CONNECT WITH US  

ಉಪ್ಪೂರು ತೆಂಕಬೆಟ್ಟುವಿನ ಶ್ರೀ ವಿನಾಯಕ ಯಕ್ಷಗಾನ ಸಂಘ ಇದರ ಸ್ಥಾಪಕ ದಿ.ಯು. ಶಿವರಾಮ ಕಲ್ಕೂರ ಅವರ ಸ್ಮರಣಾರ್ಥ ಪ್ರಶಸ್ತಿಯನ್ನು ಯಕ್ಷಗಾನದ ಪ್ರಸಾದನ ಕಲೆಯಲ್ಲಿ ಪಳಗಿದ ಬ್ರಹ್ಮಾವರ ಹಂದಾಡಿಯ ಬಾಲಕೃಷ್ಣ ನಾಯಕ್‌...

ಹಿರಿ ತಲೆಮಾರಿನ ನುರಿತ ಅರ್ಥದಾರಿ ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ಅವರದೇ ದಾರಿಯಲ್ಲಿ ಅರ್ಥಗಾರಿಕೆಯಲ್ಲಿ ಮೆರೆದ ಅವರ ಪುತ್ರ ಬೊಂಡಾಲ ರಾಮಣ್ಣ ಶೆಟ್ಟರ ಹೆಸರಿನಲ್ಲಿ ನೀಡುವ ಬೊಂಡಾಲ ಪ್ರಶಸ್ತಿಗೆ...

ಯಕ್ಷಗಾನ ವಲಯದಲ್ಲಿ ಮರಿ ಆಚಾರ್‌ ಎಂದೇ ಗುರುತಿಸಿಕೊಂಡಿರುವ ಶಾಂತಾರಾಮ ಆಚಾರ್‌ ಅವರ ಕಲಾಕಸುಬು ಅನುಪಮವಾದುದು. ಬೆಂಗಳೂರಿನ ಕೆ. ಮೋಹನ್‌ ನೇತೃತ್ವದ ಯಕ್ಷದೇಗುಲ ಯಕ್ಷಗಾನ ಸಂಸ್ಥೆ ಫೆ. 17 ರಂದು 2019ರ ಯಕ್ಷದೇಗುಲ...

ಮುಂಬಯಿ: ಕರ್ನಾಟಕ ಸಂಘ ಮುಂಬಯಿ ವತಿಯಿಂದ ಯಕ್ಷಕಲಾ ರಕ್ಷಣಾ ವೇದಿಕೆ ಮುಂಬಯಿ ಇವರಿಂದ ಫೆ. 8 ರಂದು ಸಂಜೆ 6 ರಿಂದ ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶನ್‌ ಸಭಾಗೃಹದಲ್ಲಿ ಕಾರ್ತವೀರ್ಯ ಯಕ್ಷಗಾನ...

ಮುಂಬಯಿ: ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಶುದ್ಧ ಜ್ಞಾನದ ಕಲೆ ಯಕ್ಷಗಾನವಾಗಿದೆ. ಎಲ್ಲಿಯವರೆಗೆ ರಾಮಾಯಣ, ಮಹಾಭಾರತ ಮತ್ತು ಮಹಾಕಾವ್ಯಗಳ ಉಪಾಸನೆ ನಡೆಯುತ್ತದೋ ಅಲ್ಲಿಯವರೆಗೆ ಭಾರತ...

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸರಯೂ ಮಕ್ಕಳ ಮೇಳದ "ಗುರುದಕ್ಷಿಣೆ' ಎಂಬ ಯಕ್ಷಗಾನವು ದೇಶ ವಿದೇಶಗಳ ಭಕ್ತರ ಮನಸೂರೆಗೊಂಡಿತು. ಕರ್ನಾಟಕದ ನಾನಾ ಕಲಾಪ್ರಕಾರಗಳೂ ಕುಂಭಮೇಳದ ಬೇರೆ ಬೇರೆ...

 ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿ ಪುಣೆ ಸಂಯುಕ್ತ ಆಶ್ರಯದಲ್ಲಿ ನಡೆದ ಯಕ್ಷ ಸಂಭ್ರಮ -2018 ರ ಅಂಗವಾಗಿ ಯಕ್ಷ ಬಳಗ ಹೊಸಂಗಡಿ ,ಮಂಜೇಶ್ವರ ಕಲಾವಿದರಿಂದ ಶರಸೇತು ಬಂಧನ...

