CONNECT WITH US  

yakshagana

ಜೂನ್‌ ತಿಂಗಳಿನಿಂದ ರವೀಂದ್ರ ಕಲಾಕ್ಷೇತ್ರದ ಅಂಗಳದಲ್ಲಿ ಚಂಡೆಯ ಸದ್ದು ಅವಿರತವಾಗಿ ಕೇಳಿ ಬರುತ್ತಿದ್ದು, ಕರಾವಳಿಯ ಯಕ್ಷಗಾನ ತಿರುಗಾಟ ಮೇಳಗಳು ಮಳೆಗಾಲ ಪೂರ್ತಿ ರಾಜಧಾನಿಯಲ್ಲಿ ಯಕ್ಷ ಲಹರಿಯನ್ನು ಹರಿಸಿವೆ....

ಕರಾವಳಿಯ ಶ್ರೇಷ್ಠ ಕಲೆ ಯಕ್ಷಗಾನವನ್ನು ಆಟ, ತಾಳಮದ್ದಳೆ ಮೂಲಕ ಜನರಿಗೆ ತಲುಪಿಸಲಾಗುತ್ತಿದೆ. ಅದರಲ್ಲಿಯೂ ನವರಾತ್ರಿ ಸಂಭ್ರಮದಲ್ಲಿ  ವಿಶೇಷವಾಗಿ ಹೂವಿನ ಕೋಲು ಎಂಬ ಕಲಾ...

ಬದಿಯಡ್ಕ: ಹಿರಿಯರ ತ್ಯಾಗದ ಸಂಕೇತವಾಗಿ ಶ್ರೀಮಂತ ಕಲಾ ಪ್ರಕಾರವಾದ ಯಕ್ಷಗಾನ ಇಂದು ಜಗದಗಲ ವ್ಯಾಪಿಸಿ ಜನಪ್ರಿಯತೆ ಗಳಿಸಿದೆ.

ಭಾವನೆಗಳ ಅಲೆಗಳಲ್ಲಿ ತೇಲಿಸುವಂತಹ ಹಾಡು, ಚಿಂತನೆಗೆ ಹಚ್ಚುವ ಮಾತು, ಮೂಖವಿಸ್ಮಿತರನ್ನಾಗಿಸುವ ಕುಣಿತ ಮತ್ತು ಅಭಿನಯಗಳನ್ನ ಕಣ್ತುಂಬಿಕೊಂಡ ಸಂದರ್ಭ 30ನೇ ವರ್ಷದ ಗಣೇಶೊತ್ಸವದ ಪ್ರಯುಕ್ತ ಶ್ರೀ ಮಹಾಗಣಪತಿ ಯಕ್ಷಗಾನ...

ಕುಂದಾಪುರದ ವ್ಯಾಸರಾಜ ಮಠದಲ್ಲಿ ನಡೆದ ಗಾಣಿಗ ಸಮಾಜದ ಕುಲಗುರು ಶ್ರೀ ಲಕ್ಷ್ಮೀಂದ್ರ ತೀರ್ಥರ ಚಾತುರ್ಮಾಸ್ಯ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಗಾಣಿಗ ಸಮಾಜದ ಕಲಾವಿದರ ಕೂಡುವಿಕೆಯಲ್ಲಿ ತಾಮ್ರಧ್ವಜ ಕಾಳಗ -ಚಿತ್ರಾಕ್ಷಿ...

ಕಾಸರಗೋಡು: ಚೆಂಡೆ, ಮದ್ದಳೆ, ಮೃದಂಗಗಳಂತಹ ಚರ್ಮವಾದ್ಯಗಳಿಗೆ ಮುಚ್ಚಿಗೆ ಹಾಕಿ ಅದರ ಕರ್ಣದಿಂದ ಶ್ರುತಿಭರಿತ ನಾದದ ಝೇಂಕಾರ ಹೊರಹೊಮ್ಮಿಸುವಂತೆ ಮಾಡುವುದು ಅತ್ಯಂತ ಕ್ಲಿಷ್ಟಕರವಾದ ಪರಿಶ್ರಮದ...

ಬಡಗುತಿಟ್ಟು ಯಕ್ಷಗಾನರಂಗದಲ್ಲಿ ಸಾಟಿಯೇ ಇಲ್ಲದ ಪ್ರತಿಭೆ, ಮತ್ತೆ ಕಾಣುವುದು ಅಸಾಧ್ಯ ಎಂದು ಹಿರಿಯ ವಿದ್ವಾಂಸರು, ವಿಮರ್ಶಕರು ಇಂದಿಗೆ ಗುರುತಿಸುವುದು ಬೆರಳೆಣಿಕೆಯ ಕೆಲವು ಮೇರು ಕಲಾವಿದರನ್ನು ಮಾತ್ರ. ಅಂತಹ ಮೇರು...

