west indies

 • ವೆಸ್ಟ್‌ ಇಂಡೀಸ್‌ ಏಕದಿನ, ಟಿ20ತಂಡಕ್ಕೆ ಪೊಲಾರ್ಡ್‌ ನಾಯಕ

  ಕಿಂಗ್‌ಸ್ಟನ್‌ (ಜಮೈಕಾ), ಸೆ. 9: ವೆಸ್ಟ್‌ ಇಂಡೀಸಿನ ಸೀಮಿತ ಓವರ್‌ಗಳ ಕ್ರಿಕೆಟ್ ತಂಡಕ್ಕೆ ಬಿಗ್‌ ಹಿಟ್ಟರ್‌ ಕೈರನ್‌ ಪೊಲಾರ್ಡ್‌ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಕಳೆದ ವಿಶ್ವಕಪ್‌ ವೈಫ‌ಲ್ಯ ಹಾಗೂ ಇತ್ತೀಚೆಗೆ ತವರಿನಲ್ಲಿ ನಡೆದ ಸರಣಿಯಲ್ಲಿ ಭಾರತದೆದುರು ವಿಂಡೀಸ್‌…

 • ಕೆರಿಬಿಯನ್‌ ಲೀಗ್‌: ಡ್ವೇನ್‌ ಬ್ರಾವೊ ಹೊರಕ್ಕೆ

  ಕಿಂಗ್‌ಸ್ಟನ್‌ (ಜಮೈಕಾ): ವೆಸ್ಟ್‌ ಇಂಡೀಸ್‌ನ ಖ್ಯಾತ ಆಲ್‌ರೌಂಡರ್‌ ಡ್ವೇನ್‌ ಬ್ರಾವೊ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಕೂಟದಿಂದ ಹೊರಬಿದ್ದಿದ್ದಾರೆ. ಅವರು ಟ್ರಿನ್‌ಬಾಗೊ ನೈಟ್‌ರೈಡರ್ ತಂಡವನ್ನು ಮುನ್ನಡೆಸುತ್ತಿದ್ದರು.ಬ್ರಾವೊ ಬೆರಳಿನ ಗಾಯಕ್ಕೆ ಸಿಲುಕಿದ್ದು, ಚಿಕಿತ್ಸೆಗೆ ಒಳಗಾಗಲಿದ್ದಾರೆ. ಸ್ಪರ್ಧಾತ್ಮಕ ಕ್ರಿಕೆಟಿಗೆ ಮರಳಲು…

 • ದ್ವಿತೀಯ ಟೆಸ್ಟ್‌ ಪಂದ್ಯಕ್ಕೆ ಕೀಮೊ ಪೌಲ್‌

  ಸೇಂಟ್‌ ಜಾನ್ಸ್‌ (ಆ್ಯಂಟಿಗುವಾ): ಪ್ರವಾಸಿ ಭಾರತದೆದುರಿನ ದ್ವಿತೀಯ ಟೆಸ್ಟ್‌ ಪಂದ್ಯಕ್ಕಾಗಿ ವೆಸ್ಟ್‌ ಇಂಡೀಸ್‌ ತಂಡದಲ್ಲಿ ಒಂದು ಬದಲಾವಣೆ ಮಾಡಿಕೊಳ್ಳಲಾಗಿದೆ. ವೇಗಿ ಮಿಗ್ಯುಯೆಲ್‌ ಕಮಿನ್ಸ್‌ ಬದಲು ಆಲ್‌ರೌಂಡರ್‌ ಕೀಮೊ ಪೌಲ್‌ ಅವರನ್ನು ಸೇರಿಸಿಕೊಳ್ಳಲಾಗಿದೆ. ಗಾಯಾಳಾದ ಕಾರಣ ಕೀಮೊ ಪೌಲ್‌ ಮೊದಲ…

 • ಫರ್ಸ್ಟ್ ಟೆಸ್ಟ್: ಬುಮ್ರಾ ಘಾತಕ ದಾಳಿ ; ಭಾರತಕ್ಕೆ 318 ರನ್ನುಗಳ ಭರ್ಜರಿ ಜಯ

  ನಾರ್ತ್ ಸೌಂಡ್ (ಆ್ಯಂಟುಗುವಾ): ಐಸಿಸಿ ವಿಶ್ವ ಚಾಂಪಿಯನ್ ಶಿಪ್ ನಡಿಯಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 318 ರನ್ನುಗಳ ಭರ್ಜರಿ ಜಯ ದಾಖಲಿಸಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 343 ರನ್…

