CONNECT WITH US  

ಬಾಲ್ಕನಿ-ಸ್ಯಾಂಡಲ್‌ವುಡ್‌ ಸುದ್ದಿ

ಕೆಲವು ಸಿನಿಮಾಗಳೇ ಹಾಗೆ. ತಂಡದ ಸದಸ್ಯರಿಗೆಲ್ಲಾ ಅದೃಷ್ಟ ತಂದುಕೊಡುತ್ತವೆ. ಅವಕಾಶದ ಬಾಗಿಲುಗಳನ್ನು ತೆರೆಯುತ್ತದೆ. ಈಗ ಈ ಮಾತು ಯಾಕೆ ಎಂದು ಕೇಳಿದರೆ ಅದಕ್ಕೆ ಉತ್ತರ "ಕೆಜಿಎಫ್' ಚಿತ್ರ. ಯಶ್‌ ನಟನೆಯ "ಕೆಜಿಎಫ್'...

ನಟ ಗಣೇಶ್‌ ಅವರಿಗೆ ಡಿಸೆಂಬರ್‌ ಅಂದರೆ ಲಕ್ಕಿ..! ಹೌದು, ಅವರ ಯಶಸ್ವಿ ಚಿತ್ರಗಳನ್ನು ಹಾಗೊಮ್ಮೆ ಗಮನಿಸಿದರೆ, ಡಿಸೆಂಬರ್‌ನಲ್ಲೇ ಬಿಡುಗಡೆಯಾಗಿವೆ. ಹಾಗಾಗಿ, ಗಣೇಶ್‌ ಚಿತ್ರಗಳು ಡಿಸೆಂಬರ್‌...

ಸಾಧು ಕೋಕಿಲ ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ, ಯಾವುದೇ ವೇದಿಕೆ ಹತ್ತಲಿ, ಅಲ್ಲಿ ಅವರಿಗೆ ಎದುರಾಗುವ ಒಂದು ಸಾಮಾನ್ಯ ಪ್ರಶ್ನೆ ಎಂದರೆ, "ನಿರ್ದೇಶನ ಯಾವಾಗ' ಎಂಬುದು. ಏಕೆಂದರೆ ಸಾಧುಕೋಕಿಲ ಕೇವಲ ನಟರಾಗಿ...

ಮಾನ್ವಿತಾ ಹರೀಶ್‌ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಎರಡು. ಮೊದಲನೇಯದಾಗಿ ಮಾನ್ವಿತಾ ನಟಿಸಿರುವ "ತಾರಕಾಸುರ' ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಈ ತಿಂಗಳಾಂತ್ಯಕ್ಕೆ ತೆರೆಕಾಣುತ್ತಿದೆ. ಈ ನಡುವೆಯೇ ಮಾನ್ವಿತಾ...

"ದಂಡುಪಾಳ್ಯಂ 4' ಚಿತ್ರೀಕರಣ ಮುಗಿದಿದ್ದು, ತೆರೆಗೆ ಬರುವ ಸಿದ್ಧತೆಯಲ್ಲಿದೆ. ಮುಮೈತ್‌ ಖಾನ್‌ ಕುಣಿದಿರುವ ಚಿತ್ರದ ಐಟಂ ಸಾಂಗ್‌ವೊಂದು ಬಿಡುಗಡೆಯಾಗಿದ್ದು, ಪಡ್ಡೆ ಹುಡುಗರ ಅಡ್ಡದಲ್ಲಿ ಈ ಹಾಡು ಹೆಚ್ಚು ಸದ್ದು...

ಕನ್ನಡದಲ್ಲಿ ಹೊಸಬರ ಆಗಮನ ಹೊಸದೇನಲ್ಲ. ಆ ಸಾಲಿಗೆ "ವರ್ಣಮಯ' ಚಿತ್ರವೂ ಸೇರಿದೆ. ಈ ಹಿಂದೆ "ವರ್ಣಮಯ' ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು ಸುದ್ದಿಯಾಗಿತ್ತು. ಈಗ ಅದರ ವಿಶೇಷವೆಂದರೆ, ಟ್ರೇಲರ್‌ಗೆ ಒಳ್ಳೆಯ...

