Yogi Adityanath

 • 2.15 ಕೋಟಿ ರೈತರ ಸಾಲ ಮನ್ನಾ ಮಾಡಿದ ಯೋಗಿ ಸರಕಾರ

  ಲಕ್ನೋ: ನಿರೀಕ್ಷೆಯಂತೆಯೇ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರಕಾರ ಮೊದಲ ಸಂಪುಟ ಸಭೆಯಲ್ಲಿಯೇ ರಾಜ್ಯದ ರೈತರ ಸಾಲ ಮನ್ನಾ ನಿರ್ಧಾರ ಕೈಗೊಂಡಿದೆ. ಈ ಮೂಲಕ ಬಿಜೆಪಿಯು ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಯನ್ನು ಈಡೇರಿಸಿದೆ. ಲಕ್ನೋದ ಶಾಸ್ತ್ರಿ ಭವನದಲ್ಲಿ ಮಂಗಳವಾರ ಸಂಜೆ…

 • ಯೋಗಿ ಸಿಎಂ ಆದ್ಮೇಲೆ ಯುವವಾಹಿನಿಗೆ ಯೋಗಾಯೋಗ!

  ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು 2002ರಲ್ಲಿ ಸ್ಥಾಪಿಸಿದ್ದ ಹಿಂದೂ ಯುವವಾಹಿನಿ ಸಂಘಟನೆಗೆ ಇದೀಗ ಭಾರೀ ಬೇಡಿಕೆಯಂತೆ! ಯೋಗಿ ಅವರು ಸಿಎಂ ಆಗಿದ್ದೇ ತಡ, ಹಿಂದೂ ಯುವವಾಹಿನಿಯ ಸದಸ್ಯರಾಗಲು “ನಾನು, ನಾನು’ ಎಂದು ಜನ ಮುಗಿಬೀಳುತ್ತಿದ್ದಾರೆ. ಹಾಗೆ…

 • ಪರವಾನಿಗೆ ಇರುವ ಕಸಾಯಿಖಾನೆಗಳಿಗೆ ತೊಂದರೆ ಇಲ್ಲ: ಯೋಗಿ ಭರವಸೆ 

  ಲಕ್ನೋ : ರಾಜ್ಯದಲ್ಲಿರುವ ಅಕ್ರಮ ಕಸಾಯಿಖಾನೆಗಳ ವಿರುದ್ಧ ಮಾತ್ರವೇ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಹೊರತು ಪರವಾನಿಗೆ ಹೊಂದಿರುವ ಕಸಾಯಿಖಾನೆಗಳಿಗೆ ಯಾವುದೇ ತೊಂದರೆ ಇಲ್ಲ ಮತ್ತು ಮಾಂಸ ವ್ಯಾಪಾರ ಮುಂದುವರಿಯಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಭರವಸೆ…

 • ಕಾಪಿ ಮಾಡುವವರ ಮೇಲೆ ಯೋಗಿ ಕಣ್ಣು!

  ಲಕ್ನೋ: ಮಹಿಳೆಯರನ್ನು ಚುಡಾಯಿಸುವವರ ವಿರುದ್ಧ ರೋಮಿಯೋ ನಿಗ್ರಹ ಪಡೆ ರಚಿಸಿ ಸುದ್ದಿಯಾದ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ಈಗ ಪರೀಕ್ಷೆಗಳಲ್ಲಿ ನಕಲು ಹೊಡೆಯುವವರ ಮೇಲೆ ಕಣ್ಣಿಟ್ಟಿದ್ದಾರೆ. ಪರೀಕ್ಷೆಯಲ್ಲಿ ನಕಲು ಮಾಡುವವರು ಮಾತ್ರವಲ್ಲ, ನಕಲಿಗೆ ಸಹಕರಿಸುವ ಪರೀಕ್ಷಾ ಕೇಂದ್ರಗಳ ಉಸ್ತುವಾರಿ…

