CONNECT WITH US  

ಬಾಲ್ಕನಿ-ಸ್ಯಾಂಡಲ್‌ವುಡ್‌ ಸುದ್ದಿ

ಹೈದರಾಬಾದ್:ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಟಾಲಿವುಡ್ ನ ಯಶಸ್ವಿ ಹಿರಿಯ ನಿರ್ದೇಶಕರಾದ ಕೋಡಿ ರಾಮಕೃಷ್ಣ ಅವರು ಶುಕ್ರವಾರ ಹೈದರಾಬಾದ್ ನಲ್ಲಿ ವಿಧಿವಶರಾಗಿದ್ದಾರೆ.

ಕಿರುತೆರೆ ಕಲಾವಿದ ರಾಜೇಶ್‌ ಧ್ರುವ ಎಂಬುವರ ವಿರುದ್ಧ ಅವರ ಪತ್ನಿ ಬಸವನಗುಡಿ ಮಹಿಳಾ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ರಾಜೇಶ್‌ಧ್ರುವ 2017ರಲ್ಲಿ  ಮದುವೆಯಾಗಿದ್ದು, ಕೆಲ...

ಜೇಕಬ್ ವರ್ಗೀಸ್ ನಿರ್ದೇಶನದ ಚಂಬಲ್ ಚಿತ್ರದ ಟ್ರೈಲರ್ ಬಿಡುಗಡೆಯಾದ ಬಳಿಕ ಜನ ಬಹುವಾಗಿ ಮಾತಾಡಿದ್ದು ನೀನಾಸಂ ಸತೀಶ್ ಅವರ ಬಗ್ಗೆ. ಯಾಕಂದ್ರೆ ಇದರಲ್ಲಿ ಬದಲಾದ ನೀನಾಸಂ ಸತೀಶ್ ಸ್ಪಷ್ಟವಾಗಿಯೇ ಕಾಣಿಸಿಕೊಂಡಿದ್ದರು....

ಬೆಂಗಳೂರು: ದಿನೇಶ್‌ ಕುಮಾರ್‌ ಹಾಗೂ ಮ್ಯಾಥ್ಯೂ ವರ್ಗೀಸ್‌ ನಿರ್ಮಾಣದಲ್ಲಿ ಮೂಡಿ ಬಂದಿರುವ ಚಂಬಲ್‌ ಚಿತ್ರ ಕಡೇ ಘಳಿಗೆಯಲ್ಲಿ ಗಂಡಾಂತರವೊಂದರಿಂದ ಪಾರಾಗಿದೆ. ಈ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ...

ದರ್ಶನ್‌ ನಾಯಕರಾಗಿರುವ "ಯಜಮಾನ' ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಮಾರ್ಚ್‌ 1 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರ ಆರಂಭವಾದ ದಿನದಿಂದ ಇಲ್ಲಿವರೆಗೆ ಅನೇಕ ಪ್ರಶ್ನೆ, ಕುತೂಹಲಗಳು ಎದ್ದಿದ್ದವು....

ವಸಂತ್ ರಾಜಾ ನಿರ್ದೇಶನದ ಕದ್ದುಮುಚ್ಚಿ ಚಿತ್ರ ಟ್ರೈಲರ್, ಹಾಡುಗಳ ಮೂಲಕ ಬರ್ಜರಿಯಾಗಿಯೇ ಸದ್ದು ಮಾಡುತ್ತಿದೆ. ಇನ್ನ ಏನು ತೆರೆಗಾಣಲಿರುವ ಈ ಸಿನಿಮಾ ಬಗ್ಗೆ ಒಂದರ ಹಿಂದೊಂದರಂತೆ ಆಸಕ್ತಿಕರವಾದ ಸುದ್ದಿಗಳೇ ಹೊರ...

ಇತ್ತೀಚೆಗೆ ಬಿಡುಗಡೆಯಾಗಿರೋ ಟ್ರೈಲರ್ ಚಂಬಲ್  ಚಿತ್ರವನ್ನು ನಿರೀಕ್ಷೆಯ ಉತ್ತುಂಗಕ್ಕೇರಿಸಿದೆ.  ಇದರ ಮೂಲಕವೇ ಕಥೆಯ ಬಗ್ಗೆ ಸುಳಿವುಗಳೂ ಸಿಕ್ಕಿವೆ. ಇದು ಭ್ರಷ್ಟಾಚಾರದ ವಿರುದ್ಧ ಸಮರ ಸಾರೋ ಕಟ್ಟುನಿಟ್ಟಾದ...

