yakshagana

 • “ವೃತ್ತಿಕಲಾವಿದರ ನಿರ್ವಹಣೆಯ ನೆರಳು ಹವ್ಯಾಸಿಗಳ ಮೇಲೆ’

  ಪ್ರತೀ ವರುಷವೂ ವಿಶಿಷ್ಟ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳುವ ಸಂಪಾಜೆ ಯಕ್ಷೋತ್ಸವದಲ್ಲಿ ಈ ವರುಷ ನಡೆದ ಒಂದು ವಿಶೇಷ ಕಾರ್ಯಕ್ರಮ ಹವ್ಯಾಸೀ ಯಕ್ಷಗಾನ ಕಲಾವಿದರ ಸ್ಪರ್ಧಾ ಪ್ರದರ್ಶನ. 2017ರ ನವೆಂಬರ್‌ 2, 3, ಮತ್ತು 4ರಂದು ಪೂರ್ವಾಹ್ನ ನಡೆದ ಈ ಪ್ರದರ್ಶನಕ್ಕೆ…

 • ಅರುವದವರಿಗೆ ಬೋಳಾರ ಪ್ರಶಸ್ತಿ

  ಯಕ್ಷಗಾನದ ದಂತಕಥೆಗಳೆನಿಸಿದ ಅಳಿಕೆ, ಬೋಳಾರ ಮತ್ತು ಶೇಣಿಯವರು ಜನಿಸಿ ವರ್ಷ ನೂರಾಯಿತು. ಆದರೆ ಶತಮಾನೋತ್ಸವದ ಆಸುಪಾಸಿನಲ್ಲಿರುವ ಸಂದರ್ಭ; ಹೇಳಿಕೊಳ್ಳುವಂತಹ ಕಾರ್ಯ ಕಲಾಪಗಳೇನೂ ನಡೆದ ಹಾಗಿಲ್ಲ. ಎ. ಸಿ. ಭಂಡಾರಿ ಅವರ ನೇತೃತ್ವದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಈ…

 • ಜಾಲತಾಣಗಳಲ್ಲಿ ಅಪಪ್ರಚಾರಕ್ಕೆ  ಪಟ್ಲ  ಟ್ರಸ್ಟ್‌  ವಿರೋಧ

  ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಶ್ರೀ ಕ್ಷೇತ್ರ ಕಟೀಲಿನ, ಕಟೀಲು ಮೇಳ ಹಾಗೂ ಅಸ್ರಣ್ಣರುಗಳ ಬಗ್ಗೆ, ಮೇಳದ ಯಜಮಾನರ ಬಗ್ಗೆ, ಯಕ್ಷ ಬೋಧಿನಿ ಟ್ರಸ್ಟ್‌ ಬಗ್ಗೆ ಅಪಚಾರ ಎಸಗುವುದನ್ನು ಪಟ್ಲ ಟ್ರಸ್ಟ್‌ ತೀವ್ರವಾಗಿ ವಿರೋಧಿಸುತ್ತದೆ ಎಂದು ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲಗುತ್ತು…

 • ಯಕ್ಷಾಂಗಣ ಪಂಚಮ ವರ್ಷದ ನುಡಿಹಬ್ಬ ಜೋಶಿ ವಾಗರ್ಥ ಸರಣಿ

  ನಮ್ಮ ಕನ್ನಡಪರ ಕಾಳಜಿ ಕೇವಲ ನವೆಂಬರ್‌ ಒಂದರಂದಷ್ಟೇ ಕಂಡು ಬಂದರೆ ಸಾಲದು. ಕನ್ನಡ ನಮ್ಮ ಅನ್ನದ ಭಾಷೆ ಎಂಬ ಭಾವನೆಯಿಂದ ದೈನಂದಿನ ವ್ಯವಹಾರದಲ್ಲಿ ಅದರ ಸೌಂದರ್ಯ ವನ್ನು ಕಾಪಿಡುವ ಕೆಲಸ ಆಗಬೇಕಿದೆ. ಶುದ್ಧ ಕನ್ನಡ ಬೇಕಾದರೆ ನಾವು ಯಕ್ಷಗಾನ…

