world

 • ಜಗತ್ತಿನಲ್ಲಿ ನಮ್ಮದು ಶ್ರೇಷ್ಠ ಸಂವಿಧಾನ

  ಮೈಸೂರು: ಭಾರತೀಯ ಸಂವಿಧಾನವು ಮುಂಬರುವ ದಿನಗಳಲ್ಲಿ ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನಗಳಲ್ಲಿ ಅಗ್ರಸ್ಥಾನ ಪಡೆಯಲಿದೆ ಎಂದು ಕಾನೂನು ತಜ್ಞ ಪ್ರೊ.ಸಿ.ಕೆ.ಎನ್‌.ರಾಜ ಹೇಳಿದರು. ಮೈಸೂರು ವಕೀಲರ ಸಂಘ ಏರ್ಪಡಿಸಿದ್ದ ಭಾರತೀಯ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದರು. 1949ರ ನ.26 ರಂದು ಶ್ರೇಷ್ಠ…

 • ವಿಶ್ವವೆಲ್ಲವೂ ಮುನಿದು ನಿಂತರೂ ಸೋಲನೊಲ್ಲೆವು..

  ಕ್ರಿಕೆಟಿಗರ ಇತ್ತೀಚಿನ ಫಾರ್ಮ್, ಭಾರತದಲ್ಲಿ ಆಡಿದ ಅನುಭವ, ಭಾರತೀಯ ಉಪಖಂಡದಲ್ಲಿ ಇವರ ಸಾಧನೆಯನ್ನೆಲ್ಲ ಅವಲೋಕಿಸಿ ವಿಶ್ವ ಇಲೆವೆನ್‌ ಒಂದನ್ನು ರಚಿಸಲಾಗಿದೆ. ಇಲ್ಲಿ ಆರಂಭಿಕರಾಗಿ ಆಯ್ಕೆಯಾದವರು ಶ್ರೀಲಂಕಾದ ದಿಮುತ್‌ ಕರುಣರತ್ನೆ ಮತ್ತು ನ್ಯೂಜಿಲೆಂಡಿನ ಟಾಮ್‌ ಲ್ಯಾಥಂ. ಇವರಲ್ಲಿ ಲ್ಯಾಥಂ ವಿಕೆಟ್‌…

 • ನಂಗಿದು ಸೂಟ್‌ ಆಗಬಹುದಾ?

  ಫ್ಯಾಷನ್‌ ಜಗತ್ತು, ದಿನದಿನಕ್ಕೂ ಬದಲಾಗುತ್ತಿರುತ್ತದೆ. ಇವತ್ತಿನ ಟ್ರೆಂಡ್‌ ನಾಳೆ ಹಳೆಯದಾಗಿ, ನಾಡಿದ್ದು ಮಾಯವೇ ಆಗಿಬಿಡಬಹುದು. ಹಾಗಾಗಿ, ಟ್ರೆಂಡ್‌ಗೆ ತಕ್ಕಂತೆ ನಾವೂ ಬದಲಾಗುತ್ತಿರಬೇಕು. ಹೊಸತೊಂದು ಫ್ಯಾಷನ್‌ನ ಡ್ರೆಸ್‌ ಮಾರುಕಟ್ಟೆಗೆ ಬಂದಿದೆ ಅಂತಾದಾಗ, ಎಲ್ಲರೂ ಮುಗಿಬಿದ್ದು ಅದನ್ನು ಖರೀದಿಸುತ್ತಾರೆ. ಆದರೆ, ಆ…

 • ತನ್ನನ್ನು ರೂಪಿಸಿಕೊಳ್ಳುವ ಮೂಲಕ ಜಗತ್ತಿಗೆ ಮಾದರಿಯಾದ ಗಾಂಧೀಜಿ

  ದೊಡ್ಡಬಳ್ಳಾಪುರ: ಬದುಕಿದ್ದಾಗಲೇ ಜೀವಂತ ದಂತಕತೆಯಾಗಿದ್ದ ಗಾಂಧೀಜಿ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ತನ್ನ ಕುಂದುಗಳನ್ನು ಕಂಡುಕೊಳ್ಳುತ್ತ, ಅದನ್ನು ಸರಿಪಡಿಸಿಕೊಳ್ಳುತ್ತಲೇ ಅವರು ಮಹಾತ್ಮರಾದರು ಎಂದು ದೇವನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ.ಎಸ್‌.ಎಂ.ರವಿಕುಮಾರ್‌ ತಿಳಿಸಿದರು. ಇಲ್ಲಿನ…

