CONNECT WITH US  

ವಿಶೇಷ

ಎಂಥಾ ಔಷಧಿಗಳನ್ನು ಕೊಟ್ಟರೂ ಅವಳನ್ನು ಗುಣಪಡಿಸುವುದು ಕಷ್ಟವೇ ಅನ್ನುವ ಸ್ಥಿತಿ. ತಲೆ ಗಿರ್ರೆಂದಿತು. "ಅಂಕಲ್‌, ಎಲ್ಲಾ ಡಾಕ್ಟರೂ ನನಗೇನೋ ರೋಗ ಐತಿ, ಆರಾಮ ಆಗೂದಿಲ್ಲ ಅಂದರ್ರೀ. ನಿಮ್ಮ ಕಡೆ ಆರಾಮ...

ದಸರೆಯನ್ನು ದೇಶದ ನಾನಾ ಭಾಗಗಳಲ್ಲಿ  ವಿಧವಿಧವಾಗಿ ಆಚರಿಸಲಾಗುತ್ತದೆ. ದಕ್ಷಿಣ, ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮುಖ್ಯವಾಗಿ ಮಹಿಷಾಸುರನ ವಿರುದ್ಧದ ದುರ್ಗೆಯ ವಿಜಯದಿನವನ್ನಾಗಿ ಆಚರಿಸಲಾಗುತ್ತದೆ....

ಕಾರ್ಖಾನೆ ಹಾಗೂ ವಾಣಿಜ್ಯ ಸಂಸ್ಥೆಗಳ / ಕಂಪೆನಿಗಳ ನೌಕರರಿಗೆ ಮಧ್ಯಂತರ ವಿರಾಮದ ವೇಳೆಯನ್ನು ಹೊರತುಪಡಿಸಿ ಪ್ರತಿ ದಿನ ಎಂಟು ಗಂಟೆಗಳ ಕೆಲಸ ನಿರ್ವಹಣೆ ಕಡ್ಡಾಯ. ಆದರೆ ಸರಕಾರಿ ನೌಕರರ ಕೆಲಸದ ಅವಧಿ ದಿನಕ್ಕೆ...

ಸ್ಮಾರ್ಟ್‌ ಟಿವಿ ನೋಡುವವರು ಯುವಕರು, ಅವರು ಮೊಬೈಲ್‌ನ ಒಂದು ಎಕ್ಸ್‌ಟೆಂಡೆಡ್‌ ಸ್ಕ್ರೀನ್‌ ಆಗಿ ಟಿವಿಯನ್ನು ಪರಿಗಣಿಸಿದ್ದಾರೆ ಎಂದು ಗೂಗಲ್‌ ಭಾವಿಸಿದಂತಿದೆ. ಆದರೆ ಟಿವಿ ನೋಡುವ ಮನಸ್ಥಿತಿಯೇ ಬೇರೆ....

ಊರ ಗದ್ದೆಗಳಲ್ಲಿ ಪೈರು ಕಟಾವಿಗೆ ತಯಾರಾಗಿರುತ್ತದೆ. ಗುಡಿ ಗೋಪುರ ಗಳಲ್ಲಿ ಗಂಟೆಯ ನಾದ ಕೇಳುತ್ತಿರುತ್ತದೆ. ಮದುವೆ, ಗೃಹ ಪ್ರವೇಶಗಳಂತಹ ಕೌಟುಂಬಿಕ ಕಾರ್ಯಕ್ರಮಗಳು , ಹಬ್ಬ ಹರಿದಿನಗಳು ಕಾಯುತ್ತಿರುತ್ತವೆ. ಕೆಲವು...

ಮುಂದಿನ ಬಾರಿ ಬರುವಾಗ ಒಬ್ಬನೇ ಬರಬಾರದೆಂದೂ, ಮುಖ್ಯ ವಿಷಯ ಹೇಳುವುದಿದೆಯೆಂದೂ ಅದಕ್ಕಾಗಿ ಮಗನನ್ನೂ ಹೆಂಡತಿಯನ್ನೂ ಜೊತೆಯಾಗಿಸಿಕೊಂಡು ಬರಲು ತಿಳಿಸಿ ಕಳಿಸಿದೆ. ಆದರೆ ಅವನು ಜಗ್ಗುವ ಆಸಾಮಿಯಲ್ಲ ಎಂದು...

ಭಾರತೀಯ ಜನತಾ ಪಾರ್ಟಿ ಮುಂದಿನ ಸಲ ಸಂಯುಕ್ತವಾಗಿಯಾದರೂ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎನ್ನುವುದನ್ನು ಕೆಲ ಸಮೀಕ್ಷೆಗಳು ಹೇಳಿವೆ. ಒಂದು ವೇಳೆ ಹೀಗೆಯೇ ಆದರೆ ಕಾಂಗ್ರೆಸ್‌ಗೆ ಗಂಡಾಂತರ. ಆಗ...