ಕನ್ನಡ ಚಿತ್ರರಂಗದಲ್ಲಿ ಆಗಾಗ ಕ್ರೀಡೆ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಆ ಸಾಲಿಗೆ ಈಗ "ಸ್ಯಾಂಡಲ್‌ವುಡ್‌ ಕಪ್‌ 2018' ಹೆಸರಿನಲ್ಲಿ ಬ್ಯಾಡ್ಮಿಂಟನ್‌ ಪಂದ್ಯಾವಳಿ ನಡೆಯುತ್ತಿದೆ. ಸ್ಯಾಂಡಲ್‌ವುಡ್‌...

ನಟ ಯಶ್‌ ಪತ್ನಿ ರಾಧಿಕಾ ಪಂಡಿತ್‌ ಅವರ ಸೀಮಂತ ಭಾನುವಾರ ನಗರದ ತಾಜ್‌ ವೆಸ್ಟೆಂಡ್‌ನ‌ಲ್ಲಿ ನಡೆಯಿತು. ಕನ್ನಡ ಚಿತ್ರರಂಗದ ಅನೇಕ ನಟ-ನಟಿಯರು, ನಿರ್ದೇಶಕರು ಹಾಗೂ ಆಪ್ತರು ಬಂದು ರಾಧಿಕಾ ಪಂಡಿತ್‌ಗೆ ಹರಸಿದರು. 

ಆರಡಿ ಕಟೌಟ್ ಕಿಚ್ಚ ಸುದೀಪ್‌ ಅಭಿನಯದ ಬಹು ನಿರೀಕ್ಷಿತ "ಪೈಲ್ವಾನ್‌' ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ಪೋಸ್ಟರ್ ನಲ್ಲಿ ಸುದೀಪ್ ಲುಕ್ ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇತ್ತ ಸುದೀಪ್ ಪತ್ನಿ...

ರಾಕಿಂಗ್ ಸ್ಟಾರ್ ಯಶ್ ಪತ್ನಿ ಹಾಗೂ ನಟಿ ರಾಧಿಕಾ ಪಂಡಿತ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಇಂದು ನಗರದ ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ಸೀಮಂತ ಕಾರ್ಯಕ್ರಮ ನಡೆಯಿತು. ಗೌಡರ ಸಂಪ್ರದಾಯದಂತೆ ಮಧ್ಯಾಹ್ನ ಸೀಮಂತ...

ಸ್ಯಾಂಡಲ್‍ವುಡ್ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಹೌದು! ತಾವು ತಂದೆಯಾಗುತ್ತಿರುವ ಖುಷಿ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ...

ಶಿವರಾಜಕುಮಾರ್‌ ನಟನೆಯ "ಕವಚ' ಚಿತ್ರ ಡಿಸೆಂಬರ್‌ ಮೊದಲ ವಾರದಲ್ಲಿ  ಬಿಡುಗಡೆಯಾಗುತ್ತಿದ್ದು, ಈಗಾಗಲೇ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿವೆ. ಸಿನಿಮಾವನ್ನು ಕೂಡಾ ಜನ ಇಷ್ಟಪಡುವ ವಿಶ್ವಾಸವಿದೆ. ಆ ವಿಶ್ವಾಸ,...

ಅಭಿಮಾನಿಗಳ ಒತ್ತಾಯದ ಮೇರೆಗೆ "ಪೈಲ್ವಾನ್‌' ಚಿತ್ರದ ಹೊಸ ಪೋಸ್ಟರ್‌ ಅನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಕೃಷ್ಣ ಕೆಲ ದಿನಗಳ ಹಿಂದಷ್ಟೇ ಹೇಳಿದ್ದರು. ಸಹಜವಾಗಿಯೇ ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳು...