ಶ್ರದ್ಧೆಯಿಂದ ಪ್ರದರ್ಶಿಸಿದರೆ ಹವ್ಯಾಸಿ ಸಂಘದವರು ವೃತ್ತಿ ಮೇಳದ ಕಲಾವಿದರಿಗೂ ಸರಿಸಮನಾಗ ಬಲ್ಲರೆಂಬುದನ್ನು ದೃಢಪಡಿಸಿತು. ಬಾಲಕಲಾವಿದರ ಪ್ರಬುದ್ಧ ಪ್ರೌಢಿಮೆಯಿಂದ ಯಕ್ಷಗಾನವು ಮುಂದಿನ ಜನಾಂಗದಲ್ಲೂ...

ಶಿರ್ವ: ಶತಮಾನಗಳ ಇತಿಹಾಸ ವಿರುವ ಕರಾವಳಿಯ ಗಂಡುಕಲೆ ಯಕ್ಷಗಾನ ಶ್ರೀಮಂತ ಕಲೆಯಾಗಿದ್ದು ಅದನ್ನು ನಾವೆಲ್ಲರೂ ಉಳಿಸಿ ಬೆಳೆಸಬೇಕು.ಸಂಘ ಸಂಸ್ಥೆಗಳು ಮತ್ತು ಸಂಘಟಕರು ಕಲೆ ಮತ್ತು ಕಲಾವಿದರನ್ನು...

ಯಕ್ಷರಂಗ ಇತ್ತೀಚೆಗೆ ಹಿರಿಯ ಕೊಂಡಿಯನ್ನು ಕಳೆದುಕೊಂಡಿದೆ. ತನ್ನದೆ ಆದ ಕೊಡುಗೆಗಳನ್ನು ಯಕ್ಷರಂಗಕ್ಕೆ ನೀಡಿದ ಹಿರಿಯ ಚೇತನ,ತೆಂಕಿನ ಧೀಮಂತ ಭಾಗವತ ಅಗರಿ ರಘುರಾಮ ಭಾಗವತರು ಇನ್ನು ನೆನಪು ಮಾತ್ರ. 

ಕೆರೆಮನೆ ಶಂಭು ಹೆಗಡೆ, ಫೊಟೊಕೃಪೆ : ಬಾಲಸುಬ್ರಹ್ಮಣ್ಯ ಭಟ್‌

ಕಳೆದ ಸಂಚಿಕೆಯಿಂದ ಮುಂದುವರಿದುದು

ಇತ್ತೀಚೆಗೆ ರಾಜಾಂಗಣದಲ್ಲಿ ಯಕ್ಷೋತ್ಸಾಹಿ ಯಕ್ಷಗಾನ ಅಧ್ಯಯನ ಕೇಂದ್ರದ ಸದಸ್ಯರು ವಾರ್ಷಿಕೋತ್ಸವ ಸಂದರ್ಭದಲ್ಲಿ ಗಣೇಶ ಕೊಲೆಕಾಡಿ ಇವರಿಗೆ "ಯಕ್ಷ ವಿಭೂಷಣ' ಮತ್ತು ಕಿಶೋರ ಯಕ್ಷ ಕಲಾವಿದ ಕಿಶನ್‌ ಅಗ್ಗಿತ್ತಾಯರಿಗೆ "...

ತೆಂಕುತಿಟ್ಟಿನ ಹಿರಿಯ ಹಾಗೂ ಪ್ರಸಿದ್ಧ ಭಾಗವತರಾಗಿದ್ದ ಅಗರಿ ರಘುರಾಮ ಭಾಗವತರ ನಿಧನ ಯಕ್ಷರಂಗಕ್ಕೊಂದು ದೊಡ್ಡ ನಷ್ಟ . ಅಗರಿ ಶೈಲಿಯ ಸಮರ್ಥ ಪ್ರತಿನಿಧಿಗಳಾಗಿದ್ದ ರಘುರಾಮ ಭಾಗವತರು ಪ್ರಸಂಗಗಳ ನಡೆ ಅರಿತಿದ್ದ , ಹೊಸ...

