CONNECT WITH US  

ಎಜುಗೈಡ್

ನಾವೆಲ್ಲರೂ ಬಾಯಾರಿದವರು. ನೇರವಾಗಿ ನೀರು ಕುಡಿಯುವ ಬದಲು ಜೀವನ ಸರೋವರದ ಮೇಲೆ ತೇಲುವ ಕಳೆಯನ್ನು ಚೀಪುತ್ತಿದ್ದೇವೆ. ಈ ಕಳೆಗಳಲ್ಲಿ ಜಲಾಂಶ ಕಡಿಮೆ. ಆದ್ದರಿಂದ ದಾಹ ತಣಿಯುವುದಿಲ್ಲ.

ಮನೆಯ ಅಂದವನ್ನು ಹೆಚ್ಚಿಸುವುದು ಗೋಡೆಗೆ ಬಳಿದ ಪೈಂಟ್ ಅಥವಾ ಕಲರ್‌ ಕಾಂಬಿನೇಶನ್‌ಗಳು. ಈ ಪೈಂಟ್ ಕಲರ್‌ ಕಾಂಬಿನೇಶನ್‌ ಎನ್ನುವುದು ಒಂದು ವಿದ್ಯೆ. ಮಾತ್ರವಲ್ಲದೆ ಅದೊಂದು ಕಲೆ ಕೂಡ ಹೌದು. ಈ ವಿದ್ಯೆಯನ್ನು ಕರಗತ...

ಸಭೆ, ಸಮಾರಂಭಗಳ ಆಯೋಜನೆ ಬಲು ದೊಡ್ಡ ಸವಾಲು. ಆ ಸವಾಲನ್ನು ಯಶಸ್ವಿಯಾಗಿ ನಿಭಾಯಿಸುವುದು ಕೂಡ ಒಂದು ಕಲೆ. ಮಾತಿನ ಚಾಕಚಾಕ್ಯತೆ, ವಿಭಿನ್ನ ಐಡಿಯಾಗಳು ನಿಮ್ಮ ಕಲ್ಪನೆಗೊಂದು ಜೀವ ನೀಡಬಹುದು. ಇನ್ನೂ ಒಂದು...

ಡಾ| ಎ. ಹರೀಶ್‌
ಸಹ ಪ್ರಾಧ್ಯಾಪಕರು,
ಭೌತಶಾಸ್ತ್ರ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ

Qಮೂಲ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಹೆಚ್ಚಿಸುವುದು ಹೇಗೆ?

ಸಮಸ್ಯೆ ಇದ್ದಾಗ ಓಡಿ ಹೋಗುವುದು ಪರಿಹಾರವಲ್ಲ. ಬದಲಿಗೆ ಸಮಸ್ಯೆಯನ್ನು ಎದುರಿಸಿ ಮುನ್ನುಗುವುದು ಬದುಕಿಗೊಂದು ಹೊಸ ಪಾಠವನ್ನು ಹೇಳಿಕೊಡುತ್ತದೆ. ಓದು ಸರಿಯಾಗಿ ತಲೆಗೆ ಹತ್ತದೆ, ಇಂಗ್ಲಿಷ್‌ ಎಂಬ ಮಾಂತ್ರಿಕ ಭಾಷೆಗೆ...

ಹೊಟೇಲ್‌ ಫ‌ುಡ್‌ ಯಾರಿಗಿಷ್ಟವಿಲ್ಲ ಹೇಳಿ. ಹೋದ ತತ್‌ ಕ್ಷಣ ವೆರೈಟಿ ಖಾದ್ಯ, ತಿಂಡಿ, ತಿನಸುಗಳು ನಮ್ಮ ಟೇಬಲ್‌ ಮುಂದೆ ಇರುತ್ತವೆ. ಅದರಂತೆಯೇ ಈ ರುಚಿಯ ಮುಂದೆ ಅಮ್ಮನ ಕೈರುಚಿಯೂ ಕೆಲವರಿಗೆ ಹಿಡಿಸುವುದಿಲ್ಲ.

ಡಾ| ಭಾರತೀ ಪ್ರಕಾಶ್‌
ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗ ಮುಖ್ಯಸ್ಥೆ, ವಿವಿ ಕಾಲೇಜು ಮಂಗಳೂರು

. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹೇಗಿವೆ?

