winter

 • ಈ ಚಳಿಗಾಲದ ಉಡುಪಿಗಿರಲಿ ಹೊಸ ನೋಟ

  ಚಳಿಗಾಲದಲ್ಲಿ ಚರ್ಮದ ಆರೋಗ್ಯವನ್ನು ಕಾಪಾಡುತ್ತಲೇ ಸುಂದರವಾಗಿ ಕಾಣುವಂಥ ಡ್ರೆಸ್‌ ಹುಡುಕುವುದೇ ದೊಡ್ಡ ಸರ್ಕಸ್‌. ಬಣ್ಣದ ಜತೆಗೆ ಎಲ್ಲ ರೀತಿಯಲ್ಲೂ ಒಪ್ಪಬೇಕು. ಆದರೂ ಮಾರುಕಟ್ಟೆಯಲ್ಲಿ ಸಾಕಷ್ಟು ಆಯ್ಕೆಗಳಿವೆ ಎನ್ನುತ್ತಾರೆ . ಎಲ್ಲೆಡೆ ಜುಮ್ಮೆನಿಸುವ ಚಳಿ. ಇಂಥ ಸಂದರ್ಭದಲ್ಲಿ ಹೆಚ್ಚು ತಲೆ…

 • ಚಳಿ ಚಳಿ ತಾಳಲು ಸ್ಟೈಲಿಶ್‌ ಸ್ವೆಟರ್‌

  ಚಳಿಗಾಲದಲ್ಲಿ ಎಲ್ಲರೂ ಸ್ವೆಟರ್‌ ಧರಿಸುತ್ತಾರೆ. ಆದರೆ, ಸ್ವೆಟರ್‌ ಈಗ ಚಳಿಯಿಂದ ರಕ್ಷಣೆ ನೀಡುವ ವಸ್ತ್ರವಷ್ಟೇ ಆಗಿ ಉಳಿದಿಲ್ಲ. ಬಹು ಬಗೆಯ ವಿನ್ಯಾಸ, ವರ್ಣಗಳಿಂದ ಮೇಕ್‌ಓವರ್‌ ಪಡೆದು, ಸ್ಟೈಲ್‌ ಸ್ಟೇಟ್‌ಮೆಂಟ್‌ ಆಗಿಬಿಟ್ಟಿದೆ. ಸ್ವೆಟರ್‌ ಅನ್ನೇ ಟಿ-ಶರ್ಟ್‌ನಂತೆ ಧರಿಸುವುದು ಕೂಡಾ ಈಗ…

 • ದೆಹಲಿಯಲ್ಲಿ ಇಂದು ಶತಮಾನದ ಶೀತಮಯ ಡಿಸೆಂಬರ್

  ನವದೆಹಲಿ: ಉತ್ತರ ಭಾರತದಾದ್ಯಂತ ಚಳಿರಾಯ ಎಲ್ಲರನ್ನೂ ಎಲ್ಲವನ್ನೂ ಥರಗುಟ್ಟಿಸುತ್ತಿದ್ದಾನೆ. ಇತ್ತ ರಾಷ್ಟ್ರರಾಜಧಾನಿಯಲ್ಲೂ ಚಳಿರಾಯ ಇನ್ನಷ್ಟು ತೀವ್ರ ಸ್ವರೂಪ ತಾಳಿದ್ದಾನೆ! ಸೋಮವಾರ ಅತೀ ಶೀತಮಯ ದಿನವಾಗಿ ದಾಖಲಾಗಿದೆ. ಸೋಮವಾರದಂದು ಈ ಭಾಗದಲ್ಲಿ ದಾಖಲಾಗಿರುವ ತಾಪಮಾನ ಕಳೆದ 119 ವರ್ಷಗಳಲ್ಲೇ ಅತೀ…

 • ಕೊರೆಯುವ ಚಳಿಗೆ ದೆಹಲಿ ಗಡ ಗಡ ; 1901ರ ಬಳಿಕದ ಕೋಲ್ಡ್ ಡಿಸೆಂಬರ್

  ನವದೆಹಲಿ: ಕೆಲವೇ ದಿನಗಳ ಹಿಂದೆಯಷ್ಟೇ ವಾಯುಮಾಲಿನ್ಯ ಹಾಗೂ ಉರಿ ಬಿಸಿಲಿಗೆ ಕಂಗಾಲಾಗಿದ್ದ ದೆಹಲಿ ನಿವಾಸಿಗಳನ್ನು ಇದೀಗ ಮೈ ಥರಗುಟ್ಟಿಸುವ ಚಳಿ ಹಿಂಡಿ ಹಿಪ್ಪೆ ಮಾಡುತ್ತಿದೆ. ಮತ್ತಿ ಈ ಡಿಸೆಂಬರ್ ತಿಂಗಳಿನ ಚಳಿಗಾಲ ಸುಮಾರು ನೂರು ವರ್ಷಗಳ ಬಳಿಕ ದೆಹಲಿ…