 • ಟೆಸ್ಟ್‌ : ಭಾರತಕ್ಕೆ 75 ರನ್‌ ಮುನ್ನಡೆ

  ನಾರ್ತ್‌ ಸೌಂಡ್‌: ಇಶಾಂತ್‌ ಶರ್ಮ ಅವರ ಘಾತಕ ದಾಳಿ ನೆರವಿನಿಂದ ವೆಸ್ಟ್‌ ಇಂಡೀಸ್‌ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ 75 ರನ್ನುಗಳ ಇನ್ನಿಂಗ್ಸ್‌ ಲೀಡ್‌ ಗಳಿಸಿದೆ. ಪಂದ್ಯದ 3ನೇ ದಿನವಾದ ಶನಿವಾರ ವಿಂಡೀಸ್‌ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ…

 • ರೋಚ್ ವೇಗಕ್ಕೆ ತತ್ತರಿಸಿದ ಭಾರತ

  ನಾರ್ತ್‌ಸೌಂಡ್‌ (ಆ್ಯಂಟಿಗುವಾ): ಆತಿಥೇಯ ವೆಸ್ಟ್‌ ಇಂಡೀಸ್‌ ಎದುರಿನ ‘ವಿಶ್ವಕಪ್‌ ಚಾಂಪಿಯನ್‌ಶಿಪ್‌ ಟೆಸ್ಟ್‌’ ಪಂದ್ಯವನ್ನು ಭಾರತ ಆತಂಕಕಾರಿಯಾಗಿಯೇ ಆರಂಭಿಸಿದೆ. ಇಲ್ಲಿನ ‘ಸರ್‌ ವಿವಿಯನ್‌ ರಿಚರ್ಡ್ಸ್‌ಸ್ಟೇಡಿಯಂ’ನಲ್ಲಿ ಗುರುವಾರ ಮೊದಲ್ಗೊಂಡ ಪಂದ್ಯದಲ್ಲಿ ತೀವ್ರ ಕುಸಿತ ಅನುಭವಿಸಿದ ಕೊಹ್ಲಿ ಪಡೆ, ಭೋಜನ ವಿರಾಮದ ವೇಳೆ…

 • ಕೊಹ್ಲಿ ಶತಕ.. ಭಾರತಕ್ಕೆ ಗೆಲುವಿನ ಪುಳಕ

  ಪೋರ್ಟ್‌ ಆಫ್‌ ಸ್ಪೇನ್:‌ ರನ್‌ ಮಶಿನ್‌ ವಿರಾಟ್‌ ಕೊಹ್ಲಿಯ ಭರ್ಜರಿ ಶತಕ, ಶ್ರೇಯಸ್‌ ಅಯ್ಯರ್‌ ಜವಾಬ್ಧಾರುಯುತ ಅರ್ಧ ಶತಕ, ಭುವನೇಶ್ವರ್‌ ಕುಮಾರ್‌ ಮಿಂಚಿನ ಬೌಲಿಂಗ್‌ ಸಾಧನೆಯಿಂದ ವಿಂಡೀಸ್‌ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಭಾರತ 59 ರನ್‌ ಅಂತರದಿಂದ…

 • ಟೆಸ್ಟ್‌ ಸರಣಿ: ವಿಂಡೀಸ್‌ ತಂಡಕ್ಕೆ ಕಾರ್ನ್ ವಾಲ್‌

  ಕಿಂಗ್‌ಸ್ಟನ್‌: ಪ್ರವಾಸಿ ಭಾರತದೆದುರಿನ 2 ಪಂದ್ಯಗಳ ಟೆಸ್ಟ್‌ ಸರಣಿಗೆ ವೆಸ್ಟ್‌ ಇಂಡೀಸ್‌ ತಂಡವನ್ನು ಪ್ರಕಟಿಸಲಾಗಿದೆ. 26ರ ಹರೆಯದ ಆಫ್ಸ್ಪಿನ್ನಿಂಗ್‌ ಆಲ್‌ರೌಂಡರ್‌ ರಖೀಂ ಕಾರ್ನ್ ವಾಲ್‌13 ಸದಸ್ಯರ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ. 5 ವರ್ಷಗಳ ಹಿಂದೆ ಪ್ರಥಮ ದರ್ಜೆ ಕ್ರಿಕೆಟಿಗೆ…

