writer

 • ಖ್ಯಾತ ಸಾಹಿತಿ ಬಿ.ಎ. ಸನದಿ ವಿಧಿವಶ

  ಕುಮಟಾ: “ಮಾನವ್ಯ ಕವಿ’ ಎಂದೇ ಖ್ಯಾತರಾಗಿದ್ದ ನಾಡಿನ ಹಿರಿಯ ಸಾಹಿತಿ, ಕವಿ ಡಾ| ಬಿ.ಎ.ಸನದಿ (86) ಅವರು ಹೆರವಟ್ಟಾದ ಸ್ವಗೃಹದಲ್ಲಿ ಭಾನುವಾರ ನಸುಕಿನ ಜಾವ ನಾಲ್ಕು ಗಂಟೆಗೆ ನಿಧನ ಹೊಂದಿದರು. ಬೆಳಗಾವಿ ಜಿಲ್ಲೆ ಸಿಂಧೊಳ್ಳಿ ಗ್ರಾಮದಲ್ಲಿ 1933ರ ಆಗಸ್ಟ್‌…

 • ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆಯವರ 32ನೇ ಕೃತಿ ಬಿಡುಗಡೆ

  ಮುಂಬಯಿ: ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ  32ನೇ ಕೃತಿ  ಮಂಗಳೂರು ಪತ್ರ ಅಂಕಣ ಬರಹಗಳ ಕೃತಿಯನ್ನು ಮಾ. 13ರಂದು ಮಂಗಳೂರಿನ ಶ್ರೀನಿವಾಸ್‌ ಹೊಟೇಲ್‌ ಕಿರು ಸಭಾಗೃಹದಲ್ಲಿ ಹಿರಿಯ ಲೇಖಕಿ, ಗಣಪತಿ ಜೂನಿಯರ್‌ ಕಾಲೇಜ್‌ನಮಾಜಿ ಪ್ರಾಂಶುಪಾಲರಾದ ಚಂದ್ರಕಲಾ ನಂದಾವರ…

 • ಕನ್ನಡ ಆಧುನೀಕರಿಸಿದ ಸಾಹಿತಿ ಡಾ.ಕಂಬಾರರು

  ಬೆಂಗಳೂರು: ಜಾನಪದ ನೆಲೆಯಲ್ಲಿ ಕನ್ನಡವನ್ನು ಆಧುನಿಕಗೊಳಿಸಿದ ಅಪರೂಪದ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಎಂದು ಸಾಹಿತಿ ಪ್ರೊ.ಎಲ್‌.ಎನ್‌. ಮುಕುಂದರಾಜ್‌ ವಿಶ್ಲೇಷಿಸಿದರು.  ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗುರುವಾರ ಕನ್ನಡಕ್ಕೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿ ಸಂದ ಸುವರ್ಣ ಸಂಭ್ರಮ ವಿಚಾರ ಸಂಕಿರಣ…

 • ಬಿ.ಜಿ.ಎಲ್‌.ಸ್ವಾಮಿ- ನೂರರ ನೆನಪು

  ಸಸ್ಯಶಾಸ್ತ್ರಜ್ಞ, ಬರಹಗಾರ ಡಾ.ಬಿ.ಜಿ.ಎಲ್‌. ಸ್ವಾಮಿ ಜನ್ಮಶತಮಾನೋತ್ಸವದ ಅಂಗವಾಗಿ “ಡಾ.ಬಿ.ಜಿ.ಎಲ್‌. ಸ್ವಾಮಿ- ನೂರರ ನೆನಪು’ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಬಿ.ಎಂ.ಶ್ರೀ. ಪ್ರತಿಷ್ಠಾನದ ವತಿಯಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ನಿವೃತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಸುಂದರರಾಜನ್‌, “ಬಿ.ಜಿ.ಎಲ್‌.ಸ್ವಾಮಿ ಅವರ ಸಸ್ಯಶಾಸ್ತ್ರೀಯ ಬರಹ ಹಾಗೂ…

