಳೆಗೇರಿಗಳಲ್ಲಿ ಮಕ್ಕಳ ಜೊತೆ ಬದುಕುವುದನ್ನು ಬೆಂಗಳೂರಿನಲ್ಲೇ ನಿಂತು…

 • ಖಾಲಿಯಾಗುತ್ತಿದೆ ತುಂಬೆ: 15 ದಿನಗಳಿಗಷ್ಟೇ ನೀರು

  ಮಂಗಳೂರು: ಮಂಗಳೂರಿಗೆ ನೀರು ಪೂರೈಕೆಯಾಗುವ ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಇದರಿಂದ ಮಹಾ ನಗರಕ್ಕೆ ನೀರು ಕೊರತೆಯಾಗುವ ಆತಂಕ ಎದುರಾಗಿದೆ. ಶನಿವಾರ ನೀರಿನ ಮಟ್ಟ 4 ಅಡಿಗೆ ಇಳಿದಿದ್ದು, ಪ್ರಸ್ತುತ ತುಂಬೆಯಲ್ಲಿರುವ ನೀರು ಸುಮಾರು…

 • ನಾವು ಹಾಗೂ ನೀರಿನ ನಾಯಕತ್ವ

  “ಮುಂದಿನ ವರ್ಷ ಮಳೆ ಒಳ್ಳೆಯ ರೀತಿಯಲ್ಲಿ ಬರಲಿ, ನಾಡು ನೀರಿನ ಸಂಕಷ್ಟದಿಂದ ಬಚಾವಾಗಲಿ’ ಎಂದು ಎಲ್ಲರೂ ಆಶಿಸೋಣ. ಆದರೆ ಲಭ್ಯ ಮಾಹಿತಿಗಳು ನಮ್ಮನ್ನು ದಂಗು ಬಡಿಸುತ್ತಿವೆ. ಮುಂದಿನ 2020ರವರೆಗೂ ಬರದ ಪರಿಸ್ಥಿತಿ ಹೀಗೆ ಇದ್ದರೆ ಏನು ಮಾಡೋಣ? ಮಳೆ…

 • ದ.ಕ.:ಪ್ರಸ್ತುತ ನೀರಿದೆ; ಸಮಸ್ಯೆ ಎದುರಾಗದಂತೆ ಕ್ರಮಕ್ಕೆ ಸೂಚನೆ

  ಮಂಗಳೂರು: ದ.ಕ. ಜಿಲ್ಲೆಯಲ್ಲಿ ಪ್ರಸ್ತುತ ನೀರಿನ ಸಮಸ್ಯೆ ಎದುರಾಗಿಲ್ಲವಾದರೂ ಮುಂಬರುವ ದಿನದಲ್ಲಿ ಯಾವುದೇ ಸಮಸ್ಯೆ ಉದ್ಭವಿಸದ ಹಾಗೆ ಮುನ್ನೆಚ್ಚರಿಕೆ ಕ್ರಮಗಳನ್ನು ದ.ಕ. ಜಿಲ್ಲಾಡಳಿತ ಕೈಗೊಳ್ಳಬೇಕು ಹಾಗೂ ಕುಡಿಯುವ ನೀರಿಗಾಗಿ ಹೊಸದಾಗಿ ಕೈಗೊಳ್ಳುವ ಎಲ್ಲ ರೀತಿಯ ಕಾಮಗಾರಿಗಳನ್ನು ತುರ್ತು ನೆಲೆಯಲ್ಲಿ…

ಹೊಸ ಸೇರ್ಪಡೆ