ಆರೋಗ್ಯವೆಂದರೆ ಕೇವಲ ದೈಹಿಕ ಆರೋಗ್ಯವಲ್ಲ. ದೈಹಿಕ, ಮಾನಸಿಕ, ಸಾಮಾಜಿಕವಾಗಿ ಸುಸ್ಥಿರವಾಗಿರುವುದು. ಮಾನಸಿಕ ಆರೋಗ್ಯವು ದೈಹಿಕ ಹಾಗೂ ಸಾಮಾಜಿಕ ಆರೋಗ್ಯವನ್ನು ನಿರ್ಧರಿಸುತ್ತದೆ. ದೇಹಕ್ಕೆ ಕಾಯಿಲೆಗಳು ಬಂದಂತೆ...

ಒಂದು ಅಧ್ಯಯನದ ಪ್ರಕಾರ ಸುಮಾರು 35 ಪ್ರತಿಶತಕ್ಕಿಂತಲೂ ಹೆಚ್ಚು ಜನರು ನಿತ್ಯ 4 ಗಂಟೆಗಳಿಗಳಿಗಿಂತಲೂ ಹೆಚ್ಚಿನ ಸಮಯವನ್ನು ಈ ಸಾಮಾಜಿಕ ಜಾಲತಾಣಗಳಲ್ಲಿ ವ್ಯಯಿಸುವ ಬಗ್ಗೆ ತಿಳಿಸಿದೆ. ಇದರಲ್ಲಿ ಯುವಕರೇ...

ಕಳೆದ ಎರಡು ಮೂರು ದಶಕಗಳಲ್ಲಿ ಜಗತ್ತೇ ಬದಲಾಗಿದೆ. ಇವತ್ತು ಬಳಸುವ ಒಂದು ಟೆಕ್ನಾಲಜಿ ನಾಳೆ ಎನ್ನುವುದರಲ್ಲಿ ಹಳೆಯದಾಗುತ್ತದೆ. ಅಷ್ಟು ವೇಗ! ಟಿವಿ, ಬ್ಯಾಂಕ್‌, ಮೊಬೈಲ್, ಮೆಡಿಸಿನ್‌, ಕಾರು, ಸಿನೆಮಾ, ಟ್ರಾಕ್ಟರ್‌...

ನಕಲಿ ಸುದ್ದಿಗಳು ಸಾಮಾಜಿಕ ತಾಲತಾಣಗಳ ಅಗ್ರಜರಾದ ವ್ಯಾಟ್‌ಆಪ್, ಫೇಸ್‌ಬುಕ್‌, ಟ್ವೀಟರ್‌ಗಳಿಗೆ ಅಂಟಿದ ಶಾಪವಾಗಿದೆ. ನಾವು ನ್ಯಾಯ ಯುತವಾದ ಬಳಕೆಗೆ ಮನಸ್ಸು ಮಾಡಿದರೆ ಮುಂಬರುವ ದಿನಗಳಲ್ಲಿ ಕಾನೂನಿಗೆ...

ಪೂರ್ವಜ್ಞಾನವೂ ಮಗುವಿನ ಶೈಕ್ಷಣಿಕ ಪ್ರಗತಿಯನ್ನು ನಿರ್ಧರಿಸುತ್ತದೆ. ಪ್ರಾಥಮಿಕ ಶಾಲೆಗಳಲ್ಲಿ ಕೆಲವು ಪಾಠಗಳನ್ನೇ ಮಾಡದೆ ಇದ್ದಾಗ ಮುಂದಿನ ತರಗತಿಗಳಲ್ಲಿ ಮುಂದು ವರೆಯುವ ಅದೇ ಪಾಠಗಳಿಗೆ ಸೂಕ್ತ ಪೂರ್ವಜ್ಞಾನ...

ಸಾಯುವಾಗ ಅವ್ವ ಕೊನೆಯ ಬಾರಿಗೆ ನಮ್ಮೆಲ್ಲರೆಡೆ ಕಣ್ಣು ತಿರುಗಿಸಿ ನೋಡಿದ್ದು, ಹರಳೆಣ್ಣೆ ದೀಪದ ಮಂದ ಬೆಳಕಿನಲ್ಲಿ ಕಂಡಿತು. ಅದು ಇವತ್ತೇ ಸಂಭವಿಸಿದಷ್ಟು ಸ್ಪಷ್ಟವಾದ ಚಿತ್ರ ನನ್ನ ಕಣ್ಣ ಮುಂದಿದೆ. ಹೌದು,...

