CONNECT WITH US  

ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ: ಸರ್ಕಾರ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ ಬರದ ತೀವ್ರತೆಯನ್ನು ಅಧಿಕಾರಿಗಳು ಪರಿಶೀಲನೆ ಮಾಡಲು ಮುಂದಾಗಿಲ್ಲ ಎಂದು ಪ್ರಜಾ ವಿಮೋಚನ ಬಹುಜನ ಸಮಿತಿ ಸಂಸ್ಥಾಪಕ...

ನೆಲಮಂಗಲ: ಪೊಲೀಸ್‌ ಇಲಾಖೆಯಲ್ಲಿ ಸಾರ್ವಜನಿಕರ ರಕ್ಷಣೆಗಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಹುತಾತ್ಮರಾದವರ ಸವಿ ನೆನಪಿಗಾಗಿ ಪೊಲೀಸ್‌ ಸಂಸ್ಮರಣ ದಿನಾಚರಣೆಯನ್ನು ಇಲಾಖೆ ವತಿಯಿಂದ...

ಆನೇಕಲ್‌: ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನ ಮೇಲೆ ಗುಂಡಿನ ದಾಳಿ ನಡೆದ ಘಟನೆ ಜಿಗಣಿ ಪೊಲೀಸ್‌ ಠಾಣೆ ವ್ಯಾಪ್ತಿಯ ಲಿಂಗಾಪುರ ಗ್ರಾಮದ ಬಳಿ ಭಾನುವಾರ ನಡೆದಿದೆ. ಲಿಂಗಾಪುರ...

ಹೊಸಕೋಟೆ: ತಾಲೂಕಿನ ದೊಡ್ಡದೇನಹಳ್ಳಿ ಗ್ರಾಮದಿಂದ ಅ.17ರಂದು ಅನುಷಾ (18) ಎಂಬ ಯುವತಿ ಕಾಣೆಯಾಗಿದ್ದಾಳೆಂದು ಠಾಣೆಯಲ್ಲಿ ದೂರು ದಾಖಲಾಗಿದೆ.

ನೆಲಮಂಗಲ: ಜನರು ಆರೋಗ್ಯವಾಗಿರಲು ಶುದ್ಧ ನೀರಿನ ಘಟಕಗಳನ್ನು ಪ್ರತಿ ಗ್ರಾಮಗಳಲ್ಲಿಯೂ ಸ್ಥಾಪಿಸಲಾಗುತ್ತಿದೆ. ಇನ್ನೂ ಕೆಲವೊಂದು ಗ್ರಾಮಗಳಲ್ಲಿ ವಾಟರ್‌ ಟ್ಯಾಂಕ್‌ಗಳೇ ನೀರನ್ನು ಪೂರೈಸುತ್ತಿವೆ....

ದೇವನಹಳ್ಳಿ: ಧರ್ಮದಲ್ಲಿ ರಾಜಕೀಯ ಹಸ್ತಕ್ಷೇಪ ಸರಿಯಲ್ಲ ಎಂದು ಕೃಷಿ ಸಚಿವ ಶಿವಶಂಕರರೆಡ್ಡಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮ ರಾಜಕೀಯ ಸರಿಯಲ್ಲ. ಪ್ರತ್ಯೇಕ ಲಿಂಗಾಯಿತ ಧರ್ಮ...

ವಿಜಯಪುರ: ಹಬ್ಬದ ಪ್ರಯುಕ್ತ ಪಟ್ಟಣದಲ್ಲಿ ಅಂಗಡಿ ಮುಂಗಟ್ಟು, ವಾಹನಗಳಿಗೆ ಮಾಲಿಕರು ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ, ನಗರೇಶ್ವರ ದೇವಾಲಯದಲ್ಲಿನ ಚಾಮುಂಡೇಶ್ವರಿ ದೇವಿಮೂರ್ತಿ ಸೇರಿ ನಗರೇಶ್ವರ...