ಕನ್ನಡದಲ್ಲಿ ಬಹುಕೋಟಿ ವೆಚ್ಚದ ಬಹುತಾರಾಗಣದಲ್ಲಿ ತಯಾರಾಗುತ್ತಿರುವ ಮುನಿರತ್ನ ನಿರ್ಮಾಣದ "ಕುರುಕ್ಷೇತ್ರ' ಚಿತ್ರ ಯಾವಾಗ ಬಿಡುಗಡೆಯಾಗಬಹುದು ಎಂದು ಕಳೆದ ಮೂರ್‍ನಾಲ್ಕು ತಿಂಗಳಿನಿಂದ ಕಾದು ಕುಳಿತಿದ್ದ ಚಿತ್ರ...

ಶಶಾಂಕ್‌ ನಿರ್ದೇಶನದ ಅಜೇಯ್ ರಾವ್ ಅಭಿನಯದ "ತಾಯಿಗೆ ತಕ್ಕ ಮಗ' ಚಿತ್ರ ಶುಕ್ರವಾರವಷ್ಟೇ ತೆರೆಕಂಡಿದ್ದು, ಅಭಿಮಾನಿಗಳಿಂದ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನವರಸನಾಯಕ ಜಗ್ಗೇಶ್ ಅಭಿನಯದ ಬಹು ನಿರೀಕ್ಷಿತ "8 ಎಂಎಂ' ಚಿತ್ರ ರಾಜ್ಯಾದ್ಯಂದ ತೆರೆಕಂಡಿದ್ದು, ಸಿನಿಪ್ರಿಯರಿಂದ ಬೊಂಬಾಟ್ ರೆಸ್ಪಾನ್ಸ್​​​ ಸಿಕ್ಕಿದೆ. ಅಲ್ಲದೇ ಚಿತ್ರಕ್ಕೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದ್ದು...

ಮೂಡುಬಿದಿರೆ:ಸಿನಿಮಾ ತುಂಬಾ ಜನಪ್ರಿಯ ಮಾಧ್ಯಮವಾಗಿದ್ದರಿಂದ ಅದು ವ್ಯವಹಾರದ ಚೌಕಟ್ಟಿನೊಳಗೆ ಸಿಲುಕಿದರೂ ಅದರ ನಡುವೆಯೂ ಸಮಾಜಕ್ಕೆ ಬೇಕಾದ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕಾದ ಸದಭಿರುಚಿಯ...

ಕಳೆದ ತಿಂಗಳು ಧ್ರುವ ಸರ್ಜಾ ತಮ್ಮ ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ತಮ್ಮ ಮದುವೆ ವಿಚಾರದ ಬಗ್ಗೆ ಮಾತನಾಡಿದ್ದರು. "ನನಗೆ ಲವ್‌ ಮ್ಯಾರೇಜ್‌ ಆಗೋಕೆ ಇಷ್ಟ' ಎಂಬರ್ಥದಲ್ಲಿ ಮಾತನಾಡಿ, ಅಭಿಮಾನಿಗಳಲ್ಲಿ ಕುತೂಹಲ...

ಯೋಗೇಶ್‌ ಅಭಿನಯದ "ಲಂಬೋದರ' ಚಿತ್ರ ಏನಾಯಿತು ಎಂದು ಕೇಳುವವರಿಗೆ ಈಗ ಉತ್ತರ ಸಿಕ್ಕಿದೆ. ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಮೊದಲ ಹಂತವಾಗಿ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವತ್ತ ಚಿತ್ರತಂಡ ಮುಂದಾಗಿದೆ....

ಯುವರಾಜ ನಿಖಿಲ್‌ ಕುಮಾರ್‌, ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಅಭಿನಯದ "ಸೀತಾರಾಮ ಕಲ್ಯಾಣ' ಚಿತ್ರದ ಟ್ರೈಲರ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ತತಂಡ ಚಿತ್ರದ ಮೊದಲ ಲಿರಿಕಲ್...

Back to Top