 • ಕೆರಿಬಿಯನ್ನರ ವಿರುದ್ಧ ಏಕದಿನ ಕದನ

  ಪ್ರೊವಿಡೆನ್ಸ್‌ (ಗಯಾನ): ಟಿ20 ಕ್ರಿಕೆಟ್‌ನಲ್ಲಿ ವೆಸ್ಟ್‌ ಇಂಡೀಸಿಗೆ ವೈಟ್‌ವಾಶ್‌ ಮಾಡಿದ ಹುರುಪಿನಲ್ಲಿರುವ ಟೀಮ್‌ ಇಂಡಿಯಾ ಒಂದೇ ದಿನದ ವಿರಾಮ ಮುಗಿಸಿ ಏಕದಿನ ಸರಣಿಗೆ ಅಣಿಯಾಗಿದೆ. 3 ಪಂದ್ಯಗಳ ಮುಖಾಮುಖೀ ಗುರುವಾರದಿಂದ ಆರಂಭವಾಗಲಿದ್ದು, ಇಲ್ಲಿಯೂ ಕೊಹ್ಲಿ ಪಡೆ ಮೇಲುಗೈ ಸಾಧಿಸುವ…

 • ಸೋಲಿನ ದಾಖಲೆ ಬರೆದ ವೆಸ್ಟ್‌ ಇಂಡೀಸ್‌

  ಪ್ರೊವಿಡೆನ್ಸ್‌ (ಗಯಾನ): ಟಿ20 ವಿಶ್ವ ಚಾಂಪಿಯನ್‌ ಖ್ಯಾತಿಯ ವೆಸ್ಟ್‌ ಇಂಡೀಸ್‌ ಅತೀ ಹೆಚ್ಚು ಪಂದ್ಯಗಳನ್ನು ಸೋತ “ದಾಖಲೆ’ ಬರೆದಿದೆ. ಮಂಗಳವಾರ ರಾತ್ರಿ ಭಾರತದೆದುರಿನ 3ನೇ ಹಾಗೂ ಅಂತಿಮ ಪಂದ್ಯವನ್ನು 7 ವಿಕೆಟ್‌ಗಳಿಂದ ಸೋಲುವ ಮೂಲಕ ವಿಂಡೀಸ್‌ ಈ ಅವಮಾನಕ್ಕೆ…

 • ಭಾರತಕ್ಕೆ ಟಿ20 ಸರಣಿ ಕ್ಲೀನ್‌ಸ್ವೀಪ್

  ಪ್ರಾವಿಡೆನ್ಸ್‌ (ಗಯಾನ): : ಮಳೆಯಿಂದ ತೊಂದರೆಗೊಳಗಾದ ವೆಸ್ಟ್‌ ಇಂಡೀಸ್‌ ತಂಡದೆದುರಿನ ಮೂರನೇ ಟಿ20 ಪಂದ್ಯದಲ್ಲಿ ಭಾರತವು 7 ವಿಕೆಟ್‌ಗಳಿಂದ ಜಯಭೇರಿ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಕ್ಲೀನ್‌ಸಿÌàಪ್‌ ಮೂಲಕ ತನ್ನದಾಗಿಸಿಕೊಂಡಿದೆ. ಮೂರನೇ ಟಿ20 ಪಂದ್ಯಕ್ಕೆ ಮಳೆ…