 • ಚಳಿಗಾಲಕ್ಕೆ ಸಿಂಪಲ್‌ ಟಿಪ್ಸ್‌

  ಚಳಿಗಾಲ ಮತ್ತು ಶುಷ್ಕ ಹವೆ, ಸೊಂಪಾದ ಕೂದಲಿಗೆ ಹಾನಿ ಮಾಡುವ ಎರಡು ಅಂಶಗಳು. ಕೂದಲು ಉದುರುವುದು, ತಲೆಹೊಟ್ಟು, ಕೂದಲು ಒಣಗಿ ತುಂಡಾಗುವುದು ಮುಂತಾದ ಸಮಸ್ಯೆಗಳು ಚಳಿಗಾಲದಲ್ಲಿಯೇ ಹೆಚ್ಚಾಗಿ ಕಾಡುವುದು. ಹಾಗಾಗಿ, ಮಾಗಿಯ ಕಾಲದಲ್ಲಿ ಕೂದಲಿನ ಆರೈಕೆ ಮಾಡುವುದು ಅಗತ್ಯ….

 • ನಯವಾದ ತುಟಿ ಹೊಂದಲು ಸರಳ ಮಾರ್ಗ

  ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಹೆಚ್ಚಿನವರಲ್ಲಿ ಕಾಡುವ ಸಮಸ್ಯೆಯೆಂದರೆ ಪಾದ, ತುಟಿ ಒಡೆಯುವುದು ಮತ್ತು ಚರ್ಮ ಸುಕ್ಕುಗಟ್ಟಿದಂತೆ ತಡೆಯುವುದು ಹೇಗೆ ಎನ್ನುವುದು. ಹೇಳಿ ಕೇಳಿ ಹುಡುಗಿಯರಿಗೆ ಚರ್ಮ, ತುಟಿಗಳ ಮೇಲೆ ಅತಿಯಾದ ಕಾಳಜಿ ಇರುವುದರಿಂದ ಅವುಗಳ ಸಂರಕ್ಷಣೆ ತಲೆ ನೋವಾಗಿ ಬಿಡುತ್ತದೆ….

 • ತೀವ್ರ ಚಳಿಗೆ ಉತ್ತರ ಭಾರತ ಗಡಗಡ

  ಹೊಸದಿಲ್ಲಿ: ಉತ್ತರ ಭಾರತದಾದ್ಯಂತ ಚಳಿ ತೀವ್ರಗೊಂಡಿದ್ದು, ಲಡಾಖ್‌ನ ದ್ರಾಸ್‌ನಲ್ಲಿ ಮೈನಸ್‌ 26 ಡಿಗ್ರಿ ಸೆಲ್ಷಿಯಸ್‌ ಉಷ್ಣತೆ ದಾಖಲಾಗಿದೆ. ಮೈನಸ್‌ 4 ಡಿ.ಸೆ.ನೊಂದಿಗೆ ಶ್ರೀನಗರವು ಶನಿವಾರ ತನ್ನ ಅತಿ ಶೀತದ ರಾತ್ರಿಯನ್ನು ಕಂಡಿದೆ. ದಾಲ್‌ ಸರೋವರವು ಭಾಗಶಃ ಮಂಜುಗಡ್ಡೆಯಾಗಿ ಪರಿವರ್ತನೆಯಾಗಿದೆ….

 • ಚಳಿಗಾಲಕ್ಕೆ ಟ್ರೆಂಡಿ ಬಟ್ಟೆ

  ಈಗಾಗಲೇ ಚಳಿಗಾಲ ಆರಂಭಗೊಂಡಿದ್ದು, ಅದಕ್ಕೆ ತಕ್ಕಂತೆಯೇ ಬಟ್ಟೆಗಳ ಪ್ಯಾಶನ್‌ ಕೂಡ ಬದಲಾಗುತ್ತಿದೆ. ಕೊರೆವ ಚಳಿಯಲ್ಲಿ ದೇಹವನ್ನು ಬೆಚ್ಚಗಿಡಲು ಯಾವ ರೀತಿಯ ಬಟ್ಟೆ ಧರಿಸುವುದು ಎಂಬ ಯೋಚನೆ ಬರುವುದು ಸಾಮಾನ್ಯ. ಅದಕ್ಕೆ ತಕ್ಕಂತೆಯೇ ಚಳಿಗಾಲಕ್ಕೆಂದು ಮಾರುಕಟ್ಟೆಗೆ ವಿವಿಧ ಮಾದರಿಯ ಬಟ್ಟೆಗಳು…

