Yoga

 • ಒತ್ತಡ ನಿವಾರಣೆ-ಮಾನಸಿಕ ಸಮತೋಲನಕ್ಕೆ ಯೋಗಾಭ್ಯಾಸ ಅಗತ್ಯ: ಮೊಮಿನ್‌

  ಹರಪನಹಳ್ಳಿ: ಐದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಯೋಗ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಒತ್ತಡ ನಿವಾರಣೆ ಹಾಗೂ ಮಾನಸಿಕ ಸಮತೋಲನಕ್ಕೆ ಯೋಗಾಭ್ಯಾಸ ಅಗತ್ಯ ಎಂದು ಉಪವಿಭಾಗಾಧಿಕಾರಿ ಮೊಹಮ್ಮದ್‌ ನಯೀಮ್‌ ಮೊಮಿನ್‌ ಹೇಳಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ತಾಲೂಕು ಆಡಳಿತ…

 • ಬಾಗಲಕೋಟೆ: ಯೋಗ ಮಾಡುತ್ತಿದ್ದ ಶಿಕ್ಷಕ ಹೃದಯಾಘಾತದಿಂದ ಸಾವು !

  ತೇರದಾಳ: ಅಂತರಾಷ್ಟ್ರೀಯ ಯೋಗ ದಿನದಂದು ಯೋಗಾಸನ ಮಾಡುತ್ತಿದ್ದ ವೇಳೆಯೇ ಹೃದಯಾಘಾತಕ್ಕೊಳಗಾಗಿ ಶಿಕ್ಷಕರೊಬ್ಬರು ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.  ಗುರುಪುರ ಕ್ಯಾಂಪಸ್‌ನ  ಎಸ್‌.ಜೆ. ಹೆಣ್ಣು ಮಕ್ಕಳ ಪ್ರೌಢ ಶಾಲೆಯಲ್ಲಿ ಘಟನೆ ನಡೆದಿದ್ದು, ಶಿಕ್ಷಕ ವಿಶ್ವನಾಥ ಬಿರಾದರ್‌ (50) ಮೃತ ದುರ್ದೈವಿ ಎಂದು…

 • ಲಕ್ಷಕ್ಕೂ ಅಧಿಕ ಜನರ ಯೋಗ:ಬಾಬಾ ರಾಮ್‌ ದೇವ್‌ ಗಿನ್ನಿಸ್‌ ರೆಕಾರ್ಡ್‌!

  ಕೋಟಾ: 4 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಂದು ರಾಜಸ್ಥಾನದಲ್ಲಿ  ಯೋಗ ಗುರು ಬಾಬಾ ರಾಮ್‌ ದೇವ್‌ ಅವರ ಮಾರ್ಗದರ್ಶನದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಏಕಕಾಲಕ್ಕೆ ಯೋಗಾಸನಗಳನ್ನು ಪ್ರದರ್ಶಿಸಿದ್ದು,ಗಿನ್ನಿಸ್‌ ರೆಕಾರ್ಡ್‌ ಪುಟಕ್ಕೆ ಸೇರ್ಪಡೆಯಾಗಿದೆ. ಕಾರ್ಯಕ್ರಮದಲ್ಲಿ ರಾಜಸ್ಥಾನ ಮುಖ್ಯಮಂತ್ರಿ  ವಸುಂಧರಾ…

 • 4 ನೇ ಅಂತರಾಷ್ಟ್ರೀಯ ಯೋಗ ದಿನ ; ಹಿಮ,ಸಾಗರ,ಆಕಾಶದಲ್ಲೂ ಯೋಗಾಸನ

   ಹೊಸದಿಲ್ಲಿ: ವಿಶ್ವಾದ್ಯಂತ 4 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯೋಗಾಸನಗಳ ಮೂಲಕ ಆಚರಿಸಲಾಗುತ್ತಿದೆ. ಗುರುವಾರ ಬೆಳಗ್ಗಿನಿಂದಲೆ ವಿಶ್ವದ ವಿವಿಧೆಡೆ ಗಣ್ಯಾತೀಗಣ್ಯರು , ಜನಪ್ರತಿನಿಧಿಗಳು , ವಿದ್ಯಾರ್ಥಿಗಳು ಯೋಗಾಸನಗಳನ್ನು ಮಾಡಿ ಗಮನ ಸೆಳೆದಿದ್ದಾರೆ. ವಿಶೇಷ ವೆಂದರೆ ಭಾರತೀಯ ಐಟಿಬಿಪಿ ಯೋಧರು…

