CONNECT WITH US  

ಧಾರವಾಡ

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

ಈದ್ಗಾ ಮೈದಾನ ಹೋರಾಟದಲ್ಲಿ ಗಾಯಗೊಂಡ ಕಾರ್ಯಕರ್ತನಿಗೆ ಅನಂತಕುಮಾರ ನೆರವು. 

ಹುಬ್ಬಳ್ಳಿಯ ಕಾರವಾರ ರಸ್ತೆಯ ಎಂಟಿಎಸ್‌ ಕಾಲೋನಿಯಲ್ಲಿರುವ ಅನಂತಕುಮಾರ್‌ ಅವರು ವಾಸವಾಗಿದ್ದ ಮನೆ. ಒಳ ಚಿತ್ರ ಬಾಲ್ಯದಲ್ಲಿ ಅನಂತಕುಮಾರ್‌ 

ಹುಬ್ಬಳ್ಳಿ: ಅಖಿಲ ಕರ್ನಾಟಕ ದ್ವಿತೀಯ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ಭಾವನಾ ಬೆಳಗೆರೆ ಉದ್ಘಾಟಿಸಿದರು. ರವಿ ಬೆಳಗೆರೆ, ಡಾ| ಮೈತ್ರೇಯಿಣಿ ಗದಿಗೆಪ್ಪಗೌಡರ ಇದ್ದರು.

ಹುಬ್ಬಳ್ಳಿ: ಕೇಂದ್ರ ಸಚಿವ ಎಚ್‌.ಎನ್‌. ಅನಂತಕುಮಾರ್‌ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ತೆರಳುವವರಿಗೆ ಅನುಕೂಲವಾಗಲೆಂದು ನೈಋತ್ಯ ರೈಲ್ವೆ ಕೆಲ ರೈಲುಗಳಿಗೆ ಹೆಚ್ಚುವರಿಯಾಗಿ...

ಈದ್ಗಾ ಮೈದಾನ ಹೋರಾಟದಲ್ಲಿ ಗಾಯಗೊಂಡ ಕಾರ್ಯಕರ್ತನಿಗೆ ಅನಂತಕುಮಾರ ನೆರವು. 

ಹುಬ್ಬಳ್ಳಿ: "ನಾನು 90 ವರ್ಷ ಬದುಕುತ್ತೇನೆ, ರಾಜಕೀಯವಾಗಿ ಇನ್ನೂ ಎರಡು ಹಂತ ಮೇಲೇರುತ್ತೇನೆ. 74 ವರ್ಷ ದಾಟಿದ ಅನಂತರ ಜೀವನಶೈಲಿಯೇ ಬದಲಾಗುತ್ತೆ. ರಾಜಕೀಯ ಬಿಟ್ಟು ಅಧ್ಯಾತ್ಮದ ಬದುಕಿನತ್ತ...

ಹುಬ್ಬಳ್ಳಿಯ ಕಾರವಾರ ರಸ್ತೆಯ ಎಂಟಿಎಸ್‌ ಕಾಲೋನಿಯಲ್ಲಿರುವ ಅನಂತಕುಮಾರ್‌ ಅವರು ವಾಸವಾಗಿದ್ದ ಮನೆ. ಒಳ ಚಿತ್ರ ಬಾಲ್ಯದಲ್ಲಿ ಅನಂತಕುಮಾರ್‌ 

ಹುಬ್ಬಳ್ಳಿ: ಕೇಂದ್ರ ಸಚಿವ ಅನಂತಕುಮಾರ ಅವರು ತಮ್ಮ ಬಾಲ್ಯ ಕಳೆದ ನಗರದ ಎಂಟಿಎಸ್‌ ಕಾಲೋನಿ ಬಗ್ಗೆ ಸಾಕಷ್ಟು ವ್ಯಾಮೋಹ ಹೊಂದಿದ್ದರು. ಅನಂತ ಕುಮಾರ ಅವರ ತಂದೆ ನಾರಾಯಣ ಶಾಸ್ತ್ರಿ ರೈಲ್ವೆ ...