ಸುರತ್ಕಲ್‌ ತಡಂಬೈಲಿನ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ವನಿತೆಯರು ಪರವೂರಿನಲ್ಲೂ ಯಕ್ಷಗಾನದ ಕಂಪನ್ನು ಪಸರಿಸುವಲ್ಲಿ ನಿರತರಾಗಿದ್ದಾರೆ.

ಪ್ರಸಂಗಕರ್ತ, ತಾಳಮದ್ದಳೆ ಅರ್ಥದಾರಿ ಅಭಿನವ ಪಾರ್ಥಿಸುಬ್ಬ ಬಿರುದಾಂಕಿತ ಸೀತಾನದಿ ಗಣಪಯ್ಯ ಶೆಟ್ಟಿ ಸಂಸ್ಮರಣಾ ಪ್ರಶಸ್ತಿ ಈ ಬಾರಿ ಬಡಗುತಿಟ್ಟಿನ ಸಂಪ್ರದಾಯದ ಕಲಾವಿದ ಮಜ್ಜಿಗೆಬೈಲು ಆನಂದ ಶೆಟ್ಟರಿಗೆ ನೀಡಲಾಗುತ್ತಿದೆ...

ಕಲಾಧರ ಯಕ್ಷರಂಗ ಬಳಗ (ರಿ.) ಜಲವಳ್ಳಿ, ಹೊನ್ನಾವರ ಇವರು ಕೊಡವೂರು ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ಪ್ರಸ್ತುತ ಪಡಿಸಿದ ಸೀಮಿತ ಅವಧಿಯ ಯಕ್ಷಗಾನ ವೀರ ಸುಧನ್ವ ಕಾಳಗ ಜನಮೆಚ್ಚುಗೆ ಗಳಿಸಿತು.

ಯಕ್ಷಗಾನ ಪ್ರಸಂಗ ಪ್ರದರ್ಶನವೊಂದು ಸಹೃದಯರ ಮನಸ್ಸ‌ನ್ನು ತಟ್ಟಿ, ವಿಚಾರಶೀಲರಾಗಿಸಿ, ಯಕ್ಷಗಾನದ ಮೇಲ್ಮೆ„ಯನ್ನು ಪ್ರತಿಪಾದಿಸಬಹುದು ಎಂಬುದಕ್ಕೆ ದೃಷ್ಟಾಂತವಾಗಿ ಇತ್ತೀಚೆಗೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ...

ಶಿಸ್ತು, ಸಮಯಪ್ರಜ್ಞೆ ಮೆರೆದ ಕಾರ್ಯಕ್ರಮ. ಪ್ರೇಕ್ಷಕರು ಯಕ್ಷಗಾನವನ್ನು ಆಸ್ವಾದಿಸಿದ ರೀತಿ ಖುಷಿಕೊಟ್ಟಿತು. ಮೆಚ್ಚುಗೆಯನ್ನು ಕೇವಲ ಚೊಕ್ಕದಾದ ಕರತಾಡನದ ಮೂಲಕ ರಸಭಂಗವಾಗದಂತೆ ಪ್ರಕಟಪಡಿಸಿದ್ದು...

ಪುಣೆ: ಯಕ್ಷಗಾನ ಅಂದರೆ ಧರ್ಮಕೋಶ, ನೀತಿಕೋಶ ಹಾಗೂ ತಣ್ತೀಕೋಶಗಳ ಆಗರವಾಗಿದೆ. ಧರ್ಮದ ಆಳವನ್ನು ಕಲಿಸುವುದೇ ಯಕ್ಷಗಾನ. ಇದರಲ್ಲಿರುವ ಭಾಷಾ ಶ್ರೀಮಂತಿಕೆ ವಿಶೇಷವಾಗಿದೆ. ಇದರಿಂದಾಗಿಯೇ ನಮ್ಮ ಕನ್ನಡ...

ನವಿಮುಂಬಯಿ: ಸುರೇಂದ್ರ ಕುಮಾರ್‌ ಹೆಗ್ಡೆ ಅವರ ಸಾಧನೆಗಳನ್ನು ಪಟ್ಟಿ ಮಾಡುವುದು ಬಹಳ ಕಷ್ಟ. ಅವರು ಕೈಯಾಡಿಸದ ಕ್ಷೇತ್ರವಿಲ್ಲ. ಅವರ ಸಾಧನೆಗಳನ್ನು ಗುರುತಿಸಿ ಶ್ರೀಧರ್‌ ಉಚ್ಚಿಲ್‌ ಬರೆದ ಅಪರೂಪದ...