 • ತುಳುನಾಡ ಉತ್ಸವ, ತೌಳವ ಶ್ರೀ ಪ್ರಶಸ್ತಿ ಪ್ರದಾನ

  ಬೆಂಗಳೂರು: ತುಳುಕೂಟ ಬೆಂಗಳೂರು ವತಿಯಿಮದ ಡಿ.17 ರಂದು ನಗರದಲ್ಲಿ “ತುಳುನಾಡ ಉತ್ಸವ-2017′, “ತೌಳವ ಶ್ರೀ’ ಪ್ರಶಸ್ತಿ ಪ್ರದಾನ ಹಮ್ಮಿಕೊಳ್ಳಲಾಗಿದೆ. ಸುದ್ದಿಗೋಷ್ಠಿಯಲ್ಲಿ ತುಳು ಉತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಕೆ.ವಿ.ರಾಜೇಂದ್ರ ಕುಮಾರ್‌ ಮಾಹಿತಿ ನೀಡಿ,ಇದು ಒಂದು ದಿನದ ಸುಗ್ಗಿಯ ಸಂಭ್ರಮವಾಗಿದ್ದು,…

 • ಸುವರ್ಣ ಸಂಭ್ರಮದಲ್ಲಿ: ಶ್ರೀ ಸಾಲಿಗ್ರಾಮ ಮೇಳ

  ಪುಣ್ಯಭೂಮಿ ಎನಿಸಿದ ಶ್ರೀ ಸಾಲಿಗ್ರಾಮ ಕ್ಷೇತ್ರದಿಂದ 50 ವರ್ಷಗಳ ಹಿಂದೆ ಪ್ರಾರಂಭಗೊಂಡ ಸಾಲಿಗ್ರಾಮ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿಗೆ ಇದು ಸುವರ್ಣ ಮಹೋತ್ಸವ ವರ್ಷ. ಪ್ರಾಯಶಃ ಯಕ್ಷಗಾನದ ವೃತ್ತಿ ಮೇಳವೊಂದು ಇಷ್ಟು ದೀರ್ಘ‌ಕಾಲ ತಿರುಗಾಟ ನಡೆಸಿದ್ದು ಯಕ್ಷಗಾನದ ಇತಿಹಾಸದಲ್ಲಿ…

 • ಕಟೀಲು: ತಿರುಗಾಟ ಆರಂಭ

  ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಯಕ್ಷಗಾನ ಮೇಳಗಳ 2017-18ನೇ ಸಾಲಿನ ಸೇವೆ ಬಯಲಾಟಗಳ ತಿರುಗಾಟದ ಆರಂಭ ಸೋಮವಾರ ನಡೆಯಿತು. ಪ್ರಥಮ ಸೇವೆಯಾಟದ ಪ್ರಯುಕ್ತ ದೇವಸ್ಥಾನದಲ್ಲಿ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಆರು ಮೇಳಗಳ…

 • ಕಲೆ ಕಾಳಜಿ: ಯಕ್ಷಗಾನದಲ್ಲಿ ಹಿಮ್ಮೇಳದವರಿಗೊಂದು ಶಿಸ್ತು

  ಯಕ್ಷಗಾನ ಬಯಲಾಟದ ಪ್ರದರ್ಶನವೊಂದರಲ್ಲಿ ಭಾಗವಹಿಸುವ ಕಲಾವಿದರಲ್ಲಿ ಎರಡು ವಿಭಾಗಗಳಿವೆ. ಒಂದು ಹಿಮ್ಮೇಳ, ಮತ್ತೂಂದು ಮುಮ್ಮೇಳ. ಎರಡೂ ವಿಭಾಗಗಳ ಕಲಾವಿದರು ಬಹಳ ಎಚ್ಚರ ಮತ್ತು ತನ್ಮಯತೆಯಿಂದ ಪ್ರದರ್ಶನದಲ್ಲಿ ಭಾಗವಹಿಸಿದರೆ, ಅದು ಪ್ರೇಕ್ಷಕರ ಮೇಲೆ ಉತ್ತಮ ಪರಿಣಾಮವನ್ನು ಬೀರಬಲ್ಲುದು ಮತ್ತು ಪ್ರದರ್ಶನ…

