yakshagana

 • ಎಂ.ಟಿ.ರಚಿಸಿದ ಮರಾಠಿ ಯಕ್ಷಗಾನ ಪ್ರಸಂಗಗಳು

  ಯಕ್ಷಗಾನಕ್ಕೆ ಭಾಷಾಬಂಧನವಿಲ್ಲ. ಕನ್ನಡ ಭಾಷೆಗಷ್ಟೇ ಸೀಮಿತವಾಗಿದ್ದ ಯಕ್ಷಗಾನ ಪ್ರಸಂಗ ಪ್ರದರ್ಶನಗಳು ಇಂದು ತುಳು, ಮಲಯಾಳಂ, ಹಿಂದಿ, ಕೊಂಕಣಿ, ಹವ್ಯಕ,ಸಂಸ್ಕೃತ ಮತ್ತು ಇಂಗ್ಲಿಷ್‌ ಭಾಷೆಗಳಿಗೂ ವಿಸ್ತರಿಸಿದೆ. ಈ ದಿಸೆಯಲ್ಲಿ ಇನ್ನೊಂದು ಪ್ರಯತ್ನ ಮರಾಠಿ ಭಾಷೆಯ ಯಕ್ಷಗಾನ. ಮರಾಠಿ ಭಾಷೆಯ ಮೊದಲ…

 • ಸುಬ್ರಹ್ಮಣ್ಯ ಭಟ್‌ಗೆ ಸುಬ್ರಾಯ ಮಲ್ಯ ಪ್ರಶಸ್ತಿ

  ನಾಲ್ಕು ತಲೆಮಾರುಗಳಿಂದ ಯಕ್ಷ ಆರಾಧನೆ ಮಾಡುತ್ತಿರುವ ಹಳ್ಳಾಡಿ ಮಲ್ಯ ಮನೆತನದ ಯಕ್ಷಮೇರು ಪ್ರತಿಭೆ ದಿ. ಸುಬ್ರಾಯ ಮಲ್ಯರ ಸಂಸ್ಮರಣಾರ್ಥ ಇವರ ಮಗಳಾದ ಯಕ್ಷ ಕಲಾವಿದೆ ಕಿರಣ್‌ ಪೈ ತಮ್ಮ “ಸುಮುಖ’ ಕಲಾ ಕೇಂದ್ರದ ಮೂಲಕ ನೀಡುತ್ತಿರುವ ಹಳ್ಳಾಡಿ ಸುಬ್ರಾಯ…

 • ಯಕ್ಷಧ್ರುವ ಪಟ್ಲ ಸಂಭ್ರಮದಲ್ಲಿ ಸಪ್ತ ಭಾಗವತರ ಯಕ್ಷ ಸಪ್ತಸ್ವರ

  ಸತೀಶ್‌ ಶೆಟ್ಟಿ ಪಟ್ಲ ಭಾಗವತರು ಸ್ಥಾಪಕಾಧ್ಯಕ್ಷರಾಗಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್‌ ವತಿಯಿಂದ ಮಂಗಳೂರಿನ ಅಡ್ಯಾರ್‌ನಲ್ಲಿ ಜೂ. 2ರಂದು ಜರಗಿದ ಯಕ್ಷಗಾನ ಪರಂಪರೆಯ ವಿವಿಧ ಕಾರ್ಯಕ್ರಮಗಳ ಯಕ್ಷಧ್ರುವ ಪಟ್ಲ ಸಂಭ್ರಮದಲ್ಲಿ “ಯಕ್ಷ ಸಪ್ತ ಸ್ವರ’ದಲ್ಲಿ ಏಳು ಮಂದಿ ಪ್ರಸಿದ್ಧ ಭಾಗವತರು…

 • ನೆರೂಲ್‌ ಶ್ರೀ ಶನಿಮಂದಿರದಲ್ಲಿ ಯಕ್ಷಗಾನ, ಸಮ್ಮಾನ

  ನವಿಮುಂಬಯಿ: ನೆರೂಲ್‌ ಶ್ರೀ ಶನಿಮಂದಿರದಲ್ಲಿ ಧಾರ್ಮಿಕತೆಯೊಂದಿಗೆ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರ ಸೇವೆಗೆ ಸೀಮಿತವಾಗಿರಬಾರದು. ನಮ್ಮ ಶ್ರೀ ಶನಿ ಮಂದಿರದಲ್ಲಿ ಧಾರ್ಮಿಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಶ್ರೀ ಶನಿಮಂದಿರವು ಬೆಳಗಿದೆ. ಭಕ್ತರ ಶ್ರೀ ಶನಿಮಂದಿರದ…