 • ಪ್ರಖ್ಯಾತ ಹಾಸ್ಯ ಲೇಖಕ,ಮಾರ್ವೆಲ್‌ ಕಾಮಿಕ್ಸ್‌ನ  ಸ್ಟಾನ್‌ಲೀ ವಿಧಿವಶ 

  ಲಾಸ್‌ ಎಂಜಲೀಸ್‌: ಪ್ರಖ್ಯಾತ ಲೇಖಕ , ಹಾಸ್ಯ ಬರಹಗಳ ದಿಗ್ಗಜ ಸ್ಪೈಡರ್‌ ಮ್ಯಾನ್‌ ಖ್ಯಾತಿಯ ಸ್ಟಾನ್‌ ಲೀ ಅವರು ಸೋಮವಾರ ಇಹಲೋಕ ತ್ಯಜಿಸಿದ್ದಾರೆ.ಅವರಿಗೆ 95 ವರ್ಷ ವಯಸ್ಸಾಗಿತ್ತು.  ಮಾರ್ವೆಲ್‌ ಕಾಮಿಕ್ಸ್‌ನ ಸಂಪಾದಕರಾಗಿದ್ದ ಅವರು ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ…

 • ಬಂತು ಎನಬಾರದೆ?

  ಅವರೊಬ್ಬ ಪ್ರಸಿದ್ಧ ಅದೃಷ್ಟವಂತ ಲೇಖಕರು. ಅವರ ಪುಸ್ತಕಗಳನ್ನು ಬೇರೆ ಬೇರೆ ಪ್ರಕಾಶಕರು ಕಾಲಕಾಲಕ್ಕೆ ಪ್ರಕಟಿಸಿ ಪುಸ್ತಕಗಳನ್ನು ವಾಚನಾಲಯಗಳಿಗೆ, ಅಂಗಡಿಗಳಿಗೆ, ಓದುಗರಿಗೆ ವಿತರಣೆ ಮಾಡುತ್ತಿದ್ದುದರಿಂದ ಅವರಿಗೆ ಪುಸ್ತಕ ವಿತರಣೆಯ ತಲೆಬಿಸಿ ಇರಲಿಲ್ಲ. ಪ್ರಕಾಶಕರು ಅಷ್ಟೋ ಇಷ್ಟೋ ಗೌರವಧನವನ್ನು ಕೊಟ್ಟು ಅವರ…

 • ಸಾಹಿತಿ, ಪತ್ರಕರ್ತ ಎಂ. ಎಸ್‌. ರಾವ್‌ ಅವರ ಕೃತಿಗಳ ಬಿಡುಗಡೆ

  ಮುಂಬಯಿ: ಅಹ್ಮ ದಾಬಾದ್‌ನಲ್ಲಿ ತುಳು-ಕನ್ನಡದ ಕಾಯಕದಲ್ಲಿ ತೊಡಗಿಸಿ ಕೊಂಡಿ ರುವ ಹಿರಿಯ ಲೇಖಕ, ಸಾಹಿತಿ, ಕಾದಂಬರಿಕಾರ, ಪತ್ರಕರ್ತ, ಗುಜರಾತ್‌ ವಿದ್ಯಾಪೀಠ ವಿಶ್ವವಿದ್ಯಾಲ ಯದ ಗೌರವ ಪ್ರಾಧ್ಯಾಪಕ ಎಂ. ಎಸ್‌. ರಾವ್‌ ಅವರ ಹದಿಮೂರನೇ ಕೃತಿ “ಗುಜರಾತ್‌ ಚುನಾವಣೆ-ಲೈವ್‌ ಕಾಮೆಂಟರಿ’ಯನ್ನು…

 • ಕನ್ನಡ ಸಾರಸ್ವತ ಲೋಕದ ಹಿರಿಯ ಸಾಹಿತಿ ಸುಮತೀಂದ್ರ ನಾಡಿಗ್‌ ವಿಧಿವಶ 

  ಬೆಂಗಳೂರು: ಹಿರಿಯ ಸಾಹಿತಿ,ಕವಿ,ಪ್ರಖ್ಯಾತ ವಿಮರ್ಶಕ ಸುಮತೀಂದ್ರ ನಾಡಿಗ್‌ ಅವರು ಮಂಗಳವಾರ ಬೆಳಗ್ಗೆ   ವಿಧಿವಶರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.  ಕಳೆದ ಮೂರು ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಪುಟ್ಟೇನಹಳ್ಳಿ…