 • ಗ್ರಾಮೀಣ ಪ್ರದೇಶದಲ್ಲಿ ಅರಳಿದ ಕಲಾ ಕುಸುಮ: ಅನಾರು ನಾರಾಯಣ ರಾವ್‌

  ಗ್ರಾಮೀಣ ಪ್ರದೇಶಗಳಲ್ಲಿ ಹಗಲಿರುಳು ಎನ್ನದೆ ಮೈಲುಗಟ್ಟಲೆ ಕಾಲ್ನಡಿಗೆಯಲ್ಲಿ ಸಾಗಿ, ಸ್ವಂತ ಬಂಡವಾಳ ಹೂಡಿ ಕಲೆಗಾಗಿ ಜೀವನ ಮುಡಿಪಾಗಿಟ್ಟವರು ಯಕ್ಷಗಾನ ಅರ್ಥಧಾರಿ, ಸಂಘಟಕ ಅನಾರು ಎಸ್‌. ನಾರಾಯಣ ರಾವ್‌. ವಿದ್ಯುದ್ದೀಪದ ವ್ಯವಸ್ಥೆ ಇಲ್ಲದ ಕಾಲದಲ್ಲಿ ಗ್ಯಾಸ್‌ಲೈಟ್‌ ಮಂದಬೆಳಕಲ್ಲೇ ಅರ್ಥ ಹೇಳುತ್ತ…

 • ತಲ್ಲೂರು ಶಿವರಾಮ ಶೆಟ್ಟಿ  ಅವರಿಗೆ ಯಕ್ಷಚೇತನ ಪ್ರಶಸ್ತಿ

  ಉದ್ಯಮ ಮತ್ತು ಸಂಸ್ಕೃತಿ- ಈ ಎರಡೂ ಕ್ಷೇತ್ರಗಳಲ್ಲಿ ಸಮನ್ವಯ ದೃಷ್ಟಿಯನ್ನು ಹೊಂದಿ ವಿಶಿಷ್ಟ ಸಾಧನೆಯನ್ನು ಮೆರೆದವರು ತಲ್ಲೂರು ಶಿವರಾಮ ಶೆಟ್ಟರು. ಉಡುಪಿಯ ಯಕ್ಷಗಾನ ಕಲಾರಂಗವು ಸಂಸ್ಥೆಯ ಅಭ್ಯುದಯಕ್ಕಾಗಿ ಸಮರ್ಪಣಭಾವದಿಂದ ಶ್ರಮಿಸಿದ ಹಿರಿಯ ಕಲಾವಿದರಿಗೆ ನೀಡುವ “ಯಕ್ಷ ಚೇತನ’ ಪ್ರಶಸ್ತಿಯನ್ನು…

 • ಎಂ. ಎಂ. ಹೆಗ್ಡೆ ಪ್ರಶಸ್ತಿ ಪಾತ್ರ ಕೊಪ್ಪಾಟೆ ಮುತ್ತ ಗೌಡರು

  ಕುಂದಾಪುರದ ನ್ಯಾಯವಾದಿ, ಯಕ್ಷಗಾನ ಮೇಳಗಳ ಯಜಮಾನರಾಗಿ ಖ್ಯಾತಿವೆತ್ತ ರಾಜ್ಯ ಪ್ರಶಸ್ತಿ ಪುರಸ್ಕೃತ ಎಂ.ಎಂ. ಹೆಗ್ಡೆಯವರ ಹೆಸರಿನಲ್ಲಿ ಪ್ರತಿವರ್ಷ ನೀಡಲ್ಪಡುವ ಎಂ.ಎಂ. ಹೆಗ್ಡೆ ಸಂಸ್ಮರಣ ಪ್ರಶಸ್ತಿಯನ್ನು ಈ ಬಾರಿ ಅಸಾಮಾನ್ಯ ಕಲಾವಿದ ಕೊಪ್ಪಾಟೆ ಮುತ್ತ ಅವರಿಗೆ ನೀಡಲಾಗುತ್ತಿದೆ. ಪ್ರಶಸ್ತಿ ಪ್ರದಾನ…

 • ಅಜಪುರ ಯಕ್ಷಗಾನ ಸಂಘಕ್ಕೆ  ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ

  ಉಡುಪಿಯ ಯಕ್ಷಗಾನ ಕಲಾರಂಗವು ಕಲಾಸಂಘಟನೆಯೊಂದಕ್ಕೆ ಪ್ರತೀ ವರ್ಷ ನೀಡುವ ವಿಶ್ವೇಶತೀರ್ಥ ಪ್ರಶಸ್ತಿ ವಿಶಿಷ್ಟವಾದುದು. ಯತಿವರೇಣ್ಯರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಯಕ್ಷಗಾನ ಕಲೆ-ಕಲಾವಿದರನ್ನು ಬಹಳವಾಗಿ ಪ್ರೀತಿಸುವವರು. ಸಂಸ್ಥೆಯ ಮಹಾಪೋಷಕರು, ಆಶ್ರಯದಾತರು. ಯಕ್ಷಗಾನ ಕಲಾರಂಗ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ, ಪ್ರತಿವರ್ಷ…

