Yakshajanga Award

  • ಸುದರ್ಶನ ಉರಾಳರಿಗೆ ಯಕ್ಷಜಂಗಮ ಪ್ರಶಸ್ತಿ 

    ಕೋಟದ ಸುದರ್ಶನ ಉರಾಳರು ಎಲೆಕ್ಟ್ರಿಕಲ್‌ ಡಿಪ್ಲೊಮ ಪದವೀಧರ. ಯಕ್ಷಗಾನ ಅವರ ಹವ್ಯಾಸ. ಮನೆಯ ಸುತ್ತಮುತ್ತ ಸದಾ ನಡೆಯುತ್ತಿದ್ದ ಯಕ್ಷಗಾನ ಬಯಲಾಟಗಳಿಂದ ಪ್ರಭಾವಿತರಾದ ಉರಾಳರು ಮೊದಲು ಗೆಜ್ಜೆಕಟ್ಟಿದ್ದು ಶಾಂಭವಿ ಗಿಳಿಯಾರು ಶಾಲೆಯ ಯಕ್ಷ ವೇದಿಕೆಯಲ್ಲಿ. 1979ರಲ್ಲಿ ಗುರು ಎಂ.ಎನ್‌. ಮಧ್ಯಸ್ಥರಿಂದ…

ಹೊಸ ಸೇರ್ಪಡೆ