yakshagana

 • ಗೆಜ್ಜೆ ಬಿಚ್ಚುವ ಹೊತ್ತು ಕಾಡುವ ಒಂದಷ್ಟು ಪ್ರಶ್ನೆಗಳು…

  ದೀಪಾವಳಿ ಬಳಿಕ ತಿರುಗಾಟ ಆರಂಭಿಸುವುದು ಯಕ್ಷಗಾನ ಮೇಳಗಳ ಪದ್ಧತಿ. ತಿರುಗಾಟ ಪೂರೈಸಿ ಪತ್ತನಾಜೆಗೆ ಹೊರಟ ಠಾವಿಗೆ ಮರಳಿ ಬಂದು ತಿರುಗಾಟ ಮುಕ್ತಾಯ ಮಾಡುವುದು ಕ್ರಮ. ಇದಕ್ಕೆ ಮೇಳ ಒಳಹೋಗುವುದು ಅನ್ನುತ್ತಾರೆ. ದ.ಕ, ಉಡುಪಿ, ಉ.ಕ, ಕಾಸರಗೋಡು ಜಿಲ್ಲೆಗಳಲ್ಲಿ ದೇವಸ್ಥಾನಗಳಿಂದ…

 • ಗಣಪಯ್ಯ, ಗಣೇಶ್‌ ಭಟ್‌ಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ

  ಯಕ್ಷಗಾನ ಕಲಾರಂಗದ ವಾರ್ಷಿಕ ತಾಳಮದ್ದಲೆ ಸಪ್ತಾಹದ ಮಟ್ಟಿ ಮುರಳಿಧರ ರಾವ್‌ ನೆನಪಿನ ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಕೆ.ವಿ. ಗಣಪಯ್ಯ,ಪೆರ್ಲ ಕೃಷ್ಣ ಭಟ್‌ ನೆನಪಿನ ಈ ಪ್ರಶಸ್ತಿಗೆ ನೀವಣೆ ಗಣೇಶ್‌ ಭಟ್‌ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಮೇ 25 ರಂದು…

 • ಮಂಗಳ ಹಾಡಿದ ಪ್ರಸಂಗಕರ್ತ ಅನಂತರಾಮ ಬಂಗಾಡಿ

  ಎಪ್ಪತ್ತು-ಎಂಭತ್ತರ ದಶಕದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಲಾಕ್ರಾಂತಿಯೊಂದು ಸಂಭವಿಸಿತು. ಅದು ಯಕ್ಷಗಾನದಲ್ಲಿ ತುಳು ಪ್ರಸಂಗಗಳ ಪ್ರವೇಶ. ಕೇವಲ ಭಾಷೆಯಲ್ಲಿ ಮಾತ್ರ ತುಳುವಲ್ಲ; ಕಥಾವಸ್ತು ಮತ್ತು ವೇಷಭೂಷಣಗಳಲ್ಲಿ ತುಳು ಸಂಸ್ಕೃತಿ ಮೇಳೈಸಿತು. ಯಕ್ಷಗಾನವು ತನ್ನ ಅತಿಮಾನುಷ ಲಕ್ಷಣಗಳನ್ನು ಕಳಚಿ…

 • ಒಂದು ಪರಿಪೂರ್ಣ ಪ್ರದರ್ಶನ ಶ್ರೀರಾಮದರ್ಶನ

  ಜಾಂಬವತಿ ಕಲ್ಯಾಣ ಪ್ರಸಂಗವನ್ನು ಶ್ರೀರಾಮದರ್ಶನ ಹೆಸರಲ್ಲಿ ಪ್ರಸ್ತುತ ಪಡಿಸಲಾಗಿತ್ತು. ತೆಂಕುತಿಟ್ಟು ಯಕ್ಷಗಾನದ ಸಹಜ ಸೌಂದರ್ಯ ಮತ್ತು ಸಾಂಪ್ರದಾಯಿಕ ಕ್ರಮಗಳ ಪಾಲನೆಯೊಂದಿಗೆ ರಂಗಭೂಮಿಯ ಕಾಳಜಿಯಿಂದಾಗಿ ಅಪಹಾಸ್ಯಗಳು, ಉತ್ಪ್ರೇಕ್ಷೆಗಳು, ಅತಿರಂಜಿತ ವಿಷಯಗಳು, ಚಪ್ಪಾಳೆಗಾಗಿ ವಿಕೃತಿಗಳು, ಗಿಮಿಕ್‌ಗಳು ಇರಲಿಲ್ಲ. ಪ್ರೇಕ್ಷಕರೆಲ್ಲರು ಮೆಚ್ಚಿ ತಲೆ…