 • ಯಕ್ಷ ಧ್ರುವ ಪಟ್ಲ ಸಂಭ್ರಮ: ಹಿರಿಯ- ಯುವ- ಎಳೆಯ ಕಲಾವಿದರ ಸಂಗಮ

  ಯಕ್ಷಗಾನದ ವೈಭವವೆಂದರೆ ಹಾಗೆ; ಅದು ಪರಿಪೂರ್ಣವಾದ ಕಲಾರಸದೌತಣ ಎಂದೇ ವರ್ಣಿತ. ಈ ಮಾತಿಗೆ ಪರಿಪೂರ್ಣವಾದ ನಿದರ್ಶನವಾಯಿತು ಪ್ರಖ್ಯಾತ ಭಾಗವತರಾದ ಪಟ್ಲ ಸತೀಶ್‌ ಶೆಟ್ಟಿ ಅವರು ಸ್ಥಾಪಕಾಧ್ಯಕ್ಷರಾಗಿರುವ ಮಂಗಳೂರಿನ ಯಕ್ಷಧ್ರುವ ಫೌಂಡೇಶನ್‌ ಟ್ರಸ್ಟ್‌ನಿಂದ ಜೂ.6ರಂದು ಮಂಗಳೂರಿನ ಅಡ್ಯಾರ್‌ ಗಾರ್ಡನ್‌ನಲ್ಲಿ ಜರಗಿದ…

 • ಕಳಚಿದ ಕಪ್ಪು ಮುಂಡಾಸಿನ ಕೊಂಡಿ ಆಲೂರು ತೇಜ

  ಬಡಗುತಿಟ್ಟಿನಲ್ಲಿ ಕಪ್ಪು ಮುಂಡಾಸಿನ ಕಲಾವಿದರೆಂದೇ ಗುರುತಿಸಲ್ಪಟ್ಟ ಆಲೂರು ತೇಜನವರು (76) ಇತ್ತೀಚೆಗೆ ವಿಧಿವಶರಾದರು.ಅವರ ಅಗಲುವಿಕೆಯಿಂದ ನಡುಪ್ರಾಂತ್ಯದ ವೈವಿಧ್ಯಮಯವಾದ ಹಾರಾಡಿ ಶೈಲಿಯ ಕಪ್ಪುಮುಂಡಾಸು ಪರಂಪರೆಯ ಕೊಂಡಿಯೊಂದು ಕಳಚಿದಂತಾಗಿದೆ. ಮಾರಣಕಟ್ಟೆ ಸಮೀಪ ಆಲೂರುನಲ್ಲಿ ಜನಿಸಿದ ತೇಜ ಗುರು ವೀರಭದ್ರ ನಾಯ್ಕರಲ್ಲಿ ಹೆಜ್ಜೆಗಾರಿಕೆ…

 • ರಾಜಾಂಗಣದಲ್ಲಿ ಹರಿದ ಹರಿಭಕ್ತಿ

  ಯಕ್ಷಗಾನ ಕಲಾರಂಗವು ಶ್ರೀಕೃಷ್ಣ ಮಠ ಮತ್ತು ಕನ್ನಡ-ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ ತಾಳಮದ್ದಲೆ ಸಪ್ತಾಹದಲ್ಲಿ ಹರಿಭಕ್ತಿ ಪಾರಮ್ಯ ಶೀರ್ಷಿಕೆಯಲ್ಲಿ ಪ್ರಸ್ತುತಪಡಿಸಿದ ಏಳು ಪ್ರಸಂಗಗಳು ಯಕ್ಷ ರಸಿಕರಿಗೆ ಜ್ಞಾನಸತ್ರವಾಯಿತು. ಹರಿಭಕ್ತಿ ಪಾರಮ್ಯ ಎಂಬ ಶೀರ್ಷಿಕೆಯಡಿ 9 ಭಕ್ತರ ಪರಿಚಯವನ್ನು ಮಾಡಿ…