ದೇವನಹಳ್ಳಿ: ತಾಲೂಕಿನ ಚಪ್ಪರದ ಕಲ್ಲು ಬಳಿ ನಿರ್ಮಾಣವಾಗಿರುವ ಜಿಲ್ಲಾಡಳಿತ ಸಂಕೀರ್ಣಕ್ಕೆ ಶೀಘ್ರ ಎಲ್ಲಾ ಇಲಾಖಾ ಕಚೇರಿಗಳು ಸ್ಥಳಾಂತರವಾಗಿ ಕಾರ್ಯಾರಂಭವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ...

ದೇವನಹಳ್ಳಿ: ಸಹಕಾರಿ ಸಂಘಗಳ ಸಾಲ ಸೌಲಭ್ಯಗಳಿಂದ ರೈತರು ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ನವರಾತ್ರಿ ಆಚರಣೆ ಆರಂಭವಾಗಿದ್ದು ಅ. 19ರ ವರೆಗೆ ವಿವಿಧ ದೇವಾಲಯಗಳಲ್ಲಿ ಉತ್ಸವ ನಡೆಯಲಿದೆ. ಶಕ್ತಿ ಮಾತೆಯ ದೇವಾಲಯಗಳಲ್ಲಿ ದೇವರನ್ನು ಪಟ್ಟಕ್ಕೆ ಕೂರಿಸಿ ಪೂಜೆ...

ನೆಲಮಂಗಲ: ಅಧಿಕಾರಿಗಳು ಮತ್ತು ಜನಸಾಮಾನ್ಯರ ನಡುವೆ ಸಂಪರ್ಕ ಸೇತುವೆಯಂತಹ ಕಾರ್ಯನಿರ್ವಹಣೆ ಜನಸ್ಪಂದನೆ ಸಭೆಯ ಪ್ರಮುಖ ಉದ್ದೇಶವಾಗಿದ್ದು ಸಾರ್ವಜನಿಕರು ಸರ್ಕಾರದ ಯೋಜನೆಗಳನ್ನು...

ಆನೇಕಲ್‌: ಬನ್ನೇರುಘಟ್ಟ ಪ್ರವಾಸಿಗರ ಪ್ರೀತಿಯ "ಜೆಂಟಲ್‌ ರಂಗ' "ದೂರದೂರಿಗೆ ಪ್ರಯಾಣ ಬೆಳೆಸಿ' ಅಭಿಮಾನಿಗಳ ಕಣ್ಣುಗಳಲ್ಲಿ ನೀರು ತರಿಸಿದ್ದಾನೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ನಾಗರಹೊಳೆ...

ದೊಡ್ಡಬಳ್ಳಾಪುರ: ಕೇವಲ ರಾಜಕೀಯ ಸಂಘಟನೆಗೆ ಸೀಮಿತವಾಗಿರದೆ ಜನಪರ  ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರ ವಿಶ್ವಾಸಗಳಿಸುತ್ತಿರುವ ನಮೋ ಸೇನೆಯನ್ನು ರಾಜ್ಯದ ಇತರ ಜಿಲ್ಲೆ ಹಾಗೂ ತಾಲೂಕು...

ಹೊಸಕೋಟೆ: ಆಂಧ್ರಪ್ರದೇಶದಿಂದ ತಮಿಳುನಾಡಿಗೆ ಅಕ್ರಮವಾಗಿ ಕಾರಿನಲ್ಲಿ ಗಾಂಜಾ ಸಾಗಣೆ ಮಾಡುತ್ತಿದ್ದನ್ನು ಭಾನುವಾರ ರಾತ್ರಿ ಪೊಲೀಸರು ಪತ್ತೆಹಚ್ಚಿದ್ದಾರೆ. ದೊರೆತ ಖಚಿತ ಮಾಹಿತಿ ಮೇರೆಗೆ ಹೊರವಲಯದ...