 • ಯಕ್ಷಗಾನದಿಂದ ಮಕ್ಕಳಿಗೆ ಸಂಸ್ಕಾರದ ಶಿಕ್ಷಣ

  ಮೂಡುಬಿದಿರೆ: ಯಕ್ಷ ಗಾನ ಜನರಲ್ಲಿ ಜೀವನ ಮೌಲ್ಯಗಳ ಅರಿವಿನೊಂದಿಗೆ ಸಂಸ್ಕಾರ ಮೂಡಿಸುತ್ತ ಬಂದಿದೆ. ಅದರಲ್ಲೂ ಮಕ್ಕಳಿಗೆ ಯಕ್ಷ ಗಾನದ ಬಗ್ಗೆ ಆಸಕ್ತಿ ಮೂಡಿಸಿದಲ್ಲಿ ಅವರು ಸಂಸ್ಕಾ ರವಂತರಾಗಿ ಬೆಳೆಯಲು ಸಾಧ್ಯ ಎಂದು ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಅಭಿಪ್ರಾಯಪಟ್ಟರು. ಯಕ್ಷಗಾನ…

 • ಪುಟಾಣಿಗಳಿಂದ ಯಕ್ಷಗಾನ ಕಾಳಿಂಗ ಮದ‌ìನ-ಶಕಟ ಧೇನುಕಾಸುರ ವಧೆ

  ಪೆರ್ಲ: ಕುಂಟಾಲು ಮೂಲೆ ರವೀಶ ಅವರ ನೂತನ ಗೃಹ ಪ್ರವೇಶ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರ ವೀಕ್ಷಣೆಗಾಗಿ ಚಿರಂಜೀವಿ ಯಕ್ಷಗಾನ ಕಲಾಸಂಘದ ಬಾಲ ಕಲಾವಿದರಿಂಧ ಮೇ 13ರಂದು ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು. ಸುಮಾರು 5 ವರ್ಷದಿಂದ 15ವರ್ಷ ಪ್ರಾಯದವರೆಗಿನ ಪುಟಾಣಿ…

 • ಪಂಡಿತ ಪಾಮರರಿಗೆ ಇಷ್ಟವಾಗುವ ಶ್ರೀದೇವಿ ಮಹಾತ್ಮೆ

  ಪಂಡಿತ ಪಾಮರರೆಲ್ಲರನ್ನೂ ತಲೆಬಾಗಿಸಿ ಭಕ್ತಿ ಪಂಥವನ್ನು ಮೆರೆಸುವಲ್ಲಿ ಅಗ್ರಸ್ಥಾನ ಪಡೆದ ಪ್ರಸಂಗವೇ ಶ್ರೀ ದೇವಿಮಹಾತ್ಮೆ. ಈ ಪ್ರಸಂಗವನ್ನು ನಿತ್ಯವೂ ಆಡುತ್ತಾ ದಾಖಲೆಯನ್ನು ನಿರ್ಮಿಸಿ ಶ್ರೀ ದೇವಿ ಮಹಾತ್ಮೆ ಅಂದರೆ ಪಕ್ಕನೆ ಹೊಳೆವುದು ಕಟೀಲು ಮೇಳ ಎಂಬಲ್ಲಿವರೆಗೆ ಪ್ರಸಿದ್ಧಿಯನ್ನು ಪಡೆದು…

 • ಪರಂಪರೆಯಲ್ಲಿ ಮೂಡಿಬಂದ ಲಂಕಿಣಿ ಮೋಕ್ಷ-ಗರುಡ ಗರ್ವಭಂಗ

  ಕೊಡಂಕೂರು ಶ್ರೀಸತ್ಯಸಾಯಿ ಮಂದಿರದಲ್ಲಿ ರಾಮ ನವಮಿ ಉತ್ಸವದಂಗವಾಗಿ ಭಗವತಿ ಯಕ್ಷಗಾನ ಬಳಗದ ಹವ್ಯಾಸಿ ಕಲಾವಿದರಿಂದ “ಲಂಕಿಣಿ ಮೋಕ್ಷ’ ಮತ್ತು “ಗರುಡ ಗರ್ವಭಂಗ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು. ಪರದೆಯ ಹಿಂದೆ ಮತ್ತು ಮುಂದೆ ಹನುಮಂತನ (ಕು| ವಿಂಧ್ಯಾ ಆಚಾರ್ಯ)…