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗಷ್ಟೇ ತಮ್ಮ 42ನೇ ಹುಟ್ಟುಹಬ್ಬವನ್ನು ಸರಳವಾಗಿ ಅಭಿಮಾನಿಗಳ ಜೊತೆ ಆಚರಿಸಿಕೊಂಡಿದ್ದಾರೆ. ಈ ನಡುವೆ ದರ್ಶನ್ ತೂಗುದೀಪ್ ಸೆರೆ ಹಿಡಿದಿರುವ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನ...

ಇತ್ತಿಚೆಗಷ್ಟೇ ನವರಸ ನಾಯಕ ಜಗ್ಗೇಶ್ ಅಭಿನಯದ "ಪ್ರೀಮಿಯರ್ ಪದ್ಮಿನಿ' ಚಿತ್ರದ ಡಬ್ಬಿಂಗ್‍ ಮುಕ್ತಾಯವಾಗಿದ್ದು, ಜಗ್ಗೇಶ್ ಕೊಂಚ ಬಿಡುವಿನಲ್ಲಿದ್ದಾರೆ.

ಜೇಕಬ್ ವರ್ಗೀಸ್ ನಿರ್ದೇಶನದ ಚಂಬಲ್ ಚಿತ್ರದಲ್ಲಿ ಸೋನು ಗೌಡ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಸೋನು ತೀರಾ ಭಿನ್ನವಾದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಂಬಲ್ ತುಂಬಾ ಅವರು ಸಹಜ ಸುಂದರಿಯಾಗಿ...

ಸಾಮಾನ್ಯವಾಗಿ ಚಿತ್ರದ ನಾಯಕ ನಟ, ನಾಯಕ ನಟಿ, ಅದರ ನಿರ್ಮಾಪಕ, ನಿರ್ದೇಶಕರ ಹುಟ್ಟು ಹಬ್ಬದ ಪ್ರಯುಕ್ತ ಆ ಚಿತ್ರದ ಪೋಸ್ಟರ್‌ ಲಾಂಚ್‌, ಟೀಸರ್‌ - ಟ್ರೇಲರ್‌ ರಿಲೀಸ್‌, ಆಡಿಯೋ ಬಿಡುಗಡೆ, ಹೀಗೆ ಆ ಚಿತ್ರಕ್ಕೆ...

ಕೆಲವೊಂದು ಚಿತ್ರಗಳು, ಅದರ ವಾತಾವರಣ, ಆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರ ನಡುವೆ ಬಿಡಿಸಲಾಗದ ಭಾವನಾತ್ಮಕ ಸಂಬಂಧಗಳಿಗೆ ಕಾರಣವಾಗುತ್ತವೆ. ಹುಡುಕುತ್ತ ಹೋದರೆ, ಚಿತ್ರಗಳು ಭಾಂದವ್ಯ ಬೆಳೆಸಿದ ಇಂತಹ ಹತ್ತಾರು...

ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸುತ್ತಿರುವ "ಕಡವ' ಚಿತ್ರ ಇತ್ತೀಚೆಗೆ ಸೆಟ್ಟೇರಿದೆ. "ದಿಲ್‌' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನೃತ್ಯ ಸಂಯೋಜಕನಾಗಿ ಪರಿಚಯವಾಗಿ, ಇಲ್ಲಿಯವರೆಗೆ ಸುಮಾರು ಇನ್ನೂರಕ್ಕೂ...

