CONNECT WITH US  

ಬಾಲ್ಕನಿ-ಸ್ಯಾಂಡಲ್‌ವುಡ್‌ ಸುದ್ದಿ

ಆರಂಭದಲ್ಲಿ ಅದ್ದೂರಿಯಾಗಿ ಮುಹೂರ್ತವನ್ನು ಆಚರಿಸಿಕೊಂಡು ಸೆಟ್ಟೇರಿದ್ದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ "ಯಜಮಾನ' ಚಿತ್ರ ಭರದಿಂದ ಚಿತ್ರೀಕರಣವನ್ನು ನಡೆಸಿಕೊಂಡು ಸಾಗಿತ್ತು. ಹೀಗಿರುವಾಗಲೇ ನಟ ದರ್ಶನ್‌...

ವಿಜಯರಾಘವೇಂದ್ರ ಮೊನ್ನೆಯಷ್ಟೇ ತಮ್ಮ ಅದೃಷ್ಟ ಪರೀಕ್ಷಿಸಿದ್ದರು. ಅಂದರೆ, "ಕಿಸ್ಮತ್‌' ಮೂಲಕ ನಿರ್ದೇಶಕರಾಗಿ ಕಾಣಿಸಿಕೊಂಡು ಕೊಂಚ ಮಟ್ಟಿಗೆ ಸೈ ಎನಿಸಿಕೊಂಡಿದ್ದರು. ಈಗ ಮತ್ತೂಂದು "ಅದೃಷ್ಟ' ಪರೀಕ್ಷೆಗೆ...

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರಗಳು ಬಂದು ಹೋಗಿವೆ. ಆ ಸಾಲಿಗೆ "ಅಡಚಣೆಗಾಗಿ ಕ್ಷಮಿಸಿ' ಎಂಬ ಹೊಸಬರ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ ಇದೀಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ....

ಜೀ ಕನ್ನಡ ವಾಹಿನಿಯಲ್ಲಿ ಈಗಾಗಲೇ ಎಲ್ಲಾ ರೀತಿಯ ಧಾರಾವಾಹಿಗಳು ಪ್ರಸಾರವಾಗಿವೆ, ಪ್ರಸಾರಗೊಳ್ಳುತ್ತಲೂ ಇವೆ. ಆ ಸಾಲಿಗೆ ಈಗ ಮತ್ತೂಂದು ಹಾರರ್‌ ಧಾರಾವಾಹಿಯ ಸರದಿ. ಹೌದು, ಈಗಾಗಲೇ "ಆತ್ಮಬಂಧನ' ಎಂಬ ಧಾರಾವಾಹಿ...

ಬಹುತೇಕ ರಂಗಭೂಮಿ ಕಲಾವಿದರೇ ಸೇರಿ ಮಾಡಿರುವ 'ಗಿಣಿ ಹೇಳಿದ ಕಥೆ' ಚಿತ್ರಕ್ಕೆ ನಟ ಧ್ರುವಸರ್ಜಾ ಸಾಥ್‌ ನೀಡಿದ್ದಾರೆ. ಇತ್ತೀಚೆಗೆ  ಚಿತ್ರದ ಟೀಸರ್‌ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ....

ದರ್ಶನ್‌ ಅಭಿನಯದ "ಚಕ್ರವರ್ತಿ' ಚಿತ್ರದಲ್ಲಿ "ಒಂದು ಮಳೆ ಬಿಲ್ಲು, ಒಂದು ಮಳೆ ಮೋಡ..' ಎಂಬ ಹಾಡು ಸಿಕ್ಕಾಪಟ್ಟೆ ಮೆಚ್ಚುಗೆ ಪಡೆದಿದ್ದು ಗೊತ್ತೇ ಇದೆ. ಆ ಹಾಡಿನ ಸಾಲೊಂದು ಹೊಸಬರ ಚಿತ್ರದ ಶೀರ್ಷಿಕೆ ಕೂಡ ಆಗಿದೆ. "...

ಕಳೆದು ಹೋದ ಕಾಲದ ಸುತ್ತ ಒಂದಷ್ಟು ಚಿತ್ರಗಳು ಈಗಾಗಲೇ ಮೂಡಿಬಂದಿವೆ. ಆ ಸಾಲಿಗೆ ಈಗ "ಭೂತಃಕಾಲ' ಎಂಬ ಹೊಸಬರ ಚಿತ್ರವೂ ಒಂದು ಸೇರಿದೆ. ಹಂಸ ಶ್ರೀಕಾಂತ್‌ ನಿರ್ಮಾಣದ ಈ ಚಿತ್ರಕ್ಕೆ ಸಚಿನ್‌ ಬಾಡಾ ನಿರ್ದೇಶಕರು.

