Yogi Adityanath

 • ಹಿಂದೂ ಅರಸನ ಆಳ್ವಿಕೆಯಡಿ ಕಾಶ್ಮೀರ ಶಾಂತಿಯಿಂದಿತ್ತು: ಯೋಗಿ ಆದಿತ್ಯನಾಥ

  ಲಕ್ನೋ : ” ಹಿಂದೂ ಅರಸನ ಆಳ್ವಿಕೆ ಇದ್ದಷ್ಟು ಕಾಲ ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸಿತ್ತು. ಹಿಂದೂ ಆಳ್ವಿಕೆ ಮುಗಿದ ಬಳಿಕ ಹಿಂದೂ ಸಮುದಾಯದವರು ಪತನವನ್ನು ಕಂಡರು” ಎಂದು ಹೇಳುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು…

 • ಅಲಹಾಬಾದ್‌ಗೆ ಹೊಸ ಹೆಸರು ಪ್ರಯಾಗರಾಜ್‌

  ಲಕ್ನೋ: ಉತ್ತರ ಪ್ರದೇಶದ ಅಲಹಾಬಾದ್‌ ನಗರದ ಹೆಸರನ್ನು ಪ್ರಯಾಗರಾಜ್‌ ಎಂದು ಬದಲಿಸಲು ಯೋಗಿ ಆದಿತ್ಯನಾಥ ಸರ್ಕಾರ ಮುಂದಾಗಿದೆ. ಎಲ್ಲರೂ ಒಪ್ಪಿದರೆ ಈ ಬಗ್ಗೆ ಮುಂದುವರಿಯಲಾಗುತ್ತದೆ ಎಂದು ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. ಮೂಲಗಳ ಪ್ರಕಾರ ಕುಂಭ ಮೇಳಕ್ಕೂ ಮುನ್ನ…

 • ಉತ್ತರಪ್ರದೇಶ; ಪೊಲೀಸ್ ಗುಂಡಿನ ದಾಳಿಗೆ ಮೊಬೈಲ್ ಕಂಪನಿ ಉದ್ಯೋಗಿ ಸಾವು

  ಲಕ್ನೋ: ಎಸ್ ಯುವಿ ಕಾರನ್ನು ನಿಲ್ಲಿಸಲು ನಿರಾಕರಿಸಿದ ಕಾರಣಕ್ಕೆ ಪ್ರತಿಷ್ಠಿತ ಮೊಬೈಲ್ ಕಂಪನಿ ಉದ್ಯೋಗಿಯನ್ನು ಪೊಲೀಸ್ ಗುಂಡಿಟ್ಟು ಹತ್ಯೆಗೈದ ಘಟನೆ ಉತ್ತರಪ್ರದೇಶದ ಗೋಮತಿನಗರ್ ಎಕ್ಸ್ ಟೆನ್ಶನ್ ನ ಮಕ್ದುಮ್ ಪುರ್ ಎಂಬಲ್ಲಿ ಶನಿವಾರ ಮುಂಜಾನೆ ನಡೆದಿದೆ. ಮೊಬೈಲ್ ಕಂಪನಿಯ…

 • ಚಿನ್ನದ ಮೋದಿ, ಯೋಗಿ ರಾಖಿ!

  ಹೊಸದಿಲ್ಲಿ: ರಕ್ಷಾ ಬಂಧನ ಸಮೀಪಿಸುತ್ತಿದ್ದಂತೆ, ಪ್ರಧಾನಿ ಮೋದಿ, ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರುಪಾನಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಚಿತ್ರಗಳನ್ನೊಳಗೊಂಡ ಚಿನ್ನದ ರಾಖೀಗಳು ಸಿದ್ಧಗೊಂಡಿವೆ! ಗುಜರಾತ್‌ನ ವಜ್ರದ ನಗರಿ ಸೂರತ್‌ನ ಆಭರಣ ಮಳಿಗೆಯೊಂದು ಈ ರಾಖೀಗಳನ್ನು ರೂಪಿಸಿದ್ದು,…

 • ಸಿಎಂ ಯೋಗಿ ಮುಂದೆ ಮಂಡಿಯೂರಿದ ಅಧಿಕಾರಿ

  ಗೋರಖ್‌ಪುರ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಎದುರು ಪೊಲೀಸ್‌ ಅಧಿಕಾರಿ ಮಂಡಿಯೂರಿ ಕುಳಿತು ಆಶೀರ್ವಾದ ಪಡೆಯುತ್ತಿರುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಗೋರಖ್‌ನಾಥ ಮಠದ ಭದ್ರತೆಗಾಗಿ ನಿಯೋಜಿಸಲಾಗಿದ್ದ ಪೊಲೀಸ್‌ ಅಧಿಕಾರಿ ಪ್ರವೀಣ್‌ ಸಿಂಗ್‌ ಅವರೇ…