 •  ಯಕ್ಷ ತುಳು ಪರ್ಬ ಸರಣಿ ಯಕ್ಷಗಾನ ಸಮಾರೋಪ

  ನವಿ ಮುಂಬಯಿ: ಯಕ್ಷ ತುಳುಪರ್ಬ ಮಂಗಳೂರು ಆಶ್ರಯದಲ್ಲಿ ಯಕ್ಷಗಾನ ಕಲಾವಿದ ಡಿ. ಮನೋಹರ್‌ ಕುಮಾರ್‌ ಅವರ ನೇತೃತ್ವದಲ್ಲಿ ಅ. 21ರಿಂದ ಅ. 29ರವರೆಗೆ ನಗರದಾದ್ಯಂತ ನಡೆದ ಮುಂಬಯಿಯಲ್ಲಿ ಯಕ್ಷ ತುಳು ಪರ್ಬ ಸರಣಿ ಯಕ್ಷಗಾನ ಪ್ರದರ್ಶನದ ಸಮಾರೋಪ ಸಮಾರಂಭವು…

 • ಒಂದು ಯಕ್ಷಗಾನದ ರಿಹರ್ಸಲ್ಲು ಪ್ರಸಂಗ

  ಹೈಸ್ಕೂಲಿನ ವಾರ್ಷಿಕೋತ್ಸವ ಅಂದರೆ ಯಕ್ಷಗಾನ ಇರಲೇಬೇಕು. ಅದೇ ವಿಶೇಷ ಆಕರ್ಷಣೆ. ಸಾಯಂಕಾಲ ಐದು ಗಂಟೆಯಿಂದ ಮರುದಿನ ಬೆಳಗಿನವರೆಗೂ ನಡೆಯುವ ಗ್ಯಾದರಿಂಗ್‌ನಲ್ಲಿ ಕೊನೆಯ ಮತ್ತು ಅತಿ ಮಹತ್ವದ ಕಾರ್ಯಕ್ರಮ ಅದು. ಗ್ಯಾದರಿಂಗ್‌ನ ಆರಂಭದಿಂದಲೇ ಕೊನೆಯಲ್ಲಿ ಆಟವಿದೆ ಎಂಬ ಎನೌನ್ಸ್‌ಮೆಂಟ್‌ ನಡೆದೇ…

 • ಸಮರ್ಪಿತ ಕಲಾಯಾನಕ್ಕೆ  ರಾಜ್ಯೋತ್ಸವ ಬಾಗಿನ

  ಎರಡು ವರುಷಗಳಾದವು. ಕಲ್ಲಡ್ಕ ಸನಿಹ ದೇವಿ ಮಹಾತ್ಮೆ ಆಟ. ಶಿವರಾಮ ಜೋಗಿಯವರ ಮತ್ತು ಶೀನಪ್ಪ ರೈಯವರ ಮಧು-ಕೈಟಭ ಜತೆಗಾರಿಕೆ. ಇಬ್ಬರಲ್ಲೂ ಪಾತ್ರಗಳು ಮೈಮೇಲೆ ಬಂದಿದ್ದುವು! ವಯಸ್ಸನ್ನು ಮರೆತ ಅಭಿವ್ಯಕ್ತಿ. ಪ್ರೇಕ್ಷಕರ ಜತೆ ಸಹಕಲಾವಿದರೂ ಬೆರಗು. ಎಪ್ಪತ್ತು ಮೀರಿದ ವಯೋಮಾನವನ್ನು…

 • 50ರ ಸಂಭ್ರಮದಲ್ಲಿ ಸಿರಿಕಂಠದ ಮಯ್ಯ

  ಕಥಾ ಲೋಕವೇ ಪುನಃ ಸೃಷ್ಟಿಗೊಂಡು ಭಾವವಿಸ್ಮಿತ ಅನುಭವದಿಂದ ಪ್ರೇಕ್ಷಕರನ್ನು ತನ್ನ ಮಾಯಾಪಾಶದಲ್ಲಿ ಬಂಧಿಸಿಟ್ಟುಕೊಳ್ಳಬಲ್ಲ ಕಲೆ ಯಕ್ಷಗಾನ. ಇಂತಹ ಯಕ್ಷಕಲೆಯಲ್ಲಿ ಕಳೆದ ಮೂವತ್ತೈದು ವರ್ಷಗಳಿಂದ ಭಾಗವತರಾಗಿ ಕಲಾ ಪ್ರೌಢಿಮೆಯನ್ನು ಮೆರೆಯುತ್ತಿರುವವರು ಹಾಲಾಡಿ ರಾಘವೇಂದ್ರ ಮಯ್ಯರು. ಸಂಪ್ರದಾಯದ ವ್ಯಾಪ್ತಿಯೊಳಗೆ ಹೊಸತನದ ರುಚಿಯನ್ನು…