 • ಸಂತರಿಗೆ ಭಿಕ್ಷೆ  ಕೊಡದ ಕಾಲದಲ್ಲಿ  ಮೋದಿ ನನಗೆ ಯುಪಿಯನ್ನೇ ಕೊಟ್ಟರು

  ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಗುಣಗಾನ ಮಾಡಿದ್ದಾರೆ. ಬುಧವಾರ ಮಾತನಾಡಿದ ಮುಖ್ಯಮಂತ್ರಿ ಯೋಗಿ ‘ಈಗಿನ ದಿನಗಳಲ್ಲಿ ಜನ ಸಂತರಿಗೆ ಭಿಕ್ಷೆ ಕೊಡಲು ಯೋಚನೆ ಮಾಡುತ್ತಾರೆ. ಅಂತಹುದರಲ್ಲಿ  ನನಗೆ…

 • ಯೋಗಿ ಜಿಂದಾಬಾದ್, ಘೋಷಣೆ ಕೂಗಿದ ಬಾಲಕ ಎಸ್ಪಿ ಮುಖಂಡನ ಗುಂಡೇಟಿಗೆ ಬಲಿ!

  ಲಕ್ನೋ: ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸಿಎಂ ಗದ್ದುಗೆ ಏರಿದ ಕೂಡಲೇ ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ, ಮತ್ತೊಂದೆಡೆ ಯೋಗಿ ಜಿಂದಾಬಾದ್ ಎಂದು ಘೋಷಣೆ ಕೂಗಿದ ಬಾಲಕನನ್ನು ಸಮಾಜವಾದಿ ಪಕ್ಷದ ಮುಖಂಡನೊಬ್ಬ ಶೂಟ್ ಮಾಡಿ ಹತ್ಯೆಗೈದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿರುವುದಾಗಿ…

 • 100 ಪೊಲೀಸರ ಸಸ್ಪೆಂಡ್‌, ಖಾಕಿ ಮೇಲೆ ಸಿಎಂ ಕಣ್ಣು

  ಲಕ್ನೋ: ಉತ್ತರ ಪ್ರದೇಶದ ಸಿಎಂ ಆದಿತ್ಯನಾಥ್‌ ‘ನಾಯಕ್‌’ ಸಿನಿಮಾದ ಹೀರೋ ಮಾದರಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ! ಕಾನೂನು ವ್ಯವಸ್ಥೆ ಮೇಲೆ ಕಣ್ಣಿಟ್ಟಿರುವ ಯೋಗಿ ಆದಿತ್ಯನಾಥ್‌, ಅಧಿಕಾರಕ್ಕೆ ಬಂದ ಬಳಿಕ 100 ಪೊಲೀಸರನ್ನು ಅಮಾನತು ಮಾಡಿದ್ದಾರೆ. ಈ ಪಟ್ಟಿಯಲ್ಲಿ ಇನ್ಸ್‌ಪೆಕ್ಟರ್‌, ಕಾನ್‌ಸ್ಟೆಬಲ್‌ಗ‌ಳು…

 • ಯುಪಿಯಲ್ಲಿ ಗೋ ಕಳ್ಳ ಸಾಗಣೆ, ಗುಟ್ಕಾ ಬ್ಯಾನ್; ಸಿಎಂ ಯೋಗಿ ಆದೇಶ

  ಲಕ್ನೋ: ಉತ್ತರಪ್ರದೇಶದಲ್ಲಿ ಬಹಳಷ್ಟು ಬದಲಾವಣೆ ಆಗಬೇಕಾಗಿದೆ ಎಂದು ಲೋಕಸಭೆಯಲ್ಲಿ ವಿದಾಯ ಭಾಷಣ ಮಾಡುತ್ತ ಹೇಳಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕಠಿಣ ಕ್ರಮ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಗೋ ಕಳ್ಳಸಾಗಾಣೆ ಬಂದ್ ಮಾಡುವಂತೆ ಆದೇಶ…

 • ಯೋಗಿ ಸರ್ಕಾರದ ಮೊದಲ ದಿನ; 2ಕಸಾಯಿಖಾನೆ ಬಂದ್, ಕ್ರೈಂಗೆ ಕಡಿವಾಣ ಹಾಕಿ

  ಅಲಹಾಬಾದ್: ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಯೋಗಿಯ ಯುಗ ಆರಂಭವಾಗಿದ್ದು, ಸೋಮವಾರ ಅಕ್ರಮವಾಗಿ ನಡೆಸುತ್ತಿದ್ದ 2 ಕಸಾಯಿ ಖಾನೆಗೆ ಅಲಹಾಬಾದ್ ನಗರ್ ನಿಗಮ್ ಅಧಿಕಾರಿಗಳು  ಬೀಗ ಹಾಕಿದ್ದಾರೆ. ಸೋಮವಾರ ತಮ್ಮ ಆಡಳಿತದ ಮೊದಲ…