ಪ್ರೀತ್‌ ಹಾಸನ್‌ ನಿರ್ದೇಶನದ "ಗಹನ' ಚಿತ್ರಕ್ಕೆ ಸೆನ್ಸಾರ್‌ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಓಂ ಶ್ರೀ ಸಾಯಿರಾಂ ಫಿಲ್ಮ್ಸ್ ಬ್ಯಾನರ್‌ನಲ್ಲಿ ಆರ್‌. ಶ್ರೀನಿವಾಸ್‌ (ಸ್ಟಿಲ್‌ಸೀನು) ಚಿತ್ರದ ನಿರ್ಮಾಣ...

ಕನ್ನಡದಲ್ಲಿ ಪ್ರತಿಯೊಬ್ಬ ನಾಯಕ ನಟನಿಗೂ ಅವರವರ ಅಭಿಮಾನಿಗಳು ಒಂದೊಂದು ಬಿರುದು ಕೊಡುವ ಮೂಲಕ ಪ್ರೀತಿಯಿಂದ ಕರೆಯುತ್ತಾರೆ. ಬಹುತೇಕ ಸ್ಟಾರ್‌ ನಟರಿಂದ ಹಿಡಿದು, ಈಗೀಗ ಸಿನಿಮಾಗೆ ಎಂಟ್ರಿಕೊಡುತ್ತಿರುವ ಯುವ ನಾಯಕರೂ...

ಮನೋರಂಜನ್‌ ರವಿಚಂದ್ರನ್‌ "ಸಾಹೇಬ', "ಬೃಹಸ್ಪತಿ' ನಂತರ ಯಾವ ಚಿತ್ರ ಒಪ್ಪಿಕೊಂಡಿದ್ದಾರೆ ಎಂಬ ಪ್ರಶ್ನೆಗೆ "ಚಿಲಂ' ಚಿತ್ರ ಉತ್ತರವಾಗಿತ್ತು. ಅವರೀಗ ಮತ್ತೂಂದು ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಆ...

ಜಗ್ಗೇಶ್‌ ಅಂದರೆ ಹಾಸ್ಯ ನೆನಪಾಗುತ್ತೆ. ಅವರ ಹಾಸ್ಯಭರಿತ ಮಾತುಗಳು ತೇಲಾಡುತ್ತವೆ. ಹಾಗೆಯೇ ಅಷ್ಟೇ ಗಂಭೀರವಾಗಿಯೂ ಮಾತಾಡುತ್ತಾರೆ. ಕನ್ನಡದ ನೆಲ,ಜಲ,ಭಾಷೆ ವಿಷಯ ಬಂದಾಗಲಂತೂ ಅಷ್ಟೇ ಪ್ರೀತಿಯಿಂದ ಮಾತಾಡುತ್ತಾರೆ. ಈಗ...

ಕನ್ನಡ ಚಿತ್ರರಂಗದಲ್ಲಿ ನಟಿ ಹರಿಪ್ರಿಯಾ ಅಂದಾಕ್ಷಣ ನೆನಪಾಗೋದೇ ವಿಭಿನ್ನ ಚಿತ್ರಗಳು, ಅವರು ನಿರ್ವಹಿಸಿದ ತರಹೇವಾರಿ ಪಾತ್ರಗಳು. ಅವರ ಪಾತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, "ರಿಕ್ಕಿ', "ಬುಲೆಟ್‌ ಬಸ್ಯಾ', "...

ನಟ ಗಣೇಶ್‌ "99' ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆಂಬ ಸುದ್ದಿ ನಿಮಗೆ ಗೊತ್ತೇ ಇದೆ. ಪ್ರೀತಂ ಗುಬ್ಬಿ ನಿರ್ದೇಶನದ ಈ ಚಿತ್ರವನ್ನು ರಾಮು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಡಿ.07 ರಂದು ನಡೆದಿದೆ. ಗಣೇಶ್...

ನಟ ಧ್ರುವಸರ್ಜಾ ತನ್ನ ಬಾಲ್ಯದ ಗೆಳತಿ ಪ್ರೇರಣಾ ಅವರ ಜೊತೆ ಭಾನುವಾರ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಬೆಂಗಳೂರಿನ ಬನಶಂಕರಿ ಧರ್ಮಗಿರಿ ದೇವಸ್ಥಾನದಲ್ಲಿ ಇಂದು ಇಬ್ಬರ ಕುಟುಂಬ ವರ್ಗ, ಗೆಳೆಯರು ಮತ್ತು...

