CONNECT WITH US  

ನಿಮ್ಮ ಊರು-ನಿಮ್ಮ ಧ್ವನಿ

ಸ್ಮಾರ್ಟ್‌ ಸಿಟಿಯಾಗುವ ಸಿದ್ಧತೆಯಲ್ಲಿರುವ ಮಂಗಳೂರಿನ ಹೃದಯಭಾಗದಲ್ಲಿರುವ ಫ‌ುಟ್‌ಪಾತಿನ ಅವ್ಯವಸ್ಥೆ ನೋಡಿದರೆ ನಿಜಕ್ಕೂ ಮರುಕಉಂಟಾಗುತ್ತದೆ!.

ಇತ್ತೀಚೆಗೆ ಮಣಿಪಾಲದಲ್ಲಿ ಬಹುಮಹಡಿ ಕಾರು ನಿಲುಗಡೆ ಸೌಲಭ್ಯ ಪ್ರಾರಂಭವಾಗಿರುವುದು ಬಹಳ ಒಳ್ಳೆಯ ವಿಚಾರ. ಸುಮಾರು ಸಾವಿರ (ದ್ವಿ ಚಕ್ರ ವಾಹನಗಳನ್ನು ಸೇರಿಸಿ) ವಾಹನಗಳನ್ನು ನಿಲುಗಡೆಗೊಳಿಸಲು ಕಂಡುಕೊಂಡಂತಹ...

ಭಾರತ ನಗರೀಕರಣಕ್ಕೆ ಪ್ರಾಧ್ಯಾನತೆ ನೀಡುತ್ತಿದೆ. ಇದಕ್ಕಾಗಿಯೇ ಸರಕಾರವೂ ಕೂಡ ಪೂರಕವಾಗಿ ಸ್ಮಾರ್ಟ್‌ ಸಿಟಿ ಯೋಜನೆಯನ್ನು ರೂಪಿಸಿ, ನಗರೀಕರಣಕ್ಕೆ ಪಣತೊಟ್ಟಿದೆ. ಪ್ರವಾಸೋದ್ಯಮ, ಇನ್‌ಫ್ರಾಸ್ಟ್ರಕ್ಚರ್‌, ಮೂಲ...

ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರಕಾರಗಳು ಸಾಕಷ್ಟು ಕ್ರಮವಹಿಸುತ್ತಿವೆ. ಮೆಗಾಸಕ್ಯೂಟ್‌ ಯೋಜನೆ ಅನ್ವಯ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ, ಸಂಪರ್ಕ ವ್ಯವಸ್ಥೆ, ಕಲ್ಪಿಸುವುದು...

ಮಂಗಳೂರು ನಗರದ ಅಲ್ಲಲ್ಲಿ ಆಗಾಗ ರಸ್ತೆ ದುರಸ್ತಿ ಕಾರ್ಯಗಳು ನಡೆಯುತ್ತಲೇ ಇರುತ್ತವೆ. ಆದರೆ, ಈ ಕಾರ್ಯ ನಡೆದ ಮೇಲೆ ಅರ್ಧಂಬರ್ಧ ತೇಪೆ ಹಾಕಿ ಬಿಡುವುದರಿಂದ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.

ಮಂಗಳೂರು ನಗರ ಮಾತ್ರವಲ್ಲ ಗ್ರಾಮೀಣ ಭಾಗದ ಹೆಚ್ಚಿನ ಜನರು ಹಣ್ಣು, ತರಕಾರಿ, ಮಾಂಸ ಮತ್ತಿತರ ಅಗತ್ಯ ವಸ್ತುಗಳನ್ನು ಖರೀದಿಸಲು ಸೆಂಟ್ರಲ್‌ ಮಾರ್ಕೆಟ್‌ಗೆ ಬರುತ್ತಾರೆ. ಇಲ್ಲಿ ಒಳ ಬರಲು ಮೂರು ದಾರಿಗಳಿವೆ.