 • ಅಂಬೇಡ್ಕರ್‌ ಚಿಂತನೆ ವಿಶ್ವಕ್ಕೆ ಪ್ರಚುರಪಡಿಸಿದ ಕಾನ್ಶಿರಾಂ

  ಚಾಮರಾಜನಗರ: ಬಾಬಾ ಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಚಿಂತನೆಗಳನ್ನು ದಾದಾ ಸಾಹೇಬ್‌ ಕಾನ್ಶಿರಾಂ ಅವರು ವಿಶ್ವಕ್ಕೆಲ್ಲ ಪ್ರಚುರಪಡಿಸಿದರು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ಹೇಳಿದರು. ನಗರದಲ್ಲಿ ಬಹುಜನ ಸಮಾಜ ಪಕ್ಷದ ಜಿಲ್ಲಾ ಸಮಿತಿ ವತಿಯಿಂದ ನಡೆದ ದಾದಾ…

 • ಹೃತಿಕ್ ರೋಷನ್ ಪ್ರಪಂಚದ ಅತೀ ಸುಂದರ ವ್ಯಕ್ತಿ

  ಮುಂಬೈ : ಬಾಲಿವುಡ್ ಖ್ಯಾತ ನಟ ಹೃತಿಕ್ ರೋಷನ್ ಪ್ರಪಂಚದ ಅತೀ ಸುಂದರ ವ್ಯಕ್ತಿ ಎಂಬ ಬಿರುದಿಗೆ ಭಾಜನರಾಗಿದ್ದಾರೆ. ಹಾಲಿವುಡ್ ನಟ ಕ್ರಿಸ್ ಇವಾನ್ಸ್, ಸ್ಟಾರ್ ಪುಟ್ಬಾಲ್ ಆಟಗಾರ ಡೇವಿಡ್ ಬೆಕ್ ಹ್ಯಾಮ್ , ರಾಬರ್ಟ್ ಪಾಟಿನ್ ಸನ್…

 • ಅಹಿಂಸೆ, ಶಾಂತಿ ಅಂಶಗಳು ಜಗತ್ತಿಗೆ ಮಾದರಿ

  ಬೆಂಗಳೂರು: ಜೈನ ಧರ್ಮವು ಪುರಾತನ ಆಚರಣೆಗಳನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದು, ಸ್ವಯಂ ಕಠೊರ ಆಚರಣೆಗಳ ಮೂಲಕ ಅಹಿಂಸೆ ಹಾಗೂ ಶಾಂತಿ ಸಂದೇಶಗಳನ್ನು ಸಾರುತ್ತಿರುವ ಪ್ರಪಂಚದ ವಿಶೇಷ ಧರ್ಮವಾಗಿದೆ ಎಂದು ಜಲಸಂಪನ್ಮೂಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ.ಶಿವಕುಮಾರ್‌…

 • ಬೌದ್ಧ ಧರ್ಮ ಜಗತ್ತಿನ ವೈಜ್ಞಾನಿಕ ಧರ್ಮ

  ತಿ.ನರಸೀಪುರ: ಜಾತಿ ಪ್ರಬಲವಾಗಿ ಬೇರುಬಿಟ್ಟಿದ್ದು, ಜಾತಿ ರಹಿತ ಸಮಾಜ ನಿರ್ಮಾಣ ಹಾಗೂ ಜಾತೀಯತೆ ನಿರ್ಮೂಲನೆಗೆ ಬೌದ್ಧ ಧಮ್ಮ ಮದ್ದು ಆಗಿದೆ. ಸಂಪತ½ರಿತ ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಬೌದ್ಧ ಧಮ್ಮ ವೈಜ್ಞಾನಿಕ ಧರ್ಮ ಎನಿಸಿಕೊಂಡಿದೆ ಎಂದು ಸಂಸದ ಆರ್‌.ಧ್ರುವನಾರಾಯಣ ಹೇಳಿದರು….