ಕನ್ನಡದಲ್ಲೀಗ ಐತಿಹಾಸಿಕ ಚಿತ್ರಗಳ ಕಲರವ. ಈಗಾಗಲೇ "ಗಂಡುಗಲಿ ಮದಕರಿ ನಾಯಕ' ಕುರಿತು ಚಿತ್ರ ಸೆಟ್ಟೇರಲಿದೆ ಎಂಬ ವಿಷಯ ಎಲ್ಲರಿಗೂ ಗೊತ್ತು. ಆ ಸಾಲಿಗೆ ಈಗ "ಬಿಚ್ಚುಗತ್ತಿ' ಎಂಬ ಚಿತ್ರವೂ ಸೇರ್ಪಡೆಯಾಗಿದೆ. ಇಂದು "...

ನಟಿ ಕಮ್‌ ನಿರ್ಮಾಪಕಿ ಭಾವನಾ ಮತ್ತೆ ಸುದ್ದಿಯಾಗಿದ್ದಾರೆ. ಈ ಹಿಂದೆ "ನಿರುತ್ತರ' ಎಂಬ ಚಿತ್ರ ನಿರ್ಮಾಣ ಮಾಡಿ ಸುದ್ದಿಯಾಗಿದ್ದ ಭಾವನಾ, ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಒಂದು ಸಿನಿಮಾ ನಿರ್ಮಾಣ ಮಾಡುವ ಮೂಲಕ...

ನಿರಂಜನ್‌ ಕುಮಾರ್‌ ಶೆಟ್ಟಿ "ಜಗತ್‌ ಕಿಲಾಡಿ' ಬಳಿಕ ಯಾವ ಚಿತ್ರ ಮಾಡುತ್ತಾರೆ ಎಂಬ ಬಗ್ಗೆ ಪ್ರಶ್ನೆ ಇತ್ತು. ಅದಕ್ಕೀಗ ಅವರು ಉತ್ತರ ಕೊಟ್ಟಿದ್ದಾರೆ. ಅವರೀಗ ಹೊಸ ಚಿತ್ರದ ತಯಾರಿಯಲ್ಲಿದ್ದಾರೆ. ಅವರು ನಟಿಸುತ್ತಿರುವ...

ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಬಹುನಿರೀಕ್ಷೆ ಹುಟ್ಟಿಸಿದ ಚಿತ್ರಗಳಲ್ಲಿ "ದಿ ವಿಲನ್‌' ಕೂಡ ಒಂದು. ಶಿವರಾಜಕುಮಾರ್‌ ಹಾಗೂ ಸುದೀಪ್‌ ಮೊದಲ ಬಾರಿಗೆ ಜೊತೆಯಾಗಿ ನಟಿಸಿದ ಸಿನಿಮಾ ಎಂಬುದು ಒಂದು ಕಾರಣವಾದರೆ, ಆರು...

ನಟ ಧ್ರುವಸರ್ಜಾ ಮತ್ತು ಪ್ರೇರಣಾ ಶಂಕರ್‌ ಪ್ರೀತಿಸಿ, ಮದುವೆಯಾಗುತ್ತಿದ್ದಾರೆ ಎಂಬ ವಿಷಯ ಎಲ್ಲರಿಗೂ ಗೊತ್ತಿದೆ. ಸ್ವತಃ ಧ್ರುವಸರ್ಜಾ ಅವರೇ ಈ ವಿಷಯವನ್ನು ಸ್ಪಷ್ಟಪಡಿಸಿದ್ದರು. ಈಗ ಅದಕ್ಕೆ ಪೂರಕವಾದ ಹೊಸ...

ಮಂಗಳೂರು: ತುಳು ಚಿತ್ರರಂಗದಲ್ಲಿ ಗ್ರಾಫಿಕ್ಸ್‌ ಬಳಸಲಾದ ಮೊದಲ ಹಾಗೂ ಕೋಸ್ಟಲ್‌ವುಡ್‌ನ‌ 101ನೇ ಕಾಮಿಡಿ ಸಿನೆಮಾ "ಉಮಿಲ್‌' ಡಿ.7ರಿಂದ ಕರಾವಳಿಯಾದ್ಯಂತ ತೆರೆ ಕಾಣಲಿದೆ. 

Back to Top