CONNECT WITH US  

Reliance Jio

ಮುಂಬೈ: ಭಾರತವನ್ನು ಡಿಜಿಟಲ್ ಎಂಪವರ್ ಮೆಂಟ್ ಮಾಡುವ ಸಲುವಾಗಿ ಜಿಯೋ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲು ಮುಂದಾಗಿದೆ. ಇದರಲ್ಲಿ ತನ್ನ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮುಂದಾಗಿದೆ....

ಮುಂಬೈ: ಜಿಯೋ ಫೋನ್ ಬಳಕೆದಾರರಿಗೆ ಜಿಯೋ ಹೊಸದಾಗಿ ಮಾನ್ ಸೂನ್ ಹಂಗಾಮ ಹೆಸರಿನಲ್ಲಿ ಎರಡು ದೀರ್ಘವಧಿಯ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ. 594 ರೂ. ಮತ್ತು 297 ರೂ.ಗೆ  ದೊರೆಯುವ ಪ್ಲಾನ್ ಗಳು...

ಬೆಂಗಳೂರು: ಡಿಜಿಟಲ್ ಇಂಡಿಯಾಗೆ ಬೇಕಾಗಿದ್ದ ಪರಿವರ್ತಕ, ಜಿಯೋ. ಎರಡು ವರ್ಷಗಳ ಹಿಂದೆ ತನ್ನ ಸೇವೆಗಳ ಪ್ರಾರಂಭವಾದಾಗಿನಿಂದ ಜಿಯೋ ಡಿಜಿಟಲ್ ಕ್ರಾಂತಿಯನ್ನೇ ಮಾಡಿದ್ದು, ಡೇಟಾದ ಶಕ್ತಿಯನ್ನು...

ಬೆಂಗಳೂರು: ಜಿಯೋ ತನ್ನ ಪ್ರೀಪೇಯ್ಡ್ ಬಳಕೆದಾರರಿಗೆ ಮತ್ತೊಂದು ಆಕರ್ಷಕ ಕೊಡುಗೆ ಪರಿಚಯಿಸಿದೆ. ರೂ. 100 ತತ್‌ಕ್ಷಣದ ರಿಯಾಯಿತಿಯಿಂದಾಗಿ ಅತ್ಯಂತ ಜನಪ್ರಿಯ ರೂ. 399ರ ಜಿಯೋ ಪ್ಲಾನ್ ಇದೀಗ ರೂ....

New Delhi: Reliance Jio has alleged that Bharti Airtel is offering eSim service on Apple Watch in violation of licence norms, prompting the Sunil Mittal-led...

New Delhi: The government’s plan to attract $100 billion (about 6.5 lakh crore) investment in the telecom sector by 2022 is conservative, industry body COAI...

ಮುಂಬಯಿ: ಕೃತಕ ಬುದ್ಧಿಮತ್ತೆ (ಎಐ) ಆಧರಿತ ಪ್ರಪಂಚದ ಪ್ರಥಮ ಬ್ರಾಂಡ್ ಎಂಗೇಜ್‌ಮೆಂಟ್ ವೀಡಿಯೋ ವೇದಿಕೆಯಾದ 'ಜಿಯೋ ಇಂಟರಾಕ್ಟ್' ಪ್ರಾರಂಭವನ್ನು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿ. ('ಜಿಯೋ')...

ಲಕ್ನೋ : ಉತ್ತರ ಪ್ರದೇಶದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಜಿಯೋ ಮೂಲಕ ಇನ್ನೂ 10,000 ಕೋಟಿ ರೂ. ಹೂಡಿಕೆ ಮಾಡುವುದಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್‌ ಅಂಬಾನಿ ಇಂದು ಬುಧವಾರ...

ಮುಂಬಯಿ/ಜೈಪುರ: ರಿಲಯನ್ಸ್‌ ಜಿಯೋ ಗ್ರಾಹಕರ ಆಧಾರ್‌ ಮಾಹಿತಿಗಳು ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ನವಿ ಮುಂಬೈ ಪೊಲೀಸರು ಸೈಬರ್‌ ಕಾನೂನು ಅಡಿ ಕೇಸು ದಾಖಲಿಸಿದ್ದಾರೆ. ಇತ್ತ ಇದೇ...

ಹೊಸದಿಲ್ಲಿ: ಆಧಾರ್‌ ಸಂಖ್ಯೆ ಸೇರಿದಂತೆ ಲಕ್ಷಾಂತರ ರಿಲಯನ್ಸ್‌ ಜಿಯೋ ಗ್ರಾಹಕರ ವೈಯಕ್ತಿಕ ಮಾಹಿತಿಯಿದ್ದ ವೆಬ್‌ಸೈಟ್‌ ಸೋರಿಕೆಯಾಗಿದೆ ಎಂದು ಹೇಳಲಾಗಿದೆ. 