 • ವಚನ ಸಾಹಿತ್ಯ ವಿಶ್ವಕ್ಕೇ ಮಾದರಿ

  ಬೆಂಗಳೂರು: ವಚನ ಸಾಹಿತ್ಯ ವಿಶ್ವಕ್ಕೇ ಮಾದರಿಯಾಗಿದ್ದು, ವಚನಗಳಲ್ಲಿ ಅಡಗಿರುವ ವಿಜ್ಞಾನ ಅಂಶಗಳ ಅಧ್ಯನಯನ ನಡೆಯುತ್ತಿರುವುದು ಸಂತಸದ ವಿಚಾರ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್‌.ಕಿರಣ್‌ಕುಮಾರ್‌ ತಿಳಿಸಿದರು. ಬಸವ ವೇದಿಕೆ ವತಿಯಿಂದ ನಗರ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ಬಸವ…

 • ವಿಶ್ವಕ್ಕೆ ಯೋಗ ಪರಿಚಯಿಸಿದ ಅಯ್ಯಂಗಾರ್‌ ಸ್ಮರಣೆ

  ಮೈಸೂರು: ಏನು ಇರಲಾರದ ವ್ಯಕ್ತಿ, ಎಲ್ಲವೂ ಇದೆ ಎಂದು ಬಾಳುವುದೇ ನಿಜವಾದ ಯೋಗ ಎಂದು ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು. ಬೆಂಗಳೂರಿನ ಯೋಗ ಮಂದಿರ ಟ್ರಸ್ಟ್‌, ಜ್ಞಾನ ಯೋಗ ಮಂದಿರ ಮತ್ತು ಲಯನ್ಸ್‌ ಜ್ಞಾನ ಯೋಗ…

 • ನಮ್ಮ ಚುನಾವಣಾ ಪದ್ಧತಿ ವಿಶ್ವಕ್ಕೇ ಮಾದರಿ

  ಬೆಂಗಳೂರು: ಭಾರತದ ಚುನಾವಣೆ ಪದ್ಧತಿ ಇಡೀ ವಿಶ್ವಕ್ಕೇ ಮಾದರಿಯಾಗಿದೆ ಎಂದು ಕೃಷಿ ಇಲಾಖೆ ಕಾರ್ಯದರ್ಶಿ ಮನೋಜ್‌ ರಾಜನ್‌ ಹೇಳಿದರು. ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ವಿಭಾಗ ಬೆಂಗಳೂರು ವಿವಿ ಕಾನೂನು ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನದ ಸಮಾರೋಪ…

 • ಲೋಕ ಕಲ್ಯಾಣಕ್ಕಾಗಿ ಭಗವಂತ ವಾಮನನಾದ…

  ಆಕಾಶದಲ್ಲಿ ಭಾರೀ ಶಬ್ದ ಉಂಟಾಯಿತು. ಮಳೆಗಾಲದಲ್ಲಿ ಕರಿಮೋಡಗಳು ಆಕಾಶವನ್ನು ಮುಚ್ಚಿಬಿಡುವಂತೆಯೇ, ಮಾರೀಚ ಮತ್ತು ಸುಭಾಹು ಎಂಬ ರಾಕ್ಷಸರು ಎಲ್ಲೆಡೆ  ತಮ್ಮ ಮಾಯೆಯನ್ನು ಹರಡುತ್ತಾ ಯಜ್ಞ ಮಂಟಪದ ಕಡೆಗೆ ಓಡಿ ಬರುತ್ತಿದ್ದರು. ಅವರ ಅನುಚರರೂ ಜೊತೆಗೇ ಇದ್ದರು. ಆ ಭಯಂಕರ…