ನಗರ ಸೌಂದರ್ಯ ಎದ್ದು ಕಾಣವುದು ರಸ್ತೆಗಳಿಂದ. ಆಕರ್ಷಕ ರಸ್ತೆಗಳೇ ಪ್ರವಾಸಿಗರನ್ನು ಹೆಚ್ಚಾಗಿ ಇಲ್ಲಿಗೆ ಸೆಳೆಯಲು ಪ್ರಮುಖ ಕಾರಣವೂ ಹೌದು. ಹೀಗಾಗಿ ಸ್ಮಾರ್ಟ್‌ ನಗರಿಯಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ರಸ್ತೆ...

ಸಾಗರ ಜಲ ಮಾರ್ಗದ ಕುರಿತು ಚಿಂತನೆಗಳು ಹಲವಾರು ವರ್ಷಗಳಿಂದ ಇದ್ದರೂ ಸಾಕಾರ ಸ್ವರೂಪ ಪಡೆದುಕೊಂಡಿಲ್ಲ. ಆದರೆ ಇತ್ತೀಚೆಗೆ ರಾಷ್ಟ್ರೀಯ ಒಳನಾಡು ಜಲಮಾರ್ಗ ಸಾರಿಗೆ ಪ್ರಾಧಿಕಾರ ನಡೆಸಿರುವ ಯೋಜನೆಯ ಲಾಭ ಸ್ಮಾರ್ಟ್‌...

ಸ್ಮಾರ್ಟ್‌ ಸಿಟಿಯಾಗಲು ಹೊರಟಿರುವ ಮಂಗಳೂರು ನಗರದಲ್ಲಿ ಸಮಸ್ಯೆಗಳದ್ದೇ ಸಾಲು. ಸಾರ್ವಜನಿಕ ರಸ್ತೆ, ಒಳಚರಂಡಿ ವ್ಯವಸ್ಥೆ, ಫುಟ್‌ಪಾತ್‌, ಬಸ್‌ ಬೇ ನಿರ್ಮಾಣ ಎಲ್ಲವೂ ಅರೆಬರೆ ಕಾಮಗಾರಿಯೊಂದಿಗೆ ನಿಲುಗಡೆಗೊಂಡಿದೆ....

ನಗರೀಕರಣ ದೇಶದ ಅಭಿವೃದ್ಧಿಯ ಮಾನ ದಂಡವೆಂದರೂ ತಪ್ಪಲ್ಲ. ಜಗತ್ತಿನಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ರಾಷ್ಟ್ರವಾಗಿ ರುವ ನಮ್ಮ ದೇಶ ನಗರೀಕರಣದಿಂದಾಗಿ ಇಂದು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ....

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಇದಕ್ಕಾಗಿ ಸಾಕಷ್ಟು ಹೊಸ ಹೊಸ ಪ್ರಯೋಗಗಳು ನಡೆದರೂ ಈವರೆಗೆ ಸಂಪೂರ್ಣ ಯಶಸ್ವಿಯಾಗಿಲ್ಲ.

ನಗರ ಸ್ಮಾರ್ಟ್‌ಸಿಟಿಯಾಗಿ ಬೆಳೆಯುತ್ತಿದೆ. ಸ್ಮಾರ್ಟ್‌ ಸಿಟಿ ಪಟ್ಟ ಹೊತ್ತಿರುವ ನಗರದ ಸೌಂದರ್ಯ ವರ್ಧನೆಗೆ ಡಿಜಿಟಲೀಕರಣಗೊಂಡ ಬೋರ್ಡ್‌ಗಳ ಬಳಕೆ ಹೆಚ್ಚಾದರೆ ಉತ್ತಮ.

ನಗರದ ಸೌಂದರ್ಯವನ್ನು ಹೆಚ್ಚಿಸುವ ಹಾಗೂ ಗಿಡಗಳನ್ನು ನೆಟ್ಟು ಪೋಷಿಸುವ ಉದ್ದೇಶದಿಂದ ಸ್ಥಳೀಯಾಡಳಿತ ನಗರದ ಮುಖ್ಯ ರಸ್ತೆಯ ಡಿವೈಡರ್‌ ಹಾಗೂ ಹೆದ್ದಾರಿಯ ಡಿವೈಡರ್‌ಗಳ ಮಧ್ಯೆ ನೆಟ್ಟಿರುವ ಗಿಡಗಳಿಂದ ಇದೀಗ ವಾಹನ...