 • ಹವಾಮಾನ ವೈಪರೀತ್ಯ: ಕರಾವಳಿ ಪ್ರವೇಶಿಸದ ಚಳಿಗಾಲ

  ಮಂಗಳೂರು: ಕರಾವಳಿಯಲ್ಲಿ ನವೆಂಬರ್‌ ತಿಂಗಳಾಂತ್ಯಕ್ಕೆ ಚಳಿಗಾಲ ಆರಂಭವಾಗುವುದು ವಾಡಿಕೆ. ಆದರೆ ಈ ಬಾರಿ ಅದರ ಆಗಮನ ವಿಳಂಬವಾಗುವ ಲಕ್ಷಣ ಕಾಣಿಸುತ್ತಿದೆ. ಇತ್ತೀಚೆಗೆ ಅರಬಿ ಸಮುದ್ರ ಮತ್ತು ಬಂಗಾಲಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ಚಂಡಮಾರುತ ಮತ್ತು ವಾತಾವರಣದಲ್ಲಿ ಆಗಿರುವ ಏರುಪೇರು ಇದಕ್ಕೆ ಕಾರಣ….

 • ಚಳಿಗಾಲ ಆರೋಗ್ಯ ಕಾಳಜಿ ಅಗತ್ಯ

  ಈಗಾಗಲೇ ಚಳಿಗಾಲ ಆರಂಭವಾಗಿದ್ದು ಈ ಕಾಲದಲ್ಲಿ ಒಂದಿಷ್ಟು ದೇಹದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ.ಚಳಿಗಾಲದಲ್ಲಿ ತಂಪಿನ ವಾತಾವರಣದಿಂದಾಗಿ ಹಲವಾರು ಸಮಸ್ಯೆಗಳು ಎದುರಾಗಬಹುದು. ಈ ಕಾರಣಕ್ಕೆ ದೇಹಾರೋಗ್ಯ ಕಾಪಾಡಿಕೊಳ್ಳುವುದು ಆವಶ್ಯಕ. ಹೀಗಾಗಿ ಚಳಿಗಾಲದಲ್ಲಿ ವಹಿಸಬೇಕಾದ ಕ್ರಮಗಳು ಮತ್ತು ಜಾಗೃತಿ…

 • ಚಳಿಗಾಲದಲ್ಲಿ ತ್ವಚೆಯ ರಕ್ಷಣೆ

  ಇನ್ನೇನು ಚಳಿಗಾಲ ಆರಂಭವಾಗುತ್ತಿದ್ದು, ಚರ್ಮದ ಮೇಲಿನ ಕಾಳಜಿ ಅತೀ ಅವಶ್ಯವಾಗಿದೆ. ಚಳಿಗಾಲದ ಸಮಯದಲ್ಲಿ ಒಣ ಗಾಳಿ ಚರ್ಮ ಒಣಗುವುದಕ್ಕೆ ಪ್ರಮುಖ ಕಾರಣ. ಚಳಿ ಇದ್ದರೂ ಗಾಳಿ ಒಣಗುವುದು ಹೇಗೆ ಎಂಬ ಪ್ರಶ್ನೆ ನಮ್ಮಲ್ಲಿ ಬರಬಹುದು. ಹಾಗಾದರೆ ಚರ್ಮದ ಆರೈಕೆ…

 • ಚಳಿಗಾಲದಲ್ಲಿ ಮನೆ ಬೆಚ್ಚಗಿರಲಿ

  ಬೇಸಿಗೆಗಾಲದಲ್ಲಿ ತಂಪಾಗಿಯೂ ಚಳಿಗಾಲದಲ್ಲಿ ಬೆಚ್ಚಗೂ ಇಡುವ ಮನೆ ಯಾವುದು ತಿಳಿದಿದೆಯೇ? ಅದು ಮಣ್ಣಿನ ಗೋಡೆಯ ಹುಲ್ಲಿನ ಮನೆ. ಆದರೆ ಇಂದಿನ ದಿನಗಳಲ್ಲಿ ಕಾಂಕ್ರೀಟಿನ ಎತ್ತರದ ಕಟ್ಟಡದ ಗೋಡೆಗಳ ನಡುವೆ ವಾಸಿಸುವ ನಮಗೆ ಹವಮಾನದ ವೈಪರೀತ್ಯವನ್ನು ತಡೆಯಲು ಸಾಧ್ಯವಿಲ್ಲ. ಹೀಗಾಗಿ…