 • ಬೇಂದ್ರೆ ಪ್ರಶಸ್ತಿಗೆ ಶೇಖರ ಶೆಟ್ಟಿಗಾರ್‌

  ಅಬುದಾಭಿ ಕರ್ನಾಟಕ ಸಂಘ ಕೊಡಮಾಡುವ ಪ್ರತಿಷ್ಠಿತ ದ.ರಾ. ಬೇಂದ್ರ ಪ್ರಶಸ್ತಿಗೆ ಈ ವರ್ಷ ಯಕ್ಷಗಾನ ವೇಷಧಾರಿ, ಯಕ್ಷಗುರು ಶೇಖರ ಡಿ. ಶೆಟ್ಟಿಗಾರ್‌ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ನ.3, 2017ರಂದು ಅಬುದಾಭಿಯಲ್ಲಿ ನಡೆಯುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ|…

 • ಘನ್ಸೋಲಿ:ಯಕ್ಷಗಾನ ಮತ್ತು ಸಮ್ಮಾನ ಕಾರ್ಯಕ್ರಮ

  ನವಿ ಮುಂಬಯಿ: ಯಕ್ಷತುಳು ಪರ್ಬ ಸಮಿತಿ ಮಂಗಳೂರು ಇವರ ಆಶ್ರಯದಲ್ಲಿ ಉದ್ಯಮಿಗಳಾದ ಕೌಡೂರು ಕೋರೊªಟ್ಟು ಎಳಿಯಾಳ ಗುಣಕರ ಶೆಟ್ಟಿ ಮತ್ತು ಧನಂಜಯ ಕೋಟ್ಯಾನ್‌ ಅವರ ಪ್ರಾಯೋಜಕತ್ವದಲ್ಲಿ ಗೆಜ್ಜೆದ ಪೂಜೆ ಯಕ್ಷಗಾನ ಪ್ರದರ್ಶನ ಹಾಗೂ ಸಾಧಕ ಕಲಾವಿದರಿಗೆ ಸಮ್ಮಾನ ಕಾರ್ಯಕ್ರಮವು…

 •  ಕರ್ನಾಟಕ ಸಮಾಜ ಸೂರತ್‌: ರಾಜ್ಯೋತ್ಸವ, ಯಕ್ಷಗಾನ

  ಮುಂಬಯಿ: ಕರ್ನಾಟಕ ಸಮಾಜ ಸೂರತ್‌  ಸಂಸ್ಥೆಯ ವತಿಯಿಂದ ನ. 1ರಂದು ಮಧ್ಯಾಹ್ನ 1.00 ರಿಂದ  ಸೂರತ್‌ ನಗರದ ನಾನ್‌ಪುರಾದ  ಜೀವನ ಭಾರತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಮತ್ತು ಮಾನಿಷಾದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸೂರತ್‌ನ ಆದಾಯ ತೆರಿಗೆ…

 • ನ. 4ರಂದು ಸಂಪಾಜೆ ಯಕ್ಷೋತ್ಸವ

  ಸುಳ್ಯ: ಸಂಪಾಜೆಯ ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಆಶ್ರಯದಲ್ಲಿ ವರ್ಷಂಪ್ರತಿ ನಡೆಯುವ ಸಂಪಾಜೆ ಯಕ್ಷೋತ್ಸವ ನ. 4ರಂದು ಬೆಳಗ್ಗೆ 10.30ಕ್ಕೆ ಕಲ್ಲುಗುಂಡಿ ಶಾಲಾ ವಠಾರದಲ್ಲಿ ನಡೆಯಲಿದೆ. ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮಿಗಳು ಸಭಾಧ್ಯಕ್ಷತೆ ವಹಿಸಲಿದ್ದು, ಸುಬ್ರಹ್ಮಣ್ಯ…

ಹೊಸ ಸೇರ್ಪಡೆ