CONNECT WITH US  

ಉಡುಪಿ

ಕುಂದಾಪುರ: ಕಾರು  ಹರಿದು ಬೈಕ್ ಸವಾರ ಮೃತಪಟ್ಟ ದಾರುಣ ಘಟನೆ ಭಾನುವಾರ ಮಧ್ಯಾಹ್ನ ಕೋಟೇಶ್ವರ ಬಳಿಯ ಕಾಳಾವರದಲ್ಲಿ ನಡೆದಿದೆ. ಹಾಲಾಡಿ ನಿವಾಸಿ ಗಂಗಾಧರ (34) ಮೃತ ದುರ್ದೈವಿ. 

ಬೆಂಗಳೂರು / ಕುಂದಾಪುರ: ಆಸ್ತಿ ಹಂಚಿಕೆ ವಿಚಾರವಾಗಿ ಕುಂದಾಪುರ ಮೂಲದ ಹೊಟೇಲ್‌ ಉದ್ಯಮಿ ಯನ್ನು ಪತ್ನಿ ಹಾಗೂ ಆಕೆಯ ಸ್ನೇಹಿತ ಸೇರಿ ಕೊಲೆಗೈದ ಘಟನೆ ಬೆಂಗಳೂರಿನ ಶೇಷಾದ್ರಿಪುರ ಠಾಣಾ...

ಉಡುಪಿ: ಈ ಬಾರಿ ಎಸ್‌ಎಸ್‌ಎಲ್‌ಸಿಗೆ ಎನ್‌ಸಿಇಆರ್‌ಟಿ ಪಠ್ಯ ಕ್ರಮ (ಕೇಂದ್ರೀಯ ಪಠ್ಯಕ್ರಮ) ಅಳವಡಿಸಿ ಕೊಂಡಿರುವುದು ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಅಧ್ಯಾಪಕರಿಗೂ ಹೊರೆಯಾಗಿದೆ. ಕಾರಣ ಸಿಲೆಬಸ್...

ಪಡುಬಿದ್ರಿ: ಪರಿಸರ ಇಲಾಖೆ 2011ರಲ್ಲಿ (ಮೂಲತಃ 1991ರಲ್ಲಿ ) ಜಾರಿಗೆ ತಂದಿರುವ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌) ನೋಟಿಫಿಕೇಶನ್‌ ಸಮುದ್ರ ತೀರದ ಮೂಲ ನಿವಾಸಿಗಳಿಗೇ ತಮ್ಮ ಮೂಲ...

ಕೋಟ: ಕನ್ನಡ ಚಲನಚಿತ್ರ "ಕಟಕ'ದಲ್ಲಿನ ಅಭಿನಯಕ್ಕಾಗಿ ಬಾಲ ನಟಿ ಶ್ಲಾಘ ಸಾಲಿಗ್ರಾಮಳಿಗೆ ಪ್ರತಿಷ್ಠಿತ ಸೌತ್‌ ಇಂಡಿಯನ್‌ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಸಿಮಾ) ಲಭಿಸಿದೆ. ಸೆ. 15ರಂದು...

ಬ್ರಹ್ಮಾವರ: ರಾಷ್ಟೀಯ  ಹೆದ್ದಾರಿ 66ರ ಬ್ರಹ್ಮಾವರ ಬಸ್ಸು ನಿಲ್ದಾಣ ಬಳಿ ನಡೆದ ಭೀಕರ ಅಪಘಾತಕ್ಕೆ ಪಾದಚಾರಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. 

ಸಂಗ್ರಹ ಚಿತ್ರ

ಉಡುಪಿ: ಉಡುಪಿಯಲ್ಲಿ 16 ವರ್ಷಗಳ ಹಿಂದೆ ತನ್ನ ಆಕ್ರೋಶ ತೋರಿಸಿದ್ದ ಶೀರೂರು ಮಠದ ಆನೆ ಲಕ್ಷ್ಮೀಶ ಸೆ. 19ರಂದು ಮೈಸೂರು ಜಿಲ್ಲೆ ಹುಣಸೂರು ಬಳಿ ಕಲ್ಲಳ್ಳದಲ್ಲಿ ಮೃತಪಟ್ಟಿದೆ.  ನಾಗರಹೊಳೆಯ...

