CONNECT WITH US  

ಜಗತ್ತು

ಇಸ್ಲಮಾಬಾದ್‌: ಉಭಯ ದೇಶಗಳ ವಿದೇಶಾಂಗ ಸಚಿವರ ನಡುವೆ ನಡೆಯಬೇಕಿದ್ದ ಮಾತುಕತೆಯನ್ನು 24 ಗಂಟೆಗಳೊಳಗೆ ರದ್ದು ಮಾಡಿರುವುದು ತೀವ್ರ ನಿರಾಶೆ ತಂದಿಟ್ಟಿದೆ ಎಂದು ಪಾಕಿಸ್ಥಾನ ಹೇಳಿದೆ, ಮಾತ್ರವಲ್ಲದೆ...

ನೈರೋಬಿ: ತಂಜಾನಿಯಾದ ವಿಕ್ಟೋರಿಯಾ ಸರೋವರದಲ್ಲಿ ಪ್ರಯಾಣಿಕ ದೋಣಿಯೊಂದು ಮುಳುಗಿದ ಪರಿಣಾಮ 126 ಮಂದಿ ಮೃತಪಟ್ಟಿದ್ದಾರೆ. ಇನ್ನಷ್ಟು ಮಂದಿ ಮುಳುಗಿರುವ ಶಂಕೆಯಿದ್ದು, ರಕ್ಷಣಾ ಕಾರ್ಯಾಚರಣೆ...

ಬೀಜಿಂಗ್‌/ವಾಷಿಂಗ್ಟನ್‌: ಅಮೆರಿಕ ಮತ್ತು ಚೀನ ನಡುವಿನ ಸುಂಕ ಸಮರದ ಬಿಸಿ ವಿಶ್ವವನ್ನೇ ವ್ಯಾಪಿಸುವ ಹಂತಕ್ಕೆ ಹೋಗುವ ಸಾಧ್ಯತೆ ಇದೆ. ಅದರಲ್ಲಿಯೂ ವಿಶೇಷವಾಗಿ ಭಾರತಕ್ಕೆ ಪ್ರತಿಕೂಲವಾಗಲಿದೆಯೇ ಎಂಬ...

ಹೂಸ್ಟನ್‌: ಹಿಂದೂಗಳ ದೇವರಾದ ಗಣೇಶನನ್ನು ತನ್ನ ಜಾಹೀರಾತಿನಲ್ಲಿ ವ್ಯಂಗ್ಯವಾಗಿ ಬಳಸಿಕೊಂಡಿದ್ದಕ್ಕಾಗಿ ಅಮೆರಿಕದ ಆಡಳಿತಾರೂಢ ರಿಪಬ್ಲಿಕನ್‌ ಪಕ್ಷ ಹಿಂದೂಗಳ ಕ್ಷಮೆ ಕೋರಿದೆ. 

ಇಸ್ಲಾಮಾಬಾದ್‌: ಚೀನ-ಪಾಕಿಸ್ಥಾನ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಯೋಜನೆಯಲ್ಲಿ ಸೌದಿ ಅರೇಬಿಯಾ ಕೂಡ ಪಾಲುದಾರನಾಗಿರಲಿದೆ ಎಂದು ಪಾಕಿಸ್ಥಾನ ಹೇಳಿಕೊಂಡಿದೆ.

ಕೌಲಾಲಂಪುರ: ಭ್ರಷ್ಟಾಚಾರ ಪ್ರಕರಣದಲ್ಲಿ ಮಲೇಷ್ಯಾದ ಮಾಜಿ ಪ್ರಧಾನಿ ನಜೀಬ್‌ ರಜಾಕ್‌ರನ್ನು ಬಂಧಿಸಲಾಗಿದೆ. ಮಲೇಷ್ಯಾದ ಹಣಕಾಸು ಸಚಿವಾಲಯದ ಅಧೀನದಲ್ಲಿರುವ "1 ಮಲೇಷ್ಯಾ ಡೆವೆಲಪ್‌ಮೆಂಟ್‌ ಬೋರ್ಡ್...

ಇಸ್ಲಾಮಾಬಾದ್‌: ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್, ಪುತ್ರಿ ಮರ್ಯಮ್‌, ಅಳಿಯ ಕ್ಯಾ. ಮೊಹಮ್ಮದ್‌ ಸಪಗೆ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯ...

ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್‌ ಜೇ-ಇನ್‌, ಉತ್ತರ ಕೊರಿಯಾ ಅಧ್ಯಕ್ಷ ಕಿಂ ಜಾಂಗ್‌ ಮಾತುಕತೆ ವೇಳೆ ಪ್ರಸ್ತಾಪ

ಪ್ಯಾಂಗ್‌ಯಾಂಗ್‌: ಉತ್ತರ ಕೊರಿಯಾ ತಾನು ಹೊಂದಿರುವ ಪರಮಾಣು ಶಸ್ತ್ರಾಸ್ತ್ರಗಳನ್ನು ಸಂಪೂರ್ಣವಾಗಿ ನಾಶಪಡಿಸಲು ಸಿದ್ಧವಿದೆ ಎಂದಿದೆ. ಆದರೆ ಅಮೆರಿಕ ಕೂಡ ತಾನು ಕೈಗೊಂಡ ಕ್ರಮಗಳನ್ನೇ...

ವಾಷಿಂಗ್ಟನ್‌/ಬೀಜಿಂಗ್‌: ಅಮೆರಿಕ ಮತ್ತು ಚೀನ ನಡುವಿನ ತೆರಿಗೆ ಸಮರ ತಾರಕಕ್ಕೇರಿದ್ದು, ಮತ್ತೆ ಚೀನದ 14.53 ಲಕ್ಷ ಕೋಟಿ ರೂ. ಮೌಲ್ಯದ ವಸ್ತುಗಳ ಮೇಲೆ ಅಮೆರಿಕ ಶೇ.10 ರಷ್ಟು ಶುಲ್ಕ ಹೇರಿದೆ.

ಇಸ್ಲಾಮಾಬಾದ್: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ  ಜೈಲುಪಾಲಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್, ಪುತ್ರಿ ಮಾರಿಯಮ್, ಅಳಿಯ ಮೊಹಮ್ಮದ್ ಸಫ್ದಾರ್ ಅವಾನ್ ಗೆ ವಿಧಿಸಿದ್ದ 10...

ನ್ಯೂಯಾರ್ಕ್‌: ಅಮೆರಿಕದ ಪ್ರತಿಷ್ಠಿತ ಟೈಮ್‌ ನಿಯತಕಾಲಿಕೆಯನ್ನು ಖರೀದಿಸಿದ ಒಂದೇ ವರ್ಷದೊಳಗೆ ಮೆರೆಡಿತ್‌ ಕಾರ್ಪ್‌ಕಂಪೆನಿ ಯು ಮಾರಾಟ ಮಾಡಿದೆ. ಕ್ಲೌಡ್‌ ಕಂಪ್ಯೂಟಿಂಗ್‌ ಕಂಪೆನಿ ಸೇಲ್ಸ್‌...

ರಿಯಾದ್‌: 2007ರಲ್ಲಿ ಫೋಬ್ಸ್ನ ವಿಶ್ವದ 100 ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ಸೌದಿ ಅರೇಬಿಯಾದ ಉದ್ಯಮಿ ಸಾದ್‌ ಗ್ರೂಪ್‌ನ ಮಾಲಕ ಮಾನ್‌ ಅಲ್‌ ಸನೆಯಾ ಸ್ವತ್ತುಗಳ ಹರಾಜಿಗೆ ಸರಕಾರ...

1,50,000 ಪೌಂಡ್‌ ವರ್ಷದಲ್ಲಿ ಪ್ಲಾಸ್ಟಿಕ್‌ ಹೆಕ್ಕಿ ತೆಗೆಯುವ ಗುರಿ
144 ಕೋಟಿ ರೂ ತಗುಲಬಹುದಾದ ವೆಚ್ಚ
1.8 ಲಕ್ಷ ಕೋಟಿ ಶಾಂತಸಾಗರದಲ್ಲಿ ಇರುವ ಅಂದಾಜು ಪ್ಲಾಸ್ಟಿಕ್‌ ತ್ಯಾಜ್ಯ
2,...