ಹುಬ್ಬಳ್ಳಿ: ಅಖಿಲ ಕರ್ನಾಟಕ ದ್ವಿತೀಯ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ಭಾವನಾ ಬೆಳಗೆರೆ ಉದ್ಘಾಟಿಸಿದರು. ರವಿ ಬೆಳಗೆರೆ, ಡಾ| ಮೈತ್ರೇಯಿಣಿ ಗದಿಗೆಪ್ಪಗೌಡರ ಇದ್ದರು.

ಹುಬ್ಬಳ್ಳಿ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಯಾವುದೇ ಕಾರಣಕ್ಕೂ ಜಾತಿ ಎಂಬ ವಿಷ ಬೀಜ ಅವರಲ್ಲಿ ಬಿತ್ತಬೇಡಿ ಎಂದು ಹಿರಿಯ ಪತ್ರಕರ್ತ ರವಿ ಬೆಳಗೆರೆ ಹೇಳಿದರು.

ಹುಬ್ಬಳ್ಳಿ: ನ್ಯಾಯಾಂಗಕ್ಕಿಂತ ದೊಡ್ಡವರ್ಯಾರೂ ಇಲ್ಲ. ಜನಾರ್ದನ ರೆಡ್ಡಿ ವಿಚಾರದಲ್ಲಿ ಇದು ಸಾಬೀತಾಗಿದೆ. ಸಿಸಿಬಿ ಅಧಿಕಾರಿಗಳು ಸೂಕ್ತ ಸಾಕ್ಷ್ಯಾಧಾರ ಹಾಗೂ ದೂರುಗಳ ಮೇಲೆಯೇ ಅವರನ್ನು...

ಧಾರವಾಡ: ಕವಿಸಂನಲ್ಲಿ ಜರುಗಿದ ಅದರಗುಂಚಿ ಕರಗೌಡರ ದತ್ತಿ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿದರು.

ಧಾರವಾಡ: ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣ ಚಳವಳಿಗಳಲ್ಲಿ ಅಗ್ರಗಣ್ಯ ಹೋರಾಟಗಾರರಾಗಿದ್ದ ಅದರಗುಂಚಿ ಶಂಕರಗೌಡರು ಹಾಗೂ ಜಕ್ಕಲಿಯ ದೊಡ್ಡಮೇಟಿ ಅಂದಾನಪ್ಪನವರ ಗೌರವಾರ್ಥ ಸ್ಮಾರಕಗಳನ್ನು...

ಧಾರವಾಡ: ಇಲ್ಲಿನ ಕರ್ನಾಟಕ ಕಲಾ ಮಹಾವಿದ್ಯಾಲಯ ಆವರಣದಲ್ಲಿ 2019ರ ಜ.4ರಿಂದ 3 ದಿನಗಳ ಕಾಲ ನಡೆಸಲು ಉದ್ದೇಶಿಸಿದ್ದ 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ ಕೃಷಿ ವಿಶ್ವವಿದ್ಯಾಲಯ...

ಹುಬ್ಬಳ್ಳಿ: ಮಹಾನಗರದಲ್ಲಿನ ಇಂದಿರಾ ಕ್ಯಾಂಟೀನ್‌ ಗಳ ಆಹಾರ ಪೂರೈಕೆ ವೆಚ್ಚವನ್ನು ಪಾಲಿಕೆಯಿಂದ ನೀಡುವುದು ದುಸ್ತರವಾಗಿದ್ದು, ಪ್ರತಿ ವರ್ಷ 12 ಕೋಟಿ ರೂ. ನೀಡಲು ಸಾಧ್ಯವಿಲ್ಲ ಎಂದು ಮಹಾನಗರ...

