CONNECT WITH US  

ಉತ್ತರಕನ್ನಡ

ಶಿರಸಿ: ಬಣ್ಣದ ಮಠದ ಶ್ರೀಗಳು ಆಶೀರ್ವಚನ ನೀಡಿದರು.

ಶಿರಸಿ: ಗೋವಿನ, ಜಾನುವಾರು ರಕ್ಷಣೆಗೆ ಮುಂದಾದರೆ ಕೃಷಿ ಕೂಡ ಸಮೃದ್ಧವಾಗುತ್ತದೆ. ಕೃಷಿಯ ಉಳಿವಿಗೆ ಅದೊಂದೇ ಮಾರ್ಗ ಎಂದು ಬಣ್ಣದ ಮಠದ ಶಿವಲಿಂಗ ಸ್ವಾಮೀಜಿ ಆಶಿಸಿದರು. ಅವರು ದಾಸನಕೊಪ್ಪದಲ್ಲಿ...

ಹೊನ್ನಾವರ: ಸಾವಯವ ಕೃಷಿ ಮೇಳದ ಪೋಸ್ಟರ್‌ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಹೊನ್ನಾವರ: ರೋಟರಿ ಕ್ಲಬ್‌, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದೊಂದಿಗೆ ಫೆ.2 ಮತ್ತು 3 ರಂದು ಬೃಹತ್‌ ಸಾವಯವ ಕೃಷಿ ಮೇಳವನ್ನು ಪ್ರಭಾತನಗರದ ಮೂಡಗಣಪತಿ ದೇವಸ್ಥಾನದ ಆವಾರದಲ್ಲಿ...

ಶಿರಸಿ: ಕನ್ನಡ ಶಾಲೆಯ ಉಳಿಸಲು ಹೋಬಳಿಗೊಂದು ಮಾದರಿ ಕನ್ನಡ ಶಾಲೆಯನ್ನು ಸರಕಾರ ಆರಂಭಿಸಬೇಕು ಎಂದು ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ| ಮೋಹನ್‌ ಆಳ್ವಾ ರಾಜ್ಯ ಸರಕಾರವನ್ನು...

ಹೊನ್ನಾವರ: ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆ ಜಿಲ್ಲಾಮಟ್ಟದ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವನ್ನು ಜ. 20ರಂದು ಇಲ್ಲಿನ ಸೇಂಟ್ ಥಾಮಸ್‌ ಪ್ರೌಢಶಾಲೆಯ ಜಯಚಾಮರಾಜೇಂದ್ರ ಸಭಾಗೃಹದಲ್ಲಿ...

ಕುಮಟಾ: ಬಟ್ಟೆಯ ವಿಷಯದಲ್ಲಿಯೂ ಸ್ವಾವಲಂಬನೆ ಸಾಧಿಸಬೇಕು ಎನ್ನುವ ಗಾಂಧೀಜಿ ಕನಸನ್ನು ಸಾಕಾರಗೊಳಿಸಲು 1959ರಲ್ಲಿ ಕುಮಟಾ ತಾಲೂಕಿನ ಬಾಡದಲ್ಲಿ ಖಾದಿ ನೂಲು ಉತ್ಪಾದನಾ ಕೇಂದ್ರ ಸ್ಥಾಪನೆಯಾಯಿತು....

ಅಂಕೋಲಾ: ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿ ಪ್ರಮುಖರು ಮಾತನಾಡಿದರು.

ಅಂಕೋಲಾ: ಹೋರಾಟಗಾರ ವಾಟಾಳ್‌ ನಾಗರಾಜ ಕಾರವಾರದಲ್ಲಿ ಜ.17 ರಂದು ನಡೆಸುತ್ತಿರುವ ಹುಬ್ಬಳ್ಳಿ ಅಂಕೋಲಾ ರೈಲ್ವೆ ಮಾರ್ಗದ ಕುರಿತಾದ ಹೋರಾಟಕ್ಕೆ ರೈಲ್ವೆ ಹೊರಾಟ ಸಮಿತಿ ಸಂಪೂರ್ಣ ಬೆಂಬಲ...

ಕುಮಟಾ: ಆತಂಕದ ಸ್ಥಿತಿಯಲ್ಲಿರುವ ಅರಣ್ಯ ಅತಿಕ್ರಮಣದಾರರು.

ಕುಮಟಾ: ವಾಸ್ತವ್ಯ ಹಾಗೂ ಸಾಗುವಳಿಗಾಗಿ ತಾಲೂಕಿನಾದ್ಯಂತ ಅರಣ್ಯ ಭೂಮಿ ಅತಿಕ್ರಮಿಸಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿ ನಿರೀಕ್ಷೆಯಲ್ಲಿರುವ ಅತಿಕ್ರಮಣದಾರರಲ್ಲಿ ನಿರಂತರ ಅರ್ಜಿಗಳು...