 • ನಿತ್ಯ ಯೋಗಾಭ್ಯಾಸಿ ಪಲಿಮಾರು ಸ್ವಾಮೀಜಿ

  ಉಡುಪಿ: ಯೋಗ ಎಂಬುದು ನಿತ್ಯಾಭ್ಯಾಸವೇ ಹೊರತು ಒಂದು ದಿನದ ಲೆಕ್ಕಾಚಾರವಲ್ಲ. ಯೋಗದಿಂದ ಆರೋಗ್ಯವೆಂದು ನಂಬಿ ಅಭ್ಯಾಸಕ್ಕೆ ತೊಡಗುವವರಿಗೆಲ್ಲಾ ಸಾಮಾನ್ಯವಾಗಿ ಯೋಗಗುರುಗಳು ಹೇಳುವ ಮೊದಲು ಮಾತಿದು. ನಿತ್ಯವೂ ಯೋಗಕ್ಕೆ ನೀಡುವ ಸಮಯ ಸ್ವಲ್ಪ ಕಡಿಮೆ ಆಗಬಹುದು, ಆದರೆ ಅಭ್ಯಾಸ ಬಿಡಬಾರದು…

 • ಯೋಗ ಪಾರ್ಕ್‌, ಜಿಲ್ಲೆಗೊಂದು ಆಯುಷ್‌ ಆಸ್ಪತ್ರೆ: ಶ್ರೀಪಾದ ನಾಯಕ್‌

  ಉಡುಪಿ: ಕೇಂದ್ರ ಸರಕಾರದ ಆಯುಷ್‌ ಮಿಶನ್‌ ಯೋಜನೆಯ ಮೂಲಕ ದೇಶದ ಪ್ರತೀ ಜಿಲ್ಲೆಯಲ್ಲಿಯೂ ಆಯುಷ್‌ ಆಯುರ್ವೇದ ಆಸ್ಪತ್ರೆ ಸ್ಥಾಪಿಸಲಾಗುವುದು. ಈಗಾಗಲೇ 100 ಜಿಲ್ಲೆಗಳಲ್ಲಿ ಆಸ್ಪತ್ರೆ ಪ್ರಾರಂಭಿಸಲಾಗಿದ್ದು, ಮುಂದಿನ 5 ವರ್ಷಗಳಲ್ಲಿ ಎಲ್ಲ 640 ಜಿಲ್ಲೆಗಳಿಗೂ ವಿಸ್ತರಿಸುವ ಚಿಂತನೆ ಆಯುಷ್‌…

 • ದುಶ್ಚಟ ತೊರೆಯಲು ಯೋಗ ಸಹಕಾರಿ

  ಚಿತ್ರದುರ್ಗ: ಮನುಷ್ಯನ ಮನಸು ಕಲುಷಿತವಾಗಿದೆ. ಯೋಗ ಮತ್ತು ಪರಿಸರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಯೋಗ ಮಾಡುವುದರಿಂದ ಅವನ ದುರಾಸೆ, ದುಶ್ಚಟ, ದುರಹಂಕಾರ, ಸ್ವಾರ್ಥತೆ ತೊಡೆದು ಹಾಕಲು ಸಹಾಯವಾಗುತ್ತದೆ ಎಂದು ಪರಿಸರವಾದಿ ಡಾ| ಎಚ್‌.ಕೆ.ಎಸ್‌. ಸ್ವಾಮಿ ಹೇಳಿದರು. ಇಲ್ಲಿನ ಪ್ರಜಾಪಿತ…

