CONNECT WITH US  

ಕಾಸು ಕುಡಿಕೆ

ಮೊನ್ನೆ ಶುಕ್ರವಾರದ ಸಾಯಂಕಾಲ ಬಹೂರಾನಿ ಎಲ್ಲರೆದುರು ಪಿಎಫ್ - ಗಿಎಫ್ ಅಂತೆಲ್ಲ ಏನೇನೋ ವಟವಟ ಲೆಕ್ಕಾಚಾರ ಹಾಕಿ ಅಷ್ಟು ಕಟ್‌ ಆಗುತ್ತೆ, ಇಷ್ಟು ಜಮೆಯಾಗುತ್ತೆ, ಇಂತಿಷ್ಟು ಲೋನ್‌ ಸಿಗುತ್ತೆ, ಹೊಸ ಸೈಟಿಗೆ ಅಷ್ಟು...

ನಮ್ಮ ಗುರುಗುಂಟಿರಾಯರಿಗೆ ಬ್ಯಾಂಕ್‌ ವಿಚಾರವಾಗಿ ಉಂಟಾಗುವ ಕಿರಿಕಿರಿ ಕಡಿಮೆಯೇನಲ್ಲ.

ಸುಕನ್ಯಾ ಸಮೃದ್ಧಿ ಎನ್ನುವುದು ಒಂದು ಅಂಚೆ ಇಲಾಖೆ ಮಾದರಿಯ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಆಯ್ದ ಪೋಸ್ಟ್‌ ಆಫೀಸು ಮತ್ತು ಸರಕಾರಿ ಬ್ಯಾಂಕುಗಳಲ್ಲಿ ಖಾತೆಗಳನ್ನು...

ನೋಟೀಸು ಬಂದ ಮರುದಿನ ಪೋಲೀಸರು ಅರೆಸ್ಟ್‌ ಮಾಡಿ ವಿಚಾರಣೆಯಿಲ್ಲದೆ ಜೈಲಿಗೆ ದೂಡುವುದಿಲ್ಲ.ಕಾನೂನಿನಡಿಯಲ್ಲಿ ನೊಟೀಸಿಗೆ ಉತ್ತರಿಸಲು ಸಾಕಷ್ಟು ಅವಕಾಶ ನೀಡಲಾಗುತ್ತದೆ....

ಕೆಲವು ಉದ್ಯೋಗಸ್ಥರು ತಮ್ಮ ಸಂಬಳದಲ್ಲಿ ಟಿಡಿಎಸ್‌ ಸಂಪೂರ್ಣವಾಗಿ ಕಡಿತವಾಗಿದೆ, ಇನ್ನು ಕರಕಟ್ಟಲು ಯಾವುದೇ ಬಾಕಿ ಇಲ್ಲ ಎಂಬ ಕಾರಣಕ್ಕೆ ತಾವು ರಿಟರ್ನ್ ಫೈಲಿಂಗ್‌ ಕೂಡಾ ಮಾಡುವ...

ಬದುಕು ಎಂದರೆ ನೀರ ಮೇಲಣ ಗುಳ್ಳೆ. ಒಂದು ದಿನ ಟಪ್‌ ಅಂತ ಒಡೆದು ಆವಿಯಾಗುವುದು ಎಂಬುದೇನೋ ಸರಿ. ಆದರೆ ಹಾಗೆ ಹರಿಕತೆ ಮಾಡಿಕೊಂಡು ಕೈ ಕಟ್ಟಿ ಕುಳಿತಿರಬಾರದಲ್ಲ? ಗುಳ್ಳೆ ಒಡೆಯುವ ತನಕ ಬದುಕಲ್ಲಿ ಬರುವ ಕಷ್ಟ...

ಕೆಲವೊಮ್ಮೆ ರಿಟರ್ನ್ ಫೈಲಿಂಗಿನ ಕೊನೆಯ ದಿನಾಂಕ ತಪ್ಪಿ ಹೋಗುತ್ತದೆ. ಈ ಬಾರಿ ಆಗಸ್ಟ್‌ 31ರಂದು ಕರ ಹೇಳಿಕೆ/ರಿಟರ್ನ್ ಫೈಲಿಂಗ್‌ ಮಾಡದಿದ್ದಲ್ಲಿ ಏನಾಗುತ್ತದೆ? ಇದರಲ್ಲಿ ಎರಡು...