ಟಿವಿ, ಮೊಬೈಲ್‌ ಬಳಕೆಯಿಂದ ಮಕ್ಕಳು ಹಾಳಾಗುತ್ತಾರೆ ಎಂಬ ಆತಂಕ ಬಹುತೇಕ ಹೆತ್ತವರು, ಶಿಕ್ಷಕರಲ್ಲಿದೆ. ಇದನ್ನು ಬಿಟ್ಟು ಅವರು ಅದನ್ನುಸರಿಯಾಗಿ ಬಳಸಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು. ಇತ್ತೀಚಿನ...

ಒಂದು ಕಾಲದಲ್ಲಿ ಬಾಲ್ಯ ವಿವಾಹ ಎನ್ನುವುದು ಮುಖ್ಯವಾದ ಸಾಮಾಜಿಕ ಸಮಸ್ಯೆಯಾಗಿತ್ತು. ಬಾಲ್ಯವಿವಾಹದ ಅನಂತರ ವಿಧವೆಯರಾದ ಸ್ತ್ರೀಯರ ಬಾಳು ಹೇಗಿರುತ್ತದೆ ಎನ್ನುವುದು ಹಾಗೂ ವಿಧವೆಯೊಬ್ಬಳ ಮರು ಮದುವೆ ಸಮಾಜದಲ್ಲಿ ಉಂಟು...

ಹಿಪ್‌-ಅಪ್‌ ಸಾಂಗ್‌ ಎನ್ನುವುದು ಈ ಜಮಾನದ ಹೊಸ ಸಂಗೀತ. ಇದರ ಅಭಿಮಾನಿಗಳು ತುಂಬಾ ಮಂದಿ ಇದ್ದಾರೆ. ಇದರಿಂದ ಈ ಹಿಪ್‌ ಅಪ್‌ ಮಾಡರ್ನ್ ರೂಪ ಪಡೆದು ರ್ಯಾಪ್‌ ಎಂದಾಗಿದೆ. ಹೌದು ವೆಸ್ಟರ್ನ್ ಮ್ಯೂಸಿಕ್‌ ನ ಹೊಸ ಅಲೆ '...

ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂದು ನಾವಿದ್ದೇವೆ. ಹೀಗಿರುವಾಗ ಕಲಿಕೆ ಎನ್ನುವುದು ಮಂದಗತಿಯ ಪ್ರಕ್ರಿಯೆ ಆಗಬಾರದು. ಈ ನಿಟ್ಟಿನಲ್ಲಿ ಈಗಾಗಲೇ ಜಾರಿಯಾಗಿರುವ ಐಸಿಟಿ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಎಲ್ಲ ಮಾಹಿತಿಗಳನ್ನು...

 ಡಾ| ಅಣ್ಣಪ್ಪ
ಕಂಪ್ಯೂಟರ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌
ವಿಭಾಗದ ಪ್ರಾಧ್ಯಾಪಕ, ಎನ್‌ ಐಟಿಕೆ ಸುರತ್ಕಲ್ 

. ಸಾಫ್ಟ್ ವೇರ್‌  ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹೇಗಿವೆ?
ಇತ್ತೀಚಿನ ದಿನಗಳಲ್ಲಿ ಸಾಫ್ಟ್ ವೇರ್‌ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಿವೆ. ಎಲ್ಲ ಕ್ಷೇತ್ರಗಳಲ್ಲಿಯೂ...

ವಿದುಷಿ ಸರೋಜಾ ಶ್ರೀನಾಥ್‌ ಬರೆದಿರುವ 'ಜಗದಗಲ ಕುತೂಹಲ' ಅವರಿಗೆ ಜಗದ ಮೇಲಿರುವ ಪ್ರೀತಿಗೆ ಕನ್ನಡಿ ಹಿಡಿಯುತ್ತದೆ. ಪ್ರಾಚಿನ ಸಾಹಿತ್ಯದ ಮೇಲಿರುವ ಅವರ ಅಭಿಮಾನ ಆಸಕ್ತಿಗಳೆರಡೂ ಈ ಕೃತಿಯಲ್ಲಿವೆ. ಇದರಲ್ಲಿರುವುದು...