ಪ್ರೇಮ್‌ "ಡಿಕೆ' ಎಂಬ ಸಿನಿಮಾ ಮಾಡಿರೋದು ನಿಮಗೆ ನೆನಪಿರಬಹುದು. ಈಗ "ಡಿ.ಕೆ.ಬೋಸ್‌' ಎಂಬ ಸಿನಿಮಾ ಸದ್ದಿಲ್ಲದೇ ತಯಾರಾಗಿದ್ದು, ಬಿಡುಗಡೆಯ ಹಂತಕ್ಕೆ ಬಂದಿದೆ.  ಬ್ರೇಕ್‌ ಫ್ರೀ ಸಿನಿಮಾಸ್‌ ಲಾಂಛನದಲ್ಲಿ ಸಂತೋಷ್‌...

ಸಿನಿಮಾದ ಟೈಟಲ್‌ ಲಾಂಚ್‌ ಮಾಡುವ ಮೂಲಕ ಸಿನಿಮಾ ಚಿತ್ರದ ಕಾರ್ಯ ಆರಂಭಿಸುವುದು ವಾಡಿಕೆ. ಈಗ ಹೊಸಬರ ತಂಡವೊಂದು ಕೂಡಾ ತಮ್ಮ ಚಿತ್ರದ ಟೈಟಲ್‌ ಲಾಂಚ್‌ ಮಾಡಿದೆ. "ಓಂ ಪ್ರೇಮ' ಎಂಬ ಚಿತ್ರದ ಟೈಟಲ್‌ ಲಾಂಚ್‌ ಆಗಿದ್ದು,...

ಕಳೆದ ಗುರುವಾರ ಪುಲ್ವಾಮದಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟ ವೀರ ಯೋಧ ಗುರು ಅವರ ಕುಟುಂಬದವರನ್ನು ಮಂಗಳವಾರ "ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರತಂಡ ಭೇಟಿ ಮಾಡಿ ಸಾಂತ್ವನ ಹೇಳಿತು. ಇದೇ ವೇಳೆ ಭಾನುವಾರದ...

ಜೇಕಬ್ ವರ್ಗೀಸ್ ನಿರ್ದೇಶನದ ಚಂಬಲ್ ಚಿತ್ರ ಈ ವಾರ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ನೀನಾಸಂ ಸತೀಶ್ ಈ ಸಿನಿಮಾದಲ್ಲಿ ವಿಭಿನ್ನವಾದ ಗೆಟಪ್ಪಿನಲ್ಲಿ, ಬೇರೆಯದ್ದೇ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಖುದ್ದು ಸತೀಶ್...

ನೀವು ಹಳೇಯ ಕನ್ನಡ ಚಿತ್ರಗಳನ್ನ ನೋಡಿಕೊಂಡೇ ಬೆಳೆದವರಾದರೆ ಖಂಡಿತವಾಗಿಯೂ ಆ ಕಾಲದ ಒಂದಷ್ಟು ಕಲಾವಿದರನ್ನು ಆಗಾಗ ಮಿಸ್ ಮಾಡಿಕೊಂಡಿರುತ್ತೀರಿ. ಹೊಸಾ ಸಿನಿಮಾಗಳಲ್ಲಿಯೂ ಅವರನ್ನು ಮತ್ತೆ ನೋಡಲು ಹಂಬಲಿಸಿರುತ್ತೀರಿ....

ಮಂಡ್ಯ:ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರಯೋಧ ಗುರು ಅವರ ಕುಟುಂಬದವರನ್ನು ಕೆಮಿಷ್ಟ್ರಿ ಆಫ್ ಕರಿಯಪ್ಪ ಚಿತ್ರತಂಡ ಭೇಟಿ ಮಾಡಿ ಸಾಂತ್ವನ ಹೇಳಿದೆ. ಅಲ್ಲದೇ ಈ...

ಕನ್ನಡ ಚಿತ್ರರಂಗದಲ್ಲಿ ಆಗಾಗ ಹೊಸ ಪ್ರಯೋಗಗಳು ಆಗುತ್ತಿರುತ್ತವೆ. ಅದು ಕಥೆಯಿಂದ ಹಿಡಿದು ನಿರ್ಮಾಣ ಸಂಸ್ಥೆವರೆಗೂ. ಈಗ ಅಂತಹುದೇ ಒಂದು ಹೊಸ ಅಂಶದೊಂದಿಗೆ ಕನ್ನಡ ಚಿತ್ರರಂಗದ ಇಬ್ಬರು ನಿರ್ದೇಶಕರು...

Back to Top