 • ಅಬ್‌ ತಕ್‌ ಛಪ್ಪನ್‌ ಖ್ಯಾತಿಯ ಚಿತ್ರ ಕಥೆಗಾರ ರವಿಶಂಕರ್‌ ಆತ್ಮಹತ್ಯೆ

  ಮಂಬಯಿ: ‘ಅಬ್‌ ತಕ್‌ ಛಪ್ಪನ್‌’ ಖ್ಯಾತಿಯ ಚಿತ್ರ ಕಥೆ ಬರಹಗಾರ ರವಿಶಂಕರ್‌ ಆಲೋಕ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು.  ಅಂಧೇರಿಯ ಪಶ್ಚಿಮದ ಸವೆನ್‌ ಬಂಗ್ಲೋಸ್‌ ನಿವಾಸಿಯಾಗಿದ್ದ ರವಿಶಂಕರ್‌ ಬುಧವಾರ ತಡ ರಾತ್ರಿ ವೇಳೆಗೆ ಕಟ್ಟಡದ ಛಾವಣಿಯಿಂದ ಜಿಗಿದು…

 • ಕ್ಲಾಸ್‌-ಮಾಸ್‌ ಸಂಗಮದ ಮಾಸ್ತಿ

  ಸದ್ಯಕ್ಕೆ ಬರಹಗಾರನಾಗಿಯೇ ಇರುತ್ತೇನೆ ಪೇಪರ್‌ ವರ್ಕ್‌ ಚೆನ್ನಾಗಿ ಆದರೆ ಸಿನಿಮಾವೂ ಚೆನ್ನಾಗಿ ಮೂಡಿಬರುತ್ತದೆ ಎಂಬ ಮಾತಿದೆ. ಸಿನಿಮಂದಿಯ ಭಾಷೆಯಲ್ಲಿ ಪೇಪರ್‌ ವರ್ಕ್‌ ಅಂದರೆ ಸಿನಿಮಾದ ಕಥೆ, ಚಿತ್ರಕಥೆ, ಸಂಭಾಷಣೆ. ಯಾವುದೇ ಒಂದು ಸಿನಿಮಾ ಆರಂಭವಾಗುವ ಮುನ್ನ ಹೆಚ್ಚು ತಲೆಕೆಡಿಸಿಕೊಳ್ಳುವ ಕೆಲಸವಿದು. …

 • ಸಾಹಿತಿ ಗಿರಡ್ಡಿ ಗೋವಿಂದರಾಜ್‌ ನಿಧನ

  ಧಾರವಾಡ: ಹಿರಿಯ ಸಾಹಿತಿ, ಖ್ಯಾತ ವಿಮರ್ಶಕ, ಧಾರವಾಡ ಸಾಹಿತ್ಯ ಸಂಭ್ರಮದ ಸಾರಥಿಯಾಗಿದ್ದ ಡಾ|ಗಿರಡ್ಡಿ ಗೋವಿಂದರಾಜ್‌ (79) ಅವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇಲ್ಲಿನ  ಕಲ್ಯಾಣ ನಗರದಲ್ಲಿರುವ ಅವರ ಸ್ವಗೃಹದಲ್ಲಿ ಕುಸಿದು ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ…

 • ಬಿ ಜಿ ಎಲ್‌ ಸ್ವಾಮಿ ಕಲಾಪ್ರಪಂಚ 

  ಬಿ.ಜಿ.ಎಲ್‌. ಸ್ವಾಮಿ ಎಂದೇ ಪ್ರಸಿದ್ಧರಾಗಿರುವ ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣ ಸ್ವಾಮಿ ಅಂತರಾಷ್ಟ್ರೀಯ ಖ್ಯಾತಿಯ ಸಸ್ಯಶಾಸ್ತ್ರ ಚರಿತ್ರಕಾರ, ಸಾಹಿತಿ ಹಾಗೂ ಅಸಾಮಾನ್ಯ ಕಲಾಕಾರ.ಇವರು ಸಾಹಿತಿ ಡಿ.ವಿ.ಜಿಯವರ ಏಕೈಕ ಪುತ್ರರಾಗಿದ್ದಾರೆ.ಈ ವರ್ಷ ಅವರ ಜನ್ಮ ಶತಮಾನೋತ್ಸವ ಆಚರಿಸಲಾಗುತ್ತಿದೆ. ಈ ನಿಮಿತ್ತ ಮಣಿಪಾಲದ…

