CONNECT WITH US  

ಬೀದರ್

ಬಸವಕಲ್ಯಾಣ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ತಾಲೂಕಿನಾದ್ಯಂತ ಒಟ್ಟು 411 ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ಅಧಿಕಾರಿಗಳ ನಿರ್ಲಕ್ಷವೋ ಅಥವಾ ಅನುದಾನ ಕೊರತೆಯೋ...

ಬೀದರ: ನಗರದ ಜಿ.ಕೆ. ಟವರ್‌ನಲ್ಲಿ ಕೊಳ್ಳುರ್‌ ಗುರುನಾಥ ಕನ್‌ಸ್ಟ್ರಕ್ಷನ್‌ ಇನ್‌ಫ್ರಾ ಪ್ರೈವೇಟ್‌ ಲಿಮಿಟೆಡ್‌ ಕಚೇರಿಯನ್ನು ಗಣಿ ಮತ್ತು ಭೂ ವಿಜ್ಞಾನ ಹಾಗೂ ಮುಜರಾಯಿ ಸಚಿವ ರಾಜಶೇಖರ ಪಾಟೀಲ...

ಬೀದರ: ಜಿಲ್ಲಾಧಿಕಾರಿಗಳ ಕಚೇರಿ ಎದುರು 43 ದಿನಗಳಿಂದ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸದಿರುವುದರಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಯಲಿದೆ.

ಬೀದರ: ಜಿಲ್ಲೆಯಲ್ಲಿ ಎಚ್‌ಕೆಆರ್‌ಡಿಬಿ ಅನುದಾನದಲ್ಲಿ ಕೈಗೊಂಡಿರುವ ಎಲ್ಲ ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಬೇಕು ಎಂದು ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ...

ಬೀದರ: ಸಾಲದ ಸುಳಿಗೆ ಸಿಲುಕಿರುವ ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಕಳೆದ ವರ್ಷದ ಹಾಗೆ ಪ್ರಸಕ್ತ ಸಾಲಿನಲ್ಲೂ ಕಬ್ಬು ನುರಿಸುವ ಸಾಧ್ಯತೆ ಕ್ಷೀಣಿಸುತ್ತಿದ್ದು, ಕಾರ್ಖಾನೆ ಆರಂಭವಾಗುವುದೇ ಎನ್ನುವ...

ಹುಮನಾಬಾದ: ಮರಾಠಾ ಸಮುದಾಯದ ನಿಯೋಗ ಸೋಮವಾರ ಭಾಲ್ಕಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿರುವ 6ಜನ ಮರಾಠಾ ಶಾಸಕರಲ್ಲಿ ಒಬ್ಬರಿಗಾದರೂ ಸಚಿವ ನೀಡಿ...

ಬೀದರ: ವಿಶ್ವಕರ್ಮ ಸಮುದಾಯದವರು ಅವರ ಮೂಲ ಕಸುಬಿನಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಕೂಡ ಸಾಧನೆಗೆ ಮುಂದಾಗಬೇಕು ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷೆ ಭಾರತಬಾಯಿ ಶೇರಿಕಾರ್...

ಬಸವಕಲ್ಯಾಣ: ಹರಿದು ಹಂಚಿ ಹೋಗಿದ್ದ ದೇಶವನ್ನು ಅಖಂಡ ಭಾರತ ಮಾಡಿದ ಕೀರ್ತಿ ಪಂಡಿತ ಜವಹಾರಲಾಲ್‌ ನೆಹರು ಮತ್ತು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರಿಗೆ ಸಲ್ಲುತ್ತದೆ ಎಂದು ಶಾಸಕ ಬಿ.ನಾರಾಣಯಣರಾವ್...

ಬೀದರ: ನಮ್ಮ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯಾ ಸಿಕ್ಕಿತು. ಆದರೆ, ನಮ್ಮ ಭಾಗದ ಜನತೆಗೆ ಆ ಸಮಯದಲ್ಲಿ ಈ ಭಾಗ್ಯ ಲಭಿಸಲಿಲ್ಲ.

ಆಳಂದ: ಹಿಂದುಳಿದ ಹೈ.ಕ. ಪ್ರದೇಶದ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಸಿಪಿಐ ಪಕ್ಷದಿಂದ ಸೆ.17ರಿಂದ 25ರ ವರೆಗೆ ಬೀದರ ಜಿಲ್ಲೆಯಿಂದ ಬಳ್ಳಾರಿವರೆಗೆ ಆಳಂದ ಮಾರ್ಗವಾಗಿ ಜೀಪ್‌ ಜಾಥಾ ನಡೆಯಲಿದೆ...

