CONNECT WITH US  

ಏಶ್ಯನ್‌ ಗೇಮ್ಸ್‌

"ಮೊದಲ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲೇ ಪದಕ ಗೆದ್ದೆ' ಎಂದು ವಿಪರೀತ ಸಂಭ್ರಮ ವ್ಯಕ್ತಪಡಿಸಿದವರು ಏಶ್ಯನ್‌ ಗೇಮ್ಸ್‌ 1,500 ಮೀ. ಓಟದಲ್ಲಿ ಕಂಚಿನ ಪದಕ ಗೆದ್ದ ಕೇರಳದ ಓಟಗಾರ್ತಿ ಚಿತ್ರಾ ಉಣ್ಣಿಕೃಷ್ಣನ್‌.

ಮಂಗಳೂರು: ಏಶ್ಯನ್‌ ಗೇಮ್ಸ್‌ನ ರಿಲೇಯಲ್ಲಿ ದೇಶಕ್ಕೆ ಬಂಗಾರದ ಪದಕ ತಂದುಕೊಟ್ಟ ಕರಾವಳಿ ಮೂಲದ ಪೂವಮ್ಮ ಗುರುವಾರ ಮಂಗಳೂರಿಗೆ ಆಗಮಿಸಿದಾಗ ಭವ್ಯ ಸ್ವಾಗತ ನೀಡಲಾಯಿತು.

ಏಷ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸಿ ಪದಕ ಜಯಿಸಿದ ಭಾರತೀಯ ಕ್ರೀಡಾಳುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ತಮ್ಮ ನಿವಾಸದಲ್ಲಿ ಸಂವಾದ ನಡೆಸಿದರು. ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಉಪಸ್ಥಿತರಿದ್ದರು. 

ಹೊಸದಿಲ್ಲಿ: ಜಕಾರ್ತಾದಲ್ಲಿ ನಡೆದ ಏಶ್ಯನ್‌ ಗೇಮ್ಸ್‌ ಪದಕ ವಿಜೇತ ಭಾರತೀಯ ಕ್ರೀಡಾಪಟುಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ತಮ್ಮ ದಿಲ್ಲಿ ನಿವಾಸದಲ್ಲಿ ಭೇಟಿ ಮಾಡಿ ಅಭಿನಂದನೆ...

ಹೊಸದಿಲ್ಲಿ: ಏಶ್ಯನ್‌ ಗೇಮ್ಸ್‌ ಬಾಕ್ಸಿಂಗ್‌ ಫೈನಲ್‌ನಲ್ಲಿ ಒಲಿಂಪಿಕ್‌ ಚಾಂಪಿಯನ್‌ ಹಸನ್‌ಬಾಯ್‌ ದುಸ್ಮತೋವ್‌ ವಿರುದ್ಧ ಸಾಧಿಸಿದ ಗೆಲುವು ಆಕಸ್ಮಿಕವಲ್ಲ, ಮತ್ತೆ ಅವರು ಎದುರಾದರೂ ಗೆದ್ದು ಬರುವ...

ಎಂಟನೇ ಸ್ಥಾನದಲ್ಲಿ ದೇಶ ಮಿಂಚುವಂತೆ ಮಾಡಿದ ಸಾಹಸ ಕಡಿಮೆಯೇನಲ್ಲ. ಎಲ್ಲ ಕ್ರೀಡಾಪಟುಗಳಿಗೆ ಹ್ಯಾಟ್ಸಾಪ್‌.

ಮಂಗಳೂರು: "ಕೊಡಗಿನಲ್ಲಿ ಸಂಭವಿಸಿದ ಮಹಾಮಳೆಯಿಂದ ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ನೆರೆಯಿಂದ ತತ್ತರಿಸಿರುವ ನನ್ನ ಊರಿನ ಜನರು ಈಗ ದುಃಖದಲ್ಲಿದ್ದಾರೆ. ಹೀಗಾಗಿ ಏಶ್ಯನ್‌ ಗೇಮ್ಸ್‌ನಲ್ಲಿ...

ಜಕಾರ್ತಾ: ಭಾರತದ ಬಾಕ್ಸರ್‌ ಅಮಿತ್‌ ಪಾಂಗಾಲ್‌ ಏಶ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕವನ್ನು ಖಾತ್ರಿ ಪಡಿಸಿದ್ದಾರೆ. ಶುಕ್ರವಾರ ನಡೆದ 49 ಕೆಜಿ ಲೈಟ್‌ ಫ್ಲೈ ವಿಭಾಗದ ಸೆಮಿಯಲ್ಲಿ ಅವರು...

