CONNECT WITH US  

ವಿಜಯಪುರ

ಮುದ್ದೇಬಿಹಾಳ: ಅನುದಾನ ಹಂಚಿಕೆ ವಿಷಯದಲ್ಲಿ ವಿಪಕ್ಷದವರು ಆಡಳಿತ ಪಕ್ಷದವರನ್ನು ತರಾಟೆ ತೆಗೆದುಕೊಂಡಿದ್ದೂ ಅಲ್ಲದೆ ಅಧ್ಯಕ್ಷರ ಪರವಾಗಿ ಮಾತನಾಡಲು ಬಂದ ಉಪಾಧ್ಯಕ್ಷರ ಬಾಯಿ ಮುಚ್ಚಿಸಲು ಯತ್ನಿಸಿದ...

ಸಿಂದಗಿ: ಸಹಕಾರ ಕ್ಷೇತ್ರದ ಅಭಿವೃದ್ಧಿಯಲ್ಲಿ ದೇಶದ ಪ್ರಗತಿ ಅಡಗಿದೆ ಎಂದು ತಾಲೂಕಿನ ಯಂಕಂಚಿ ಗ್ರಾಮದ ಅಭಿನವರುದ್ರಮುನಿ ಶಿವಾಚಾರ್ಯರು ಹೇಳಿದರು.

ವಿಜಯಪುರ: ಎರಡನೇ ದಿನ ಮುಂದುವರಿದ ಜಿಪಂ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ನೀಲಮ್ಮ ಮೇಟಿ ವಿರುದ್ಧ ಸದಸ್ಯರು ಅದಕ್ಷ ಆಡಳಿತದ ಆರೋಪದಲ್ಲಿ ಹರಿಹಾಯ್ದರು. ಮತ್ತೂಂದೆಡೆ ಜಿಲ್ಲೆಯ ಅಭಿವೃದ್ಧಿಗೆ...

ವಿಜಯಪುರ: ಮಾಜಿ ಪ್ರಧಾನಿ ಎಚ್‌.ಡಿ. ದೇವೆಗೌಡ, ಕುಮಾರಣ್ಣ ನನಗೆ ಶಾಸಕನಾಗುವ ಅವಕಾಶ ಕಲ್ಪಿಸಿದ್ದಾರೆ. ಹೀಗಾಗಿ ಅಧಿಕಾರದ ಆಸೆಗೆ ನಾನೆಂದೂ ಗೌಡರ ಕುಟುಂಬಕ್ಕೆ ದ್ರೋಹ ಬಗೆಯುವುದಿಲ್ಲ ಎಂದು...

ವಿಜಯಪುರ: ರಾಜ್ಯದ ಪ್ರತಿಷ್ಠಿತ ಕೃಷ್ಣಾ ನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಆಡಳಿತ ಮಂಡಳಿಯ 16 ಸ್ಥಾನಗಳ ಚುನಾವಣೆಗಾಗಿ ಸೆ. 18ರಂದು ಮತದಾನ ನಡೆಯಲಿದೆ. ಹಾಲಿ ಅಧ್ಯಕ್ಷ ಕುಮಾರ ದೇಸಾಯಿ ಹಾಗೂ...

ಚಡಚಣ: ಸರಕಾರದ ವಿವಿಧ ಯೋಜನೆಯಡಿ ಬಿಡುಗಡೆಯಾದ ವಿಶೇಷ ಅನುದಾನದಲ್ಲಿ ಅಭಿವೃದ್ಧಿ
ಕಾರ್ಯ ಕೈಗೊಳ್ಳುವ ಮೂಲಕ ಚಡಚಣ ಪಟ್ಟಣವನ್ನು ಜಿಲ್ಲೆಯಲ್ಲಿಯೇ ಮಾದರಿ ಪಟ್ಟಣವನ್ನಾಗಿ ಪರಿವರ್ತಿಸುವುದು...