ಧಾರವಾಡ: ಸ್ಥಳ ಪರಿವೀಕ್ಷಣೆಯ ವೇಳೆ ಕಸಾಪ ಜಿಲ್ಲಾಧ್ಯಕ್ಷರೊಂದಿಗೆ ಚರ್ಚಿಸಿದ ಡಿಸಿ ದೀಪಾ ಚೋಳನ್‌.

ಧಾರವಾಡ: ಜ.7 ರಿಂದ 9ರವರೆಗೆ ನಿಗದಿಯಾಗಿದ್ದ ಅಖೀಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನ ಜ.4, 5 ಮತ್ತು 6 ರಂದು ನಡೆಯಲಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು.

ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಜತೆಗೆ ವಿವಿಧ ಸಾಧಕರೊಂದಿಗೆ ಗಿರೀಶ ಬದ್ರಗೊಂಡ.

ಹುಬ್ಬಳ್ಳಿ: ಇನ್ನು ಮುಂದೆ ಅಂಧರು ಸಹ ಸ್ವತಃ ಕೃಷಿ ಮಾಡಬಹುದು. ಮಣ್ಣಿನ ತೇವಾಂಶ, ದಿನದ ಉಷ್ಣಾಂಶ, ಬೆಳೆಗಳ ರೋಗ, ಕೀಟಬಾಧೆ, ಬೆಳೆ ಸ್ಥಿತಿಗತಿ ಬಗ್ಗೆ ಮಣ್ಣು, ಬೆಳೆಗಳೊಂದಿಗೆ ಸಂವಾದದ ಮೂಲಕ...

ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿರುವ ವೆಂಕಟರಾಯರ ಮನೆ 

ಹುಬ್ಬಳ್ಳಿ: ಕರ್ನಾಟಕ ಏಕೀಕರಣಕ್ಕೆ ಜೀವನವಿಡೀ ಶ್ರಮಿಸಿ ಕನ್ನಡಿಗರಿಂದ 'ಕನ್ನಡ ಕುಲಪುರೋಹಿತರು' ಎಂಬ ಪ್ರಶಂಸೆಗೆ ಪಾತ್ರರಾದ ಆಲೂರು ವೆಂಕಟರಾಯರ ಜನ್ಮಸ್ಥಳ ನಿರ್ಲಕ್ಷ್ಯಕ್ಕೆ ಒಳಗಾಗಿದೆ....

ಹುಬ್ಬಳ್ಳಿ: ವಿಜಯಪುರದಲ್ಲಿ ನಡೆಯುವ ಭಾರತೀಯ ಸಂಸ್ಕೃತಿ ಉತ್ಸವದ ಮೆರುಗು ಹೆಚ್ಚಿಸಲು, ರೈತರಿಗೆ ಮಹತ್ವದ ಮನವರಿಕೆಗಾಗಿ ಕೇವಲ 38 ಗುಂಟೆಯಲ್ಲಿ ಸುಮಾರು 70 ವಿಧದ ಬೆಳೆಗಳ ಪ್ರಾತ್ಯಕ್ಷಿಕೆಗೆ...

ಹುಬ್ಬಳ್ಳಿ: ವಿಮಾನದಲ್ಲಿ ಬಂದಿಳಿದು ವೋಲ್ವೊ ಬಸ್‌ನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು.

ಹುಬ್ಬಳ್ಳಿ: ವಿಮಾನ ಮೂಲಕ ನಗರಕ್ಕೆ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಇಲ್ಲಿನ ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣ ಹಾಗೂ ಸಿಬಿಟಿವರೆಗೆ...

ಹುಬ್ಬಳ್ಳಿ: "ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರದ ಪ್ರಕಾರ ನನ್ನ ಹೆಸರು ಮುದ್ರಿಸುವುದು ಬೇಡ' ಎಂದು ಸಂಸದ ಪ್ರಹ್ಲಾದ ಜೋಶಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ...