 • ಚಳಿಗಾಲದ ಸಂಜೆಗೆ ಬಜ್ಜಿ, ಪಕೋಡ, ರಿಂಗ್ಸ್‌…

  ಚಳಿಗಾಲದ ಸಂಜೆಗೆ ಹಸಿವು, ಬಾಯಿರುಚಿ ಹೆಚ್ಚು. ಸಂಜೆ ಹೊತ್ತು ಬೇಕರಿ ತಿನಿಸು ಮೆಲ್ಲುವ ಬದಲು, ಮನೆಮಂದಿಯೆಲ್ಲ ಇಷ್ಟಪಡುವಂಥ ಸ್ನ್ಯಾಕ್ಸ್‌ಗಳನ್ನು ಕೈಯಾರೆ ತಯಾರಿಸಬಹುದು. ಅಂಥ ಕೆಲವು ಕುರುಕಲು ತಿನಿಸುಗಳು ಇಲ್ಲಿವೆ.  1. ಅಕ್ಕಿ ಹಿಟ್ಟಿನ ತಟ್ಟಿ ಬೇಕಾಗುವ ಸಾಮಗ್ರಿ: ಅಕ್ಕಿ…

 • ಪ್ರಬಂಧ: ಚಳಿ ಚಳಿ ತಾಳೆವು !

  ಚುಮು ಚುಮು ಚಳಿಗೆ ಬಿಸಿ ಬಿಸಿ ಕಾಫಿ. ಆಹಾ… ಅಂತ ಯಾರಾದ್ರೂ ಅತಿ ರಮ್ಯವಾಗಿ ಚಳಿಯ ಗುಣಗಾನ ಮಾಡಲು ಶುರು ಹಚ್ಚಿಕೊಂಡರೆ ಈಗೀಗಂತೂ ಸಿಟ್ಟು , ಅಸಹನೆ ಒಮ್ಮೆಲೆ ಪುಟಿದೇಳದಿರದು. ಈ ಮೊದಲು ನನ್ನ ಪಾಲಿಗೂ ಪರಮಾಪ್ತವೇ ಆಗಿದ್ದ…

 • ಮೈಕೊರೆವ ಚಳಿಯಲ್ಲಿ …

  ಅಂತೂ ಮಳೆರಾಯನ ಆಡಳಿತಾವಧಿ ಕೊನೆಗೊಂಡಿದೆ. ಚಳಿರಾಯ ಪಟ್ಟವೇರಿದ್ದಾನೆ. ಕಾಡುವ ಚಳಿಗೆ ಎಲ್ಲರ ಬದುಕು – ಭಾವಗಳೆಲ್ಲ ಬದಲಾಗುವ ಕಾಲವಿದು. ಜತೆಗೆ ಬೆಚ್ಚಗಿನ ಬಟ್ಟೆ ಹೊದ್ದುಕೊಳ್ಳುವ ಕಾಲವೂ ಹೌದು. ಚಳಿಗಾಲದ ಈ ಅವಧಿಯಲ್ಲಿ ರಾತ್ರಿ ದೀರ್ಘ‌, ಹಗಲು ಕಿರಿದಾಗಿರುವುದು. ಈ…

 • ಹೀಟರ್‌ ಬಳಕೆ ಆರೋಗ್ಯಕ್ಕೆ ಅಪಾಯ

  ಚಳಿಗಾಲ ಬಂದರೆ ಸಾಕು ಜನರು ಬೆಚ್ಚಗಿರಲು ನೂರಾರು ಮಾರ್ಗಗಳನ್ನು ಹುಡುಕುವುದು ಸಾಮಾನ್ಯ. ಹಿಂದಿನ ಕಾಲದ ಹಳ್ಳಿ ಮನೆಗಳಾದರೆ ಒಲೆ ಮುಂದೆ ಕುಳಿತು ಚಳಿಯಿಂದ ಮುಕ್ತಿ ಪಡೆಯುವುದನ್ನು ಕಾಣಬಹುದಾಗಿತ್ತು. ಆದರೆ ಆಧುನಿಕತೆ ಬೆಳೆಯುತ್ತಿದ್ದಂತೆ ವಿದ್ಯುತ್‌ ಹೀಟರ್‌ಗಳು ಅನೇಕರ ಮನೆ ಸೇರಿವೆ….