 • “ಯೋಗ’ ಭಾರತದ ಕೊಡುಗೆ

  ಬೀದರ: ವಿಶ್ವದಲ್ಲಿ ಭಾರತವು ಅತ್ಯಂತ ಶಕ್ತಿಶಾಲಿಯಾಗಿ ಬೆಳೆಯುತ್ತಿದೆ. ಯೋಗ, ಧ್ಯಾನ ಮತ್ತು ಪ್ರಾಣಾಯಾಮದಂತಹ ಅಮೂಲ್ಯ ಕೊಡುಗೆಗಳನ್ನು ವಿಶ್ವಕ್ಕೆ ನೀಡಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ಹೇಳಿದರು. ಇಲ್ಲಿನ ಶಿವಾಜಿ…

 • ಎಸ್‌-ವ್ಯಾಸಕ್ಕೆ 100 ಕೋಟಿ ನೆರವು

  ಹೊಸದಿಲ್ಲಿ: ಬೆಂಗಳೂರಿನ ಜಿಗಣಿಯಲ್ಲಿರುವ  ಎಸ್‌-ವ್ಯಾಸ ಯೋಗ ವಿಜ್ಞಾನ ಕೇಂದ್ರಕ್ಕೆ 100 ಕೋಟಿ ರೂ. ಅನುದಾನ ನೀಡಲು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ ಒಪ್ಪಿಗೆ ಸೂಚಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಯೋಗ ಸಲಹೆಗಾರರಾಗಿರುವ ಡಾ| ಎಚ್‌.ಆರ್‌.ನಾಗೇಂದ್ರ ಅವರು ಸ್ಥಾಪಿಸಿದ…

 • ಗಾಳಿ-ಬೆಳಕಿನಷ್ಟೇ ಯೋಗವೂ ಅನಿವಾರ್ಯ

  ಚಿತ್ರದುರ್ಗ: ಮನುಷ್ಯನಿಗೆ ಗಾಳಿ, ಬೆಳಕು, ನೀರು ಎಷ್ಟು ಮುಖ್ಯವೋ ಯೋಗವೂ ಅಷ್ಟೇ ಅನಿವಾರ್ಯ. ಇದು ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ಒಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಹೇಳಿದರು. ನಗರದ ಈಶ್ವರೀಯ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ…

 • ನಿರಾಲಂಬ ಪೂರ್ಣ ಚಕ್ರಾಸನ: 9ರ ತನುಶ್ರೀ ಗಿನ್ನೆಸ್‌ ವಿಶ್ವ ದಾಖಲೆ

  ಉಡುಪಿ: ಉದ್ಯಾವರ ಪಿತ್ರೋಡಿಯ ಉದಯಕುಮಾರ್‌-ಸಂಧ್ಯಾ ದಂಪತಿ ಪುತ್ರಿ 9ರ ಹರೆಯದ ಬಾಲೆ ತನುಶ್ರೀ ಪಿತ್ರೋಡಿ ಅವರು ಎ. 7ರಂದು ಗಿನ್ನೆಸ್‌ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದಿದ್ದಾರೆ. ಮುಖವನ್ನು ಮುಂದೆ ಮಾಡಿ ಎದೆಭಾಗವನ್ನು ನೆಲದಲ್ಲಿ ಸ್ಥಿರವಿರಿಸಿ ದೇಹದ ಉಳಿದ ಭಾಗಗಳನ್ನು…

 • ಯೋಗ ಪಟುಗಳಿಗೆ 10 ದಿನಗಳ ಕೇರಳ ಪ್ರವಾಸ

  ಹೊಸದಿಲ್ಲಿ: ಪ್ರಸಕ್ತ ಸಾಲಿನ ಅಂತಾರಾಷ್ಟ್ರೀಯ ಯೋಗ ದಿನ (ಐವೈಡಿ)ಕ್ಕೆ ಅನುಗುಣವಾಗಿ ಕೇಂದ್ರದ ಆಯುಷ್‌ ಇಲಾಖೆ ವಿದೇಶಿ ಯೋಗ ಪಟುಗಳಿಗಾಗಿ ಜೂ.21ರಿಂದ ಹತ್ತು ದಿನಗಳ ಕೇರಳ ಪ್ರವಾಸ ಆಯೋಜಿಸಿದೆ. ಈ ಅವಧಿಯಲ್ಲಿ ಭಾರತದಲ್ಲಿ ಯೋಗದ ಹುಟ್ಟೂರು ಎಂಬ ಖ್ಯಾತಿಗೆ ಪಾತ್ರವಾಗಿರುವ…

