CONNECT WITH US  

ಹಾಯ್‌ ಅಪರಿಚಿತೆ, 
ನೀ ಯಾರೆಂದು ನನಗೆ ತಿಳಿಯದು, ನಾ ಯಾರೆಂದು ನಿನಗೂ ತಿಳಿಯದು. ಆದರೂ ಮೊದಲ ನೋಟದಲ್ಲೇ ನಿನಗೆ ಮನಸೋತುಬಿಟ್ಟೆ. ಲವ್‌ ಅಟ್‌ ಫ‌ಸ್ಟ್ ಸೈಟ್‌ ಅಂತಾರಲ್ಲ, ಹಾಗೆ.   

ಆ ಇಂಪಾದ ಸಂಜೆ ಹೊತ್ತಲ್ಲಿ, ನಿನ್ನನ್ನೇ ನೆನೆಯುತ್ತಾ, ನೀ ಬರುವೆಯೆಂದು ಹೇಳಿದ ದಾರಿಯನ್ನೇ ಕಾಯುತ್ತಾ ಕುಳಿತಿದ್ದೆ. ನಿನ್ನ ಬೆಳದಿಂಗಳಂಥ ನಗುಮೊಗವನ್ನು ನೋಡಲು, ನನ್ನ ಕಣ್ಣುಗಳು ಕಾದು ಕುಳಿತಿದ್ದವು. ಮನಸಾರೆ...

"ನನ್ನೆಲ್ಲ ಗೆಲುವುಗಳ ಬೆನ್ನ ಹಿಂದೆ ನಿನ್ನ ದೊಡ್ಡ ನಗೆಯ ಕೈವಾಡ ಇತ್ತು' ಎಂದು ಒಂದೇ ಉಸಿರಲ್ಲಿ ನಿನ್ನೆದುರು ಹೇಳಬೇಕೆಂಬ ಹಪಹಪಿ ಕಾಡುತ್ತಿದೆ. ಆ ಒಂದು ನಗೆ ನನಗೆ ದಕ್ಕದೇ ಹೋಗಿದ್ದರೆ ನಾನು ನಿಂತ ನೆಲದ...

ಕೊನೆಯವರೆಗೂ ನಿನ್ನ ಜೊತೆಯಲ್ಲಿರಬೇಕೆಂಬ ಹಂಬಲ. ನಿನ್ನನ್ನು ಹೇಗಾದರೂ ಪಡೆಯಬೇಕೆಂಬ ಹುಚ್ಚು ಹಠ. ಹಾಗಾದ್ರೆ ಪೀತಿ ಅಂದ್ರೆ ಏನು? ಸ್ವಾರ್ಥವೇ ಅಥವಾ ತ್ಯಾಗವೇ? ಅದೇಕೋ ಗೊತ್ತಿಲ್ಲ, ನೀನು ಬೇಕೆಂದು ನನ್ನ ಮನಸ್ಸು...

ನೀನು ನನಗೆ ಪ್ರೀತಿಯಷ್ಟೇ ಅಲ್ಲ, ಬಹುದೊಡ್ಡ ಸ್ಫೂರ್ತಿ ಕೂಡ ಹೌದು. ನೀನು ಸಿಕ್ಕ ಮೇಲೆ ಬದುಕಿಗೊಂದು ಶಿಸ್ತು ಬಂತು. ಜವಾಬ್ದಾರಿಯನ್ನು ಹೊರೋಕೆ ಹೆಗಲು ಸಿದ್ಧವಾಯ್ತು. ಈಗೀಗ ಯಾವಾಗಂದ್ರೆ ಆಗ ಎದ್ದು...

ಅಂದು ಭಾಸ್ಕರ ಮೋಡಗಳ ಮಧ್ಯೆ ಸಿಲುಕಿ ವಸುಂಧರೆಯ ಚುಂಬಿಸಲು ಒದ್ದಾಡುತ್ತಿದ್ದ. ಇತ್ತ ಮೈಮೇಲಿದ್ದ ಕಂಬಳಿ ನನ್ನನ್ನು ಬಿಗಿಯಾಗಿ ಅಪ್ಪಿಕೊಂಡಿತ್ತು. ಅದನ್ನು ಚೂರು ಎಳೆದು, ಕಿಟಕಿಯತ್ತ ಕಣ್ಣು ಹಾಯಿಸಿದಾಗ ಮಳೆ...