 • ವಿಜ್ಞಾನದ ಮೂಲಕ ಜಗತ್ತು ಅರಿಯಲು ಮುಂದಾಗಿ

  ದೊಡ್ಡಬಳ್ಳಾಪುರ: ನಮ್ಮ ಬದುಕಿನ ಪ್ರತಿಯೊಂದು ಪ್ರಸಂಗಗಳೂ ವಿಜ್ಞಾನಕ್ಕೆ ಸಂಬಂಧಿಸಿದ್ದವೇ ಆಗಿವೆ. ಈ ದಿಸೆಯಲ್ಲಿ ವಿಜ್ಞಾನವನ್ನು ಕೇವಲ ಪಠ್ಯ ವಿಷಯವಾಗಿ ಅಧ್ಯಯನ ಮಾಡುವುದಕ್ಕಿಂತ ಮುಖ್ಯವಾಗಿ ಜಗತ್ತನ್ನು ಅರಿಯುವ ಹಾಗೂ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮೂಲಕ ಅಧ್ಯಯನ ಮಾಡಬೇಕಿದೆ ಎಂದು ಜನಪ್ರಿಯ…

 • ಭಾರತವೀಗ ವಿಶ್ವ ಬ್ಯಾಡ್ಮಿಂಟನ್‌ ಶಕ್ತಿಕೇಂದ್ರ

  ಭಾರತವನ್ನು ಈಗ ಬರೀ ಕ್ರಿಕೆಟ್‌ ಪ್ರೇಮಿ ರಾಷ್ಟ್ರ ಎನ್ನುವಂತಿಲ್ಲ. ನಿಧಾನಕ್ಕೆ ವಿವಿಧ ಕ್ರೀಡೆಗಳಲ್ಲಿ ಹಿಡಿತ ಸಾಧಿಸುತ್ತಿದೆ. ಕುಸ್ತಿ, ಬಾಕ್ಸಿಂಗ್‌, ಅಥ್ಲೆಟಿಕ್ಸ್‌, ವೇಟ್‌ಲಿಫ್ಟಿಂಗ್‌, ಶೂಟಿಂಗ್‌, ಟೆನಿಸ್‌…ಈ ಎಲ್ಲ ಕ್ರೀಡೆಗಳಲ್ಲೂ ವಿಶ್ವಮಟ್ಟದ ತಾರೆಯರು ಸಿದ್ಧವಾಗಿದ್ದಾರೆ. ಹಲವು ಬೇರೆ ಬೇರೆ ಕೂಟಗಳಲ್ಲಿ ಈ…

 • ರಾಮ ಹಿಂದೂಗಳಿಗೆ ಮಾತ್ರವಲ್ಲ, ಜಗತ್ತಿಗೇ ಸೇರಿದವನು:ಫಾರೂಕ್‌ ಅಬ್ದುಲ್ಲ

  ಹೊಸದಿಲ್ಲಿ: ರಾಮ ಹಿಂದೂಗಳಿಗೆ ಮಾತ್ರ ಸೇರಿದವನಲ್ಲ, ಜಗತ್ತಿಗೇ ಸೇರಿದನು. ಅಯೋಧ್ಯೆ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಬೇಕಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ ಹೇಳಿಕೆ ನೀಡಿದ್ದಾರೆ. ಆಯೋಧ್ಯೆಯಲ್ಲಿನಭೂ ಒಡೆತನ ಯಾರಿಗೆ ಸೇರಿದ್ದು ಎಂಬ ಪ್ರಕರಣದ…

 • ದೇಶಪ್ರೇಮವೆಂಬುದೀಗ ಇನ್ವೆಸ್ಟ್‌ ಮೆಂಟ್‌

  ದಾವಣಗೆರೆ: ಪ್ರಸ್ತುತ ಮಹನೀಯರ ಜಯಂತಿ ಆಚರಣೆ ಜಾತಿ, ಧರ್ಮ ಜನಾಂಗಗಳ ಸ್ವತ್ತಾಗುತ್ತಿವೆ. ಆದರೆ, ಕುವೆಂಪು ವಿಶ್ವಮಾನವರಾಗಿ ಮಾನವ ಹಾಗೂ ಮಕ್ಕಳ ಜಾತಿಗೆ ಸೇರಿದ್ದವರಾಗಿದ್ದಾರೆ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ| ದಾದಾಪೀರ್‌ ನವಿಲೇ ಹಾಳ್‌…