ತೆರಿಗೆ ಕಾನೂನಿನ ಪ್ರಕಾರ ಭೂಮಿ ಅಥವಾ ಕಟ್ಟಡದಂತಹ ಭೌತಿಕ ಆಸ್ತಿಯನ್ನು ಕ್ಯಾಪಿಟಲ್‌ ಎಂದು ಪರಿಗಣಿಸಲಾಗುತ್ತದೆ ಹಾಗೂ ಅದರ ಮೇಲೆ ಬರುವಂತಹ ಲಾಭಾಂಶವನ್ನು ಕ್ಯಾಪಿಟಲ್‌ ಗೈನ್ಸ್‌ ಎಂದು ಕರೆಯಲಾಗುತ್ತದೆ. ಅಂತೆಯೇ ಆ...

ಗುರುಗುಂಟಿರಾಯರು ತಮ್ಮ ಪೆನ್ಶನ್‌ ಆದಾಯದ ಒಂದೊಂದು ಪೈಯನ್ನೂ ಕ್ಯಾಲಿಕ್ಯುಲೇಟರಿನಲ್ಲಿ ಬಟನ್‌ ಒತ್ತೀ ಒತ್ತೀ ಒಳ ದಬ್ಬುತ್ತಾ ಟ್ಯಾಕ್ಸ್‌ ಲೆಕ್ಕ ಹಾಕುತ್ತಾ ದಿನಗಳೆಯುತ್ತಿದ್ದರೆ ಪಕ್ಕದ್ಮನೆ ಬಿಸ್ನೆಸ್‌ ಹುಡುಗ...

ನಾವು ಈಗ ರಿಟರ್ನ್ ಫೈಲಿಂಗ್‌ ಮಾಡುವುದು ವಿತ್ತ ವರ್ಷ 2017-18. ಅದರ ಪರಿಶೀಲನಾ ವರ್ಷ ಅಥವಾ ಅಸ್ಸೆಸ್ಮೆಂಟ್  ವರ್ಷ 2018-19 ಆಗಿರುತ್ತದೆ. ನಾವು ಇಲ್ಲಿ ಈಗ ಆಯ್ಕೆ ಮಾಡಬೇಕಾಗಿರುವುದು ಅಸ್ಸೆಸ್ಮೆಂಟ್  ವರ್ಷ,...

ವೈಯಕ್ತಿಕ ನೆಲೆಯಲ್ಲಿ ಸಂಬಳ/ಪೆನ್ಶನ್‌ ಆದಾಯ, ಗರಿಷ್ಟ ಒಂದು ಮನೆಯ ಗೃಹಸಂಬಂಧಿ ಆದಾಯ, ಇತರ ಆದಾಯ, ರೂ. 5000 ಮೀರದ ಕೃಷಿ ಆದಾಯ, ರೂ 50 ಲಕ್ಷ ಮೀರದ ಒಟ್ಟು ಆದಾಯ ಅಥವಾ ಯಾವುದೇ...

ಈ ಗುರುಗುಂಟಿರಾಯರು ಯಾವತ್ತಿಗೂ ನನ್ನನ್ನು ಶಾಂತಿ ಯಿಂದ ಬದುಕಲು ಬಿಡುವ ಲಕ್ಷಣ ಕಾಣುವುದಿಲ್ಲ. ಯಾವತ್ತೂ ಏನಾದರೊಂದು ಕಿರಿಕಿರಿ ಇದ್ದದ್ದೇ. ಏನಾದರೊಂದು ಸಣ್ಣ ಪಾಯಿಂಟ್‌ ಹಿಡ್ಕೊಂಡು ಇನ್ನಿಲ್ಲದಂತೆ ಚೊರೆ...

ಶೀಘ್ರವೇ ಬರುತ್ತಿರುವ ಜುಲೈ 31ರ ಒಳಗಾಗಿ ರಿಟರ್ನ್ ಫೈಲಿಂಗ್‌ ಮಾಡಬೇಕಾಗಿರುವುದು ಕಳೆದ 2017-18 ವಿತ್ತ ವರ್ಷಕ್ಕೆ ಸಂಬಂಧ ಪಟ್ಟ ಆದಾಯಕ್ಕೆ. ಅಂದರೆ ಅಸೆಸೆ¾ಂಟ್‌ ವರ್ಷ 2018-19ಕ್ಕೆ. ಆ ವರ್ಷಕ್ಕೆ ಸಲ್ಲುವಂತೆ ಕರ...