 • ವಿಚಾರಧಾರೆ, ಭಾವುಕತೆಯ ಶ್ರೀ ಕೃಷ್ಣ ಪರಂಧಾಮ

  ಕೃಷ್ಣನಾಗಿ ಡಾ.ವಿನಾಯಕ ಭಟ್‌ ಗಾಳಿ ಮನೆಯವರು ಕೃಷ್ಣ ಆದರ್ಶ ಪುರುಷನಾಗಿ, ತಾಯಿಗೆ ಪ್ರೀತಿಯ ಮಗನಾಗಿ ,ಉತ್ತಮ ಸ್ನೇಹಿತನಾಗಿ, ಸಹೋದರನಾಗಿ, ಭಕ್ತರ ಭಕ್ತನಾಗಿ, ದೇವ ದೇವೋತ್ತಮನಾಗಿ ತನ್ಮೂಲಕ ಇಡೀ ಜೀವಮಾನದುದ್ದಕ್ಕೂ ತತ್ವಸಾರ ಬೋಧಕನಾಗಿ ಪರಿಪೂರ್ಣ ಅವತಾರದ ಸಾರ್ಥಕತೆಯನ್ನು ಮಾರ್ಮಿಕವಾಗಿ ಹೇಳಿದರು.ಇದು…

 • ಲೌಕಿಕ ಭಕ್ತಿ ಸಾರಿದ ಭಕ್ತ ಪ್ರಹ್ಲಾದ

  ಮಗುವೊಂದನ್ನು ದೂರದ ಊರಿನ ಶಾಲೆಗೆ ಶಿಕ್ಷಣಕ್ಕೆ ಕಳುಹಿಸುವಾಗ ತಾಯಿಗೆ ಆಗುವ ತೊಳಲಾಟ, ಸಂಕಟ, ವೇದನೆ, ಕಳುಹಿಸಬೇಕಾದ ಅನಿವಾರ್ಯವಿರುವ ತಂದೆಯಂತೆ ಹಿರಣ್ಯಕಶ್ಯಪು ಹಾಗೂ ಕಯಾದು ಕಂಡು ಬಂದದ್ದು ಸುಳ್ಳಲ್ಲ. ಇದೇ ಯಕ್ಷಗಾನದ ಶಕ್ತಿ. ಉಡುಪಿ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು…

 • ಅಸ್ತಂಗತರಾದ ಹಾಸ್ಯಗಾರ ಚಂದ್ರ ಶೆಟ್ಟಿ

  ಬಡಗುತಿಟ್ಟು ಬಯಲಾಟ ರಂಗಭೂಮಿಯ ಅಗ್ರಮಾನ್ಯ ಹಾಸ್ಯಗಾರ, ಕಮಲಶಿಲೆ ಒಂದನೇ ಮೇಳದ ಪ್ರಧಾನ ಹಾಸ್ಯಗಾರ ಬೆದ್ರಳ್ಳಿ ಚಂದ್ರ ಶೆಟ್ಟಿ 54ನೇ ವಯಸ್ಸಿನಲ್ಲಿ ಯಕ್ಷಗಾನರಂಗವನ್ನಗಲಿ ಹೋಗಿದ್ದಾರೆ. ಸುಮಾರು 4 ದಶಕಗಳ ಕಾಲ ಬಡಗುತಿಟ್ಟಿನ ಬಯಲಾಟ ರಂಗಸ್ಥಳವನ್ನು ಹಾಸ್ಯ ಪಾತ್ರಗಳಿಂದ ಎತ್ತರಕ್ಕೇರಿಸಿದ ಅವರು…

 • “ಗಿಮಿಕ್‌ಗಳಿಂದ ಯಕ್ಷಗಾನದ ರುಚಿ ಕೆಡುತ್ತಿದೆ’ ‘ರಾಧಾಕೃಷ್ಣ ಕಲ್ಚಾರ್‌

  ಕುರುಡಪದವು: ಯಕ್ಷಗಾನ ಎಂಬುದು ನಮಗೆ ಪೂರ್ವಿಕರು ಕಟ್ಟಿಕೊಟ್ಟ ಮಹಾಮನೆ. ಆ ಮನೆಯನ್ನು ನಿರ್ಮಿಸಿಕೊಟ್ಟವರಿಗೆ ಧ್ಯೇಯ, ಉದ್ದೇಶಗಳಿತ್ತು. ಆದರಿಂದು ನಮಗೆ ಆ ಮನೆಯ ಬಣ್ಣ, ವಿನ್ಯಾಸ ಚಂದ ಕಾಣುವುದಿಲ್ಲವೆಂದು ತಮಗೆ ತೋಚಿದಂತೆ ಪರಿಷ್ಕರಿಸುವುದು ಸರಿಯೇ? ಎಂದು ಯಕ್ಷಗಾನದ ಆಧುನಿಕ ಪಲ್ಲಟಗಳನ್ನು…