ನ್ಯೂಯಾರ್ಕ್‌: ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರು, ಇದೀಗ ಫೋಬ್ಸ್ì ನಿಯತಧಿಕಾಧಿಲಿಕೆ ಬಿಡುಗಡೆ ಮಾಡಿರುವ "...

ಮುಂಬಯಿ: ಉದ್ಯಮಿ ಮುಕೇಶ್‌ ಅಂಬಾನಿ ಅವರ "ಜಿಯೋ' ಇಡೀ ಮೊಬೈಲ್‌ ಜಗತ್ತನ್ನೇ ತಲ್ಲಣಗೊಳಿಸಿದ ಬೆನ್ನಲ್ಲೇ ದೂರಸಂಪರ್ಕ ವಲಯದಲ್ಲಿ ಅತಿದೊಡ್ಡ ಹಾಗೂ ಮಹತ್ವದ ಬೆಳವಣಿಗೆಯೊಂದು ನಡೆದಿದೆ.

ನವದೆಹಲಿ: ಅನುಮತಿ ಇಲ್ಲದೆ ತಮ್ಮ ಜಾಹೀರಾತುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಮತ್ತು ಭಾವಚಿತ್ರ ಬಳಸಿದ್ದಕ್ಕೆ ಸಂಬಂಧಿಸಿದಂತೆ ರಿಲಯನ್ಸ್‌ ಜಿಯೊ ಹಾಗೂ ಪೇಟಿಎಂ ಕಂಪನಿಗಳು ಕ್ಷಮೆ...

ಹೊಸದಿಲ್ಲಿ: ದೇಶದ ದೂರಸಂಪರ್ಕ ಕ್ಷೇತ್ರದಲ್ಲಿ ಹೊಸ ಮಾದರಿಯ ಸಂಚಲನ ಉಂಟು ಮಾಡಿದ ರಿಲಯೆನ್ಸ್‌ ಜಿಯೋ ಈಗ ಮತ್ತೂಂದು ಸಾಹಸ ಕೈಗೊಂಡಿದೆ. ಇದೀಗ ಕೇವಲ 999 ರೂ.ಗೆ 4ಜಿ ಮೊಬೈಲ್‌ ಫೋನ್‌ ಬಿಡುಗಡೆ...

ನವದೆಹಲಿ:ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಇದೀಗ ರಿಲಯನ್ಸ್ ಜಿಯೋ, ಏರ್ ಟೆಲ್ , ವೋಡಾಫೋನ್ ಹಾಗೂ ಇತರ ಪ್ರಮುಖ ಟೆಲಿಕಾಂ ಸಂಸ್ಥೆಗಳ 4ಜಿ ಸ್ಪೀಡ್ ನ ಡಾಟಾವನ್ನು ಬಿಡುಗಡೆ...

ಮುಂಬೈ:ದೇಶಾದ್ಯಂತ ಜನಪ್ರಿಯಗೊಳ್ಳುತ್ತಿರುವ ರಿಲಯನ್ಸ್ ಜಿಯೋ ಗ್ರಾಹಕರಿಗೆ ಮತ್ತಷ್ಟು ಆಫರ್ ಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಗುರುವಾರ ಘೋಷಿಸಿದ್ದು, ಇದೀಗ ಜಿಯೋ...

ದೇಶದ ನಂ.1 ಶ್ರೀಮಂತ ಮುಕೇಶ್‌ ಅಂಬಾನಿ ಮಾಧ್ಯಮಗಳ ಮುಂದೆ ಬರುವುದು ಬಹಳ ಕಡಿಮೆ. ಈಗ ರಿಲಯನ್ಸ್‌ ಜಿಯೋ ಕಂಪೆನಿಯನ್ನು ಹುಟ್ಟುಹಾಕುವುದರೊಂದಿಗೆ ಅವರು ಬಹಳ ಸುದ್ದಿಯಲ್ಲಿದ್ದಾರೆ. ಉಚಿತವಾಗಿ ಇಂಟರ್ನೆಟ್‌ ಹಾಗೂ ಕರೆ...

Mumbai: Reliance Industries chairman Mukesh Ambani said on Monday his new telecom venture Jio is not a gamble but a well thought-out and well-engineered...

New Delhi: Telecom operator Reliance Jio Infocomm will raise Rs 15,000 crore through optionally convertible debt instrument.

Back to Top