 • ತಾಕತ್ತಿದ್ದರೆ ನನ್ನನ್ನು ಅಪ್ಪಿ :ರಾಹುಲ್‌ಗೆ ಸಿಎಂ ಯೋಗಿ ಸವಾಲು 

  ಲಕ್ನೋ: “ಧೈರ್ಯವಿದ್ದರೆ ರಾಹುಲ್‌ ಗಾಂಧಿ ನನ್ನನ್ನು ಆಲಿಂಗಿಸಲು ಯತ್ನಿಸಲಿ.’ ಹೀಗೆಂದು ಸವಾಲು ಹಾಕಿರು ವುದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌.  ಲೋಕಸಭೆಯಲ್ಲಿ ಪ್ರಧಾನಿ ಮೋದಿ ಅವರನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆಲಿಂಗಿಸಿದ್ದ ವಿಚಾರಕ್ಕೆ ಪ್ರತಿಕ್ರಿಯಿ ಸಿರುವ ಯೋಗಿ,…

 • ಚುನಾವಣೆಗೆ ಮುನ್ನ ರಾಮ ಮಂದಿರ ನಿರ್ಮಾಣ, ಸಹನೆ ಇರಲಿ: ಸಂತರಿಗೆ ಯೋಗಿ

  ಅಯೋಧ್ಯೆ : “2019ರ ಲೋಕಸಭಾ ಚುನಾವಣೆಗೆ ಮುನ್ನ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗುವುದು; ಅಲ್ಲಿಯ ವರೆಗೆ ಸಹನೆಯಿಂದಿರಿ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಂದು ಇಲ್ಲಿ ಸಂತ ಸಮ್ಮೇಳನದಲ್ಲಿ ಭರವಸೆ ನೀಡಿದರು.  ‘ರಾಮ ಮಂದಿರ…

 • ಪತಂಜಲಿ ಬೆನ್ನಿಗೆ ಯೋಗಿ

  ಲಕ್ನೋ: ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರಕಾರ ಸರಿಯಾದ ರೀತಿಯಲ್ಲಿ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿ 6 ಸಾವಿರ ಕೋಟಿ ರೂ. ಮೌಲ್ಯದ ಫ‌ುಡ್‌ ಪಾರ್ಕ್‌ ಸ್ಥಾಪನೆಯಿಂದ ಹಿಂದೆ ಸರಿಯುವುದಾಗಿ ಪತಂಜಲಿ ಸಂಸ್ಥೆ ಘೋಷಿಸಿತ್ತು. ಇದರಿಂದಾಗಿ ಮುಜುಗರಕ್ಕೆ ಒಳಗಾದ…

 • ಯೋಗಿಯನ್ನು ಅವರ ಪಾದರಕ್ಷೆಯಿಂದಲೇ ಹೊಡೆಯೋಣ ಅನ್ನಿಸಿತು: ಉದ್ಧವ್‌

  ಮುಂಬಯಿ : ಪಾಲ್‌ಘರ್‌ ಕ್ಷೇತ್ರಕ್ಕೆ ಈಚೆಗೆ ಬಂದಿದ್ದ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಪಾದರಕ್ಷೆ ತೊಟ್ಟುಕೊಂಡೇ ಮರಾಠಾ ದೊರೆ, ಯೋಧ ಛತ್ರಪತಿ ಶಿವಾಜಿ ಅವರ ಪ್ರತಿಮೆಗೆ ಹಾರಾರ್ಪಣೆ ಮಾಡುತ್ತಿದ್ದುದನ್ನು ಕಂಡಾಗ ಅವರ ಅದೇ ಪಾದರಕ್ಷೆಯಿಂದ…

 • ಅಲಹಾಬಾದ್‌ ಅಲ್ಲ, ಪ್ರಯಾಗ್‌ರಾಜ್‌

  ಅಲಹಾಬಾದ್‌: ಮುಂದಿನ ವರ್ಷ ನಡೆಯಲಿರುವ ಕುಂಭಮೇಳದ ವೇಳೆಗೆಲ್ಲ “ಅಲಹಾಬಾದ್‌’ಗೆ ಮರುನಾಮಕರಣ ಮಾಡುವ ಸಿದ್ಧತೆ ನಡೆದಿದೆ.  “ಪ್ರಯಾಗ್‌ರಾಜ್‌’ ಎಂದು ಹೆಸರಿಡಲು ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶ ಸರಕಾರ ನಿರ್ಧರಿಸಿದೆ. ಅಷ್ಟಕ್ಕೂ “ಪ್ರಯಾಗ್‌ರಾಜ್‌’ ಎಂದು ಹೆಸರಿಡಲು ನಿರ್ಧರಿಸಿದ್ದಕ್ಕೂ ಬಲವಾದ ಕಾರಣ…

 • ಪಾಲ್ಘರ್‌ ಲೋಕಸಭಾ ಉಪಚುನಾವಣೆ:ಯೋಗಿ -ಉದ್ಧವ್‌ ಪ್ರತ್ಯೇಕ ರ‍್ಯಾಲಿ!

