Yajamana

 • ಇವ ಪ್ರೀತಿ-ಕಾಳಜಿಯ “ಯಜಮಾನ’

  “ತುಳಿದವರನ್ನು ತುಳ್ಕೊಂಡು, ತಡೆದವರನ್ನು ತಳ್ಕೊಂಡೇ ಮಾರ್ಕೇಟ್‌ಗೆ ಬಂದಿರೋನು ನಾನು  …’ ಹೀಗೆ ಹೇಳುತ್ತಲೇ ಅಡ್ಡ ಬಂದವರನ್ನು ಅಡ್ಡಡ್ಡ ಉರುಳಿಸುತ್ತಾ ಮುಂದೆ ಸಾಗಿಬರುತ್ತಾನೆ ಕೃಷ್ಣ. ಆತನ ಸವಾಲಿಗೆ ನೂರಾರು ಅಡೆತಡೆಗಳು ಬಂದರೂ ಅವೆಲ್ಲವನ್ನು ದಾಟಿ ಆತ ಮುನ್ನುಗ್ಗುತ್ತಲೇ ಇರುತ್ತಾನೆ. ಅಷ್ಟಕ್ಕೂ ಆತನಿಗೆಗ…

 • ಮಾರ್ಚ್‌ 1ಕ್ಕೆ “ಯಜಮಾನ’ ದರ್ಶನ

  ದರ್ಶನ್‌ ನಾಯಕರಾಗಿರುವ “ಯಜಮಾನ’ ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿವೆ. ಈಗ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಟ್ರೇಲರ್‌ ಕೂಡಾ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. “ಆಕಾಶಕ್ಕೆ ತಲೆಕೊಟ್ಟು, ಭೂಮಿಗೆ ಬೆವರಿಳಿಸಿ ನಿಯತ್ತಿಂದ ಕಟ್ಟಿರೋ ಸ್ವಂತ…

 • ‘ಆನೆ ನಡ್ಡಿದ್ದೇ ದಾರಿ…!’ : ಬಂತು D Boss ‘ಯಜಮಾನ’ Trailer

  ಡಿ ಬಾಸ್ ಅಭಿಮಾನಿಗಳ ಸಂಭ್ರಮ ಮೇರೆಮೀರುವ ಹೊತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಯಜಮಾನ’ದ ಜಬರ್ದಸ್ತ್ ಟ್ರೈಲರ್ ಇಂದು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು ಈಗಾಗಲೇ Trending ಆಗುತ್ತಿದೆ. ಬಿಡುಗಡೆಗೊಂಡ ಒಂದೂವರೆ ಗಂಟೆಗಳಲ್ಲಿ ಸುಮಾರು ನಾಲ್ಕು ಲಕ್ಷದ ಮುವತ್ತು ಸಾವಿರ…

 • “ಯಜಮಾನ’ ಟೈಟಲ್‌ ಸಾಂಗ್‌ ಬಂತು

  ಇಲ್ಲಿಯವರೆಗೆ “ಯಜಮಾನ’ ಚಿತ್ರದ ಒಂದೊಂದೊಂದೆ ಹಾಡುಗಳನ್ನು ಬಿಡುಗಡೆ ಮಾಡುತ್ತ ಬರುತ್ತಿದ್ದ ಚಿತ್ರತಂಡ ನಿನ್ನೆ “ಯಜಮಾನ’ ಚಿತ್ರದ ಟೈಟಲ್‌ ಸಾಂಗ್‌ನ್ನು ಬಿಡುಗಡೆ ಮಾಡಿದೆ. “ನಿಂತ ನೋಡೋ ಯಜಮಾನ…’ ಎಂಬ ಸಾಲುಗಳಿಂದ ಶುರುವಾಗುವ ಈ ಹಾಡಿನಲ್ಲಿ “ಯಜಮಾನ’ ಚಿತ್ರದ ಥೀಮ್‌ ಮತ್ತು…