ಮುಂಬಯಿ: ಮೀರಾ ರೋಡ್‌ ಪೂರ್ವದ ಮೀರಾಗಾಂವ್‌ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಉತ್ಸವದ ಅಂಗವಾಗಿ ಸೆ. 28 ರಂದು ಮುಂಬಯಿ ಪ್ರವಾಸ ದಲ್ಲಿರುವ ತವರೂರಿನ ಶ್ರೀ ಶನೀಶ್ವರ ಯಕ್ಷಗಾನ...

ಸಾಂಧರ್ಭಿಕವಾಗಿ ಬಡಗುತಿಟ್ಟಿನ ಪರಂಪರೆಯ ಒಡ್ಡೋಲಗದ ಚಿತ್ರ

(ಕಳೆದ ಸಂಚಿಕೆಯಿಂದ ) ಯಕ್ಷಗಾನವೆನ್ನುವುದು ಈಗ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುವ ಮಟ್ಟಿಗೆ ಬೆಳೆದಿದೆ ಆದರೆ ಅದರ ಮೂಲ ಆರಾಧನಾ ಕಲೆ. ಯಕ್ಷಗಾನದ ಮೂಲಕ ಅನಕ್ಷರಸ್ಥರಿಗೂ ಪೌರಾಣಿಕ ಪ್ರಜ್ಞೆ  ಮೂಡಿಸುವ ಉದ್ದೇಶವೂ...

ತೆಂಕುತಿಟ್ಟಿನ ಸುಪ್ರಸಿದ್ಧ ಭಾಗವತರಾದ ಬಲಿಪ ನಾರಾಯಣ ಭಾಗವತರು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಯಕ್ಷಗಾನಕ್ಕೆ ನೀಡಲ್ಪಡುವ ಅತ್ಯುನ್ನತ ಸರಕಾರಿ...

ಲಕ್ಷ್ಮೀ ವೆಂಕಟರಮಣ ಯಕ್ಷಗಾನ ಕಲಾ ಸಂಘ ಶಂಕರಪ್ಪನಕೊಡ್ಲು ಕೆಂಚನೂರು ಸದಸ್ಯರು ಕೆಂಚನೂರು ಕಾಮುಕಟ್ಟೆಯಲ್ಲಿ ಪ್ರದರ್ಶಿಸಿದ ಗಣಪತಿ ಮದುವೆ (ಯೋಗಿನಿ ಕಲ್ಯಾಣ) ಯಕ್ಷಗಾನ ಪ್ರಸಂಗ ಅಪರೂಪದ ಅಭಿವ್ಯಕ್ತಿಗೆ...

ಸೈನಿಕರ ಸೇವೆಯನ್ನು ಗೌರವಿಸುವ, ಸ್ಮರಿಸುವ, ಸ್ಫೂರ್ತಿ ತುಂಬುವ, ಸೈನಿಕರ ಯುದ್ಧ ಅನಾಹುತ ಕಲ್ಯಾಣ ನಿಧಿಗೆ ದೇಣಿಗೆ, ರಸ್ತೆ ಸುರಕ್ಷತಾ ನಿಯಮ ಹಾಗೂ ಪ್ಲಾಸ್ಟಿಕ್‌ ನಿಷೇಧಿಸಿ ಪರಿಸರ ಸಂರಕ್ಷಣೆ ಪ್ರಚುರಪಡಿಸಲು ವಕೀಲ...

ಯಕ್ಷಸಮೂಹ ಯಕ್ಷಗಾನ ಕಲಾ ಪ್ರತಿಷ್ಠಾನ(ರಿ.) ಕೆಳ ಕುಂಜಾಲು, ನೀಲಾವರ ಇದರ ದಶಮಾನೋತ್ಸವದ ಪ್ರಯುಕ್ತ ಸಮೂಹ ಸಡಗರ-18 ಇದರ ಸರಣಿ ಕಾರ್ಯಕ್ರಮಗಳ ಅಂಗವಾಗಿ ತೆಂಕು ಮತ್ತು ಬಡಗುತಿಟ್ಟಿನ ಖ್ಯಾತ ಭಾಗವತರುಗಳಾದ ಸುರೇಶ...

Back to Top