CONNECT WITH US  

ಫ್ಯೂಷನ್ - ಪ್ರವಾಸ - ಮನರಂಜನೆ

ನಮ್ಮ ತುಳುನಾಡು ಐತಿಹಾಸಿ ಧಾರ್ಮಿಕ, ಸಂಸ್ಕೃತಿಕವಾಗಿ ಅಪಾರ ಕೀರ್ತಿ ಹಿರಿಮೆಯನ್ನು ಜಗತ್ತಿಗೆ ಸಾರಿದಂತಹ ನಾಡು. ಕಲೆ ಸಾಹಿತ್ಯ ಶಿಕ್ಷಣ ಹೀಗೆ ಎಲ್ಲದರಲ್ಲೂ ಸೈ ಏನಿಸಿಕೊಂಡಿದೆ.

ಪಣಜಿಗೆ ಹೋಗೋಣ ಬನ್ನಿ. ವಾರ್ಷಿಕ ಅಂತಾರಾಷ್ಟ್ರೀಯ ಸಿನಿಮೋತ್ಸವ ನ. 20 ರಿಂದ 28 ರವರೆಗೆ ನಡೆಯಲಿದೆ. ಇದು 49 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ. ಮುಂದಿನ ವರ್ಷ ಸುವರ್ಣ ಸಂಭ್ರಮ.

99ರ ತುಳು ಸಿನೆಮಾ ಸದ್ಯ ಟಾಕೀಸ್‌ನಲ್ಲಿದೆ. ಮುಂದೆ ಬರುವ ಸಿನೆಮಾವೇ 100ನೇ ಸಿನೆಮಾ. ಈ ಹಿನ್ನೆಲೆಯಲ್ಲಿ ತುಳು ಸಿನೆಮಾ ಲೋಕದ ವಿಶೇಷತೆಗಳ ಬಗ್ಗೆ ಬೆಳಕು ಚೆಲ್ಲುವ ವಿಶೇಷ ವರದಿಯಿದು.

ಸಣ್ಣ ಮಟ್ಟದ ಪ್ರವಾಸ ಕೈಗೊಳ್ಳುವುದಿದ್ದರೆ ಕಾಸರಗೋಡು ಸಮೀಪದ ಬೇಕಲ್‌ ಕೋಟೆ ಒಂದು ಉತ್ತಮ ಆಯ್ಕೆ. ಬೀಚ್‌ ಹಾಗೂ ಕೋಟೆಯು ಪ್ರವಾಸಿಗರ ಮನಸೆಳೆಯುತ್ತದೆ.

ಕೋಸ್ಟಲ್‌ವುಡ್‌ನ‌ಲ್ಲಿ ವಿಭಿನ್ನ ಪಾತ್ರಗಳ ಮೂಲಕವೇ ಮನೆ ಮಾತಾದ ಹಾಸ್ಯ ನಟರಾದ ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು ಸ್ಯಾಂಡಲ್‌ವುಡ್‌ ಸಿನೆಮಾದಲ್ಲೂ ತಮ್ಮ ಕಾಮಿಡಿ ಝಳಕ್‌ ಮಾಡಲು ಮುಂದಾಗಿದ್ದಾರೆ.

'ಪಿಲಿಬೈಲ್‌ ಯಮುನಕ್ಕ' ಮೂಲಕ ಚಿತ್ರರಂಗದಲ್ಲಿ ಹೊಸ ಭವಿಷ್ಯ ಕಂಡುಕೊಂಡ ನಟ ಪೃಥ್ವಿ ಅಂಬರ್‌. ಪ್ರಸ್ತುತ ಪೃಥ್ವಿ ಕೋಸ್ಟಲ್‌ವುಡ್‌ನ‌ಲ್ಲಿ ಭರವಸೆಯ ನಟ ಎಂದೇ ಮನೆ ಮಾತಾಗಿದ್ದಾರೆ. ಇತ್ತೀಚಿನ ಬಹುತೇಕ ಎಲ್ಲ...

'ಎಕ್ಕ ಸಕ' ಸಿನೆಮಾದ ಫೇಮಸ್‌ ಡೈಲಾಗ್‌ ನಿಮಗೆಲ್ಲ ಗೊತ್ತಿರಬಹುದು. ವಿಶೇಷವೆಂದರೆ ಆ ಡೈಲಾಗ್‌ ತುಳುನಾಡಿನಲ್ಲಿ ಎವರ್‌ಗ್ರೀನ್‌ ಆಗಿಯೇ ಫೇಮಸ್‌ ಆಗಿತ್ತು. ಸತೀಶ್‌ ಬಂದಳೆ ಅವರು 'ಏರೆಗಾವುಯೇ ಕಿರಿಕಿರಿ, ಉಂದು...

