yuvaraj singh

 • ಭಾರತ ಕ್ರಿಕೆಟ್‌ ವ್ಯವಸ್ಥೆ ತನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ: ಯುವಿ ಬೇಸರ

  ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ವ್ಯವಸ್ಥಾಪಕರು ಬೆಂಬಲಿಸಿದ್ದರೆ ತನಗೆ ಇನ್ನೊಂದು ವಿಶ್ವಕಪ್‌ ಆಡಲು ಸಾಧ್ಯವಿತ್ತು ಎಂದು ಮಾಜಿ ಆಟಗಾರ ಯುವರಾಜ್‌ ಸಿಂಗ್‌ ಹೇಳಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, 2017ರ ಚಾಂಪಿಯನ್ಸ್‌ ಟ್ರೋಫಿಯಲ್ಲಿ 2 ಪಂದ್ಯದಲ್ಲಿ ತಾನು ಪಂದ್ಯಶ್ರೇಷ್ಠನಾಗಿದ್ದೆ. ಆದರೂ…

 • ಯುವಿ ಸಿಕ್ಸರ್‌ ಸಾಹಸಕ್ಕೆ 12 ವರ್ಷ

  ಹೊಸದಿಲ್ಲಿ: ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ ಸೆ. 19 ಮರೆಯಲಾಗದ ದಿನ. ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ ಸಿಡಿಸಿ ಇತಿಹಾಸ ಬರೆದ ದಿನವಾಗಿದ್ದು, ಇದಕ್ಕೀಗ 12 ವರ್ಷ ಪೂರ್ತಿಗೊಂಡಿದೆ. ಈ ಆರೂ ಸಿಕ್ಸರ್‌ ದೃಶ್ಯಾವಳಿಯ…

 • ಪಂತ್ ಕಾಲೆಳೆದ ಪೀಟರ್ಸನ್ ಗೆ ಯುವಿ ತಿರುಗೇಟು

  ಲಂಡನ್: ವಿಶ್ವಕಪ್ ಸೆಮಿಫೈನಲ್ ಸೋಲಿನ ಆಘಾತದಲ್ಲಿರುವ ಭಾರತೀಯ ಆಟಗಾರರ ಮೇಲೆ ಈಗಾಗಲೇ ಹಲವು ಟೀಕೆಗಳು ಕೇಳಿ ಬಂದಿದೆ. ಭಾರತದ ಬ್ಯಾಟಿಂಗ್ ಸರದಿ, ಔಟಾದ ಪರಿಗೆ ಹಲವರು ಟೀಕಾ ಪ್ರಹಾರ ನಡೆಸಿದ್ದಾರೆ. ಈಗ ಇಂಗ್ಲೆಂಡಿನ ಮಾಜಿ ಆಟಗಾರ ಕೆವಿನ್ ಪೀಟರ್ಸನ್…

 • ‘ಮೊದಲು ಯುವಿ ನಾಯಕನಾಗಬೇಕಿತ್ತು

  ಅಹ್ಮದಾಬಾದ್‌: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರನ್ನು ಯುವರಾಜ್‌ ಸಿಂಗ್‌ ಅವರ ತಂದೆ ಯೋಗರಾಜ್‌ ಸಿಂಗ್‌ ಮತ್ತೆ ಕಟುವಾದ ಮಾತುಗಳಿಂದ ಟೀಕಿಸಿದ್ದಾರೆ. ‘ಧೋನಿ ಅವರಿಗಿಂತ ನನ್ನ ಪುತ್ರ ಯುವರಾಜ್‌ ಸಿಂಗ್‌ ಹಿರಿಯ ಆಟಗಾರ. ಆತ…

 • ಅಂತರ್ಜಾಲ ಶೋನಲ್ಲಿ ಯುವರಾಜ್‌ ಸಿಂಗ್‌

  ಚಂಡೀಗಢ: ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಇತ್ತೀಚೆಗೆ ನಿವೃತ್ತಿಯಾಗಿರುವ ಯುವರಾಜ್‌ ಸಿಂಗ್‌ ಇನ್ನು ಮುಂದೆ ದೇಶಿ ಟಿ20 ಲೀಗ್‌ಗಳಲ್ಲಿ ಮಾತ್ರ ಆಡುವ ತೀರ್ಮಾನಕ್ಕೆ ಬಂದಿದ್ದಾರೆ. ಇದರ ಜತೆಗೆ ಬಿಡುವಿನ ವೇಳೆ ಯುವಿ ಹೊಸತೊಂದು ಕೆಲಸ ಶುರು ಮಾಡಿಕೊಂಡಿದ್ದಾರೆ. ಹಾಟ್‌ಸ್ಟಾರ್‌ ಅಂತರ್ಜಾಲ ತಾಣದಲ್ಲಿ…

 • ವಿದೇಶಿ ಟಿ20 ಆಡಲು ಬಿಸಿಸಿಐ ಅನುಮತಿ ಕೋರಿದ ಯುವಿ

  ಹೊಸದಿಲ್ಲಿ: ಕಳೆದ ವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಜೀವನಕ್ಕೆ ವಿದಾಯ ಘೋಸಿಸಿದ್ದ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌, ವಿದೇಶಿ ಟಿ20 ಲೀಗ್‌ಗಳಲ್ಲಿ ಆಡಲು ಬಿಸಿಸಿಐ ಅನುಮತಿ ಕೋರಿದ್ದಾರೆ. 37 ವರ್ಷದ ಯುವರಾಜ್‌ ಸಿಂಗ್‌ ನಿವೃತ್ತಿ ಘೋಷಣೆಯ ವೇಳೆ ವಿದೇಶಿ ಟಿ20 ಟೂರ್ನಿಗಳಲ್ಲಿ…