ನಿನ್ನ ಚೆಲುವಿಗೆ, ನಗುವಿಗೆ, ಸಿರಿತನಕ್ಕೆ, ಮರುಳಾದವರು ಹಲವರು ಇರಬಹುದು. ಆದರೆ ನಿನ್ನ ಅಮಾಯಕತೆಗೆ, ನಿನ್ನ ನಿಷ್ಕಲ್ಮಶ ಹೃದಯಕ್ಕೆ ಶರಣಾದ ಹುಡುಗ ನಾನೊಬ್ಬನೇ.

ಮನುಷ್ಯನ ಹೆಸರಿನಲ್ಲಿ ಏನೋ ಒಂದು ನಂಬಿಕೆ, ಬಾಂಧವ್ಯ, ಪ್ರೀತಿ ಎಲ್ಲವೂ ಸೇರಿಕೊಂಡಿದೆ. ಹೆಸರಿನ ಜೊತೆ ಇಷ್ಟೆಲ್ಲಾ ಮಿಡಿತಗಳಿದ್ದರೂ ನಾವು ಸತ್ತಾಗ, ನಮ್ಮ ದೇಹವನ್ನು ತೋರಿಸುವಾಗ ಯಾರೂ ಹೆಸರಿನ ಮೂಲಕ...

ಪ್ರತಿಬಾರಿ ನಾನು ಗೆದ್ದಾಗ ಭಯವಾಗುತ್ತಿತ್ತು. ನನಗಾಗಿ ದೊಡ್ಡ ಸೋಲೊಂದು ಕಾದಿದೆ ಅನಿಸುತ್ತಿತ್ತು. ಆ ಸೋಲು ಕೂಡ ಇಷ್ಟೊಂದು ಸಿಹಿಯಾಗಿರುತ್ತದೆ ಅಂತ ಗೊತ್ತಿರಲಿಲ್ಲ.

ಶಿವಮೊಗ್ಗ : ಸಹ್ಯಾದ್ರಿ ಕಾಲೇಜ್‌ನಲ್ಲಿ ವಿದ್ಯಾರ್ಥಿಗಳ ನಡುವಿನ ಘರ್ಷಣೆಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ಇರಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. 

ಹುಡುಗಿಯೊಬ್ಬಳಿಗೆ ಚುಡಾಯಿಸಬೇಡ...

ನಿಂಗೋಸ್ಕರ ಇಷ್ಟ್ ದಿವಸ್‌ ಕಣ್ಣೀರಾಗ ಕೈ ತೊಳ್ದಿನಿ. ಆದ್ರೂ ನಿಂಗ್‌ ಅದರ್‌ ಅರಿವೇ ಇಲ್ಲ. ನಾನು ಬ್ಯಾರೇರ್‌ ಹಂಗ ಬರೀ ಟೈಂಪಾಸ್‌ಗೆ ನಿನ್ನ ಪಿರುತಿ ಮಾಡಿಲ್ಲ ತಿಳಿತಾ.. ನಾ ಬೇರೇರ್‌ ಹಂಗ್‌ ಬಣ್ಣ...

ನಿನ್ನ ಜೊತೆ ಕಳೆದ ಲಕ್ಷಗಟ್ಟಲೆ ಸೆಕೆಂಡ್‌ಗಳು, ನಮ್ಮ ಸ್ನೇಹಕ್ಕೆ ಸಾಕ್ಷಿಯಾಗಿವೆ. ನಿನ್ನ ಜೊತೆ ಜಗಳವಾಡಿದ ದಿನ, ಕೂತಲ್ಲೇ ಕುದ್ದು ಹೋಗಿರುತ್ತೇನೆ ನಾನು. ಯಾಕೋ ಸಂಜೆ ಹೊತ್ತಿಗೆ ಮನದಲ್ಲಿ ಬೇಜಾರು,...