  ಮುಂಬಯಿ: ದಿನದಿಂದ ದಿನಕ್ಕೆ ರಂಗೇರುತ್ತಿರುವ ಪಾಲ್ಘರ್‌ ಲೋಕಸಭಾ ಉಪಚುನಾವಣೆಯು  ಬಿಜೆಪಿ ಮತ್ತು ಶಿವಸೇನೆಗೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ. ಒಂದು ಕಡೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಶಿವಸೇನೆಯು ಮಿತ್ರದ್ರೋಹ ಎಸಗಿದೆ ಎಂದು ಹೇಳಿ  ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರ…

 • ಬಿಜೆಪಿಗೇ ಗೆಲುವು: ಆದಿತ್ಯನಾಥ್‌

  ಗೋರಖ್‌ಪುರ: ಕರ್ನಾಟಕದಲ್ಲಿರುವ ಕಾಂಗ್ರೆಸ್‌ ಸರ್ಕಾರ ಅಧಿಕಾರ ದುರುಪಯೋಗಪಡಿಸಿಕೊಂಡಿದೆ. ಶನಿವಾರ ಮುಕ್ತಾಯವಾದ ಮತದಾನದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆದು ಸರ್ಕಾರ ರಚಿಸಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಸಚಿವರು ಮತದಾರರಿಗೆ ಹಣ ನೀಡಿದ ಅಂಶ ಬಹಿರಂಗವಾಗಿದೆ….

 • ಸಿದ್ದರಾಮಯ್ಯ ಸರಕಾರದಿಂದ ಜೆಹಾದಿ ಬೆಂಬಲ :ಯೋಗಿ ಆರೋಪ

  ಸುಳ್ಯ: ಕರ್ನಾಟಕದಲ್ಲಿ ಜೆಹಾದಿ ಕೃತ್ಯಗಳನ್ನು ಪೋಷಿಸುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ರಾಜ್ಯವನ್ನು ಭಯೋತ್ಪಾದನಾ ಕೇಂದ್ರವನ್ನಾಗಿಸುವ ಹುನ್ನಾರ ನಡೆಸಿದೆ ಎಂದು ಉ. ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಗಂಭೀರ ಆರೋಪ ಮಾಡಿದ್ದಾರೆ. ಸುಳ್ಯ ಬಿಜೆಪಿ ಮಂಡಲ ವತಿಯಿಂದ…

 • ಮೀನುಗಾರರಿಗೆ ನೆರವಾಗಲಿದೆ ಬಿಜೆಪಿ ಆಡಳಿತ: ಯೋಗಿ

  ಕುಂದಾಪುರ: ಮೀನುಗಾರರ ಕಲ್ಯಾಣಕ್ಕೆ ಈವರೆಗೆ ಯಾವೊಂದೂ ಕಾರ್ಯಕ್ರಮ ಹಾಕಿಕೊಳ್ಳದ ಕಾಂಗ್ರೆಸ್‌ ಸರಕಾರವನ್ನು ಅಧಿಕಾರದಿಂದ ಇಳಿಸಿ. ಕರಾವಳಿ ತೀರದಲ್ಲಿ ಬಂದರು ಸ್ಥಾಪನೆ ಮಾಡುವ ಮೂಲಕ ಯುವಕರಿಗೆ, ಮೀನುಗಾರರಿಗೆ, ವ್ಯಾಪಾರಸ್ಥರಿಗೆ, ಪ್ರವಾಸೋದ್ಯಮಕ್ಕೆ ನೆರವಾಗಲು ಬಿಜೆಪಿ ಆಡಳಿತ ಬರುವಂತೆ ಮಾಡಿ ಎಂದು ಉತ್ತರ ಪ್ರದೇಶದ…

 • ಸಿದ್ದರಾಮಯ್ಯ ಸರ್ಕಾರದಿಂದ ಜಿಹಾದಿ ಬೆಂಬಲ: ಯೋಗಿ

  ಸುಳ್ಯ/ಕುಂದಾಪುರ: ಕರ್ನಾಟಕದಲ್ಲಿ ಜಿಹಾದಿ ಕೃತ್ಯಗಳನ್ನು ಪೋಷಿಸುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯವನ್ನು ಭಯೋತ್ಪಾದನಾ ಕೇಂದ್ರವನ್ನಾಗಿಸುವ ಹುನ್ನಾರ ನಡೆಸಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಗಂಭೀರ ಆರೋಪ ಮಾಡುವ ಮೂಲಕ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ಧಾಳಿ…