ಅಂತೂ ತುಳು ಸಿನೆಮಾಲೋಕದ 100ನೇ ಸಿನೆಮಾ ಯಾವುದು ಎಂಬುದು ಕೊನೆಗೂ ಫಿಕ್ಸ್‌ ಆದಂತಾಗಿದೆ. ಅರ್ಜುನ್‌ ಕಾಪಿಕಾಡ್‌ ಮುಖ್ಯ ತಾರಾಗಣದ 'ಕರ್ಣೆ' ಸಿನೆಮಾ ಇದೇ ತಿಂಗಳಿನಲ್ಲಿ ಬಿಡುಗಡೆ ಯಾಗಲಿದ್ದು, ಇದು ತುಳುವಿನ 100ನೇ...

ಪ್ರಜ್ವಲ್‌ ಕುಮಾರ್‌ ಅತ್ತಾವರ ಹಾಗೂ ತಂಡದ ಕೋಸ್ಟಲ್‌ವುಡ್‌ನ‌ ಹೊಸ ಸಿನೆಮಾ 'ಜೈ ಮಾರುತಿ ಯುವಕ ಮಂಡಲ' ಈಗಾಗಲೇ ಶೇ.80ರಷ್ಟು ಚಿತ್ರೀಕರಣ ಪೂರ್ಣಗೊಳಿಸಿದ್ದು, ಕೊನೆಯ ಹಂತದ ಶೂಟಿಂಗ್‌ ಮಾತ್ರ ಬಾಕಿಇದೆ....

ಕೋಸ್ಟಲ್‌ವುಡ್‌ಗೆ ಇದೊಂದು ಸಂಭ್ರಮದ ಕ್ಷಣ. ತುಳು ಸಿನೆಮಾವೊಂದು ಹಿಂದಿ ಭಾಷಿಕರ ಮನಸ್ಸನ್ನು ಗೆದ್ದಿರುವುದರಿಂದ ಇನ್ನು ಮುಂದೆ ತುಳು ಸಿನೆಮಾವೂ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿದೆ ಎಂಬುದು ಪಕ್ಕಾ.

ಜೆನೆಟ್‌ ನೊರೋನ್ಹಾ ನಿರ್ಮಾಣ, ಹ್ಯಾರಿ ಫರ್ನಾಂಡಿಸ್‌ ನಿರ್ದೇಶನದ 'ಸೋಫಿಯಾ' ಕೊಂಕಣಿ ಚಿತ್ರ ಅತ್ಯುತ್ತಮ ಪ್ರಾದೇಶಕ ಭಾಷಾ ರಾಜ್ಯ ಪ್ರಶಸ್ತಿಗೆ ಭಾಜನವಾಗಿದೆ. ಎಲ್ಟನ್‌ ಮಸ್ಕರೇನ್ಹಸ್‌ ನಾಯಕ. ಬಹುಭಾಷಾ ತಾರೆ...

ಕ್ಯಾಪ್‌ಮ್ಯಾನ್‌ ಮೀಡಿಯ ನಿರ್ಮಾಣದ ಎಂ.ಜಿ. ರಹೀಂ ನಿರ್ದೇಶನದ 'ಅಬ್ಬ' ಬ್ಯಾರಿ ಭಾಷೆ ಸಿನೆಮಾ ಶೂಟಿಂಗ್‌ ಪೂರ್ಣಗೊಂಡಿದ್ದು, ವರ್ಷಾಂತ್ಯಕ್ಕೆ ರಿಲೀಸ್‌ನ ಸಿದ್ಧತೆಯಲ್ಲಿದೆ. 'ಅಬ್ಬ' ಸಿನೆಮಾ ಬ್ಯಾರಿ ಭಾಷೆಯಲ್ಲಿ...

ಕೋಸ್ಟಲ್‌ವುಡ್‌ ಹಿರಿಮೆಗೆ ಮತ್ತೊಂದು ಗರಿ ಮೂಡಿದೆ. ತುಳುವಿನ 'ಪಡ್ಡಾಯಿ' ಈಗ ರಾಜ್ಯ ಮಟ್ಟದ ಪ್ರಶಸ್ತಿ ಪಡೆದುಕೊಂಡಿದೆ. 2017ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ನಿತ್ಯಾನಂದ ಪೈ...