 • ಖ್ಯಾತ ಕವಯತ್ರಿ ಡಾ.ವಿಜಯಾ ದಬ್ಬೆ ನಿಧನ

  ಮೈಸೂರು: ಖ್ಯಾತ ಕವಯತ್ರಿ, ಬರಹಗಾರ್ತಿ ಡಾ. ವಿಜಯಾ ದಬ್ಬೆ (66) ಶುಕ್ರವಾರ ನಿಧನರಾದರು. ಮೈಸೂರಿನ ವಿಜಯನಗರ 1ನೇ ಹಂತದಲ್ಲಿರುವ ಸಹೋದರಿಯ ನಿವಾಸದಲ್ಲಿ ಸಂಜೆ 6 ಗಂಟೆ ವೇಳೆಗೆ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದರು. ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವಿಜಯನಗರದ ಸಹೋದರಿಯ ಮನೆಯಲ್ಲೇ ವ್ಯವಸ್ಥೆ ಮಾಡಲಾಗಿದೆ. ಕನ್ನಡ…

 • ತತ್ವ ನಿಷ್ಠುರಿ, ಗುಣ ಪಕ್ಷಪಾತಿ ಕವಿ ಅಡಿಗ

  ಅಡಿಗರು ಕಾವ್ಯವನ್ನು, ಬರವಣಿಗೆಯನ್ನು ಜೀವನ್ಮರಣದ ಪ್ರಶ್ನೆಯಾಗಿ ಸ್ವೀಕರಿಸಿದವರು. ಅವರಿಗೆ ಬರವಣಿಗೆಯೊಂದು ನೈತಿಕ ಕೆಲಸ. ಅಲ್ಲಿ ಸ್ವಂತಿಕೆಯನ್ನು ಯಾವುದೇ ಕಾರಣಕ್ಕೂ ಮಾರಬಾರದು. ಬರವಣಿಗೆಯಲ್ಲಿ ವಿಚಾರ, ವಿಶ್ಲೇಷಣೆಗಳು ಹಣ ಅಧಿಕಾರ, ಸ್ನೇಹ, ಒತ್ತಡ, ಆಮಿಷ ಅಥವಾ ಇನ್ಯಾವುದೇ ಕಾರಣಗಳಿಂದ ಭ್ರಷ್ಟಗೊಳ್ಳುವುದು ಅಥವಾ ಒಪ್ಪಂದಕ್ಕೆ…

 • ಏರುದನಿಯಲ್ಲಿ ವಿರೋಧಿಸುತ್ತಿದ್ರು…

  ಇಂದಿನ ಅಧಿಕಾರಸ್ಥರಲ್ಲಿ ಮನೆಮಾಡಿರುವ ಅಸಹನೆ, ಅವರನ್ನು ವಿರೋಧಿಸುತ್ತಿರುವವರಿಗೆ ಇರುವ ಅನಾಯಕತ್ವ, ಇದರ ಪರಿಣಾಮವಾಗಿ ಅಡಕತ್ತರಿಗೆ ಸಿಕ್ಕಿದಂತಿರುವ ಜನಸಾಮಾನ್ಯರ ಬದುಕು ತೇಜಸ್ವಿಯವರನ್ನು ಖಂಡಿತವಾಗಿ ಲೇಖನಿ ಕೆಳಗಿಟ್ಟು, ಕ್ಯಾಮರಾ ಬದಿಗಿಟ್ಟು, ಗಾಳವನ್ನು ಬಿಸಾಕಿ, ಬೀದಿಗೆ ತಂದು ನಿಲ್ಲಿಸುತ್ತಿತ್ತು ಎನ್ನುವುದರಲ್ಲಿ ಅನುಮಾನವಿಲ್ಲ.  ತೇಜಸ್ವಿ…

ಹೊಸ ಸೇರ್ಪಡೆ