ಸ್ವಚ್ಛತೆ ಕಾಪಾಡುವುದು ಎಲ್ಲರ ಕರ್ತವ್ಯ. ಆದರೂ ಕೂಡ ಇದು ಕಟ್ಟು ನಿಟ್ಟಾಗಿ ಪಾಲನೆಯಾಗುತ್ತಿಲ್ಲ. ಕಸ, ತ್ಯಾಜ್ಯಗಳನ್ನು ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಜಾರಿಯಾದರೆ ಉತ್ತಮ.

ಸ್ಮಾರ್ಟ್‌ಸಿಟಿಯ ಕನಸು ಕಾಣುತ್ತಿರುವ ಮಂಗಳೂರು ನಗರದಲ್ಲಿ ಇದರ ಕಾಮಗಾರಿಗಳಿಗಿಂತಲೂ ಮುಂಚಿತವಾಗಿ ಹಲವಾರು ಕಾಮಗಾರಿಗಳು ನಡೆಯಲೇಬೇಕಿದೆ.

ತೊಕ್ಕೊಟ್ಟು ಮತ್ತು ಪಂಪ್‌ ವೆಲ್‌ ಮೇಲ್ಸೇತುವೆಯ ಕಾಮಗಾರಿಯನ್ನು...

ರಸ್ತೆಗಳಲ್ಲಿ ವಾಹನ ಸಂಚಾರ ಸುರಕ್ಷಿತವಾಗಿರಲಿ ಎಂದು ಅಲ್ಲಲ್ಲಿ ಹಂಪ್‌ ಗಳನ್ನು ಅಳವಡಿಸಲಾಗುತ್ತದೆ. ಆದರೆ ಈ ಹಂಪ್‌ ಗಳಿಂದ ಸಾರ್ವಜನಿಕರು ಮಾತ್ರ ತೊಂದರೆ ಅನುಭವಿಸುವಂತಾಗಿದೆ. ಮಂಗಳೂರು ನಗರದ ಹಲವೆಡೆ ಫೈಬರ್‌...

ನಾಡಿನ ಸುಪ್ರಸಿದ್ಧ ಮಂಗಳೂರು ದಸರಾ ಅ. 19ರಂದು ಮೆರವಣಿಗೆ ಮೂಲಕ ಸಂಪನ್ನಗೊಳ್ಳಲಿದೆ. ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಆರಂಭದ ದಿನದಿಂದಲೇ ಕುದ್ರೋಳಿ- ಅಳಕೆ- ಮಣ್ಣಗುಡ್ಡೆ ರಸ್ತೆಯಲ್ಲಿ ಜನ ಹಾಗೂ ವಾಹನ...

ದೇಶದೆಲ್ಲೆಡೆ ವಾಹನ ಸಂಚಾರ ಪರಿಸರ ಸ್ನೇಹಿಯಾಗಿ ತೆರೆದುಕೊಳ್ಳುತ್ತಿರುವಾಗ ನಮ್ಮ ನಗರ ಮಂಗಳೂರು ಕೂಡ ಈ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಿಕೊಳ್ಳಬೇಕಿದೆ. ಮುಖ್ಯವಾಗಿ ನಗರದಲ್ಲಿ ಇ- ವಾಹನಗಳಿಗೆ ಆದ್ಯತೆ...

ಸ್ಮಾರ್ಟ್‌ನಗರಿಯಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ರಾಜಕಾಲುವೆಗಳ ಅಭಿವೃದ್ಧಿಗೂ ಪರಿಪೂರ್ಣ ಯೋಜನೆಯೊಂದು ರೂಪುಗೊಳ್ಳಬೇಕಿದೆ.

ಮಂಗಳೂರು ನಗರದಲ್ಲಿ ಸಂಚಾರಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಅನೇಕ ಕಡೆಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದ್ದು, ರಸ್ತೆಯಿಡೀ ಗುಂಡಿ ಬಿದ್ದಿದೆ. ಈಗ ಸ್ಮಾರ್ಟ್‌ಸಿಟಿ ಮಂಗಳೂರಿನ ಮಂದಿ ಬಸ್‌ ನಿಲ್ದಾಣದ...

Back to Top