ಹುಬ್ಬಳ್ಳಿ: ದೀಪಾವಳಿ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ಸರಿದೂಗಿಸಲು ನೈಋತ್ಯ ರೈಲ್ವೆ ವಿಶೇಷ ರೈಲು ಸೇವೆ ಒದಗಿಸಲಿದೆ. ಯಶವಂತಪುರ-ಹುಬ್ಬಳ್ಳಿ ತತ್ಕಾಲ್‌ ಎಕ್ಸ್‌ಪ್ರೆಸ್‌ (06583) ರೈಲು ನ....

ಗೂಳಿ ಕಾಳಗದಲ್ಲಿ ಎತ್ತುಗಳ ಭರ್ಜರಿ ಕಾದಾಟ.

ಧಾರವಾಡ: ದೀಪಾವಳಿ ಹಬ್ಬ ಎಲ್ಲರ ಪಾಲಿಗೂ ದೊಡ್ಡ ಹಬ್ಬ. ದೀಪ ಬೆಳಗುವುದು, ಪೂಜೆ, ಪುನಸ್ಕಾರ ಮಾಡುವುದು, ರಂಗೋಲಿ ಹಚ್ಚುವುದು. ಬಣ್ಣ ಬಳಿಯುವುದು ಈ ಹಬ್ಬದ ವೈಶಿಷ್ಟÂ. ಆದರೆ ಧಾರವಾಡ ಜಿಲ್ಲೆಯ...

ಧಾರವಾಡ: "ನನಗೆ ಸಚಿವ ಸ್ಥಾನ ನೀಡುತ್ತಿರುವುದು ಗೊತ್ತಿಲ್ಲ. ಈ ಬಗ್ಗೆ ಮಾಧ್ಯಮಗಳ ಮೂಲಕವೇ ಗೊತ್ತಾಗಿದ್ದು ಬಿಟ್ಟರೆ ಈ ವಿಷಯವಾಗಿ ಯಾರೂ ನನ್ನೊಂದಿಗೆ ಮಾತನಾಡಿಲ್ಲ' ಎಂದು ವಿಧಾನ ಪರಿಷತ್‌...

ಧಾರವಾಡ: "ಹ್ಯೂಬ್ಲೆಟ್‌ ವಾಚ್‌ ಪ್ರಕರಣ ಕುರಿತು ಈಗಾಗಲೇ ಎಸಿಬಿ ತನಿಖೆ ಕೈಗೊಂಡು ಬಿ ರಿಪೋರ್ಟ್‌ ಕೊಟ್ಟಾಗಿದೆ. ಇಷ್ಟರ ಮೇಲೆಯೂ ಮತ್ತೆ ಎಸಿಬಿ ತನಿಖೆ ಮಾಡುವುದಾದರೆ ಮಾಡಲಿ' ಎಂದು ಮಾಜಿ...

ಹುಬ್ಬಳ್ಳಿ: ರಾಮನಗರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿವೃತ್ತಿ ಘೋಷಿಸಿರುವುದು ಇಡೀ ಪಕ್ಷದ ವೈಫ‌ಲ್ಯವಾಗಿದ್ದು, ಯಾರೊಬ್ಬರನ್ನು ದೂರುವಂತಿಲ್ಲ. ಇದರಿಂದ ನಾವು ಪಾಠ ಕಲಿತಿದ್ದೇವೆ ಎಂದು...

ಹುಬ್ಬಳ್ಳಿ: ವಿದ್ಯುತ್‌ ವೋಲ್ಟೇಜ್‌ ಏರುಪೇರುನಿಂದಾಗಿ ಕೃಷಿ ಪಂಪ್‌ಸೆಟ್‌ಗಳು ಹಾನಿಗೀಡಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಪಂಪ್‌ಸೆಟ್‌ ಸ್ವಯಂ ಆಫ್ ಆಗುವ ಸಲಕರಣೆಯೊಂದನ್ನು ರೈತನ ಮಗನೊಬ್ಬ...

Back to Top