 • ಟಿ20 ಸರಣಿ ಗೆದ್ದ ಭಾರತಕ್ಕೆ ಕ್ಲೀನ್‌ಸ್ವೀಪ್‌ ಕನಸು

  ಪ್ರೊವಿಡೆನ್ಸ್‌ (ಗಯಾನಾ): ಅಮೆರಿಕದಲ್ಲಿ ಆಡಲಾದ ಸತತ ಎರಡೂ ಟಿ20 ಪಂದ್ಯಗಳಲ್ಲಿ ವೆಸ್ಟ್‌ ಇಂಡೀಸನ್ನು ಮಣಿಸಿ ಸರಣಿ ವಶಪಡಿಸಿಕೊಂಡ ಖುಷಿಯಲ್ಲಿರುವ ಭಾರತವೀಗ ಕ್ಲೀನ್‌ಸ್ವೀಪ್‌ ಕನಸಿನಲ್ಲಿ ವಿಹರಿಸುತ್ತಿದೆ. ಸರಣಿಯ ಕೊನೆಯ ಪಂದ್ಯ ಕೆರಿಬಿಯನ್‌ ದ್ವೀಪದ ಪ್ರೊವಿಡೆನ್ಸ್‌ನಲ್ಲಿ ಮಂಗಳವಾರ ನಡೆಯಲಿದ್ದು, ಇದು ವಿಂಡೀಸ್‌…

 • ವಿಂಡೀಸ್‌ ಸರಣಿ: ಪಂತ್‌ಗೆ ಉತ್ತಮ ಅವಕಾಶ: ಕೊಹ್ಲಿ

  ಲಾಡರ್‌ಹಿಲ್: ಭಾರತ ಮತ್ತು ವೆಸ್ಟ್‌ಇಂಡೀಸ್‌ ಪ್ರವಾಸದ ವೇಳೆ ಮಹೇಂದ್ರ ಸಿಂಗ್‌ ಧೋನಿ ಅವರ ಅನುಪಸ್ಥಿತಿಯನ್ನು ಉದಯೋನ್ಮುಖ ಕ್ರಿಕೆಟಿಗ ರಿಷಬ್‌ ಪಂತ್‌ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ಆಯ್ಕೆ…

 • ಟಿ20: ಭಾರತಕ್ಕೆ ಪ್ರಯಾಸದ ಗೆಲುವು

  ಲಾಡರ್‌ಹಿಲ್ (ಅಮೆರಿಕ): ಬ್ಯಾಟಿಂಗ್‌ನಲ್ಲಿ ಪರದಾಡಿದ ಹೊರತಾಗಿಯೂ ಭಾರತ ತಂಡವು ಇಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಲು ಯಶಸ್ವಿಯಾಗಿದೆ. ಇದೇ ಮೈದಾನದಲ್ಲಿ ರವಿವಾರ ಎರಡನೇ ಪಂದ್ಯ ನಡೆಯಲಿದೆ. ಗೆಲ್ಲಲು 96 ರನ್‌ ಗಳಿಸುವ…

 • ಟಿ20 ಸರಣಿ:ಯುವ ಆಟಗಾರರಿಗೆ ಅಗ್ನಿಪರೀಕ್ಷೆ

  ಲಾಡರ್‌ಹಿಲ್‌ (ಅಮೆರಿಕ): ಏಕದಿನ ವಿಶ್ವಕಪ್‌ ಬಳಿಕ ಟೀಮ್‌ ಇಂಡಿಯಾ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ಗೆ ಸಿದ್ಧತೆ ಆರಂಭಿಸಲು ಸಜ್ಜಾಗಿದೆ. ಟಿ20 ವಿಶ್ವಕಪ್‌ ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತವು ಶನಿವಾರದಿಂದ ಆರಂಭವಾಗುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ವೆಸ್ಟ್‌ ಇಂಡೀಸ್‌…

 • ವಿಂಡೀಸ್ ಸರಣಿಗೆ ಟೀಂ ಇಂಡಿಯಾ ರೆಡಿ ; ಕೊಹ್ಲಿಯೇ ಕ್ಯಾಪ್ಟನ್

  ಮುಂಬಯಿ: ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳುವ ಭಾರತೀಯ ಕ್ರಿಕೆಟ್ ತಂಡದ ಸದಸ್ಯರನ್ನು ಇಂದು ಆಯ್ಕೆ ಮಾಡಲಾಗಿದೆ. ವಿಂಡೀಸ್ ವಿರುದ್ಧ ಅವರದ್ದೇ ನೆಲದಲ್ಲಿ ಟೆಸ್ಟ್, ಟಿ-20 ಮತ್ತು ಏಕದಿನ ಪಂದ್ಯಗಳನ್ನು ಆಡಲಿರುವ ಟೀಂ ಇಂಡಿಯಾ ಆಟಗಾರರನ್ನು ಇಂದು ಆರಿಸಲಾಗಿದೆ….