 • ಅತಿ ಎತ್ತರದ ಶಿವನ ಮೂರ್ತಿ: ನಾಥ್‌ದ್ವಾರಾದಲ್ಲಿ 4 ವರ್ಷಗಳಿಂದ ಕೆಲಸ

  ಜೈಪುರ: ದೇಶದ ಮೊದಲ ಗೃಹ ಸಚಿವ ಸರ್ದಾರ್‌ ವಲ್ಲಭ ಭಾಯ್‌ ಪಟೇಲ್‌ ನೆನಪಲ್ಲಿ ವಿಶ್ವದ ಅತ್ಯಂತ ಎತ್ತರದ “ಏಕತಾ ಪ್ರತಿಮೆ’ಯನ್ನು ನಿರ್ಮಾಣ ಮಾಡಲಾಗಿದೆ. 182 ಮೀಟರ್‌ ಎತ್ತರವಿರುವ ಪ್ರತಿಮೆ ಅದಾಗಿದೆ. ಈ ನಡುವೆ ವಿಶ್ವದಲ್ಲಿಯೇ ನಾಲ್ಕನೇ ಅತ್ಯಂತ ದೊಡ್ಡದು…

 • ಪೋಂಚೋ ಪ್ರಪಂಚ

  ಯಾವುದೇ ಬಟ್ಟೆ ಧರಿಸಲಿ, ಮೇಲೊಂದು ಶಾಲು ಹೊದ್ದು ಕೊಳ್ಳಬೇಕು. ಆ ಶಾಲೋ, ಹೇಳಿದಂತೆ ಕೇಳುವುದೂ ಇಲ್ಲ. ಕ್ಷಣ ಕ್ಷಣಕ್ಕೂ ಅದು ಜಾರಿಬೀಳದಂತೆ ಕಣ್ಣುಗಳೂ, ಕೈಗಳೂ ಜಾಗೃತವಾಗಿರಬೇಕು. ಹೆಣ್ಣುಮಕ್ಕಳ ಈ ಸಮಸ್ಯೆಗೆ ಪರಿಹಾರವೇನೋ ಎಂಬಂತೆ ಬಂದಿರುವ ಹೊಸ ಟ್ರೆಂಡ್‌ ಈ…

 • ಶ್ರೀಮಂತವಾದರೂ ಯಕ್ಷಗಾನ ಲೋಕ ಬಡವಾಗುತ್ತಿದೆಯೇ ? 

  ( ಹಿಂದಿನ ಸಂಚಿಕೆಯಿಂದ ) ಕಲಾ ಪ್ರಪಂಚದ ಎಲ್ಲಾ ಕಲೆಗಳಿಂದ ಅದ್ಭುತವಾದ ಕಲೆ ಯಕ್ಷಗಾನ. ಈ ಮಾತನ್ನು ಪ್ರಸಿದ್ಧ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರು ಹೇಳುತ್ತಾರೆ. ಕಾರಣ ಯಕ್ಷಗಾನದ ಸೊಬಗು ಅಂತಹದ್ದಾದುದರಿಂದ ಆ ಮಾತು ಯಕ್ಷಗಾನಾಭಿಮಾನಿಗಳೆಲ್ಲರೂ ಒಪ್ಪುವಂತಹದ್ದು.  ಯಕ್ಷಗಾನದ…

 • ಭಕ್ತಿಯ ಸೇವೆಯಿಂದ ಪುಣ್ಯದ ಲಾಭ: ಸೂಗೂರ ಶ್ರೀ

  ಚಿತ್ತಾಪುರ: ಅಧಿಕ ಮಾಸದಲ್ಲಿ ಭಕ್ತಿಯಿಂದ ಪೂಜಿಸಿ ಸೇವೆ ಸಲ್ಲಿಸಿದ ಭಕ್ತರಿಗೆ ಶಾಂತಿ, ನೆಮ್ಮದಿ ಜತೆಗೆ ಪುಣ್ಯದ ಲಾಭವಾಗುತ್ತದೆ ಎಂದು ಸೂಗುರ (ಎಚ್‌) ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯರು ನುಡಿದರು. ಪಟ್ಟಣದ ಸಿದ್ಧೇಶ್ವರ ಪೆದ್ದು ಮಠದಲ್ಲಿ ಅಧಿಕ ಮಾಸ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ…

ಹೊಸ ಸೇರ್ಪಡೆ