ಬದುಕು ನಮ್ಮನ್ನು ಬಹುದೂರಕ್ಕೆ ಕೊಂಡೊಯ್ದುಬಿಟ್ಟಿದೆ. ಕವಲೊಡೆದ ಬದುಕಿನ ಹಾದಿಯಲ್ಲಿ ನಿನ್ನದೊಂದು ದಾರಿ, ನನ್ನದೊಂದು ದಾರಿ. ಹೀಗೆ ಎದುರಾದಾಗೆಲ್ಲಾ ಒಂದು ಸಣ್ಣ ನಗು ನಕ್ಕು ಮುಂದುವರಿಯೋಣ....

ನಿಮ್ಮೆದುರು ಬಂದು ಐ ಲವ್‌ ಯೂ ಅಂತ ಹೇಳಿ, ನಿಮ್ಮ ನಗುಮುಖದಲ್ಲಿ ಬೇಸರ ಮೂಡಿಸೋವಷ್ಟು ಕೆಟ್ಟ ಹುಡ್ಗ ನಾನಲ್ಲ. ಯಾಕ್‌ ಗೊತ್ತಾ? ಆಗ ನಿಮ್‌ ಡೈಲಾಗ್‌ ಏನಂತ ನಂಗೆ ಗೊತ್ತಿದೆ ರೀ..

ಯಾರದ್ದೂ ಭಯವಿಲ್ಲದ ಕಾಲವದು. ಲಂಗು ಲಗಾಮು ಇಲ್ಲದೆ ಹುಡುಗಿಯ ಜೊತೆ ಸುತ್ತುತ್ತಿದ್ದ ದಿನಗಳವು. ಪ್ರೀತಿಯಲ್ಲಿ ಬಿದ್ದವರಿಗೆ ಲೋಕಾನೇ ಕಾಣಿಸೋದಿಲ್ಲ ಅನ್ನೋದು ಸತ್ಯ ಅನಿಸಿದ್ದು ಆ ದಿನಗಳಲ್ಲೇ. 

ಪದೇ ಪದೆ ನಿನ್ನಲ್ಲಿ ಏಳುವ ಅನುಮಾನಗಳೇ ನನ್ನನ್ನು ಕ್ಷಣಕ್ಷಣಕ್ಕೂ ಚುಚ್ಚಿ ಚುಚ್ಚಿ ಕೊಲ್ಲುತ್ತಿವೆ. ನನ್ನನ್ನು ಹೀಗೆ ವಿಪರೀತ ಒತ್ತಡಕ್ಕೆ ಒಳಪಡಿಸಿ ಸಿಗುವುದಾದರೂ ಏನು? ನಾನು ಇನ್ನಷ್ಟು ದುಃಖಪಡುವುದು...

ಕಡಲ ತೀರದಲ್ಲಿ ತಂಗಾಳಿ, ಅಲೆಗಳ ಆರ್ಭಟ, ಉಸುಕಿನ ಬಯಲಿನ ನಡುವೆ ಕುಳಿತು ಅದೆಷ್ಟು ಮಾತಾಡಿದ್ದೆವು. ಈ ಸಂಜೆಯು ಹೀಗೆ ನಿಲ್ಲಬಾರದಾ ಅನ್ನಿಸಿದ್ದುಂಟು. ಗಡಿಯಾರ ನಕ್ಕಿತ್ತು ನಮ್ಮ ನೋಡಿ. ಮತ್ತಷ್ಟು ಬೇಗ...

ಹಾಯ್‌ ಮೈ ಡಿಯರ್‌ ಗೌರಮ್ಮ
ಎಲ್ಲಿಂದ ಶುರುಮಾಡಲಿ ನಮ್ಮ ಪ್ರೀತಿಯ ಓಲೆಯನ್ನು? ಪ್ರೀತಿ-ಪ್ರೇಮ, ಒಲವು ಮೊದಲಾದ ಶಬ್ದಗಳಿಗೆ ಕೊನೆಯೇ ಇಲ್ಲ. ಅದು ನಿತ್ಯನೂತನ, ಚಿರಾಯು.

Back to Top