 • ಜೂ. 6: ನೆರೂಲ್‌ ಶನೀಶ್ವರ ಮಂದಿರದಲ್ಲಿ ಶ್ರೀರಾಮ ದರ್ಶನ ಯಕ್ಷಗಾನ

  ಮುಂಬಯಿ: ನೆರೂಲ್‌ ಶ್ರೀ ಶನೀಶ್ವರ ಮಂದಿರದ ವಿಶ್ವಸ್ತ ಮಂಡಳಿ ಹಾಗೂ ಕಲಾಭಿಮಾನಿಗಳ ಸಹಯೋಗದೊಂದಿಗೆ ಉಡುಪಿ ಚೇರ್ಕಾಡಿ ಕಲಾಶ್ರೀ ಬಾಲಕಿಯರ ಯಕ್ಷಗಾನ ಮೇಳದವರಿಂದ ಶ್ರೀರಾಮ ದರ್ಶನ ಯಕ್ಷಗಾನ ಪ್ರದರ್ಶನವು ಜೂ. 6 ರಂದು ಸಂಜೆ 5.30ಕ್ಕೆ ನೆರೂಲ್‌ ಶ್ರೀ ಶನೀಶ್ವರ…

 • “ಪರಿಪೂರ್ಣ ಕಲೆಗಳಲ್ಲಿ ಯಕ್ಷಗಾನ ಅಗ್ರಣಿ’

  ಮಂಗಳೂರು: ಜಗತ್ತಿನ ಅತ್ಯಂತ ಪರಿಪೂರ್ಣ ಕಲೆಗಳ ಪೈಕಿ ಯಕ್ಷಗಾನ ಕಲೆಗೆ ಅಗ್ರಸ್ಥಾನವಿದೆ ಎಂದು ಉಡುಪಿಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ವತಿಯಿಂದ ನಗರದ ಅಡ್ಯಾರ್‌ ಗಾರ್ಡನ್‌ನಲ್ಲಿ ರವಿವಾರ ಆಯೋಜಿಸಿದ್ದ ಯಕ್ಷಧ್ರುವ…

 • ಕಲಾವಿದರು ಸಮಾಜದ ಗುರುಗಳು: ಲಕ್ಷ್ಮೀನಾರಾಯಣ ಆಸ್ರಣ್ಣ

  ಮಂಗಳೂರು: ಕಲೆಯ ಮೂಲಕ ಜನರಲ್ಲಿ ಧಾರ್ಮಿಕ ಚಿಂತನೆ ಮೂಡಿಸುವುದು, ಸಂಸ್ಕೃತಿ, ಸಂಸ್ಕಾರವನ್ನು ಪ್ರಸಾರ ಮಾಡುವುದು, ಹಿಂದಿನ ಆಚಾರ ವಿಚಾರ ಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಮಹತ್ತರ ಜವಾಬ್ದಾರಿ ನಿರ್ವಹಿಸುತ್ತಿರುವ ಕಲಾವಿ ದರು ಸಮಾಜದ ಗುರುಗಳು ಎಂದು ಶ್ರೀ ಕ್ಷೇತ್ರ ಕಟೀಲಿನ ಆನುವಂಶೀಯ…

 • ಯಕ್ಷವಿದ್ಯೆ ಎಲ್ಲ ಕಲೆಗಳನ್ನು ಮೀರಿ ನಿಂತಿದೆ: ಪಲಿಮಾರು ಶ್ರೀ

  ಉಡುಪಿ: ಯಕ್ಷವಿದ್ಯೆ ಎಲ್ಲ ಕಲೆಗಳನ್ನು ಮೀರಿ ನಿಂತಿದೆ. ಈ ಕಲೆ ನಮ್ಮೂರಿನ ಕಲೆ ಎಂದು ತಿಳಿಸಲು ಹೆಮ್ಮೆಯಾಗುತ್ತಿದೆ ಎಂದು ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ನುಡಿದರು. ಪರ್ಯಾಯ ಶ್ರೀ ಪಲಿಮಾರು ಮಠ, ಯಕ್ಷಗಾನ…

 • ಭಾಗವತರ ಚರಿತೆಯ ಮೂಲಕ ಯಕ್ಷಗಾನದ ಚರಿತ್ರೆ

  ಯಕ್ಷಗಾನ ಕ್ಷೇತ್ರದಲ್ಲಿ ಇತ್ತೀಚೆಗೆ “ಶತಸ್ಮತಿ’ ಎಂಬ ಪದ ವಿಶೇಷ ಮಹತ್ವವನ್ನು ಪಡೆದಿದೆ. ಅನೇಕ ಕಲಾವಿದರ ನೂರರ ನೆನಪಿನ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿವೆ. ಶತಸ್ಮತಿ ಸಂಪುಟಗಳೂ ಪ್ರಕಟವಾಗಿ ಯಕ್ಷಗಾನದ ಇತಿಹಾಸದ ಅಪೂರ್ವ ದಾಖಲೆ ಎನಿಸುತ್ತಿವೆ. ಇವೆಲ್ಲದರ ನಡುವೆ, ಬಡಗುತಿಟ್ಟು ಯಕ್ಷಗಾನದಲ್ಲಿ ಭಾಗವತಿಕೆಯಲ್ಲಿ…