 • 15 ವರ್ಷ ಬಳಿಕ ಉತ್ತರಕ್ಕೆ ಬಿಜೆಪಿ ಸರಕಾರ‌

  ಲಕ್ನೋ: ಬಿಜೆಪಿಯ ಖಟ್ಟರ್‌ ಹಿಂದುತ್ವವಾದಿ, 5 ಬಾರಿ ಸಂಸದರಾಗಿ ಆಯ್ಕೆಯಾದ ಯೋಗಿ ಆದಿತ್ಯನಾಥ್‌ ಅವರು ದೇಶದ ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶದ 21ನೇ ಮುಖ್ಯಮಂತ್ರಿಯಾಗಿ ರವಿವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಲಕ್ನೋದ ಕಾನ್ಶಿರಾಮ್‌ ಸ್ಮತಿ ಉಪವನದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಉಪಮುಖ್ಯಮಂತ್ರಿಗಳಾಗಿ…

 • ವಿದೇಶಿ ಮಾಧ್ಯಮಗಳ ಕಣ್ಣಲ್ಲಿ ಯೋಗಿ

  ಉತ್ತರಪ್ರದೇಶಕ್ಕೆ ಯೋಗಿ ಆದಿತ್ಯನಾಥ್‌ ಸಿಎಂ ಆಗಿ ಆಯ್ಕೆಯಾದ ಸುದ್ದಿ ವಿದೇಶಿ ಮಾಧ್ಯಮಗಳಲ್ಲೂ ರಾರಾಜಿಸಿದ್ದು ವಿಶೇಷ. ‘ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡಿ ಸುದ್ದಿಯಾಗುತ್ತಿದ್ದ ಯೋಗಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಾಗಿದೆ. ಫೈರ್‌ಬ್ರಾಂಡ್‌ ಯೋಗಿ ಈಗ ಯುಪಿ ಸಿಎಂ’ ಎಂದು…

 • ಯೋಗಿಗೊಲಿದ ಗದ್ದುಗೆ : ಮಹಾಂತನಿಂದ ಸಿಎಂ ತನಕ

  ಯೋಗಿ ಮುಖ್ಯಮಂತ್ರಿಯಾಗಿರುವುದರಿಂದ ಉತ್ತರ ಪ್ರದೇಶದ ಮುಸ್ಲಿಮರಿಗೆ ಭಾರೀ ಗಂಡಾಂತರ ಕಾದಿದೆ ಎನ್ನುವ ರೀತಿಯಲ್ಲಿ ಮಾತನಾಡುತ್ತಿವೆ ಉಳಿದ ಪಕ್ಷಗಳು. ಇವೇ ಪಕ್ಷಗಳು ಅಧಿಕಾರಕ್ಕಾಗಿ ಮುಸ್ಲಿಂ ಲೀಗ್‌, ಓವೈಸಿಯ ಎಐಎಂಐಎಂ ಪಕ್ಷಗಳ ಜತೆಗೆ ಕೈಜೋಡಿಸಿದ್ದನ್ನು ಯಾರಾದರೂ ನೆನಪಿಸುವ ಅಗತ್ಯವಿದೆ. ಯೋಗಿ ಆದಿತ್ಯನಾಥ…

 • ಯೋಗಿಯ ಯೋಗ್ಯಾಡಳಿತ ಶುರು; 15 ದಿನದಲ್ಲಿ ಆಸ್ತಿ ವಿವರ ಸಲ್ಲಿಸಿ

  ಲಕ್ನೋ: ಉತ್ತರಪ್ರದೇಶದಲ್ಲೀಗ ‘ಯೋಗಿ’ಯ ಯುಗ ಆರಂಭವಾಗಿದೆ. ದೇಶದ ಅತೀ ದೊಡ್ಡ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಯೋಗಿ ಆದಿತ್ಯನಾಥ್‌ ತನ್ನ ಸಂಪುಟ ಸಹೋದ್ಯೋಗಿಗಳಿಗೆ ಆಸ್ತಿ ವಿವರ ಸಲ್ಲಿಸುವಂತೆ ಆದೇಶಿಸಿದ್ದಾರೆ. ಈ ಮೂಲಕ ಭ್ರಷ್ಟಾಚಾರ ಮುಕ್ತ ಹಾಗೂ…

 • ಜನರ ಆಶೋತ್ತರಕ್ಕೆ ಸ್ಪಂದಿಸುವರೇ ಯೋಗಿ?