 • ಯಕ್ಷಗಾನ ಡಿಪ್ಲೋಮಾ ಕೋರ್ಸ್‌

  ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ಯಕ್ಷಗಾನವನ್ನು ಕಲಿಸುವ ಕೋರ್ಸ್‌ಗೆ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಊಟ ವಸತಿ ಸಂಪೂರ್ಣ ಉಚಿತ. ಎರಡು ವರ್ಷದ ಡಿಪ್ಲೋಮಾ ಕೋರ್ಸ್‌ ಇದಾಗಿದೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಪಾಸಾದವರು ಮತ್ತು ನಪಾಸಾದವರು…

 • ಯಕ್ಷಗಾನ ಜ್ಞಾನಪದ ಕಲೆ: ಕಮಲಾದೇವಿಪ್ರಸಾದ ಆಸ್ರಣ್ಣ

  ಉಡುಪಿ: ಯಕ್ಷಗಾನ ಜ್ಞಾನ ಕೊಡುವ ಜ್ಞಾನಪದ ಕಲೆ. ಇತರ ಎಲ್ಲ ಭಾರತೀಯ ಕಲೆಗಳನ್ನು ಒಗ್ಗೂಡಿಸಿದರೂ ಯಕ್ಷಗಾನ ಮೇರು ಸ್ಥಾನದಲ್ಲಿ ನಿಲ್ಲುತ್ತದೆ ಎಂದು ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಮೊಕ್ತೇಸರ ಕಮಲಾ ದೇವಿ ಪ್ರಸಾದ ಆಸ್ರಣ್ಣ ಅಭಿಪ್ರಾಯಪಟ್ಟಿದ್ದಾರೆ. ಉಡುಪಿಯ ಯಕ್ಷಗಾನ…

 • “ಚಲನಶೀಲತೆ, ಸೃಜನಶೀಲತೆಯಿಂದ ಯಕ್ಷಗಾನ ಪರಂಪರೆ ಜೀವಂತ’

  ಉಡುಪಿ: ಚಲನಶೀಲತೆ ಮತ್ತು ಸೃಜನಶೀಲತೆಯಿಂದ ಯಕ್ಷಗಾನ ಪರಂಪರೆ ಜೀವಂತವಾಗಿದೆ. ಇದೇ ಕಾರಣಕ್ಕೆ ವಿಶ್ವದ ರಂಗಭೂಮಿಯಲ್ಲಿ ಯಕ್ಷಗಾನ ಕಲೆ ಪ್ರಸಿದ್ದಿ ಪಡೆದಿದೆ ಎಂದು ಕರ್ನಾಟಕ ಜಾನಪದ ವಿವಿಯ ವಿಶ್ರಾಂತ ಕುಲಪತಿ ಡಾ| ಕೆ.ಚಿನ್ನಪ್ಪ ಗೌಡ ಹೇಳಿದರು. ಎಂಜಿಎಂ ಕಾಲೇಜಿನ ರವೀಂದ್ರ…

 • ಉಳಿವಿನ ಪ್ರಶ್ನೆ ಎದುರಿಸುತ್ತಿರುವ ಯಕ್ಷಗಾನ : ವರ್ಕಾಡಿ

  ದೇಲಂಪಾಡಿ: ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಪತ್ರಿಕೋದ್ಯಮ ಕುರಿತು ವಿಚಾರಗೋಷ್ಠಿ ನಡೆಯಿತು. ವಿಷಯ ಮಂಡಿಸಿದ ಬಲ್ಲಿರೇನಯ್ಯ ಯಕ್ಷಗಾನ ಪತ್ರಿಕೆಯ ಸಂಪಾದಕ ತಾರಾನಾಥ ವರ್ಕಾಡಿ ಯಕ್ಷಗಾನ ಪತ್ರಿಕೋದ್ಯಮಕ್ಕೆ ಸರಿಯಾದ ಪ್ರೋತ್ಸಾಹ…