ಉಡುಪಿ: ಅಡಿಕೆ ಬೆಳೆಗಾರರಿಗೆ ಆಗಾಗ್ಗೆ ಸಂಕಷ್ಟದ ಸುದ್ದಿಗಳೇ ಬರುತ್ತಿರುವಾಗ, ಈಗ ಸಿಹಿ ಸುದ್ದಿಯೊಂದು ಬಂದಿದೆ.
ಅಡಿಕೆಯಿಂದ ಮಧುಮೇಹ ನಿಯಂತ್ರಣವಲ್ಲದೇ, ಕಿಡ್ನಿ, ಲಿವರ್‌ ಸ್ಥಿತಿಯನ್ನೂ...

ಉಡುಪಿ: ದೊಡ್ಡಣಗುಡ್ಡೆಯ ಡಾ| ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಮಾಹೆ ವಿವಿಯ ಆಕ್ಯುಪೇಶನಲ್‌ ತೆರಪಿ ವಿಭಾಗ ಮತ್ತು ಹಿರಿಯ ನಾಗರಿಕರ ವೇದಿಕೆಯ ಆಶ್ರಯದಲ್ಲಿ ವಿಶ್ವ ಮರೆ ಗುಳಿತನ ದಿನಾಚರಣೆ...

ಚಿತ್ರ ಬಿಡಿಸುವ ಮೂಲಕ ಗೋಕುಲ್‌ದಾಸ್‌ ನಾಯಕ್‌ ಉದ್ಘಾಟಿಸಿದರು.

ಉಡುಪಿ: ವಿದ್ಯಾರ್ಥಿಗಳ ಪರಿಶ್ರಮದಿಂದ ಮೂಡಿಬಂದ ಕಲಾಕೃತಿಗಳ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಕಲ್ಪಿಸುವುದರೊಂದಿಗೆ, ಜನಸಾಮಾನ್ಯರಿಗೆ ಸಂದೇಶ ಸಾರಿ, ಕಡಿಮೆ ಬೆಲೆಗೆ ಕಲಾಕೃತಿ ಮಾರಾಟ ಮಾಡುವ ಮೂಲಕ...

ಉಡುಪಿ: ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರಕಾರದ ದಬ್ಟಾಳಿಕೆ ರಾಜಕೀಯವನ್ನು ಕಾಣುತ್ತಿದ್ದೇವೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸರಕಾರದ ವಿರುದ್ಧ...

ಗುಂಡ್ಮಿ ಬಡಾಲಿತೋಟದಲ್ಲಿ ನೆಟ್ಟ ಕಾಂಡ್ಲಾ ಕೋಡುಗಳು ಸಸಿಯಾಗಿ ಬೆಳೆದು ನಿಂತಿರುವುದು.

ಕೋಟ: ಕರಾವಳಿಯ ಹಿನ್ನೀರಿನಲ್ಲಿ ನೈಸರ್ಗಿಕವಾಗಿ ಬೆಳೆಯುವ ಕಾಂಡ್ಲಾವನಗಳು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.  ಆದರೆ ಇದರ ಮಹತ್ವವನ್ನು ಅರಿಯದೆ ನಾಶಪಡಿಸುವುದರಿಂದ...

ಪಶ್ಚಿಮಘಟ್ಟದ ತಪ್ಪಲಿನ ನಕ್ಸಲ್‌ ಪೀಡಿತ ದೇವರಬಾಳು.

ಹಳ್ಳಿಹೊಳೆ: ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳೆರಡರ ಗಡಿಭಾಗದಲ್ಲಿ ಇರುವ ನಕ್ಸಲ್‌ ಪೀಡಿತ ಪ್ರದೇಶವಾದ ದೇವರಬಾಳುವಿಗೆ ಇನ್ನೂ ಕೂಡ ಬಸ್‌ ಸಂಚಾರ ವ್ಯವಸ್ಥೆಯೇ ಇಲ್ಲ. 