ಸಾಂದರ್ಭಿಕ ಚಿತ್ರ.

ಹೊನ್ನಾವರ/ಉಡುಪಿ: ಸಾಗರ ಸೀಮೆಯಲ್ಲಿ ಆತಂಕ ಉಂಟು ಮಾಡಿರುವ ಮಂಗನ ಕಾಯಿಲೆ ಈಗ ಉತ್ತರ ಕನ್ನಡ ಜಿಲ್ಲೆಗೂ ವ್ಯಾಪಿಸುವ ಲಕ್ಷಣ ಕಂಡುಬರುತ್ತಿದೆ. ಉಡುಪಿ ಜಿಲ್ಲೆಯ ವಿವಿಧೆಡೆ ಕೂಡ ಮಂಗಗಳ...

ಶಿರಸಿ: ಶಂಕರ ಪರಂಪರೆ, ಮಠ, ಧರ್ಮ, ಸಮಾಜ ಒಡೆಯದೇ ಒಂದಾಗಿ ಉಳಿಯಬೇಕು. ಶಂಕರ ಪರಂಪರೆ ಉಳಿಸಬೇಕು ಎಂಬುದೇ ನಮ್ಮ ಆಶಯ. ಯಾರ ವಿರುದ್ಧವೂ ಅಲ್ಲ ಎಂದು ಸೋಂದಾ ಸ್ವರ್ಣವಲ್ಲೀ ಮಠಾಧಿಧೀಶ ಗಂಗಾಧರೇಂದ್ರ...

ಗೋಕರ್ಣ: ಪಶುಪತಿನಾಥ ಹಾಗೂ ಧನ್ವಂತರಿ ದೇವರ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು.

ಗೋಕರ್ಣ: ಪಂಚ ತತ್ವ, ಪಂಚ ಭೂತಗಳಿಂದ ನಾವೆಲ್ಲ ಈಭೂಮಿಗೆ ಬಂದಿದ್ದೇವೆ. ಭೂಮಿಯ ಮೇಲಿನ ಒಡೆತನ ಕೇವಲ ನಮಗಷ್ಟೇ ಸೀಮಿತ ಎಂಬ ಸ್ವಾರ್ಥ ಬೇಡ.

ಶಿರಸಿ: ಸಮ್ಮಿಶ್ರ ಸರಕಾರ ಆಗ ಬೀಳುತ್ತದೆ, ಈಗ ಬೀಳುತ್ತದೆ ಎನ್ನುವುದು ಕೇವಲ ಭ್ರಮೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ.ಪಾಟೀಲ ಹೇಳಿದರು. 

ಹೊನ್ನಾವರ: ಯೋಜನೆಯ ನೀಲನಕ್ಷೆ.

ಹೊನ್ನಾವರ: ಲಿಂಗನಮಕ್ಕಿ, ಮಹಾತ್ಮ ಗಾಂಧಿ  ವಿದ್ಯುತ್‌ ಕೇಂದ್ರದಿಂದ ಹೊರ ಬಂದ ನೀರನ್ನು ಟೇಲರೀಸ್‌ನಲ್ಲಿ ಸಂಗ್ರಹಿಸಿ, ಪುನ: ವಿದ್ಯುತ್‌ ಉತ್ಪಾದಿಸುವ ಶರಾವತಿ ಯೋಜನೆಗೆ ಹೆಚ್ಚುವರಿಯಾಗಿ ಈ...

ಹೊನ್ನಾವರ: ಅಪ್ಸರಕೊಂಡ ಗುಡ್ಡದಿಂದ ಸಮುದ್ರ.

ಹೊನ್ನಾವರ: ಸ್ವಚ್ಛ, ನೇರ ಐದು ಕಿಮೀ ಉದ್ದದ ಸಮುದ್ರ ತೀರ, ಅದಕ್ಕೆ ಹೊಂದಿಕೊಂಡಿರುವ ಎತ್ತರದ ಮ್ಯಾಂಗನೀಸ್‌ ಗುಡ್ಡ, ಓರೆಯಲ್ಲಿ ಶ್ರೀ ಉಗ್ರನರಸಿಂಹ, ಶ್ರೀ ಉಮಾಂಬಾಗಣಪತಿ ದೇವಸ್ಥಾನ ಹಾಗೂ...

ಸಾಂದರ್ಭಿಕ ಚಿತ್ರ

ಶಿರಸಿ: ಅಂತರ್ಜಾಲದ ಮೂಲಕ ಕೇಂದ್ರ ಸರಕಾರವನ್ನು ತಲುಪುವಂತೆ ಆರಂಭಿಸಲಾದ ರೈಲ್ವೆ ಜಾಗೃತಿ, ಹಕ್ಕೊತ್ತಾಯ ಅಭಿಯಾನ ಕೇವಲ ಆರೇ ದಿನಕ್ಕೆ ದಾಖಲೆಯ ಪ್ರಮಾಣದಲ್ಲಿ ನಾಗರಿಕರು ಸಹಿ ಮಾಡಿದ್ದಾರೆ.