ತಾಳಿಕೋಟೆ: ಒಗ್ಗಟ್ಟಿನಲ್ಲಿ ಬಲವಿದೆ ಎಲ್ಲರೂ ಒಂದಾಗಿ ಬಾಳುವುದರೊಂದಿಗೆ ಸಮಾಜಮುಖೀಯಾಗಿ ಬದುಕೋಣವೆಂಬ ಸಂದೇಶದೊಂದಿಗೆ ಮುನ್ನಡೆಯುತ್ತಿರುವ ಮಹಾದೇವ ಗ್ರಾಮೀಣಾಭಿವೃದ್ಧಿ ಸಂಘದ ಸಮಾಜಮುಖೀ
...

ತಾಳಿಕೋಟೆ: ಪುರಸಭೆ ಮಳಿಗೆಗಳ ಹರಾಜು ಪಕ್ರಿಯೆ ಹಾಗೂ ಹಣ ತುಂಬಿದ ಬಿಡ್‌ದಾರರ, ಅಂಗಡಿಕಾರರ ಪ್ರತಿಭಟನೆ

ಸಿಂದಗಿ: ಸರಕಾರಗಳು ವಿನಾಕಾರಣ ಸಾಲ ಮನ್ನಾ ರೂಪದಲ್ಲಿ ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ. ಇದರ ಬದಲು ಉದ್ಯೋಗ ಸೃಷ್ಟಿಸಿದರೆ ಸರಕಾರಕ್ಕೆ ಕೈಯೊಡ್ಡುವ ಪರಿಸ್ಥಿತಿ ತಪ್ಪುತ್ತದೆ ಎಂದು...

ವಿಜಯಪುರ: ವಿಶ್ವವಿಖ್ಯಾತ ಇಂಜಿನೀಯರ್‌ ಸರ್‌ ಎಂ. ವಿಶ್ವೇಶ್ವರಯ್ಯನ ಅವರ ಜಯಂತೋತ್ಸವ ಪ್ರಯುಕ್ತ
ಅಸೋಸಿಯೇಶನ್‌ ಆಫ್‌ ಕನ್ಸಲ್ಟಿಂಗ್‌ ಸಿವ್ಹಿಲ್‌ ಇಂಜಿನಿಯರ್ ಇಂಜಿನಿಯರ್‌ ದಿನಾಚರಣೆ...

ಇಂಡಿ: ನ್ಯಾಯ ನಿಷ್ಠೆಯಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುವುದಾದರೆ ಇಲ್ಲಿ ಕೆಲಸ ಮಾಡಿ, ಇಲ್ಲದಿದ್ದರೆ ಕೂಡಲೆ ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ...

ಸಿಂದಗಿ: ನಮಗೆ ಜೀವನ ನೀಡಿ ತಿದ್ದಿ-ತಿಡಿ ಜೀವನ ರೂಪಿಸಿದ ತಂದೆ-ತಾಯಿ ಮತ್ತು ಶಿಕ್ಷಣ-ಸಂಸ್ಕಾರ ನೀಡಿದ ಗುರುವನ್ನು ಎಂದು ಮರೆಯಬಾರದು ಎಂದು ಸ್ಥಳೀಯ ಆರ್‌.ಡಿ. ಪಾಟೀಲ ಪಪೂ ಕಾಲೇಜಿನ ಉಪನ್ಯಾಸಕಿ...

ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಗುರುವಾರ ಗಣೇಶ ಚತುರ್ಥಿ ಹಬ್ಬಕ್ಕೆ ಸಡಗರ ಸಂಭ್ರಮದ ಚಾಲನೆ ದೊರೆಯಿತು. ಬೆಳಗ್ಗೆ ಮಕ್ಕಳೊಂದಿಗೆ ಮಾರುಕಟ್ಟೆಗೆ ತೆರಳಿದ ಜನರು ನಾಲ್ಕೈದು ಕಡೆ...

ವಿಜೇತ ಅಭ್ಯರ್ಥಿ ಸುನೀಲಗೌಡ ಪಾಟೀಲ ಜತೆ ಮಾಜಿ ಸಚಿವರಾದ ಎಚ್‌.ವೈ. ಮೇಟಿ, ಎಂ.ಬಿ. ಪಾಟೀಲ್‌ ಗೆಲುವಿನ ಸಂಭ್ರಮ.