 • ಯಾಂತ್ರಿಕ  ಬದುಕು

  ಹೊಸದಾದ ಕಚೇರಿಗೆ ಕೆಲಸಕ್ಕೆ ಸೇರಿದ್ದೆ. ಹಾಗಾಗಿ ಓಡಾಡುವ ದಾರಿಯೂ ಬದಲಾಯಿತು. ಬಸ್‌ಗಳೂ, ಕೆಲಸದ ಸಮಯವೂ ಬದಲಾಯಿತು. ಮಧ್ಯಾಹ್ನದ 2ರಿಂದ ರಾತ್ರಿ 10ರ ತನಕ ಕೆಲಸ ಮಾಡುತ್ತಿದ್ದ ನನಗೆ ಮುಂಜಾನೆ ತಡವಾಗಿ ಎದ್ದು ಅಭ್ಯಾಸ. ಈಗ ಜನರಲ್ ಶಿಫ್ಟ್ ಸಿಕ್ಕಿರುವುದರಿಂದ…

 • ಯೋಗ ಥೆರಪಿ : ಮಾತ್ರೆ, ಚುಚ್ಚುಮದ್ದುಗಳಿಲ್ಲದ ಪ್ರಾಕೃತಿಕ ಚಿಕಿತ್ಸೆ

  ಕೇಂದ್ರ ಸರಕಾರ ಯೋಗಕ್ಕೆ ಹಚ್ಚಿನ ಒತ್ತು ನೀಡುತ್ತಿದ್ದಂತೆ ಯೋಗ ಥೆರಪಿ ಅಥವಾ ಯೋಗ ಚಿಕಿತ್ಸೆ ಹೆಚ್ಚು ಪ್ರಚಲಿತಕ್ಕೆ ಬರುತ್ತಿದೆ. ಯಾವುದೇ ಮಾತ್ರೆ, ಚುಚ್ಚುಮದ್ದುಗಳಿಲ್ಲದೇ ನೀಡುವ ಚಿಕಿತ್ಸೆಯಿದು. ಇದರಿಂದ ಅಡ್ಡ ಪರಿಣಾಮಗಳ ಭಯವೂ ಇರುವುದಿಲ್ಲ. ಆ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ…

 • ಯಾವ ಯಾವ ರತ್ನಗಳನ್ನು ಧರಿಸಿದರೆ ಯೋಗ?

    ಹಿಂದಿನ ವಾರ ರತ್ನಗಳ ಬಗೆಗೆ ಮತ್ತು ಮನುಷ್ಯನ ಜೈವಿಕ ಕ್ರಿಯೆಗಳ ಏರಿಳಿತಗಳಲ್ಲಿ ಶಕು¤ ತುಂಬದೇ ಬೇಕಾದ ಅನಿವಾರ್ಯತೆಗಳು ಉದ್ಬವಿಸಿದಾಗ ರತ್ನಗಳು ಅನಿವಾರ್ಯತೆಗಳು ಬಗೆಗೆ  ಚರ್ಚಿಸಿದ್ದೆ. ಈ ಸಲದ ವಿಚಾರಗಳನ್ನು ಯಾವ ರತ್ನಗಳು ಯಾವ ಗ್ರಹಗಳ ಬಗೆಗೆ, ಯಾವ…

 • ದಾಖಲೆಯ ಸೂರ್ಯ ನಮಸ್ಕಾರ

  ಮಂಗಳೂರು: ದಾಖಲೆ ಸಂಖ್ಯೆಯ ಸಾರ್ವಜನಿಕರ ಸಮ್ಮಿಲನದೊಂದಿಗೆ ಮಹಾ “ಸೂರ್ಯ ನಮಸ್ಕಾರ’ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ರವಿವಾರ ಮುಂಜಾನೆ ನಡೆಯಿತು. ಸಾವಿರಾರು ಸಾರ್ವಜನಿಕರು ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಂಡರು. ಸಂಸ್ಕಾರ- ಸಂಘಟನೆ- ಸೇವಾ ಕೈಂಕರ್ಯದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ…

