CONNECT WITH US  

ಜಗತ್ತು

ವಾಷಿಂಗ್ಟನ್‌: ಶನಿ ಗ್ರಹದ ಅಸ್ತಿತ್ವವನ್ನು ಕಂಡುಕೊಂಡಾಗಿನಿಂದಲೂ ತಿಳಿದಿರದ ಮಹತ್ವದ ಸಂಗತಿಯೊಂದನ್ನು ನಾಸಾದ ಕ್ಯಾಸಿನಿ ಗಗನ ನೌಕೆ ಕಂಡುಕೊಂಡಿದೆ. ಶನಿ ಗ್ರಹ ಒಂದು ದಿನ ಎಂದು ಎಷ್ಟು...

ಬಮಾಕೋ: ಮಾಲಿಯ ಉತ್ತರ ಭಾಗದಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಗೆ ವಿಶ್ವಸಂಸ್ಥೆಯ 8 ಮಂದಿ ಶಾಂತಿದೂತರು ಬಲಿಯಾದ ಘಟನೆ ರವಿವಾರ ನಡೆದಿದೆ. ಘಟನೆಯಲ್ಲಿ 19 ಮಂದಿ ಗಾಯಗೊಂಡಿದ್ದಾರೆ...

ಟೋಕಿಯೊ: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯೆಂದೇ ಖ್ಯಾತಿ ಪಡೆದಿದ್ದ ಜಪಾನ್‌ನ ಮಸಾಝೊ ನೊನಾಕಾ (113) ನಿಧನ ಹೊಂದಿದ್ದಾರೆ. ಜಪಾನ್‌ನ ಉತ್ತರ ಭಾಗದ ಹೊಕ್ಕಾಯೊx ದ್ವೀಪದಲ್ಲಿ ರುವ ಅಶೋರೊ ಎಂಬ...

ವಾಷಿಂಗ್ಟನ್‌: ಮೆಕ್ಸಿಕೋದಿಂದ ವಲಸಿಗರನ್ನು ನಿಯಂತ್ರಿಸಲು ಗಡಿಯಲ್ಲಿ ಗೋಡೆ ನಿರ್ಮಾಣಕ್ಕೆ ಅನುದಾನ ಮೀಸಲಿಡುವ ಸಂಬಂಧ ಸರಕಾರ ಮತ್ತು ವಿಪಕ್ಷಗಳ ಮಧ್ಯದ ತಿಕ್ಕಾಟದಿಂದ ಒಂದು ತಿಂಗಳಿನಿಂದಲೂ ಕಾರ್ಯ...

ಬೀಜಿಂಗ್‌: ಜಗತ್ತಿನ ದೈತ್ಯ ಆರ್ಥಿಕ ಶಕ್ತಿಯಾಗುವ ಕನಸು ಹೊತ್ತ ಚೀನದ ರಣೋತ್ಸಾಹ ಅಲ್ಲಿನ ಕಾರ್ಪೊರೇಟ್‌ ಉದ್ಯೋಗಿಗಳ ಜೀವವನ್ನು ಹೇಗೆ ಹಿಂಡುತ್ತಿದೆ ಎಂಬುದಕ್ಕೆ ತಾಜಾ ಉದಾಹರಣೆಯೊಂದು ಸಿಕ್ಕಿದೆ...

ಲಂಡನ್‌ : ಅತ್ಯಂತ ಕುತೂಹಲಕಾರಿಯಾಗಿದ್ದ ವಿವಾದಾತ್ಮಕ ಬ್ರೆಕ್ಸಿಟ್‌ ವಿಷಯದಲ್ಲಿನ ವಿಶ್ವಾಸ ಮತವನ್ನು ಬ್ರಿಟನ್‌ ಪ್ರಧಾನಿ ತೆರೇಸಾ ಮೇ ಅವರು ಬ್ರಿಟನ್‌ ಸಂಸತ್ತಿನಲ್ಲಿ ಗೆದ್ದುಕೊಂಡಿದ್ದಾರೆ...