ಹೊಸದಿಲ್ಲಿ: ಬೆಟ್ಟವೊಂದರ ಕೆಸರು ತುಂಬಿದ ಮಾರ್ಗವೊಂದರಲ್ಲಿ ನಡೆಯುತ್ತಿದ್ದಾಗ ತಮ್ಮೊಂದಿಗಿದ್ದ ತಮ್ಮ ಪತ್ನಿ ಟಾಶಿ ಡೋಮ ಅವರ ಕಾಲುಗಳು ಕೊಳಕಾಗದಿರಲಿ ಎಂಬ ಉದ್ದೇಶದಿಂದ ಅವರನ್ನು ಕೂಸುಮರಿ...

ವಿಲ್ಲಿಂಗ್ಟನ್ : ಅಮೆರಿಕದ ನಾರ್ತ್‌ ಕೆರೊಲಿನಾಗೆ ಶುಕ್ರವಾರ ಅಪ್ಪಳಿಸಿರುವ ಫ್ಲಾರೆನ್ಸ್‌ ಚಂಡಮಾರುತವು ಅಪಾರ ಪ್ರಮಾಣದ ಹಾನಿ ಉಂಟುಮಾಡಿದ್ದು, ಐವರನ್ನು ಬಲಿಪಡೆದುಕೊಂಡಿದೆ. ಕೆರೊಲಿನಾದಾದ್ಯಂತ...

ವಿಲ್ಲಿಂಗ್ಟನ್‌: ಉತ್ತರ ಕೆರೋಲಿನಾದ ರೈಟ್ಸ್‌ವಿಲ್ಲೆ ಬೀಚ್‌ಗೆ ಶುಕ್ರವಾರ ಸಂಜೆ ವೇಳೆಗೆ ಫ್ಲಾರೆನ್ಸ್‌ ಚಂಡಮಾರುತ ಅಪ್ಪಳಿಸಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ಚಂಡಮಾರುತದ ಪರಿಣಾಮ ಎಂಬಂತೆ,...

ಹೊಸದಿಲ್ಲಿ: ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಪಟ್ಟಿಯಲ್ಲಿ (ಯುಎನ್‌ಡಿಪಿ) ಭಾರತದ ರ್‍ಯಾಂಕಿಂಗ್‌ 131ರಿಂದ 130ಕ್ಕೆ ಏರಿಕೆಯಾಗಿದೆ. ಮಾನವ ಅಭಿವೃದ್ಧಿ ಸೂಚ್ಯಂಕಕ್ಕೆ ಸಂಬಂಧಿಸಿದಂತೆ 189...

ಇಸ್ಲಾಮಾಬಾದ್‌ : ಪಾಕಿಸ್ಥಾನವನ್ನು ನಡೆಸಲು ಪಾಕಿಸ್ಥಾನ್‌ ತೆಹರೀಕ್‌ ಎ ಇನ್ಸಾಫ್ (ಪಿಟಿಐ) ಸರಕಾರದ ಬಳಿ  ದುಡ್ಡಿಲ್ಲ ಎಂದು ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ.

ಇಸ್ಲಾಮಾಬಾದ್‌ : ಕಾಶ್ಮೀರ ಪ್ರಶ್ನೆಯನ್ನು ವಿಶ್ವಸಂಸ್ಥೆ ಶಾಂತಿಯುತ ರೀತಿಯಲ್ಲಿ ಇತ್ಯರ್ಥ ಪಡಿಸಬೇಕು  ಮತ್ತು ಈ ನಿಟ್ಟಿನಲ್ಲಿ ಪಾಕಿಸ್ಥಾನದ ಪ್ರಯತ್ನಗಳನ್ನು ಟರ್ಕಿ ಬೆಂಬಲಿಸುತ್ತದೆ ಎಂದು...

ಲಾಹೋರ್‌ : ಲಂಡನ್‌ನಲ್ಲಿ ಗಂಟಲು ಕ್ಯಾನ್ಸರ್‌ ನಿಂದ ನಿಧನ ಹೊಂದಿರುವ ಬೇಗಂ ಕುಲ್‌ಸೂಮ್‌ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಲಲು ಪ್ರಕೃತ  ಜೈಲಿನಲ್ಲಿರುವ ಆಕೆಯ ಪತಿ, ಮಾಜಿ ಪಾಕ್‌ ಪ್ರಧಾನಿ ನವಾಜ್...

Back to Top