ಸೌಂದರ್ಯಕ್ಕೆ ಮರುಳಾಗದವರು ಯಾರಿದ್ದಾರೆ ಹೇಳಿ?, ಸೌಂದರ್ಯ ಎನ್ನುವುದು ಹುಟ್ಟುವಾಗಲೇ ಪಡೆದುಕೊಂಡು ಬಂದವರ ಎನ್ನುವವರೂ ಇದ್ದಾರೆ. ಈಗಿನ ಫ್ಯಾಶನ್‌ ಜಮಾನದಲ್ಲಿ ಸೌಂದರ್ಯಕ್ಕೆ ಪ್ರತ್ಯೇಕ ಮನ್ನಣೆ ಹಾಗೂ ಅವಕಾಶಗಳು...

ನಾವಿಂದು ಸ್ಪರ್ಧಾತ್ಮಕ ಜಗತ್ತಿನಲ್ಲಿದ್ದೇವೆ. ಹೀಗಾಗಿ ಉದ್ಯೋಗಕ್ಕೆ ಇಂದು ಪದವಿ ಸರ್ಟಿಫಿಕೇಟ್‌ಗಳಿದ್ದರೆ ಸಾಲದು. ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನೂ ಪಡೆದಿರಬೇಕು. ಆದ್ದರಿಂದ ಹೊಸ...

ಡಾ| ಕೆ.ವಿ. ರಾವ್‌
ನಿರ್ದೇಶಕರು,
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ

. ವಿಜ್ಞಾನ ಕ್ಷೇತ್ರದಲ್ಲಿ ಅವಕಾಶಗಳು ಹೇಗಿವೆ? ಇದರ ಸದ್ಬಳಕೆ ಹೇಗಿದೆ?

ತಾಳಕ್ಕೆ ತಕ್ಕಂತೆ ದೇಹವನ್ನು ಬಳುಕಿಸಿ ನವರಸಗಳಿಂದ ಭಾವನೆಗಳನ್ನು ತಮ್ಮ ನೃತ್ಯದ ಮೂಲಕ ತೋರ್ಪಡಿಸುವ ವಿದ್ಯೆ ಡ್ಯಾನ್ಸ್‌ ಅಥವಾ ನೃತ್ಯ. ಟಿ.ವಿ.ಗಳಲ್ಲಿ ಬರುವಂತಹ ಡ್ಯಾನ್ಸ್‌ ರಿಯಾಲಿಟಿ ಶೋಗಳು ಆಸಕ್ತ ಹಲವು...

ನಾವು ನಮ್ಮನ್ನು ಅರ್ಥೈಸುವುದು, ಇನ್ನೊಬ್ಬರನ್ನು ಅರ್ಥಮಾಡುವುದು ವಿಶೇಷವೇ. ಹಾವ-ಭಾವ, ವರ್ತನೆ ಯೋಚನಾ ಕ್ರಮಗಳು ಇಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕಲಿಕಾ ಹಂತದಲ್ಲಿಯೇ ಇನ್ನೊಬ್ಬರ ಮನಸ್ಸಿನಲ್ಲಿರುವ...

ಫಾ| ರೋನಾಲ್ಡ್‌ ಕುಟೀನ್ಹಾ,ಜಲ ತಜ್ಞರು

. ಕೊಳವೆ ಬಾವಿ ನಿರ್ಮಿಸುವುದರಿಂದ ಜಲ ಮೂಲಗಳಿಗೆ ಯಾವ ರೀತಿಯ ಹಾನಿ ಉಂಟಾಗುತ್ತದೆ?

ಸತ್ಯವೇ ನಮ್ಮ ತಾಯಿ-ತಂದೆ ಎಂದು ಹೇಳಿ ಕೊಟ್ಟ ಸಂಸ್ಕೃತಿ ನಮ್ಮದು. ತಾಯಿ ದೇವರು. ಅವಳು ಯಾವತ್ತೂ ಸುಳ್ಳು ಹೇಳಲ್ಲ ಎಂದು ಅಂದು ಕೊಂಡವರಿಗೆ ಈ ಪುಸ್ತಕದ ಹೆಸರು ದಿಗ್ಭ್ರಮೆ ಮೂಡಿಸುವುದಂತೂ ನಿಜ. ನಿಸ್ವಾರ್ಥವಾಗಿ...

Back to Top