ಜಕಾರ್ತಾ: ಹಾಲಿ ಏಶ್ಯನ್‌ ಗೇಮ್ಸ್‌ ಚಾಂಪಿಯನ್‌ ಮಲೇಶ್ಯಕ್ಕೆ 2-0 ಆಘಾತವಿಕ್ಕಿದ ಭಾರತದ ವನಿತಾ ತಂಡ ಫೈನಲ್‌ಗೆ ಲಗ್ಗೆ ಇರಿಸಿದೆ. ಈ ಮೂಲಕ ಜೋಶ್ನಾ ಚಿನ್ನಪ್ಪ, ದೀಪಿಕಾ ಪಳ್ಳಿಕಲ್‌ ಕಾರ್ತಿಕ್‌,...

ಜಕಾರ್ತ : ಇಲ್ಲೀಗ ಸಾಗುತ್ತಿರುವ 2018ರ ಏಶ್ಯನ್‌ ಗೇಮ್ಸ್‌ನ ಇಂದಿನ ಹತ್ತನೇ ದಿನ ಭಾರತದ ಮಂಜಿತ್‌ ಸಿಂಗ್‌ ಅವರ ಪುರುಷರ 800 ಮೀಟರ್‌ ನಲ್ಲಿ ದೇಶಕ್ಕೆ ಚಿನ್ನವನ್ನು ಗೆದ್ದಿದ್ದಾರೆ. 

...

ಭುವನೇಶ್ವರ್‌: ಏಶ್ಯನ್‌ ಗೇಮ್ಸ್‌ನ ವನಿತೆಯರ 100 ಮೀ. ಓಟದಲ್ಲಿ ಬೆಳ್ಳಿ ಪದಕ ಗೆದ್ದ ಸ್ಪ್ರಿಂಟರ್‌ ದ್ಯುತಿ ಚಂದ್‌ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ  ದೇಶಕ್ಕಾಗಿ ಪದಕ ಗೆಲ್ಲುವುದು ತನ್ನ...

ಹೊಸದಿಲ್ಲಿ: ಕಾಮನ್ವೆಲ್ತ್‌ ಚಿನ್ನದ ಪದಕ ವಿಜೇತೆ 16 ವರ್ಷದ ಮನು ಭಾಕರ್‌ ಈ ಬಾರಿ ಏಶ್ಯನ್‌ ಗೇಮ್ಸ್‌ನಲ್ಲಿ ಪದಕ ವಂಚಿತ ರಾಗಿದ್ದಾರೆ. ಇವರ ಮೇಲೇರಿಸಿದ ಭರವಸೆ ಹುಸಿಯಾಗಿದೆ. ಇದಕ್ಕಾಗಿ ಅವರು...

ಜಕಾರ್ತಾ: ಭಾರತದ ಬಾಕ್ಸರ್‌ ವಿಕಾಸ್‌ ಕೃಷ್ಣ ನ್‌ (75 ಕೆಜಿ) ಏಶ್ಯನ್‌ ಗೇಮ್ಸ್‌ನಲ್ಲಿ ಉತ್ತಮ ಆರಂಭ ಪಡೆದಿದ್ದು, ಪಾಕಿಸ್ಥಾನದ ತನ್ವೀರ್‌ ಅಹ್ಮದ್‌ ಅವರನ್ನು ಸೋಲಿಸಿ ಕ್ವಾರ್ಟರ್‌ ಫೈನಲ್‌...

ಜಕಾರ್ತಾ: ಭಾರತದ ಯುವ ಜಾವೆಲಿನ್‌ ಎಸೆತಗಾರ, 20ರ ಹರೆಯದ ನೀರಜ್‌ ಚೋಪ್ರಾ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ತಮ್ಮ ಗೆಲುವಿನ ಓಟವನ್ನು ಏಶ್ಯಾಡ್‌ನ‌ಲ್ಲೂ ಮುಂದುವರಿಸಿದ ಅವರು ಬಂಗಾರದ ಪದಕ ಗೆದ್ದು ಇತಿಹಾಸ...