 • ಯಕ್ಷಗಾನದ ಹಿರಿಯ ಭಾಗವತ “ನೆಬ್ಬೂರು’ ನಿಧನ

  ಶಿರಸಿ: ಯಕ್ಷಗಾನ ಕ್ಷೇತ್ರದ ಬಡಗು ತಿಟ್ಟಿನಲ್ಲಿ ನೆಬ್ಬೂರು ಘರಾಣೆಯನ್ನೇ ಹುಟ್ಟುಹಾಕಿದ್ದ ನೆಬ್ಬೂರು ನಾರಾಯಣ ಭಾಗವತ (83) ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶಿರಸಿ ತಾಲೂಕಿನ ಹಣಗಾರಿನಲ್ಲಿರುವ ಸ್ವಗೃಹದಲ್ಲಿ ಶನಿವಾರ ಮುಂಜಾನೆ ಮನೆ ಅಂಗಳದಲ್ಲಿ ಬೆಳೆದಿದ್ದ ಹೂವುಗಳನ್ನು ಕೊಯ್ದು ದೇವರ ಫೋಟೋಗಳಿಗೆ…

 • ಮಕ್ಕಳಲ್ಲಿ ಆಸಕ್ತಿ ಹೆಚ್ಚಿದಂತೆ ಯಕ್ಷಗಾನ ಉಳಿಯಲು ಸಾಧ್ಯ: ಕುಲಾಲ್‌

  ಮುಂಬಯಿ: ಯಕ್ಷಗಾನ ಉಳಿಸಿ ಬೆಳೆಸುವಲ್ಲಿ ಯುವ ಪೀಳಿಗೆ ಆಸಕ್ತಿ ವಹಿಸಬೇಕು. ಕಲಾಭಿಮಾನಿಗಳು ಹೆಚ್ಚು ಯಕ್ಷಗಾನ ಪ್ರೋತ್ಸಾಹಿಸಬೇಕು ಎಂದು ಕುಲಾಲ ಸಂಘ ಮುಂಬಯಿ ಇದರ ಅದ್ಯಕ್ಷ ದೇವುದಾಸ ಕುಲಾಲ್‌ ಹೇಳಿದರು. ಕುಳಾಯಿ ಕಲಾಕುಂಭ ಯಕ್ಷ ವೃಂದ ಆಶ್ರಯದಲ್ಲಿ ಇತ್ತೀಚೆಗೆ ಕುಳಾಯಿ…

 • ಪರಂಪರೆಗೆ ಲೋಪವಾಗದ ಕಾಲಮಿತಿಯ ಎರಡು ಕಲ್ಯಾಣಗಳು

  ಎರಡೂ ಪ್ರಸಂಗಗಳಲ್ಲಿ ಪ್ರಧಾನ ಹಾಸ್ಯಗಾರರಾದ ಮಹೇಶ್‌ ಮಣಿಯಾಣಿಯವರ ನಿರ್ವಹಣೆ ಅನುಪಮವಾಗಿತ್ತು. ತೆಂಕುತಿಟ್ಟಿನ ಹಿರಿಯ ಭಾಗವತರಾದ ಪುತ್ತಿಗೆ ರಘರಾಮ ಹೊಳ್ಳರು ತಮ್ಮ ಸಾಥಿಗಳೊಂದಿಗೆ ಪರಂಪರಾಗತ ಶೈಲಿಯ ಸುಶ್ರಾವ್ಯ ಕಂಠ ಮಾಧುರ್ಯದ ಪದದಲ್ಲಿ ರಂಗತಂತ್ರದ ಹಿಡಿತದಲ್ಲಿ ರಂಗವನ್ನು ದುಡಿಸಿಕೊಂಡ ಪರಿ ಅದ್ಭುತ….

 • ಬಯಲಾಟ- ಗಾನಾಮೃತಗಳ ಸಾರಸ್ವತ ವಿಭವ

  ಕಿನ್ನಿಗೋಳಿಯ ಮೋಹಿನೀ ಕಲಾಸಂಪದ ಮನೆಯ ಸದಸ್ಯ, ಹಿರಿಯ ಹವ್ಯಾಸಿ ಕಲಾವಿದ, ಮಂಗಳೂರು ವಿವಿಯ ಅತಿಥಿ ಉಪನ್ಯಾಸಕ ಪ್ರೊ| ಸದಾಶಿವ ಶೆಟ್ಟಿಗಾರ ಇವರು ತಮ್ಮ ವಾಸಸ್ಥಳ ಮೂಡುಬಿದಿರೆ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಆರಾಧನಾ ಕಲಾಪರ್ವ ಎಂಬ ನಿರಂತರ ಇಪ್ಪತ್ತೆರಡು ತಾಸುಗಳ…

ಹೊಸ ಸೇರ್ಪಡೆ