CONNECT WITH US  

ಆರೋಗ್ಯ

ಹೇರಳವಾದ ಕಬ್ಬಿಣಾಂಶ, ಕ್ಯಾಲ್ಸಿಯಂ ಹಾಗು ಅನೇಕ ಉತ್ತಮ ಅಂಶಗಳನ್ನೊಳಗೊಂಡ ಸಪೋಟಾ ಹಣ್ಣಿನ ಸೇವನೆ ರಕ್ತಹೀನತೆಯವರಿಗೆ ಬಹಳ ಉತ್ತಮ. ಬಹಳ ತಂಪು ಗುಣದ ಇದರ ಸೇವನೆಯು ಆ್ಯಸಿಡಿಟಿಯವರಿಗೆ ಹಾಗೂ ಉಷ್ಣದೇಹಿಗಳಿಗೆ...

ಹೃದ್ರೋಗಿಗಳಿಗೆ ಅಗತ್ಯವಾದ ಸ್ಟೆಂಟ್‌ಗಳ ದರಗಳ ಮೇಲೆ ಶೇ.40ರಷ್ಟು ಮಿತಿ ಹೇರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಕೈಗೊಂಡಿದೆ. ಇದರಿಂದ ಸ್ಟೆಂಟ್‌ಗಳ ಬೆಲೆ...

ಕಾರಣಗಳು, ಸಂದರ್ಭ ಹಾಗೂ ಅಪಾಯ ಪೂರಕ ಅಂಶಗಳು :
ಮಲ್ಟಿಪಲ್‌ ಸ್ಕ್ಲಿರೋಸಿಸ್‌ ಕಾಯಿಲೆಯು ಪುರುಷರಿಗಿಂತ ಮಹಿಳೆಯರನ್ನು ಹೆಚ್ಚು ಬಾಧಿಸುತ್ತದೆ...

ಸರ್ಪಸುತ್ತು ಅಥವಾ ಹಪೆìಸ್‌ ಝಾಸ್ಟರ್‌, ನರಗಳನ್ನು ಬಾಧಿಸುವ ವೈರಸ್‌ ಸೋಂಕು, ಇದರಲ್ಲಿ ಚರ್ಮದ ಮೇಲೆ ಕಾಣಿಸಿಕೊಳ್ಳುವ ಗುಳ್ಳೆಗಳು ಬಹಳ ನೋವಿನಿಂದ ಕೂಡಿರುತ್ತವೆ. ಸರ್ಪಸುತ್ತು ಬಾಧಿತವಾದ ನರಗಳು ಅಪರೂಪಕ್ಕೆ ಕೆಲವು...

ಪ್ರಾಯವಾಗುವುದು ಒಂದು ಸತತ ಪ್ರಕ್ರಿಯೆ. ವ್ಯಕ್ತಿಯ ಪ್ರಾಯದ ಜೊತೆಗೆ ಆತನ ಅಂಗಾಂಗಗಳ ಚಟುವಟಿಕೆಗಳೂ ನಿಧಾನವಾಗಿ ಕುಂದುತ್ತಾ ಸಾಗುತ್ತವೆ. ಈ ಕುಂದುವ ಪ್ರಕ್ರಿಯೆ ರೋಗಿಯ ದೈಹಿಕ ಚಟುವಟಿಕೆಗಳು, ಆತನಿಗಿರಬಹುದಾದ...

ಪ್ರತೀ ದಿನ ನಮ್ಮ ಶರೀರವು, ನಮ್ಮ ಸುತ್ತ ಮುತ್ತಲೂ ಇರುವ ವಿವಿಧ ರೀತಿಯ ಬ್ಯಾಕ್ಟೀರಿಯಾ, ವೈರಸ್‌ ಮತ್ತು ಫ‌ಂಗೈಗಳ ಜತೆಗೆ ಹೋರಾಡುತ್ತಿರುತ್ತದೆ. ದೇಹದ ಮೇಲೆ ದಾಳಿ ಮಾಡುವ ಈ ರೋಗಾಣುಗಳಿಗೆ ರೋಗಕಾರಕಗಳು ಎಂದು ಹೆಸರು...

ಥೈರಾಯಿಡ್‌ ಗ್ರಂಥಿ ಎನ್ನುವುದು ಕುತ್ತಿಗೆಯ ಮಧ್ಯೆ ಭಾಗದಲ್ಲಿ, ಧ್ವನಿ ಪೆಟ್ಟಿಗೆಯ ಕೆಳಭಾಗದಲ್ಲಿ ಇರುವ ಚಿಟ್ಟೆಯ ಆಕಾರದ ಗ್ರಂಥಿ.

Back to Top