 • ಸೋಶಿಯಲ್‌ ಮೀಡಿಯಾದಲ್ಲಿ ದಚ್ಚು-ಕಿಚ್ಚ ಹವಾ

  ಮಂಗಳವಾರ ಒಂದು ಕಡೆ ಸಂಕ್ರಾಂತಿ ಹಬ್ಬದ ಸಂಭ್ರಮವಾದರೆ, ಮತ್ತೂಂದು ಕಡೆ ದರ್ಶನ್‌ ಮತ್ತು ಸುದೀಪ್‌ ಅಭಿಮಾನಿಗಳಿಗೆ ಹಾಡು, ಟೀಸರ್‌ ಹಬ್ಬದ ಸಂಭ್ರಮ. ಹೌದು, ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ದರ್ಶನ್‌ ಅಭಿನಯದ “ಯಜಮಾನ’ ಚಿತ್ರದ ಹಾಡು ಮತ್ತು ಸುದೀಪ್‌ ನಟಿಸಿರುವ…

 • ಸಂಕ್ರಾಂತಿಗೆ “ಯಜಮಾನ’ ಗಿಫ್ಟ್

  ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಮುಂಬರುವ ಚಿತ್ರ “ಯಜಮಾನ’ ತೆರೆಗೆ ಬರುವ ಸನ್ನಾಹದಲ್ಲಿದೆ. ಸದ್ಯಕ್ಕೆ ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸಗಳ ಅಂತಿಮ ಹಂತದಲ್ಲಿರುವ “ಯಜಮಾನ’ ಚಿತ್ರದ ಪ್ರಮೋಷನ್‌ ಕೆಲಸಗಳಿಗೆ ಚಾಲನೆ ನೀಡಲು ಸಿದ್ಧತೆ ನಡೆಸಿರುವ ಚಿತ್ರತಂಡ, ಇದೇ ಸಂಕ್ರಾಂತಿ…

 • ಬೆಂಗಳೂರು ಸುತ್ತಮುತ್ತ ಯಜಮಾನ ಹಾಡು

  ದರ್ಶನ್‌ ನಾಯಕರಾಗಿರುವ “ಯಜಮಾನ’ ಚಿತ್ರದ ಹಾಡುಗಳ ಚಿತ್ರೀಕರಣ ಆರಂಭವಾಗಿದೆ. ಬೆಂಗಳೂರಿನಲ್ಲಿ ಸೆಟ್‌ ಹಾಕಿ ಅದ್ಧೂರಿಯಾಗಿ ಚಿತ್ರೀಕರಿಸಲಾಗುತ್ತಿದೆ. ಮೂರ್‍ನಾಲ್ಕು ದಿನಗಳ ಕಾಲ ಹಾಡುಗಳ ಚಿತ್ರೀಕರಣ ನಡೆಯಲಿದ್ದು, ಅಲ್ಲಿಗೆ “ಯಜಮಾನ’ ಚಿತ್ರೀಕರಣ ಮುಗಿದಂತೆ. ಈ ಹಿಂದೆ ಚಿತ್ರದ ಹಾಡುಗಳ ಚಿತ್ರೀಕರಣಕ್ಕಾಗಿ ಚಿತ್ರತಂಡ…

 • ಯಜಮಾನ ಭರ್ಜರಿ ಕುಣಿತ

  ಆರಂಭದಲ್ಲಿ ಅದ್ದೂರಿಯಾಗಿ ಮುಹೂರ್ತವನ್ನು ಆಚರಿಸಿಕೊಂಡು ಸೆಟ್ಟೇರಿದ್ದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ “ಯಜಮಾನ’ ಚಿತ್ರ ಭರದಿಂದ ಚಿತ್ರೀಕರಣವನ್ನು ನಡೆಸಿಕೊಂಡು ಸಾಗಿತ್ತು. ಹೀಗಿರುವಾಗಲೇ ನಟ ದರ್ಶನ್‌ ಅವರಿಗೆ ಅಪಘಾತವಾಗಿ ವೈದ್ಯರು ಕೆಲ ಸಮಯ ವಿಶ್ರಾಂತಿಗೆ ಸೂಚಿಸಿದ್ದರಿಂದ ಚಿತ್ರತಂಡ ಕೂಡ ಚಿತ್ರೀಕರಣಕ್ಕೆ…