ವಿಜಯಪುರ: "ರಾಜ್ಯದಲ್ಲಿ ಮೈತ್ರಿ ಪಕ್ಷ ಅಧಿಕಾರಕ್ಕೆ ಬಂದ ನಂತರ ನಡೆದ ಮೊದಲ ಚುನಾವಣೆ ಇದಾಗಿದ್ದು, ನನ್ನ ಗೆಲುವಿನ ಮೂಲಕ ಮೈತ್ರಿ ಸರ್ಕಾರದ ಜಯವಾಗಿದೆ.

ತಾಳಿಕೋಟೆ: ನಗರೋತ್ಥಾನ ಯೋಜನೆಯಡಿ 7 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಪಟ್ಟಣದ ವಿವಿಧಡೆ ಕೈಗೊಳ್ಳಲಾಗುತ್ತಿದೆ. ಆದರೆ ಕಾಮಗಾರಿ ನಿರ್ವಹಣೆ ಬೇಕಾಬಿಟ್ಟಿ ಕೈಗೊಳ್ಳುವುದರ...

ವಿಜಯಪುರ: ಜಾಗತಿಕ ಇತಿಹಾಸ ಪರಂಪರೆಯಲ್ಲಿ ಕಾಯಕ ಆಧಾರಿತ ಶ್ರೇಷ್ಠವಾದ ಬದುಕನ್ನುಕಟ್ಟಿ ಕೊಡುವಲ್ಲಿ ಬಸವಾದಿ ಶರಣ ಶರಣೆಯರ ಸಂದೇಶಗಳು ಮಾರ್ಗದರ್ಶ ನೀಡುತ್ತವೆ ಎಂದು ಡಾ| ವಿ.ಡಿ. ಐಹೊಳ್ಳಿ...

ವಿಜಯಪುರ: ಐತಿಹಾಸಿಕ ವಿಜಯಪುರ ನಗರದಲ್ಲಿ ಅಪ್ರಕಟಿತ ಅರೇಬಿಕ್‌ ಶಾಸನ ಪತ್ತೆಯಾಗಿದೆ. ಅಲಿಕ್‌ ರೋಜಾ ಸಮೀಪದ ಸಾದಾತ್‌ ಮಸೀದಿ ದರ್ಗಾ ಸ್ಥಳದಲ್ಲಿ ಸಂಶೋಧಕ ಡಾ| ಎ.ಎಲ್‌. ನಾಗೂರ ಶಾಸನ ಪತ್ತೆ...

ವಿಜಯಪುರ: ನಗರದಲ್ಲಿ ಸೆ. 11 ರಂದು ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ಮೇಲ್ಮನೆ ಉಪ ಚುನಾವಣೆಯ ಮತ ಎಣಿಕೆಗೆ ಸಿದ್ಧತೆ ನಡೆದಿದೆ. ಜಿಲ್ಲಾಡಳಿತ ನಗರದ ವಿ.ಭ. ದರಬಾರ ಪ್ರೌಢಶಾಲೆಯಲ್ಲಿ...

ಅಫಜಲಪುರ: ಇತಿಹಾಸ ಪ್ರಸಿದ್ಧ ಘತ್ತರಗಿ ಭಾಗ್ಯವಂತಿ ದೇಗುಲದಲ್ಲಿ ಶ್ರಾವಣ ಮಾಸದ ಮುಕ್ತಾಯ ಹಾಗೂ ರವಿವಾರದ ಅಮಾವಾಸ್ಯೆ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದರು.

ಬಸವನಬಾಗೇವಾಡಿ: 12ನೇ ಶತಮಾನದ ಬಸವಣ್ಣ ಸೇರಿದಂತೆ ಅನೇಕ ಶರಣರು ರಚಿಸಿದ ವಚನಗಳು ಫ್ಯಾನ್ಸಿ
ಆಗಬಾರದು, ತನು ಮನ ಭಾವಕ್ಕೆ ಔಷಧಿಯಾಗಬೇಕು ಎಂದು ಮುಂಡರಗಿಯ ಜಗದ್ಗುರು ತೋಂಟದಾರ್ಯ ಶಾಖಾಮಠ...

Back to Top