 • ಬಿಜೆಪಿ ಅಧಿಕಾರಕ್ಕೆ ಬಂದರೆ ಲೂಟಿ ಮಾಡಿದ ಸಂಪತ್ತು ಜಪ್ತಿ: ಯೋಗಿ

  ಬೀದರ್‌: ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ ಪಾಲಿಗೆ ಎಟಿಎಂ ಇದ್ದಂತೆ. ಕರ್ನಾಟಕದಲ್ಲಿ ಲೂಟಿ ಬಿಟ್ಟರೆ ಬೇರಾವ ಕೆಲಸ ಆಗುತ್ತಿಲ್ಲ. ಸಾರ್ವಜನಿಕರ ತೆರಿಗೆ ಹಣ ಅಭಿವೃದ್ಧಿ ಕಾರ್ಯಕ್ಕೆ ಬಳಕೆಯಾಗದೇ ಇಲ್ಲಿನ ಕೆಲ ಕಾಂಗ್ರೆಸ್‌ ನಾಯಕರ ಜೇಬು ಸೇರುತ್ತಿದೆ ಎಂದು ಉತ್ತರ ಪ್ರದೇಶ…

 • ಸಿದ್ದು ಸರ್ಕಾರ ಅಧಿಕಾರದಲ್ಲಿರಲು ಅನರ್ಹ: ಯೋಗಿ ಆದಿತ್ಯನಾಥ್‌

  ದಾವಣಗೆರೆ: ಸಿದ್ದರಾಮಯ್ಯ ಉತ್ತರ ಪ್ರದೇಶ ಕುರಿತು ಮಾತನಾಡುವ ಅಗತ್ಯ ಇಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತಾಕೀತು ಮಾಡಿದ್ದಾರೆ. ನಗರದಲ್ಲಿ ಶುಕ್ರವಾರ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಉತ್ತರ ಪ್ರದೇಶದಲ್ಲಿ ನಮ್ಮ ಸರ್ಕಾರ ರಚನೆಯಾಗಿ ಒಂದೇ…

 • ಕರುನಾಡಲ್ಲಿ ಜಿಹಾದಿಗಳನ್ನು ಸೃಷ್ಟಿಸಿದ ಕಾಂಗ್ರೆಸ್‌: ಯೋಗಿ​​​​​​​

  ಶಿರಸಿ: ಕರ್ನಾಟಕ ಎಂದರೆ ಕಾಂಗ್ರೆಸ್‌ಗೆ ಎಟಿಎಂ. ರಾಜ್ಯದಲ್ಲಿ ದುರಾಡಳಿತ, ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಕರ್ನಾಟಕದಲ್ಲಿ ಸರಕಾರವೇ ಇಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಟೀಕಾ ಪ್ರಹಾರ ನಡೆಸಿದರು. ಗುರುವಾರ ಶಿರಸಿಯಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ…

 • ದಲಿತರ ಮನೆಯಲ್ಲಿ ಯೋಗಿ

  ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರು ಪ್ರತಾಪ್‌ ಗಢ ಜಿಲ್ಲೆಯ ಕಂಧಾಯ್‌ಪುರ್‌ ಮಧುಪುರ್‌ ಗ್ರಾಮದ ಭೇಟಿ ವೇಳೆ ದಲಿತ ಕುಟುಂಬವೊಂದರಲ್ಲಿ ಭೋಜನ ಸವಿದರು.

 • ಗ್ರಾಮ ಭೇಟಿ ವೇಳೆ ಶೌಚಾಲಯ ವಸ್ತುಸ್ಥಿತಿ: ಸಿಎಂ ಯೋಗಿಗೆ ತೀವ್ರ ಮುಜುಗರ

  ಪ್ರತಾಪಗಢ, ಉತ್ತರ ಪ್ರದೇಶ : ದಲಿತರನ್ನು ತಲುಪುವ ಉದ್ದೇಶದೊಂದಿಗೆ ರೂಪಿಸಲಾಗಿರುವ ಗ್ರಾಮ ಸ್ವರಾಜ್ಯ ಯೋಜನೆಯಲ್ಲಿ ಉತ್ತರ ಪ್ರದೇಶದ ಸುಮಾರು 50,000 ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡುವ ಕಾರ್ಯಕ್ರಮದ ಅಂಗವಾಗಿ ನಡೆದ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌…

ಹೊಸ ಸೇರ್ಪಡೆ