ಮಂಗಳೂರು: ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತರಲ್ಲಿ ಒಬ್ಬರಾಗಿದ್ದ ಅಗರಿ ರಘುರಾಮ ಭಾಗವತರು ಅಲ್ಪಕಾಲದ ಅಸೌಖ್ಯದಿಂದ ರವಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಮೂಲಕ...

ಯಕ್ಷಗಾನ ಗಂಡು ಕಲೆ. ಅಲ್ಲಿನ ಸ್ತ್ರೀಪಾತ್ರಗಳನ್ನು ಪುರುಷರು, ಮಹಿಳೆಯರೂ ನಾಚುವಂತೆ ನಿರ್ವಹಿಸುತ್ತಾರೆ ಎನ್ನುವ ನಂಬಿಕೆಗೆ ಪ್ರಶ್ನೆಯಾಗಿ ನಿಂತ ನಾಟಕ "ಅಕ್ಷಯಾಂಬರ'. ದ್ರೌಪದಿಯಾಗಿ ಸುರಸುಂದರವಾಗಿ ಅಲಂಕೃತಗೊಂಡ...

ರಾಜಾಂಗಣದಲ್ಲಿ ನಡೆದ ಎಡನೀರು ಮೇಳದ ಯಕ್ಷಗಾನ ಸಪ್ತಾಹ ಅನೇಕ ಕಾರಣಗಳಿಂದ ಗಮನ ಸೆಳೆಯಿತು. ಮೇಳದ ಚಾಲನಾಶಕ್ತಿ, ಪ್ರೇರಣಾ ಶಕ್ತಿ, ಸ್ಫೂರ್ತಿ ಎಡನೀರು ಶ್ರೀಗಳಿಗೆ ಪರ್ಯಾಯ ಹಾಗೂ ಪೇಜಾವರ ಮಠಾಧೀಶರು ಮಾಡಿದ ಸಮ್ಮಾನ...

ಇನ್ನಂಜೆ ಪರಿಸರದ ವಿದ್ಯಾರ್ಥಿಗಳು ಇತ್ತೀಚೆಗೆ ಎಸ್‌.ವಿ.ಎಚ್‌. ಕನ್ನಡ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕೋತ್ಸವದಂದು ಕೆ.ಜಿ. ಕೃಷ್ಣ ನಿರ್ದೇಶನದಲ್ಲಿ ಯಕ್ಷಗಾನ ಶೈಲಿಯಲ್ಲಿ ಪುಣ್ಯಕೋಟಿ ಎಂಬ ನೃತ್ಯ ರೂಪಕ ಪ್ರದರ್ಶಿಸಿ...

ಯಕ್ಷಗಾನ ತಾಳ ಮದ್ದಳೆ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಜೋಡು ಕೂಟವೊಂದು ಡಿ. 25ರಂದು ಪಾವಂಜೆಯ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬಯಲು ರಂಗ ಮಂಟಪದಲ್ಲಿ ಆಕರ್ಷಣೀಯವಾಗಿ ಮತ್ತು...

ಯಕ್ಷಗಾನ ಕ್ಷೇತ್ರದಲ್ಲೇ ಅಪರೂಪವೆಂಬಂತೆ 78ರ ಇಳಿವಯಸ್ಸಿನಲ್ಲೂ ಕಲೆಯನ್ನು ತಪಸ್ಸಿನಂತೆ ವೃತ್ತಿಯಾಗಿ ಅನುಸರಿಸುತ್ತಾ ಸೇವೆ ಸಲ್ಲಿಸುತ್ತಿರುವ ಹಿರಿಯ ಹಾಸ್ಯ ಕಲಾವಿದ, ಬಡಗುತಿಟ್ಟಿನಲ್ಲಿ ಕೈರವ ಎಂದೇ ಖ್ಯಾತಿ...

ಕುಂದಾಪುರ: ಬೆಂಗಳೂರಿನ ಯಕ್ಷದೇಗುಲ ತಂಡದಿಂದ ಖಾರ್ವಿಕೇರಿಯ ಸ. ಹಿ. ಪ್ರಾ. ಶಾಲೆಯಲ್ಲಿ "ಬೆೇಟಿ ಬಚಾವೋ, ಬೆೇಟಿ ಪಡಾವೋ' ಯಕ್ಷಗಾನ ನಡೆಯಿತು.

Back to Top