 • ಕಲಾವಿದರ ಬದ್ಧತೆ ಮತ್ತು ಟೆಂಟ್‌ ಮೇಳಗಳ ಆದಾಯ

  ಯಕ್ಷಗಾನ ಮೇಳಗಳ ಸಂಪಾದನೆಯ ಪ್ರಧಾನ ಮೂಲ ಮೀನುಗಾರಿಕೆ ಹಾಗೂ ಬೇಸಾಯ. ಆದರೆ ಈ ವರ್ಷದಲ್ಲಿ ಮೀನುಗಾರಿಕೆಯಲ್ಲಿ ಆದ ಭಾರಿ ಕುಸಿತ ಹಾಗೂ ಮರಳಿನ ಸಮಸ್ಯೆಯಿಂದಾದ ಕೂಲಿಗಾರರ ಆದಾಯ ಖೋತಾವು ಟೆಂಟ್‌ ಮೇಳಗಳ ಗಳಿಕೆಗೆ ಹೊಡೆತ ಕೊಟ್ಟಿದೆ. ಐವತ್ತು ವರ್ಷಗಳ…

 • ಮರಾಠಿ ಭಾಷೆಯಲ್ಲಿ ಕರಾವಳಿಯ ಯಕ್ಷಗಾನ !

  ಉಡುಪಿ: ಕರಾವಳಿಯ ಕಲೆ ಯಕ್ಷಗಾನವಿನ್ನು ಅಧ್ಯಯನದ ದೃಷ್ಟಿಯಲ್ಲಿ ಗಡಿ ಮೀರಿ ಹೋಗಲಿದೆ. ಮಹಾರಾಷ್ಟ್ರದ ಪುಣೆಯ ಸಾಂಸ್ಕೃತಿಕ ತಂಡವೊಂದು ಯಕ್ಷಗಾನವನ್ನು ಮರಾಠಿ ಭಾಷೆಗೆ ಅನುವಾದಿಸಿ ಮರಾಠಿ ಭಾಷೆಯಲ್ಲಿ ಯಕ್ಷಗಾನ ಪ್ರಸ್ತುತ ಪಡಿಸಲು ಸಿದ್ಧತೆ ನಡೆಸಿದೆ. ಯಕ್ಷಗಾನ ಈಗಾಗಲೇ ಕನ್ನಡ, ಇಂಗ್ಲಿಷ್‌,…

 • ಮುಂಬಯಿ : ಯಕ್ಷಗಾನ ನೃತ್ಯ ತರಬೇತಿ ಶಿಬಿರ ಆರಂಭ

  ಮುಂಬಯಿ: ಕಳೆದ ಒಂದು ದಶಕದಿಂದ ಮುಂಬಯಿ ಮಹಾನಗರದಲ್ಲಿ ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವ ತುಳು ಕನ್ನಡಿಗ ಮಕ್ಕಳಿಗೆ ಯಕ್ಷಗಾನ ನೃತ್ಯ ತರಬೇತಿ ನೀಡಿ, ನಗರದ ಪ್ರತಿಷ್ಠಿತ ಯಕ್ಷಗಾನ ನೃತ್ಯ ತರಬೇತಿ ಕೇಂದ್ರ ಎಂಬ ಹೆಗ್ಗಳಿಕೆಯನ್ನು ಪಡೆದ ಭ್ರಾಮರಿ ಯಕ್ಷ ನೃತ್ಯ…

 • ಸಂಸ್ಕಾರ ರಹಿತ ಸಮ್ಮಿಶ್ರ ಸರಕಾರ

  ಸಿದ್ದಾಪುರ: ನಾವಿಂದು ಸಂಕೀರ್ಣ ಕಾಲಖಂಡದಲ್ಲಿದ್ದೇವೆ. ಈಗಿನ ಕಾಲ ಕಲೆ, ಸಂಸ್ಕೃತಿಗೆ ಆತಂಕಕಾರಿ. ರಾಜ್ಯವನ್ನು ಆಳುತ್ತಿರುವ ಸಮ್ಮಿಶ್ರ ಸರಕಾರ ಸಂಸ್ಕಾರ ಹೀನವಾಗಿದೆ, ಸಂಸ್ಕಾರ ವಿರೋಧಿಯಾಗಿದೆ ಎಂದು ವಿಷಾದ ಪೂರ್ಣವಾಗಿ ಹೇಳಬೇಕಾಗಿದೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ. ಹೆಗಡೆ…