ನನ್ನ ವಿದ್ಯಾರ್ಥಿಯೊಬ್ಬ ದುಬಾರಿ ಬೈಕ್‌ ಕೊಡಿಸದಿದ್ದರೆ ತಾನು ಶಾಲೆಗೇ ಹೋಗುವುದಿಲ್ಲ ಎಂದು ರಚ್ಚೆ ಹಿಡಿದಿದ್ದ! ಆತ ಶಾಲೆಗೆ ಬಾರದಿದ್ದರೂ ಪರವಾಗಿಲ್ಲ, ಬೈಕ್‌ ಮಾತ್ರ ಕೊಡಿಸಬೇಡಿ ಎಂದು ಸಲಹೆ ಕೊಡುವ...

ನಮ್ಮ ದೇಶದಲ್ಲಿ ಈ ತನಕ ನಡೆದ ವಿದ್ಯಮಾನ ಇಷ್ಟೇ. ಜನತಾ ಪ್ರಾತಿನಿಧ್ಯ ಕಾಯಿದೆಗೆ ಮಹತ್ತರವಾದ ತಿದ್ದುಪಡಿಗಳನ್ನು ತರುವ ಪ್ರಯತ್ನ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಯಾವ ಸರಕಾರವೂ...

ಗಾಂಧೀಜಿ ಮತ್ತು ಅವರ ಅನುಯಾಯಿಗಳನ್ನು ಒಬ್ಬ ಸೇಠ್ಜಿ ಭೋಜನಕ್ಕೆ ಆಹ್ವಾನಿಸುತ್ತಾರೆ. ಆಗ ಅನುಯಾಯಿಗಳಿಗೆ ಬೆಳ್ಳಿ ತಟ್ಟೆ ಹಾಗೂ ಗಾಂಧೀಜಿಗೆ ಬಂಗಾರದ ತಟ್ಟೆ ಇಡಲಾಗುತ್ತದೆ.

ಬಹುತೇಕ ಭಾರತೀಯರಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗುವ ಸದವಕಾಶ ಸಿಕ್ಕಿಲ್ಲ. ಅಂದು ನಮಗೆ ದೇಶಕ್ಕಾಗಿ ಸಾಯುವ ಅವಕಾಶ ಸಿಗದಿದ್ದರೇನಂತೆ, ಇಂದು ದೇಶಕ್ಕಾಗಿ ಬದುಕುವ ಅವಕಾಶ ಸಿಕ್ಕಿದೆ. ಹೀಗಾಗಿ ನಮ್ಮ...

ನಾನು/ನಾವು ದುಡಿಯುತ್ತಿದ್ದೇನೆ ಹಾಗಾಗಿ ಅವರನ್ನು ನೋಡಿಕೊಳ್ಳಲಾಗುತ್ತಿಲ್ಲ ಅಥವಾ ಆಗುವುದಿಲ್ಲ.. ಆದ ಕಾರಣ ಅವರಿಗೊಂದಿಷ್ಟು ಹಣವನ್ನು ಕಳಿಸಿದರಾಯಿತು ಅಥವಾ ಕೊಟ್ಟರಾಯಿತು. ನಾನೂ ಖುಷ್‌ ಅವರೂ ಖುಷ್‌!...

ಇತ್ತೀಚಿನ ದಿನಗಳಲ್ಲಿ ನಾವು ಯಾವುದೇ ಸಭೆ ಸಮಾರಂಭಕ್ಕೆ ಹೋದರೆ ಅಲ್ಲಿ ಹೆಚ್ಚಿನ ಮಕ್ಕಳ ಕೈಯಲ್ಲಿ ಮೊಬೈಲನ್ನು ನೋಡುತ್ತೇವೆ. ನಾವು ನಮ್ಮ ಮಕ್ಕಳಿಗೆ ಮೊಬೈಲ್‌ ಕೊಡುವುದಿಲ್ಲ ಎಂದು ಮೊದಲಿಗೆ ತಾಕೀತು...

ಅಮೆರಿಕ, ಬ್ರಿಟನ್‌, ಆಸ್ಟ್ರೇಲಿಯಾ, ಸ್ವೀಡನ್‌, ಜರ್ಮನಿಯಂಥ ದೇಶಗಳಿಗೆ ಹೋಲಿಸಿದರೆ ಏಷ್ಯಾ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ವಿಚ್ಛೇದನದ ಪ್ರಮಾಣ ಕಡಿಮೆ. ಹಾಗೆಂದಾಕ್ಷಣ ಏಷ್ಯನ್ನರಾಗಲಿ ಅಥವಾ ಮುಸ್ಲಿಂ...

Back to Top