ಬಸವಕಲ್ಯಾಣ: ಹೈ.ಕ. ವಿಮೋಚನೆಗಾಗಿ ಹೋರಾಟ ಮಾಡಿದ ನೂರಾರು ಹೋರಾಟಗಾರರ ಸಾಮೂಹಿಕ ಹತ್ಯಾಕಾಂಡ ನಡೆದ ಗೋರ್ಟಾ (ಬಿ) ಗ್ರಾಮ ಸರಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಬೀದರ: ಸುದೀರ್ಘ‌ ಹೋರಾಟದ ಫಲವಾಗಿ ನಮ್ಮ ದೇಶ 15ನೇ ಆಗಸ್ಟ್‌ 1947ರಲ್ಲಿ ಸ್ವಾತಂತ್ರ್ಯಾ ಪಡೆದು ಹರ್ಷದಲ್ಲಿದ್ದಾಗ ಹೈದ್ರಾಬಾದ-ಕರ್ನಾಟಕದ ಜನರ ಕಣ್ಣಲ್ಲಿ ರಕ್ತಕಣ್ಣೀರು ಹರಿಯುತ್ತಿತ್ತು....

ಹುಮನಾಬಾದ: ವೃತ್ತಿ ಪಾವಿತ್ರ್ಯಾ ಕಾಯ್ದುಕೊಂಡರೆ ವಿಶ್ವೇಶ್ವರಯ್ಯ ಜಯಂತಿ ಆಚರಣೆ ಸಾರ್ಥಕವಾಗುದೆ. ಈ ನಿಟ್ಟಿನಲ್ಲಿ ಎಲ್ಲ ಇಂಜಿನಿಯರ್‌ಗಳು ಸರ್ಕಾರಿ ಕಾಮಗಾರಿ ಕೈಗೊಳ್ಳುವಾಗ ಕಳಪೆಗೆ ಅವಕಾಶ...

ಬೀದರ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ 6.62 ಕೋಟಿ ರೂ. ಅನುದಾನ ಒಂದು ತಿಂಗಳಿಂದ ನಯಾಪೈಸೆ ಕೂಡ ಖರ್ಚಾಗಿಲ್ಲ.

ಬೀದರ: ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್‌ 2017-18ನೇ ಸಾಲಿನಲ್ಲಿ ರೂ. 6.60 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.

ಹುಮನಾಬಾದ: ನಗರದಲ್ಲಿ 49ವರ್ಷಗಳನ್ನು ಪೂರ್ಣಗೊಳಿಸಿ 50ರ ಸಂಭ್ರಮದಲ್ಲಿರುವ ಹಳೆ ಅಡತ್‌ ಬಜಾರ ಗಣೇಶ ಉತ್ಸವ ಸಮಿತಿ, ಅತ್ಯಾಕರ್ಷಕ ಮಂಟಪದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಅಂತಾರಾಷ್ಟ್ರೀಯ...

ಹುಮನಾಬಾದ: ಅದೆಷ್ಟೋ ಸಮಿತಿಗಳು ಆರಂಭಿಕ ಶೂರತನ ಎಂಬಂತೆ ಅಸ್ತಿತ್ವಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಕಾಣೆಯಾಗುತ್ತವೆ. ಆದರೆ ಹಳೆ ಅಡತ್‌ ಬಜಾರ ಗಣೇಶ ಸಮಿತಿಯ ಐದು ದಶಕಗಳ ಯಶಸ್ಸಿಗೆ ಸಮಿತಿ...

ಬಂಧಿತ ಆರೋಪಿಗಳು

ಹುಮನಾಬಾದ: ಬೀದರ್‌ ಜಿಲ್ಲೆ ಹುಮನಾಬಾದ ತಾಲೂಕಿನ ನಂದಗಾಂವ್‌ ಗ್ರಾಮದ ಹೊರವಲಯದಲ್ಲಿ ಒಂಟೆಗಳನ್ನು ಕತ್ತರಿಸಿ, ಮಾಂಸವನ್ನು ಹೈದರಾಬಾದ್‌ಗೆ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು, 90...

ಕಮಲನಗರ: ಪರಿಪೂರ್ಣ ನೆಮ್ಮದಿಯೊಂದಿಗೆ ಬದುಕು ಸಾರ್ಥಕಗೊಳಿಸಿಕೊಳ್ಳಲು ವಚನ ಸಾಹಿತ್ಯ ಅಧ್ಯಯನ ಮಾಡಬೇಕು ಎಂದು ಪ್ರಾಂಶುಪಾಲ ಬಂಡಯ್ನಾ ಸ್ವಾಮಿ ಹೇಳಿದರು.

ಭಾಲ್ಕಿ: ನಮ್ಮ ಜನ್ಮ, ಮರಣ ದುಃಖಗಳ ನಿವಾರಣೆಗಾಗಿ ಸೋಹಂ, ಶಿವೋಹಂ ಎನ್ನುವ ಪರಿಜ್ಞಾನ ಹೊಂದಿರುವ
ಮಹಾತ್ಮರ ಚರಣ ಆಶ್ರಯ ಹೊಂದಬೇಕು ಎಂದು ಬೀದರ ಗುರುದೇವಾಶ್ರಮದ ಶ್ರೀ ಗಣೇಶಾನಂದ ಮಹಾರಾಜರು...

Back to Top