ದೊಡ್ಡಬಳ್ಳಾಪುರ: ಮಹಾತ್ಮ ಗಾಂಧಿಯವರ 150ನೇ ಜಯಂತಿಯನ್ನು ನಾವು ಆಚರಣೆ ಮಾಡುತ್ತಿದ್ದೇವೆ. ಆದರೆ ಇಂದಿಗೂ ಗಾಂಧಿ ನಮ್ಮ ಎದುರಿಗೆ ಇದ್ದಾರೆಯೇ ಹೊರತು ನಮ್ಮ ಅಂತರಂಗದಲ್ಲಿ ಸ್ಥಾನಗಳಿಸಲಿಲ್ಲ ಎಂದು...

ದೊಡ್ಡಬಳ್ಳಾಪುರ: ಆಧುನಿಕ ಜಗತ್ತಿನಲ್ಲಿ ಮೌಲ್ಯಗಳೇ ಇಲ್ಲವಾಗಿ ವೃದ್ಧಾಶ್ರಮಗಳು ತಲೆ ಎತ್ತುತ್ತಿರುವುದು ವಿಷಾದಕರ ಸಂಗತಿಯಾಗಿದ್ದು ಹಿರಿಯ ನಾಗರಿಕರನ್ನು ನಿರ್ಲಕ್ಷಿಸಿದರೆ ಉಚಿತ ಕಾನೂನು ಸಲಹೆ...

ಆನೇಕಲ್‌: ಬೆಂಗಳೂರಿನಲ್ಲಿ ಒಂದು ದಿನ ಪೌರಕಾರ್ಮಿಕರು ಕಸ ತೆಗೆಯ ದಿದ್ದರೆ ಗಾರ್ಡನ್‌ ಸಿಟಿ ಗಾರ್ಬೇಜ್ಸಿ ಟಿ ಆಗುತ್ತದೆ. ಅಷ್ಟು ತ್ಯಾಜ್ಯವನ್ನು ನಾವು ಪ್ರತಿ ದಿನ ರಸ್ತೆಗೆ ಎಸೆಯುತ್ತಿದ್ದೇವೆ ...

ದೇವನಹಳ್ಳಿ: ಈ ಹಿಂದಿನ ರಾಜ್ಯ ಸರ್ಕಾರದ ಮಹ ತ್ವಾಕಾಂಕ್ಷಿ ಕೃಷಿ ಹೊಂಡ ಯೋಜನೆ ಸುಸ್ಥಿರ ಕೃಷಿಗೆ ಪೂರಕವಾಗಿದ್ದು ನೀರಿಲ್ಲದೆ ಸೊರಗಿದ್ದ ಜಿಲ್ಲೆಯ ರೈತರು ಈಗೀಗ ನೆಮ್ಮದಿ ನಿಟ್ಟುಸಿರು...

ದೊಡ್ಡಬಳ್ಳಾಪುರ: ಗಾಂಧಿ ಜಯಂತಿ ಅಂಗವಾಗಿ ಕೊಂಗಾಡಿಯಪ್ಪ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್‌, ಯೂತ್‌ ರೆಡ್‌ ಕ್ರಾಸ್‌, ನಗರಸಭೆ ಮತ್ತು ಯುವ ಸಂಚಲನ ಸಂಘಟನೆ ಸಹಯೋಗದೊಂದಿಗೆ 150 ಹೊಂಗೆ...

ನೆಲಮಂಗಲ: ಗಾಂಧೀಜಿ ಕನಸಿನ ಸ್ವತ್ಛ ಭಾರತದ ಕಲ್ಪನೆ ವಿದ್ಯಾರ್ಥಿಗಳಿಂದ ನನಸಾಗಬೇಕು ಎಂದು ಭಾರತ್‌ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಜಿಲ್ಲಾ ಆಯುಕ್ತೆ ವಿಜಯಕುಮಾರಿ ತಿಳಿಸಿದರು.

Back to Top