 • ಸಮಯ ಬಂದಾಗ ನಾನೇ ನಿವೃತ್ತಿ ಹೊಂದುತ್ತೇನೆ: ಯುವರಾಜ್ ಸಿಂಗ್

  ಮುಂಬೈ: ನನ್ನ ಕ್ರಿಕೆಟ್ ಬದುಕಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ಅನೇಕ ಏರಿಳಿತ ಎದುರಿಸಿದ್ದೇನೆ. ಆದರೆ ನಾನು ಕ್ರಿಕೆಟ್ ಆಡುವುದನ್ನು ಇನ್ನೂ ಆನಂದಿಸುತ್ತಿದ್ದೇನೆ. ಎಲ್ಲಿಯವರೆಗೆ ಕ್ರಿಕೆಟ್ ಆಡುವುದನ್ನು  ಆನಂದಿಸುತ್ತೇನೋ ಅಲ್ಲಿಯವರೆಗೆ ಆಡುತ್ತೇನೆ ಎಂದು ಕ್ರಿಕೆಟರ್ ಯುವರಾಜ್ ಸಿಂಗ್ ಹೇಳಿದರು ರವಿವಾರ…

 • ಆಪತ್ಕಾಲದಲ್ಲಿ ಸಿಂಗ್‌ ಈಸ್‌ಕಿಂಗ್‌

  ಯುವ ಬ್ಯಾಟ್ಸ್‌ಮನ್‌ ಆಗಿ 18ರ ಹರೆಯದಲ್ಲಿಯೇ ಭಾರತ ಕ್ರಿಕೆಟ್‌ ತಂಡಕ್ಕೆ ಕಾಲಿಟ್ಟ ಯುವರಾಜ್‌ ಸಿಂಗ್‌ ಇಂದಿಗೂ ಭಾರತ ತಂಡದ ಆಪತ್ಬಾಂಧವ ಅನ್ನೋದರಲ್ಲಿ ನೋ ಡೌಟ್‌. ಇದನ್ನು ಸದ್ಯ ಇಂಗ್ಲೆಂಡ್‌ನ‌ಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿಯೂ ಸಾಬೀತು ಪಡಿಸಿದ್ದಾರೆ. ಯುವಿ…

 • ಕ್ಯಾನ್ಸರ್‌ ಗೆದ್ದವರಿಗೆ ಯುವಿ ಸಾಧನೆ ಅರ್ಪಣೆ

  ಕ್ಯಾನ್ಸರ್‌ ಸರ್ವೈವರ್‌ ಡೇ ದಿನವೇ ಯುವಿ ಶೋ ! ಬರ್ಮಿಂಗಂ: ಪಾಕಿಸ್ಥಾನ ವಿರುದ್ಧದ ಪಂದ್ಯಶ್ರೇಷ್ಠ ಆಟಗಾರ ಯುವರಾಜ್‌ ಸಿಂಗ್‌ ತಮ್ಮ ಈ ಗೌರವವನ್ನು ಕ್ಯಾನ್ಸರ್‌ ಜಯಿಸಿ ಹೊಸ ಬದುಕು ಆರಂಭಿಸಿದವರಿಗೆ ಹಾಗೂ ಲಂಡನ್‌ ಸ್ಫೋಟದಲ್ಲಿ ಮಡಿದವರಿಗೆ ಅರ್ಪಿಸಿದ್ದಾರೆ.  ಕಾಕತಾಳೀಯವೆಂಬಂತೆ, ಜೂ….

 • ಇಂಥ ಆಟ ಯುವಿಯಿಂದಷ್ಟೇ ಸಾಧ್ಯ

  ಬರ್ಮಿಂಗಂ: ಭಾರತ-ಪಾಕಿಸ್ಥಾನ ನಡುವಿನ ಮತ್ತೂಂದು ಸುತ್ತಿನ “ಕ್ರಿಕೆಟ್‌ ಕದನ’ ಮುಗಿದಿದೆ. ಎಲ್ಲ ವಿಭಾಗಗಳಲ್ಲೂ ಮೇಲುಗೈ ಸಾಧಿಸಿ ಸರ್ವಾಂಗೀಣ ಪ್ರಾಬಲ್ಯ ಮೆರೆದ ಟೀಮ್‌ ಇಂಡಿಯಾ ಪಾಕ್‌ ಪಡೆಯನ್ನು ಸೊಲ್ಲೆತ್ತದಂತೆ ಮಾಡಿ ಸೋಲಿನ ಪ್ರಪಾತಕ್ಕೆ ತಳ್ಳಿದೆ. ಭಾರತದ ಅಭಿಮಾನಿಗಳೆಲ್ಲ ವಿಪರೀತ ಸಂತಸದಲ್ಲಿದ್ದಾರೆ….

 • ಹೈದರಾಬಾದ್‌ ಗೆಲುವಿನ ಶುಭಾರಂಭ: ಹೆನ್ರಿಕ್ಸ್‌, ಯುವಿ ಅರ್ಧಶತಕ

  ಹೈದರಾಬಾದ್‌: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್‌ ಸನ್‌ರೈಸರ್ ಹೈದರಾಬಾದ್‌ ತಂಡವು 10ನೇ ಐಪಿಎಲ್‌ನಲ್ಲಿ ಗೆಲುವಿನೊಂದಿಗೆ ಶುಭಾರಂಭಗೈದಿದೆ. ಬುಧವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಅದು ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು 35 ರನ್ನುಗಳಿಂದ ಸೋಲಿಸಿದೆ. ಟಾಸ್‌ ಸೋತು…

ಹೊಸ ಸೇರ್ಪಡೆ