 • ಸಾಸ್ತಾನದಲ್ಲಿ ಮಕ್ಕಳತ್ತ ಯಕ್ಷಗಾನ

  ಕೋಟ: ಬೆಂಗಳೂರಿನ ಖ್ಯಾತ ಯಕ್ಷಗಾನ ಸಂಸ್ಥೆ ಕರ್ನಾಟಕ ಕಲಾದರ್ಶಿನಿ ಆಶ್ರಯದಲ್ಲಿ ನಡೆದ ಮಕ್ಕಳತ್ತ ಯಕ್ಷಗಾನ ಎನ್ನುವ ಯಕ್ಷಗಾನ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಮೇ 26ರಂದು ಸಂಜೆ ಸಾಸ್ತಾನ ಶ್ರೀ ಶಿವಕೃಪಾ ಕಲ್ಯಾಣ ಮಂಟಪದಲ್ಲಿ ಜರಗಿತು. ಆಸಕ್ತ 26…

 • ಮರೆಯಾದ ದಿಗ್ಗಜ; ನೆಬ್ಬೂರರ ವಿಶಿಷ್ಟ ಶೈಲಿಯ ಭಾಗವತಿಕೆ ನೆನಪು

  ಯಕ್ಷರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಸಾಟಿಯಿಲ್ಲದ ಕಲಾವಿದರು ಒಬ್ಬೋಬ್ಬರಾಗಿಯೇ ಮರೆಯಾಗುತ್ತಾ ಸಾಗುತ್ತಿದ್ದಾರೆ.  ಇತ್ತೀಚೆಗೆ ನಮ್ಮನ್ನಗಲಿದ ಹಿರಿಯ ಭಾಗವತ ನಾರಾಯಣ ಹೆಗಡೆ ಅವರು ಕಲಾ ಕ್ಷೇತ್ರಕ್ಕೆ ತನ್ನದೇ ಆದ ವೈಶಿಷ್ಟ್ಯ ಪೂರ್ಣ ಕೊಡುಗೆಗಳನ್ನು ನೀಡಿದವರು. ಭಾಗವತಿಕೆಯಲ್ಲಿ ಕುಂಜಾಲು ಶೈಲಿ,…

 • “ಯಕ್ಷಗಾನವನ್ನು ಪರಂಪರೆಗೆ ಧಕ್ಕೆಯಾಗದಂತೆ ಮುನ್ನಡೆಸಬೇಕು’

  ಕೊಲ್ಲಂಗಾನ: ಸಾಂಸ್ಕೃತಿಕ, ಸಾಮಾಜಿಕ ಕ್ರಾಂತಿಯೊಂದಿಗೆ ದೈವಿಕ ಆರಾಧನಾ ಕಲೆಯಾಗಿ ಬೆಳೆದುಬಂದು ಇಂದು ವಿಶ್ವವಿಖ್ಯಾತವಾಗಿರುವ ಯಕ್ಷಗಾನ ಹೊರ ನೋಟಕ್ಕೆ ಅತಿ ಶ್ರೀಮಂತವೆನಿಸಿ ಕಾಣಿಸುತ್ತಿದ್ದರೂ, ಆಂತರಿಕವಾಗಿ ಹಲವು ಸ್ಥಿತ್ಯಂತರಗಳ ಸವಾಲುಗಳನ್ನು ಎದುರಿಸುತ್ತಿದೆ ಎಂದು ಕೊಲ್ಲಂಗಾನ ಶ್ರೀ ನಿಲಯದ ಬ್ರಹ್ಮಶ್ರೀ ಗಣರಾಜ ಉಪಾಧ್ಯಾಯ…

 • “ಕುಟುಂಬ ಯಕ್ಷಗಾನ’ ಅಗತ್ಯ: ಪಲಿಮಾರು ಸ್ವಾಮೀಜಿ

  ಉಡುಪಿ: ಕುಟುಂಬದೊಳಗೆ ಯಕ್ಷಗಾನ ಕಲೆಯು ಹರಿದು ಬರುವ “ಕುಟುಂಬ ಯಕ್ಷಗಾನ’ವು ಈ ಕಲೆಯ ಉಳಿವು-ಬೆಳವಣಿಗೆಗೆ ಅಗತ್ಯ ಎಂದು ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಅಭಿಪ್ರಾಯ ಪಟ್ಟರು. ಪರ್ಯಾಯ ಶ್ರೀ ಪಲಿಮಾರು ಮಠ, ಶ್ರೀಕೃಷ್ಣ ಮಠಗಳ…

ಹೊಸ ಸೇರ್ಪಡೆ