ಉಪ್ಪುಂದ: ತ್ರಾಸಿ ರಾ. ಹೆದ್ದಾರಿ 66ರ ಬೀಚ್‌ ಬಳಿ ಎರಡು ಬಸ್ಸುಗಳು ಮುಖಾಮುಖೀ ಢಿಕ್ಕಿಯಾದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎಲ್ಲ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳುವ ವರೆಗೆ ಸ್ಥಳೀಯ ವಾಹನಗಳಿಗೆ ಟೋಲ್‌ ವಿನಾಯಿತಿ ನೀಡಲಾಗು ವುದು ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್...

ಉಡುಪಿ: ನಾನು ಕೆಪಿಜೆಪಿಯ ಸ್ವತಂತ್ರ ಶಾಸಕ. ಕಾಂಗ್ರೆಸ್‌ ಆಗಲಿ, ಜೆಡಿಎಸ್‌ ಆಗಲಿ ಏಕೆ ಸೇರಬೇಕು? ಕೆಪಿಜೆಪಿ ರಾಜ್ಯಾಧ್ಯಕ್ಷನಾಗಿರುವ ನಾನು ಮೈತ್ರಿ ಸರಕಾರಕ್ಕೆ ಬೆಂಬಲ ನೀಡಿದ್ದೇನೆ. ನನಗೆ...

ಉಡುಪಿ: ಗುರುವಾರ ವೈಕುಂಠ ಬಾಳಿಗಾ ಕಾನೂನು ಕಾಲೇಜು ಹಾಗೂ ತಾನು ಕಲಿತ ಹಿರಿಯಡಕ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಬಳಿಕ "ಉದಯವಾಣಿ' ಜತೆಗೆ ಮಾತನಾಡಿದ ತೆರಿಗೆ ಆಯುಕ್ತ ರಾಜೇಶ್‌...

ಉಡುಪಿ: ಅರ್ಧ ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದಿದ್ದು, ನಗರಗಳಲ್ಲಿರುವ (ಎ ವಲಯ) ಶಾಲೆಗಳಲ್ಲಿ ಹತ್ತು ವರ್ಷಗಳಿಗಿಂತ ಹೆಚ್ಚು ಅವಧಿ ಸೇವೆ ಸಲ್ಲಿಸಿದವರಿಗೆ ವರ್ಗಾವಣೆ ಕಡ್ಡಾಯಗೊಳಿಸಿ...

ಉಡುಪಿ: ಬಹುಕಾಲದ ಬೇಡಿಕೆಯಾದ ಉಡುಪಿಯ ಸುಸಜ್ಜಿತ ಕೆ.ಎಸ್‌.ಆರ್‌.ಟಿ.ಸಿ. ಬಸ್‌ ನಿಲ್ದಾಣ ಕಾಮಗಾರಿ ಬನ್ನಂಜೆಯಲ್ಲಿ ಆರಂಭಗೊಂಡಿದ್ದರೂ ಮರಗಳನ್ನು ಕಡಿಯದೆ ಇರುವುದರಿಂದ ಕಾಮಗಾರಿ ವೇಗ ಪಡೆದಿಲ್ಲ...

ರಾಜ್ಯದಲ್ಲೇ ಅತೀ ದೊಡ್ಡ ಬೋಟ್‌ ಹೌಸ್‌ ತಿರುಮಲ ಕ್ರೂಸ್‌ ಉದ್ಘಾಟನೆ

ಮಲ್ಪೆ: ಕೇರಳದಲ್ಲಿ ಪ್ರವಾಸಿಗರಿಗೆ ಲಭ್ಯವಾಗುತ್ತಿದ್ದ ಹಿನ್ನೀರ ಬೋಟ್‌ ಹೌಸ್‌ ಗಳು ಇದೀಗ ಉಡುಪಿ ಜಿಲ್ಲೆಯ ಪಡುತೋನ್ಸೆ, ಕೋಡಿಬೆಂಗ್ರೆ ಸ್ವರ್ಣನದಿಯಲ್ಲೂ ಶುರುವಾಗಿದೆ.

Back to Top