  ಪಂಚರಾಜ್ಯ ಚುನಾವಣೆಯ ಉದ್ದಕ್ಕೂ ಅಭಿವೃದ್ಧಿಯ ಮಂತ್ರದ ಜತೆಗೆ ಕಪ್ಪುಹಣ, ಭ್ರಷ್ಟಾಚಾರ ವಿರುದ್ಧ ಭಾಷಣ ಮಾಡಿಕೊಂಡು ಬಂದ ಭಾಜಪ ಫಲಿತಾಂಶ ಪ್ರಕಟಗೊಂಡ ಬಳಿಕ ಮತ್ತೆ ಹಿಂದುತ್ವದ ಶಾಲು ಹೊದ್ದು, ಹಾರ್ಡ್‌ಲೈನ್‌ ಹಿಂದುತ್ವವಾದಿಗೆ ಸಿಎಂ ಪಟ್ಟ ಕಟ್ಟಿ ಬಲವಾದ ಸಂದೇಶ ರವಾನಿಸುತ್ತಿದೆ…

 • ಯೋಗಿ ಸಂಪುಟಕ್ಕೆ ಮಾಜಿ ಕ್ರಿಕೆಟಿಗ ಮೊಹ್ಸಿನ್‌ ರಾಜ; ಏಕೈಕ ಮುಸ್ಲಿಂ

  ಲಕ್ನೋ: ಪ್ರಬಲ ಹಿಂದುತ್ವವಾದಿ,ಸಂಸದ  ಯೋಗಿ ಆದಿತ್ಯನಾಥ್‌ ಅವರು  ಉತ್ತರ ಪ್ರದೇಶದ 32ನೇ ಮುಖ್ಯಮಂತ್ರಿಯಾಗಿ ರವಿವಾರ ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಿದ್ದು, ತಮ್ಮ ಸಂಪುಟದಲ್ಲಿ ಏಕೈಕ ಮುಸ್ಲಿಂ ಸಚಿವರನ್ನಾಗಿ ಮಾಜಿ ಕ್ರಿಕೆಟಿಗ ಮೊಹ್ಸಿನ್‌ ರಾಜಾ ಅವರನ್ನು ಸೇರಿಸಿಕೊಂಡಿದ್ದಾರೆ.  ಚುನಾವಣೆಯಲ್ಲಿ 403…

 • ಯೋಗಿ ಪ್ರಮಾಣವಚನ ಸ್ವೀಕಾರ : ಅಡ್ವಾಣಿ,ಮೋದಿ ಸೇರಿದಂತೆ ಗಣ್ಯರು ಭಾಗಿ 

  ಲಕ್ನೋ: ಪ್ರಬಲ ಹಿಂದುತ್ವವಾದಿ,ಸಂಸದ  ಯೋಗಿ ಆದಿತ್ಯನಾಥ್‌ ಅವರು  ಉತ್ತರ ಪ್ರದೇಶದ 32ನೇ ಮುಖ್ಯಮಂತ್ರಿಯಾಗಿ ರವಿವಾರ ಮಧ್ಯಾಹ್ನ  ಪ್ರಮಾಣ ವಚನ ಸ್ವೀಕರಿಸಿದರು.  ಕಾಂನ್ಶಿರಾಮ್‌ ಸ್ಮತಿ ಉಪವನ್‌ನಲ್ಲಿ ನಡೆದ ಭರ್ಜರಿ ಸಮಾರಂಭದಲ್ಲಿ  ಯೋಗಿ ಪ್ರಮಾಣ ವಚನ ಸ್ವೀಕರಿಸಿದರು.  ಅವರೊಂದಿಗೆ  ದಿನೇಶ್‌ ಶರ್ಮ…