 • ಒಡೆಯನ ತಯಾರಿ ಬಲು ಜೋರು

  ದರ್ಶನ್‌ ಅಭಿನಯದ “ಒಡೆಯ’ ಚಿತ್ರೀಕರಣಕ್ಕೆ ಇದೀಗ ತಯಾರಿ ಜೋರಾಗುತ್ತಿದೆ. ಅತ್ತ, ದರ್ಶನ್‌ ಅವರು “ಯಜಮಾನ’ ಚಿತ್ರದ ಹಾಡೊಂದಕ್ಕೆ ಸ್ವೀಡನ್‌ಗೆ ಹೋಗಿಬಂದಿದ್ದಾರೆ. ಈಗ “ಒಡೆಯ’ ಚಿತ್ರತಂಡ ಡಿಸೆಂಬರ್‌ 10 ರಿಂದ ಚಿತ್ರೀಕರಣಕ್ಕೆ ತಯಾರಿ ಮಾಡಿಕೊಳ್ಳುತ್ತಿದೆ. ಈಗಾಗಲೇ ಶೇ.15 ರಷ್ಟು ಚಿತ್ರೀಕರಣ…

 • ಶೂಟಿಂಗ್‌ಗೆ ರೆಡಿ ಆದ್ರು ದರ್ಶನ್‌

  ಎರಡು ತಿಂಗಳ ಹಿಂದೆ ಮೈಸೂರಿನಲ್ಲಿ ಕಾರು ಅಪಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದ ದರ್ಶನ್‌, ಆಸ್ಪತ್ರೆಯಿಂದ ಡಿಸಾcರ್ಜ್‌ ಆಗುವ ವೇಳೆ, “ಹೆಚ್ಚು ದಿನ ವಿಶ್ರಾಂತಿ ಪಡೆಯುವುದಿಲ, ಬೇಗನೇ ವಾಪಸ್‌ ಆಗುತ್ತೇನೆ’ ಎಂದು ಹೇಳಿದ್ದರು. ಈಗ ಅದರಂತೆ ದರ್ಶನ್‌ ಗುಣಮುಖರಾಗಿ, ಮತ್ತೆ ಬಣ್ಣ…

 • ಯಜಮಾನ ಚಿತ್ರಕ್ಕೆ ಇಬ್ಬರು ನಿರ್ದೇಶಕರು

  ದರ್ಶನ್‌ ನಾಯಕರಾಗಿರುವ “ಯಜಮಾನ’ ಚಿತ್ರಕ್ಕೆ ಇಬ್ಬರು ನಿರ್ದೇಶಕರು! ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೂ ನಿಜ. “ಯಜಮಾನ’ ಚಿತ್ರದ ನಿರ್ದೇಶಕರು ಪೊನ್‌ಕುಮಾರ್‌ ಅಲ್ವಾ ಎಂದು ನೀವು ಹೇಳಬಹುದು. ಖಂಡಿತಾ ಹೌದು, ಪೊನ್‌ಕುಮಾರ್‌ ಈ ಚಿತ್ರದ ನಿರ್ದೇಶಕರು ನಿಜ. ಅವರ ಜೊತೆಗೆ ಇನ್ನೊಬ್ಬರು…

 • ಸಿಕ್ಸ್‌ಪ್ಯಾಕ್‌ ತೋರಿಸೋಕೆ ನಾನು ಚಿತ್ರರಂಗಕ್ಕೆ ಬಂದಿಲ್ಲ

  ಸೂರ್ಯ ಅಭಿನಯದ “ಸಿಂಗಂ 3′ ಮತ್ತು ಅಲ್ಲು ಅರ್ಜುನ್‌ ಅಭಿನಯದ “ನಾ ಪೇರು ಸೂರ್ಯ’ ಚಿತ್ರಗಳಲ್ಲಿ ನೆಗೆಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅನೂಪ್‌ ಸಿಂಗ್‌ ಠಾಕೂರ್‌ ಈಗ ಕನ್ನಡಕ್ಕೆ ಬಂದಿದ್ದಾರೆ. ಹಾಗೆ ನೋಡಿದರೆ ಇದು ಅವರ ಮೊದಲ ಕನ್ನಡ ಚಿತ್ರವೇನಲ್ಲ….