ಲಂಡನ್‌: ಬ್ರಿಟನ್‌ ಇತಿಹಾಸದಲ್ಲೇ ಪ್ರಧಾನಿ ಥೆರೆಸಾ ಮೇಗೆ ಭಾರಿ ಹಿನ್ನಡೆ ಉಂಟಾಗಿದ್ದು, ಸಂಸತ್ತಿ ನಲ್ಲಿ ಬ್ರೆಕ್ಸಿಟ್‌ ವಿರುದ್ಧ ಸಂಸದರು ಮತ ಹಾಕಿದ್ದಾರೆ. ಇದ ರಿಂದಾಗಿ ಮೇ ವಿರುದ್ಧ...

ವಾಷಿಂಗ್ಟನ್‌: ಸದ್ಯ ಲಭ್ಯವಿರುವ ಸಂತಾನ ನಿರೋಧಕ ಕ್ರಮಗಳು ಶೇ. 100 ರಷ್ಟು ಫ‌ಲಿತಾಂಶ ನೀಡುವುದಿಲ್ಲ. ಹೀಗಾಗಿಯೇ ದೀರ್ಘ‌ಕಾಲೀನ ಇಂಪ್ಲಾಂಟ್‌ ಮತ್ತು ಇಂಟ್ರಾಯೂಟರಿನ್‌ ಸಾಧನಗಳು ಮಾರುಕಟ್ಟೆಗೆ...

ವಾಷಿಂಗ್ಟನ್‌: ಏಷ್ಯಾ ಪ್ರಾಂತ್ಯದಲ್ಲಿ ತನ್ನ ಪ್ರಾಬಲ್ಯತೆಯನ್ನು ಮೆರೆಯುವ ಉದ್ದೇಶದಿಂದ ಚೀನಾ ದೇಶ ಸಂಪೂರ್ಣ ರೋಬೋಮಯವಾದ ಸೈನ್ಯವೊಂದನ್ನು ಕಟ್ಟುವಲ್ಲಿ ನಿರತವಾಗಿದೆ ಎಂದು ಅಮೆರಿಕದ ಗುಪ್ತಚರ...

ನ್ಯೂಯಾರ್ಕ್‌: ಪೆಪ್ಸಿಯ ಮಾಜಿ ಸಿಇಒ ಇಂದ್ರಾ ನೂಯಿ (63) ಅವರನ್ನು ವಿಶ್ವ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ನೇಮಿಸುವ ಬಗ್ಗೆ ಅಮೆರಿಕ ಚಿಂತನೆ ನಡೆಸಿದೆ. ವಿಶೇಷವಾಗಿ ಅಧ್ಯಕ್ಷ ಡೊನಾಲ್ಡ್‌...

ಸುಲಾವೇಸಿ: 37 ರ ಹರೆಯದ ಮಹಿಳಾ ವಿಜ್ಞಾನಿಯೊಬ್ಬರು ಮೊಸಳೆಗೆ ಆಹಾರವಾದ ಭಯಾನಕ ಘಟನೆ ಇಂಡೋನೇಷ್ಯಾದ ಸಂಶೋಧನಾ ಕೇಂದ್ರವೊಂದರಲ್ಲಿ  ನಡೆದಿದೆ.

ಸುಲಾವೇಸಿ ಎಂಬಲ್ಲಿ ಶುಕ್ರವಾರ ಬೆಳಗ್ಗೆ ಈ...

ಸ್ಯಾನ್‌ ಫ್ರಾನ್ಸಿಸ್ಕೋ : 2011ರಲ್ಲಿ 17ರ ಹರೆಯದವನಿದ್ದಾಗ ಆ್ಯಪಲ್‌ ಐಪ್ಯಾಡ್‌ ಮತ್ತು ಐಫೋನ್‌ ಖರೀದಿಸಲು ಶಸ್ತ್ರ ಚಿಕಿತ್ಸೆ ಮೂಲಕ ತನ್ನ ಒಂದು ಕಿಡ್ನಿಯನ್ನು ಮಾರಿದ್ದ ಚೀನ ವ್ಯಕ್ತಿ ವಾಂಗ್...