 • ಚಳಿಗಾಲ, ಆಹಾರದಲ್ಲಿರಲಿ ಹೆಚ್ಚು ತರಕಾರಿ

  ತಾಪಮಾನ ಇಳಿಕೆಯಾಗುತ್ತಿದ್ದಂತೆ ಹೆಚ್ಚಿನ ಜನರ ತೂಕ ಹೆಚ್ಚಳವಾಗುತ್ತಾ ಹೋಗುತ್ತದೆ. ಇದಕ್ಕೆ ಮುಖ್ಯ ಕಾರಣ ಚಳಿಗಾಲದ ಸಂದರ್ಭದಲ್ಲಿನ ಹೆಚ್ಚು ಆಹಾರ ಸೇವನೆ ಹಾಗೂ ಹೆಚ್ಚು ಓಡಾಟ ನಡೆಸದೇ ಇರುವುದು. ಈ ಅಭ್ಯಾಸದಿಂದಾಗಿ ಪ್ರಮುಖವಾಗಿ ಹೊಟ್ಟೆಯ ಸುತ್ತ ಹೆಚ್ಚು ಕೊಬ್ಬಿನಾಂಶ ಶೇಖರಣೆಯಾಗುತ್ತದೆ….

 • ಚಳಿಗಾಲದ ಬೆನ್ನಲ್ಲೇ ಮದ್ರಾಸ್‌ ಐ

  ಮೈಸೂರು: ಉಷ್ಣಾಂಶದಲ್ಲಿ ಇಳಿಕೆಯಿಂದಾಗಿ ಶೀತಗಾಳಿಯಿಂದ ಚಳಿಯ ಪ್ರಮಾಣ ಹೆಚ್ಚಾಗಿ ಕೆಮ್ಮು, ಶೀತ ಮತ್ತು ಜ್ವರ ಜನರನ್ನು ಕಾಡುತ್ತಿರುವ ದಿನಗಳಲ್ಲೇ ಮದ್ರಾಸ್‌ ಐ (ಗುಲಾಬಿ ಕಣ್ಣು) ಕೂಡ ಜನರನ್ನು ಬಾಧಿಸತೊಡಗಿದೆ. ಇದರಿಂದಾಗಿ ಚಳಿಯಿಂದ ರಕ್ಷಣೆ ಪಡೆಯಲು ಉಣ್ಣೆ ಬಟ್ಟೆಗಳ ಮೊರೆ…

 • ನೀ ಶೀತಲ, ನೀ ಕೋಮಲ

  ಚಳಿಗಾಲದಲ್ಲಿ ದೇಹದ ಆರೋಗ್ಯ ಕಾಪಾಡಿಕೊಳ್ಳುವುದು ಕೊಂಚ ಕಷ್ಟದ ಕೆಲಸ. ಒಡೆಯುವ ಚರ್ಮ, ಕೈಕಾಲು ಗಂಟಿನಲ್ಲಿ ಕಾಣಿಸಿಕೊಳ್ಳುವ ನೋವು, ಬಿರಿಯುವ ತುಟಿ, ನೆಗಡಿ… ಮುಂತಾದ ಸಮಸ್ಯೆಗಳು ನಮ್ಮನ್ನು ಹೈರಾಣಾಗಿಸುತ್ತವೆ. ಆಗೇನು ಮಾಡಬೇಕು ಅಂತ ನಿಮಗ್ಗೊತ್ತಾ? •ಚಳಿಗಾಲದಲ್ಲಿ ಆಹಾರದಲ್ಲಿ ಶುದ್ಧ ತುಪ್ಪವನ್ನು…

 • ಚಳಿಯಿಂದ ತತ್ತರಿಸಿದ ಚಿತ್ತಾಪುರ

  ಚಿತ್ತಾಪುರ: ಬಿಸಿಲ ನಾಡು ಎಂದೇ ಖ್ಯಾತಿ ಪಡೆದ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನದಿಂದ ಮೋಡ ಕವಿದ ವಾತಾವರಣ ಹಾಗೂ ಶೀತ ಗಾಳಿ, ಮಂಜಿನ ಮುಸುಕಿನಿಂದ ಜನತೆ ನಡುಗುತ್ತಿದ್ದಾರೆ. ಮುಂಜಾನೆ ನಸುಕಿನ ಜಾವದಲ್ಲಿ ಸೂರ್ಯ ಬರಲು ತಡವಾಗುತ್ತಿದ್ದು,…

ಹೊಸ ಸೇರ್ಪಡೆ