ಜಕಾರ್ತಾ: ಏಶ್ಯನ್‌ ಗೇಮ್ಸ್‌ನ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಮಾಜಿ ವಿಶ್ವ ಬೆಳ್ಳಿ ಪದಕ ವಿಜೇತೆ ಸರ್ಜುಬಾಲಾ ದೇವಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರೆ, ಮನೋಜ್‌ ಕುಮಾರ್‌ 2ನೇ ಸುತ್ತಿನಲ್ಲಿ  ...

ಜಕಾರ್ತಾ: ಏಶ್ಯನ್‌ ಗೇಮ್ಸ್‌ನ ಕಬಡ್ಡಿ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿ ಇರಾನ್‌ ಚಿನ್ನದ ಪದಕ ಬಾಚಿದೆ. ಈ ಅತ್ಯುತ್ತಮ ಪ್ರದರ್ಶನದ ಹಿಂದಿರುವ ಕೈ ಭಾರತೀಯ ಕೋಚ್‌ನದ್ದು. ಹೌದು ಇರಾನ್‌ ಕಬಡ್ಡಿ...

ಜಕಾರ್ತಾ: ಏಶ್ಯನ್‌ ಗೇಮ್ಸ್‌ ಬಹುತೇಕ ಮುಗಿಯುತ್ತ ಬಂದಿದೆ. ಇನ್ನೊಂದು ವಾರಕ್ಕೆ ಕೂಟವೇ ಮುಗಿಯುತ್ತದೆ. ವಿಪ ರ್ಯಾಸವೆಂದರೆ ಕೂಟ ಮುಗಿಸಿ ಮನೆಯತ್ತ ಹೊರಟಿದ್ದರೂ ಭಾರತೀಯ ಟೆನಿಸ್‌ ಹಾಗೂ ಶೂಟಿಂಗ್...

ಪಾಲೆಂಬಂಗ್‌: ಏಶ್ಯನ್‌ ಗೇಮ್ಸ್‌  ಚೀನಾ ವುಶು ಸ್ಪರ್ಧೆಯ ಪುರುಷರ ಸಿಂಗಲ್ಸ್‌ನಲ್ಲಿ 3 ಹಾಗೂ ಮಹಿಳಾ ಸಿಂಗಲ್ಸ್‌ನಲ್ಲಿ 1 ಪದಕದೊಂದಿಗೆ  ಒಂದೇ ದಿನ ಭಾರತೀಯ  ವುಶು ಸ್ಪರ್ಧಿಗಳು ಒಟ್ಟು ನಾಲ್ಕು...

ಜಕಾರ್ತಾ: ಏಶ್ಯನ್‌ ಗೇಮ್ಸ್‌ನ ಪುರುಷರ ವಿಭಾಗದ 50ಮೀ. ಫ್ರಿಸ್ಟೈಲ್‌ ಈಜು ಫೈನಲ್‌ ಸ್ಪರ್ಧೆಯಲ್ಲಿ ಭಾರತದ ವೀರ್‌ಧವಳ್‌ ಖಾಡೆ ಕೇವಲ ಒಂದು ಸೆಕೆಂಡ್‌ ಅಂತರದಲ್ಲಿ ಕಂಚಿನ ಪದಕ ತಪ್ಪಿಸಿಕೊಂಡರು. ...

ಜಕಾರ್ತಾ: ಕೇರಳದಲ್ಲಿ ಮಳೆಯ ಅಬ್ಬರಕ್ಕೆ ಜೀವಸಂಕುಲವೇ ನಡುಗಿಹೋಗಿದ್ದು, ಜಕಾರ್ತಾದಲ್ಲಿ ನಡೆಯುತ್ತಿರುವ ಏಶ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸುತ್ತಿರುವ ಕೇರಳದ ಕ್ರೀಡಾಪಟುಗಳಲ್ಲಿಯೂ ನಡುಕ...

ಜಕಾರ್ತಾ: ಏಶ್ಯನ್‌ ಗೇಮ್ಸ್‌ ಕಬಡ್ಡಿಯಲ್ಲಿ ಭಾರತ ಮೊದಲ ದಿನವೇ 3 ಪಂದ್ಯಗಳನ್ನು ಗೆದ್ದು ಪಾರಮ್ಯ ಸಾಧಿಸಿದೆ. ಇವೆಲ್ಲವೂ ಏಕಪಕ್ಷೀಯ ಪಂದ್ಯಗಳಾಗಿದ್ದವು ಎಂಬುದು ವಿಶೇಷ.

Back to Top