 • 4ನೇ ಪ್ರಯತ್ನದಲ್ಲಿ ವಿಂಡೀಸ್‌ ವಿಜಯ

  ಕೂಲಿಜ್‌ (ಆ್ಯಂಟಿಗುವಾ): ಪ್ರವಾಸಿ ಭಾರತ ‘ಎ’ ವಿರುದ್ಧದ ಏಕದಿನ ಸರಣಿಯಲ್ಲಿ ವೆಸ್ಟ್‌ ಇಂಡೀಸ್‌ ‘ಎ’ ಗೆಲುವಿನ ಖಾತೆ ತೆರೆದಿದೆ. ಶುಕ್ರವಾರ ಇಲ್ಲಿನ ‘ಕೂಲಿಜ್‌ ಕ್ರಿಕೆಟ್ ಗ್ರೌಂಡ್‌’ನಲ್ಲಿ ನಡೆದ 4ನೇ ಪಂದ್ಯವನ್ನು ವಿಂಡೀಸ್‌ 5 ರನ್ನುಗಳಿಂದ ರೋಚಕವಾಗಿ ಜಯಿಸಿದೆ. ಮೊದಲು…

 • ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ತಂಡದ ಆಯ್ಕೆ ಸವಾಲು

  ಮುಂಬಯಿ: ವಿಶ್ವಕಪ್‌ ಸೆಮಿಫೈನಲ್‌ ಆಘಾತದಿಂದ ಇನ್ನಷ್ಟೇ ಹೊರಬರಬೇಕಿರುವ ಟೀಮ್‌ ಇಂಡಿಯಾ, ಇನ್ನು ಕೆಲವೇ ದಿನಗಳಲ್ಲಿ ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ಹೊರಡಲಿದೆ. ಇದಕ್ಕಾಗಿ ತಂಡದ ಆಯ್ಕೆ ಪ್ರಕ್ರಿಯೆ ರವಿವಾರ ನಡೆಯಲಿದ್ದು, ಎಂ.ಎಸ್‌.ಕೆ. ಪ್ರಸಾದ್‌ ನೇತೃತ್ವದ ಆಯ್ಕೆ ಸಮಿತಿ ಮುಂದೆ ಅನೇಕ…

 • ಇಂಡೀಸ್‌ ಪ್ರವಾಸಕ್ಕೆ ಧೋನಿ ಇಲ್ಲ?

  ಹೊಸದಿಲ್ಲಿ: ಭಾರತದ ವಿಕೆಟ್‌ ಕೀಪರ್‌ ಮಹೇಂದ್ರ ಸಿಂಗ್‌ ಧೋನಿ ಅವರ ಭವಿಷ್ಯ ಮತ್ತು ನಿವೃತ್ತಿ ಬಗ್ಗೆ ಊಹಾಪೋಹಗಳು ಮುಂದುವರಿಯುತ್ತಲೇ ಇವೆ. ಅವರು ಟೀಮ್‌ ಇಂಡಿಯಾದಲ್ಲಿ ಮುಂದುವರಿಯುತ್ತಾರೋ ಇಲ್ಲವೋ ಎಂಬುದು ಸದ್ಯಕ್ಕೆ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ. ಈ ನಡುವೆ, ಮುಂಬರುವ ವೆಸ್ಟ್‌…

 • ವಿಂಡೀಸಿಗೆ ಕೊನೆಯಲ್ಲೊಂದು ಜಯ

  ಲೀಡ್ಸ್‌: ಕೂಟದ ಮೊದಲ ಹಾಗೂ ಕೊನೆಯ ಪಂದ್ಯವನ್ನಷ್ಟೇ ಗೆಲ್ಲುವ ಮೂಲಕ ವೆಸ್ಟ್‌ ಇಂಡೀಸ್‌ ತನ್ನ ವಿಶ್ವಕಪ್‌ ಆಟವನ್ನು ಮುಗಿಸಿತು. ಗುರುವಾರ ಲೀಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಅದು ಅಫ್ಘಾನಿಸ್ಥಾನವನ್ನು 23 ರನ್ನುಗಳಿಂದ ಮಣಿಸಿತು. ಇದರೊಂದಿಗೆ ಅಫ್ಘಾನ್‌ ಎಲ್ಲ 9 ಪಂದ್ಯಗಳಲ್ಲೂ…

ಹೊಸ ಸೇರ್ಪಡೆ