ಕುಮಟಾ/ಗೋಕರ್ಣ: ಮಹಾಬಲೇಶ್ವರ ದೇವಾಲಯದ ಪಾರ್ಶ್ವದಲ್ಲಿರುವ ಆದಿಗೋಕರ್ಣದ ಪುನರ್‌ ನಿರ್ಮಾಣಕ್ಕೆ ತಡೆ ನೀಡಬೇಕೆಂದು ಮಾಡಲಾಗಿದ್ದ ಮನವಿಯನ್ನು ತಿರಸ್ಕರಿಸಿರುವ ನ್ಯಾಯಾಲಯವು ಕೋರ್ಟ್‌ ವೆಚ್ಚವನ್ನು...

 ದೆಹಲಿ ಕನ್ನಡ ಶಾಲೆಯ ಹೊರ ನೋಟ.

ದೆಹಲಿ: ಕನ್ನಡಕ್ಕೆ ಆದ್ಯತೆ ಎನ್ನುವ ಕರ್ನಾಟಕ ಸರ್ಕಾರ ಹೊರನಾಡ ಕನ್ನಡ ಶಾಲೆಗಳಿಗೆ ಪಠ್ಯ ಪುಸ್ತಕ ಹಾಗೂ ಕಲಿಕಾ ಸಾಮಗ್ರಿ ಪೂರೈಸುವಲ್ಲಿ ತೋರುವ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ.

ಹೊನ್ನಾವರ: ವೃತ್ತಿಯೊಂದಿಗೆ ಅದಕ್ಕೆ ಪೂರಕವಾದ ಸಾಂಸ್ಕೃತಿಕ, ಲಲಿತಕಲೆಯ ಹವ್ಯಾಸವಿದ್ದರೆ ಅದು ಆತನ ಘನತೆ ಹೆಚ್ಚಿಸುತ್ತದೆ, ಸಮಾಜಕ್ಕೆ ಉಪಯೋಗವಾಗುತ್ತದೆ. ಆತ ಶಿಕ್ಷಕನಾಗಿದ್ದರೆ ನೂರಾರು...

ಶಿರಸಿ: ಕೊಂಕಣಿ ಅಭಿಯಾನ ಕಾರ್ಯಕ್ರಮದಲ್ಲಿ ಪಾಂಡುರಂಗ ರಾಮ ಪೈ ಮಾತನಾಡಿದರು.

ಶಿರಸಿ: ಈ ವರ್ಷ ಹಳ್ಳಿಸೂನ ದಿಲ್ಲಿ, ದಿಲ್ಲೀಸೂನ ದುಬೈ ಎಂಬ ಹೆಸರಿನಲ್ಲಿ ಕೊಂಕಣಿ ಜಾಗೃತಿ ಅಭಿಯಾನ ಹಮ್ಮಿಕೊಂಡು ಕರ್ನಾಟಕದ ಹಳ್ಳಿ-ಹಳ್ಳಿಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ...

ಶಿರಸಿ: ಮೊಬೈಲ್‌ ಬ್ಯಾಂಕ್‌ನ ನೋಟ.

ಶಿರಸಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ನಗದು ರಹಿತ ವ್ಯವಹಾರವನ್ನು ಗ್ರಾಮೀಣ ರೈತರಿಗೆ, ಕೂಲಿ ಕಾರ್ಮಿಕರಿಗೆ, ಬಡವರಿಗೆ ತಲುಪಿಸಬೇಕು, ಬ್ಯಾಂಕ್‌ ಸೌಲಭ್ಯ ಎಲ್ಲರೂ...

ಜೋಯಿಡಾ: ಕುಂಬಾರವಾಡಾ ಶಾಲಾ ಶತಮಾನೋತ್ಸವವನ್ನು ಎಂಎಲ್‌ಸಿ ಎಸ್‌.ಎಲ್‌. ಘೋಕ್ಲೃಕರ್‌ ಉದ್ಘಾಟಿಸಿದರು.

ಜೋಯಿಡಾ: ವಿದ್ಯಾರ್ಥಿ ಶಿಕ್ಷಕರನ್ನು ಸ್ಮರಿಸುತ್ತಾನೋ ಅವನು ಉನ್ನತ ಮಟ್ಟದಲ್ಲಿ ಬೆಳೆಯುತ್ತಾನೆ. ಶಿಕ್ಷಕರನ್ನು ನೆನೆಸುವುದು, ಗೌರವಿಸಕೊಂಡು ಹೋಗುವುದು ಉತ್ತಮ ಸಮಾಜದ ಲಕ್ಷಣ. ಇದನ್ನು ಸದಾಕಾಲ...

Back to Top