 • ಗಂಗಾಧರಾರ್ಯರ ಅನುಷ್ಠಾನದ ಫಲ ನಾಡಿಗೆ ಸಿಗಲಿ: ಸಿದ್ದೇಶ್ವರ ಶ್ರೀ

  ಅಫಜಲಪುರ: ಗಂಗಾಧರಾರ್ಯರು 41ದಿನಗಳ ಕಾಲ ಅನ್ನ, ನೀರು, ಸಮಾಜದ ಸಂಪರ್ಕವಿಲ್ಲದೆ ಅನುಷ್ಠಾನ ಕುಳಿತು ಭಗವಂತನನ್ನು ಸ್ಮರಿಸಿದ್ದಾರೆ. ಅವರ ಅನುಷ್ಠಾನದ ಫಲ ಈ ಭಾಗಕ್ಕೆ ದೊರೆಯಲಿ ಎಂದು ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮಿಜಿ ನುಡಿದರು. ತಾಲೂಕಿನ ಶಿವೂರ ಗ್ರಾಮದಲ್ಲಿ…

 • “ಭಗವಂತನ ಸೇವೆಯಿಂದ ಯೋಗ- ಕ್ಷೇಮ ಪ್ರಾಪ್ತಿ’

  ಕುಂದಾಪುರ: ಯೋಗ ಮತ್ತು ಕ್ಷೇಮ ನಮಗೆ ಎರಡು ಕಣ್ಣುಗಳಿದ್ದಂತೆ. ಯೋಗ ಕ್ಷೇಮ ಎರಡೂ ನಮಗೆ ದೊರೆತರೆ ನಮ್ಮ ಜೀವನ ಸಾರ್ಥಕ. ವಿದ್ಯಾರ್ಥಿಗಳಲ್ಲಿ ನೀತಿ, ನಿಯಮದ ಜತೆಗೆ ಆರೋಗ್ಯ ಕೂಡ ಉತ್ತಮವಾಗಬೇಕು ಎಂದು  2018ನೇ ಉಡುಪಿ ಶ್ರೀ ಕೃಷ್ಣಮಠದ ಪಯಾಯ…

 • ಯೋಗ ದಿಂದ ಆರೋಗ್ಯವೃದ್ಧಿ

  ವಡಗೇರಾ: ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರಬೇಕಾದರೆ ನಿತ್ಯ ಯೋಗ ಮಾಡಬೇಕು. ಯಾರು ಯೋಗ ಮಾಡುತ್ತಾರೆ ಅವರಿಗೆ ರೋಗ ಇರುವುದಿಲ್ಲ ಎಂದು ಯಾದಗಿರಿ ಮತಕ್ಷೇತ್ರದ ಶಾಸಕ ಡಾ| ಎ. ಬಿ. ಮಾಲಕರಡ್ಡಿ ಹೇಳಿದರು. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಲಬುರಗಿಯ ಎಚ್‌.ಸಿ.ಜಿ…

 • ಮಣಿಪಾಲದಲ್ಲಿ ಅಯ್ಯಂಗಾರ್‌ ಯೋಗ ಕಾರ್ಯಾಗಾರ

  ಉಡುಪಿ: ವಿಶ್ವವಿಖ್ಯಾತ ಯೋಗಾಚಾರ್ಯ ಬಿಕೆಎಸ್‌ ಅಯ್ಯಂಗಾರ್‌ ಅವರ ಜನ್ಮ ಶತಮಾನೋತ್ಸವವನ್ನು ಈ ವರ್ಷ ಆಚರಿಸಲಾಗುತ್ತಿದ್ದು, ಇದರ ಮೊದಲ ಕಾರ್ಯಕ್ರಮವಾಗಿ ಮಣಿಪಾಲ-ಪೆರಂಪಳ್ಳಿಯ “ಅಥ ಇತಿ ಯೋಗ ಕೇಂದ್ರ’ ವು ಡಿಸೆಂಬರ್‌ 9 ಮತ್ತು 10ರಂದು ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ…

ಹೊಸ ಸೇರ್ಪಡೆ