ಆದಾಯ ತೆರಿಗೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವುದು ಬಹುತೇಕ ಎಲ್ಲರ ಆಸೆಯೂ ಆಗಿದೆ. ತೆರಿಗೆಯನ್ನು ಉಳಿಸುವ ಕೆಲವು ಕಾನೂನೀಯ ಹಾದಿಗಳನ್ನು ಕರ ಕಾನೂನು ಕೊಟ್ಟಿದೆ....

ಶೇ. 8.55 ಕೊಡುವ ಈ ಉಕಊ ಸ್ಕೀಮು ಭದ್ರತೆಯೊಂದಿಗೆ ಸ್ಥಿರ ಆದಾಯ ಬರುವ ಯಾವುದೇ ಸ್ಕೀಮಿನೆದುರೂ ಅತ್ಯಂತ ಅಧಿಕವಾದದ್ದು. ಇದು ಕರ ವಿನಾಯಿತಿ ಯೊಂದಿಗೆ ಬರುವ ಕಾರಣ ಇದನ್ನು ಒಂದು...

ಚುನಾವಣೆ ಮುಗಿಯಿತು. ಹೈಡ್ರಾಮಾ ಬಳಿಕ ಸರಕಾರ ರಚನೆಯೂ ಆಯಿತು. ಇದೀಗ ಫೈನಾನ್ಸ್‌ ಖಾತೆ ಯಾರಿಗೆ ಎಂಬ ಜಗ್ಗಾಟ ಶುರುವಾಗಿದೆ. ಅದನ್ನೆÇÉಾ ಅವರಿಗೆ ಬಿಟ್ಟು ಬಿಡಿ. ನಮ್ಮ ನಿಮ್ಮಂತಹ ಹುಲುಮಾನವರು ನಮ್ಮ ನಮ್ಮ ಫೈನಾನ್ಸ್...

ಮೊನ್ನೆ ಶುಕ್ರವಾರ, ಮಟ ಮಟ ಮಧ್ಯಾಹ್ನ 3 ಗಂಟೆಯ ಮುಹೂರ್ತ. ನನಗೆ ಒಂದು ಕರೆ, ಮೊಬಾಯಿಲಿನಲ್ಲಿ. 
"ಆಪ್‌ ಜಯದೇವ್‌ ಪ್ರಷಾದ್‌ ಜೀ ಹೈ'? - ಮಾತು ರಾಷ್ಟ್ರಭಾಷೆ ಹಿಂದಿಯಲ್ಲಿ.
"ಜೀ ಹಾಂ, ಹೈ' 

ಚಿನ್ನಕ್ಕೆ ಅದರದ್ದೇ ಆದ ಮೆರಗು ಇದೆ ಹಾಗೂ ಶೇರಿಗೆ ಅದರದ್ದೇ ಆದ ಬೆರಗು ಇದೆ. ನಮಗೆ ಎರಡೂ ಬೇಕು. ಭದ್ರತೆಯೂ ಬೇಕು, ಪ್ರಗತಿಯೂ ಬೇಕು, ಜಿಲೇಬಿಯೂ ಬೇಕು, ಬೈಟೂ ಕಾಫಿಯೂ ಬೇಕು....

ನೂರು ರುಪಾಯಿ ಬಿಸಾಕಿದ್ರೆ ನಾಳೆ ಸಾವಿರ ಬಾಚಬಹುದು. ಗೂಗಲ್‌ ಮಾಡಿದರೆ ಮಾಹಿತಿ ಹೇಗೂ ಸಿಗುತ್ತದೆ. ಈ ವ್ಯಾಖ್ಯಾನ ಕೇಳಿ ರಾಯರಿಗೆ ಹಾರ್ಟ್‌ ಫೈಲ್‌ ಆಗುವುದೊಂದೇ ಬಾಕಿ. ಇನ್ನು...

ಸಾಮಾನ್ಯವಾಗಿ ಶೇರು ಎಂದು ಕರೆಯುವುದು ಈ ಪಬ್ಲಿಕ್‌ ಲಿಮಿಟೆಡ್‌ ಕಂಪೆನಿಗಳ ಶೇರುಗಳನ್ನೇ. ಇದರಲ್ಲಿ ಸಾವಿ ರಾರು, ಲಕ್ಷಾಂತರ ಜನರು ಮೂಲಧನ ಹೂಡಿ ಶೇರು ಕೊಳ್ಳುತ್ತಾರೆ. ಎಲ್ಲಾ ಶೇರುಗಳೂ ಸಮಾನ ಮುಖ ಬೆಲೆ...

Back to Top