ನೈರೋಬಿ : ಮೇಲ್‌-ಮಾರುಕಟ್ಟೆ ಹೊಟೇಲ್‌ ಸಂಕೀರ್ಣವನ್ನು ನುಗ್ಗಿ  14 ಮಂದಿಯನ್ನು ಕೊಂದಿದ್ದ ಎಲ್ಲ ಇಸ್ಲಾಮಿಕ್‌ ಜಿಹಾದಿ ಉಗ್ರರನ್ನು ಇಪ್ಪತ್ತು ತಾಸುಗಳ ಮುತ್ತಿಗೆ ಕಾರ್ಯಾಚರಣೆಯಲ್ಲಿ  ಹತ್ಯೆ...

ಇಸ್ಲಾಮಾಬಾದ್: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ಫಾರೂಖ್ ಡೆವ್ಡಿವಾಲಾನನ್ನು ಪಾಕಿಸ್ತಾನದ ಕರಾಚಿಯಲ್ಲಿ ಹತ್ಯೆಗೈಯಲಾಗಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಕಾರಣ ಡಿ ಕಂಪನಿಯ ಬಾಸ್ ದಾವೂದ್...

ಸಾಂದರ್ಭಿಕ ಚಿತ್ರ.

ಲಾತೂರ್‌/ಹೊಸದಿಲ್ಲಿ: ಇಸ್ಲಾಂಗೆ ಮತಾಂ ತರವಾಗಿ ನಕಲಿ ಪಾಸ್‌ಪೋರ್ಟ್‌ ಮೂಲಕ ಆಫ್ರಿಕಾಕ್ಕೆ ಪರಾರಿಯಾಗಲು ಯತ್ನಿಸಿದ್ದ ವ್ಯಕ್ತಿಯನ್ನು ಮಹಾರಾಷ್ಟ್ರ ಉಗ್ರ ನಿಗ್ರಹ ದಳ(ಎಟಿಎಸ್‌)  ಬಂಧಿಸಿದೆ....

ವಾಷಿಂಗ್ಟನ್‌: ಮುಂಬಯಿ ದಾಳಿ ಸಂಚುಕೋರರಲ್ಲೊಬ್ಬನಾದ ಉಗ್ರ ತಹವ್ವುರ್‌ ಹುಸೇನ್‌ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ವಾಷಿಂಗ್ಟನ್‌ : 2008ರ ಮುಂಬಯಿ ಉಗ್ರ ದಾಳಿಯ ಸಂಚು ರೂಪಿಸಿದ್ದ ತಹವ್ವುರ್‌ ಹುಸೇನ್‌ ರಾಣಾ ಶೀಘ್ರವೇ ಅಮೆರಿಕದಿಂದ ಭಾರತಕ್ಕೆ ಗಡೀಪಾರಾಗಲಿದ್ದಾನೆ. 

ಜಕಾರ್ತ : ಕಳೆದ ವರ್ಷ ಅಕ್ಟೋಬರ್‌ ನಲ್ಲಿ ಜಾವಾ ಸಮುದ್ರದಲ್ಲಿ ಪತನಗೊಂಡು 189 ಮಂದಿ ಪ್ರಯಾಣಿಕರ ಸಾವಿಗೆ ಕಾರಣವಾಗಿದ್ದ ಇಂಡೋನೇಶ್ಯದ ಹೊಚ್ಚ ಹೊಸ ಲಯನ್‌ ಏರ್‌ ಜೆಟ್‌ ವಿಮಾನದ ಕಡು ಕಿತ್ತಳೆ...

ಟೆಹ್ರಾನ್: ಪ್ರತಿಕೂಲ ಹವಾಮಾನದಿಂದಾಗಿ 707 ಮಿಲಿಟರಿ ಕಾರ್ಗೋ ವಿಮಾನ ಡಿಕ್ಕಿ ಹೊಡೆದ ಪರಿಣಾಮ 15 ಮಂದಿ ಸಾವನ್ನಪ್ಪಿದ್ದು, ಒಬ್ಬರು ಪವಾಡ ಸದೃಶ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸೋಮವಾರ...

ಟೆಹರಾನ್‌ : ಹತ್ತು ಜನರಿದ್ದ ಮಿಲಿಟರಿ ಸರಕು ಸಾಗಣೆ ವಿಮಾನ ಇರಾನ್‌ ರಾಜಧಾನಿ ಟೆಹರಾನ್‌ ಸಮೀಪ ಪತನಗೊಂಡಿರುವುದಾಗಿ ವರದಿಯಾಗಿದೆ.

Back to Top