 • ಯಜಮಾನದಲ್ಲಿ ಅಪ್ಪ-ಮಗ

  ದರ್ಶನ್‌ ಅಭಿನಯದ “ಯಜಮಾನ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸದ್ಯ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಬಹುತೇಕ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ಈಗ “ಯಜಮಾನ’ ಚಿತ್ರದ ಸೆಟ್‌ನಿಂದ ಸುದ್ದಿಯೊಂದು ಬಂದಿದೆ. ಅದು ದರ್ಶನ್‌…

 • ಮಾತಿನಂತೆ ನಡೆದುಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್

  ಚಿತ್ರರಂಗದಲ್ಲಿ ಬೇಡಿಕೆ ಕಡಿಮೆಯಾದ ಕಾರಣ ಹಿರಿಯ ನಟ ಅಶ್ವಥ್ ಪುತ್ರ ಶಂಕರ್ ಅಶ್ವಥ್ ಜೀವನ ನಡೆಸಲು ಕ್ಯಾಬ್ ಒಡಿಸುತ್ತಿದ್ದ ಸುದ್ದಿಯನ್ನು ನೀವು ಈ ಹಿಂದೆ ಓದಿರುತ್ತೀರಿ. ಅಲ್ಲದೇ ಒಬ್ಬ ದೊಡ್ಡ ನಟನ ಮಗನ ಪರಿಸ್ಥಿತಿ ನೋಡಿ ಎಲ್ಲರೂ ಬೇಸರಗೊಂಡಿದ್ದರು….

 • ವಿಲನ್‌ ಅಲ್ಲ ವಿರೋಧಿ

  “ಯಜಮಾನ’ ಚಿತ್ರದಲ್ಲಿ ಧನಂಜಯ್‌ ವಿಲನ್‌ ಪಾತ್ರ ಮಾಡುತ್ತಿದ್ದಾರಾ? ಯಾವಾಗ “ಯಜಮಾನ’ ಚಿತ್ರದಲ್ಲಿ ಧನಂಜಯ್‌ ನಟಿಸುತ್ತಿದ್ದಾರೆ ಎಂದು ಸುದ್ದಿಯಾಯಿತೋ, ಆಗಿಂದ ಅವರು ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು. ಇಷ್ಟಕ್ಕೂ ಚಿತ್ರದಲ್ಲಿ ಧನಂಜಯ್‌ ಅವರ ಪಾತ್ರವೇನು ಎಂದರೆ, “ವಿಲನ್‌…

 • ದರ್ಶನ್‌ “ಯಜಮಾನ’ನಿಗೆ ಧ್ರುವ ಧ್ವನಿ

  ಧ್ರುವ ಸರ್ಜಾ ನಾಯಕರಾಗಿರುವ “ಭರ್ಜರಿ’ ಚಿತ್ರಕ್ಕೆ ದರ್ಶನ್‌ ಹಿನ್ನೆಲೆ ಧ್ವನಿ ನೀಡಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಧ್ರುವ, ದರ್ಶನ್‌ ಅವರ ಹೊಸ ಚಿತ್ರವೊಂದಕ್ಕೆ ಧ್ವನಿ ನೀಡಿದ್ದಾರೆ. ಕಳೆದ ತಿಂಗಳು ಮುಹೂರ್ತವಾದ ದರ್ಶನ್‌ ಅಭಿನಯದ “ಯಜಮಾನ’ ಚಿತ್ರದ ಟೀಸರ್‌ಗೆ…

 • ಮತ್ತೆ ಬಂದ ಯಜಮಾನ: ಆಗ ವಿಷ್ಣುವರ್ಧನ್‌ – ಈಗ ದರ್ಶನ್‌

  ಫೆಬ್ರವರಿ 16 ದರ್ಶನ್‌ ಹುಟ್ಟುಹಬ್ಬ. ಅಭಿಮಾನಿಗಳ ಸಂಭ್ರಮ ಈಗಾಗಲೇ ಆರಂಭವಾಗಿದೆ. ಈ ನಡುವೆಯೇ ದರ್ಶನ್‌ ಅವರ 51ನೇ ಚಿತ್ರದ ಶೀರ್ಷಿಕೆ ಕುತೂಹಲ ಕೂಡಾ ಅಭಿಮಾನಿಗಳಲ್ಲಿದೆ. ತಮ್ಮ ನೆಚ್ಚಿನ ನಟನ ಚಿತ್ರದ ಟೈಟಲ್‌ ಏನಿರಬಹುದೆಂಬುದನ್ನು ತಿಳಿಯಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಅದಕ್ಕೆ…

ಹೊಸ ಸೇರ್ಪಡೆ