ಸ್ನೇಹಿತರೊಂದಿಗೆ ಗೊತ್ತಿಲ್ಲದ, ಎಷ್ಟೇ ಕಷ್ಟಕರವಾದ ದಾರಿಯೂ ಸುಗಮವಾಗುತ್ತದೆ ಎಂಬ ಮಾತಿದೆ. ನಾವು 9 ಮಂದಿ ಸ್ನೇಹಿತರೊಡಗೂಡಿ ಮುಳ್ಳಯನ ಗಿರಿ ಹತ್ತಲು ಹೊರಟಾಗ ಈ ಮಾತು ಅನುಭವಕ್ಕೂ ಬಂತು. ನೂರಾರು ನೆನಪುಗಳನ್ನು...

ಪ್ರಾಸ ಪ್ರವೀಣ ಚುಟುಕು ಸಾಹಿತಿ ಕಾರ್ಕಳ ಶೇಖರ ಭಂಡಾರಿ ಸದ್ಯ ತುಳು ಸಿನೆಮಾ ಲೋಕದಲ್ಲಿ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್‌ವುಡ್‌ನ‌ಲ್ಲಿ ನಾನಾ ಸಿನೆಮಾಗಳ ಮೂಲಕ ಮಿಂಚಿದ್ದ ಭಂಡಾರಿ ಅವರು ತಮ್ಮ ಪ್ರಾಸ ಸಾಹಿತ್ಯದ...

ಎ.ವಿ. ಜಯರಾಜ್‌ ನಿರ್ದೇಶನದ ಕುದ್ಕನ ಮದ್ಮೆ ಈಗಾಗಲೇ ಶೇ. 60ರಷ್ಟು ಚಿತ್ರೀಕರಣ ಪೂರ್ಣವಾಗಿದೆ. ಸುರತ್ಕಲ್‌ ಸುತ್ತಮುತ್ತ ಶೂಟಿಂಗ್‌ ನಡೆದಿದ್ದು, ಅ.20ರಂದು 2ನೇ ಹಂತದ ಚಿತ್ರೀಕರಣ ಆರಂಭವಾಗಿದೆ. ಶೇ.100ರಷ್ಟು...

ಮೂಲ ಪಾಡ್ದನ ಆಧಾರಿತ ಕಾರ್ನಿಕದ ಕಲ್ಲುರ್ಟಿ ಚಾರಿತ್ರಿಕ ಸಿನೆಮಾದ ಚಿತ್ರೀಕರಣ ಈಗ ಕೊನೆಯ ಹಂತದಲ್ಲಿದೆ. ಕಾರ್ಕಳ ಸಮೀಪ ಬಜಗೋಳಿಯಲ್ಲಿ ಎಲ್ಲ ಶೂಟಿಂಗ್‌ ನಡೆಯುತ್ತಿದೆ.

ಬಿ.ಕೆ. ಗಂಗಾಧರ ಕಿರೋಡಿಯನ್‌ ನಿರ್ದೇಶನ, ರಾಮಕೃಷ್ಣ ಶೆಟ್ಟಿ ನಿರ್ಮಾಣದ 'ಪುಂಡಿ ಪಣವು' ಚಿತ್ರದ ಧ್ವನಿ ಸುರುಳಿ ಮತ್ತು ಟ್ರೇಲರ್‌ ರಿಲೀಸ್‌ ಶೀಘ್ರ ದಲ್ಲೇ ನಡೆ ಯ ಲಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು,...

ರಿಷಬ್‌ ಶೆಟ್ಟಿ ನಿರ್ದೇಶನದ 'ಸರಕಾರಿ ಹಿರಿಯ ಪ್ರಾಥಮಿಕ ಶಾಲೆ' ಸಿನೆಮಾ ಸೂಪರ್‌ಹಿಟ್‌ ಆಗುತ್ತಿದ್ದಂತೆ ಚಿತ್ರದ ನಿರ್ಮಾಪಕ ರವಿ ರೈ ಕಳಸ ಖುಷಿಯಲ್ಲಿದ್ದಾರೆ.  ಕನ್ನಡ ಸಿನೆಮಾ ಕ್ಷೇತ್ರದಲ್ಲಿ ಇನ್ನಷ್ಟು...

ವೆಲ್ಲೂರಿನ ಶ್ರೀ ಮಹಾಲಕ್ಷ್ಮೀ  ದೇವಸ್ಥಾನ ನೋಡಬೇಕು ಎನ್ನುವ ಆಸೆ ಬಹುದಿನಗಳಿಂದ ಇತ್ತಾದರೂ ಇತ್ತೀಚೆಗೆ ತಿರುಪತಿಯಿಂದ ಹಿಂದಿರುಗುವಾಗ ವೆಲ್ಲೂರಿನ ಸ್ವರ್ಣದೇವಾಲಯವನ್ನು ನೋಡುವ ಅವಕಾಶ ಒದಗಿಬಂತು. ಭೂಲೋಕದ...

Back to Top