 • ಯೋಗಿಗೊಲಿದ ಸಿಎಂ ಯೋಗ: ಇಂದು ಪ್ರಮಾಣ

  ಲಕ್ನೋ: ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಾಗುತ್ತಲೇ ಇರುವ ಪ್ರಬಲ ಹಿಂದುತ್ವವಾದಿ ಯೋಗಿ ಆದಿತ್ಯನಾಥ್‌ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ರವಿವಾರ ಮಧ್ಯಾಹ್ನ ದೇಶದ ಅತೀದೊಡ್ಡ ರಾಜ್ಯ ಉತ್ತರ ಪ್ರದೇಶದ 32ನೇ ಮುಖ್ಯಮಂತ್ರಿಯಾಗಿ ಯೋಗಿ ಅಧಿಕಾರದ ಚುಕ್ಕಾಣಿ…

 • ಕರ್ಮಯೋಗಿಗೆ ಯೋಗಾಯೋಗ

  ಲಕ್ನೋ: ಯೋಗಿ ಆದಿತ್ಯನಾಥ್‌ ಉತ್ತರಪ್ರದೇಶದ ಸಾಮಾನ್ಯ ನಾಯಕ ಅಲ್ಲ. ಜನಪ್ರಿಯ ನಾಯಕ! ಚುನಾವಣೆಗೂ ಪೂರ್ವದಲ್ಲಿಯೇ ಒಂದು ಹಂತದಲ್ಲಿ ಯೋಗಿ ಆದಿತ್ಯನಾಥ್‌ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎನ್ನು­ವು­ದನ್ನು ಸ್ವತಃ ಅವರೇ ಪರೋಕ್ಷವಾಗಿ ಬಿಂಬಿಸಿಕೊಂಡಿದ್ದರು. ಬಹಿರಂಗವಾಗಿ ಎಲ್ಲಿಯೂ ಹೇಳಿಕೊಳ್ಳದೇ ಇದ್ದರೂ, ಇದು ಬೆಂಬ­ಲಿಗರ…

 • ಮೋದಿ ಚಾಯ್ಸ್; ಯೋಗಿ ಆದಿತ್ಯನಾಥ್ ಗೆ ಉತ್ತರಪ್ರದೇಶ ಸಿಎಂ ಪಟ್ಟ

  ಲಕ್ನೋ/ಉತ್ತರಪ್ರದೇಶ: ಇತ್ತೀಚೆಗಷ್ಟೇ ಮುಕ್ತಾಯಗೊಂಡಿದ್ದ ದೇಶದ ಅತೀ ದೊಡ್ಡ ರಾಜ್ಯ ಎನಿಸಿಕೊಂಡ ಉತ್ತರಪ್ರದೇಶ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಪ್ರಚಂಡ ಜಯಭೇರಿ ಬಾರಿಸುವ ಮೂಲಕ ಗದ್ದುಗೆ ಏರಿದ್ದು, ಕೊನೆ ಕ್ಷಣದ ಬದಲಾವಣೆ ಎಂಬಂತೆ ನಡೆದ ಹೈಡ್ರಾಮಾದಲ್ಲಿ 6 ಬಾರಿ ಸಂಸದರಾಗಿ…

 • ಅಯ್ಯೋ… ಸಂಸದರ ಕಾಲಿಗೆ ಬೀಳಲು ಹೋಗಿ ಯಡವಟ್ಟಾಯ್ತು! watch

  ಲಕ್ನೋ: ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಹೇಂದ್ರ ಸಿಂಗ್ ಅವರು ವೇದಿಕೆ ಮೇಲೆ ನಿಂತಿದ್ದ ಸಂಸದ ಯೋಗಿ ಆದಿತ್ಯಾನಂದರ ಪಾದ ಸ್ಪರ್ಶಿಸಲು ಹೋಗಿ ವೇದಿಕೆಯಿಂದ ಕೆಳಗೆ ಬಿದ್ದ ಘಟನೆ ಉತ್ತರಪ್ರದೇಶದ ಅಮ್ರೋಹಾ ನಗರದಲ್ಲಿ ನಡೆದಿದೆ. ಹಸನ್ ಪುರ್ ಕ್ಷೇತ್ರದ…

ಹೊಸ ಸೇರ್ಪಡೆ