CONNECT WITH US  

ವಿಐಪಿ ಕಾಲಂ

ಯೌವ್ವನದಲ್ಲಿ ಅರ್ನಾಲ್ಡ್‌

ಜನರಿಗೆ ಜಿಮ್‌ಗೆ ಹೋಗಿ ವ್ಯಾಯಾಮ ಮಾಡಿ ತಮ್ಮ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೋ ಅಥವಾ ಒಂದು ಪುಸ್ತಕ ಓದಿ ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವುದಕ್ಕೋ ನಾನು ಯಾವಾಗಲೂ...

ನಿಜಕ್ಕೂ ಅಲ್ಲಿ ಗುಡಿಸಲು ಇದೆಯೋ ಅಥವಾ ಮರೀಚಿಕೆಯೋ? ದಾಹ ಹೆಚ್ಚಾಗಿ ತಾನು ಭ್ರಮಿಸುತ್ತಿದ್ದೀನೋ? ಎಂಬ ಗೊಂದಲ ಅವನಿಗೆ ಆರಂಭವಾಯಿತು. ಆದರೆ ಆತನ ಮುಂದೆ ಬೇರಾವ ಆಯ್ಕೆಯೂ ಇರಲಿಲ್ಲ. ಇರುವ ಶಕ್ತಿಯನ್ನೆಲ್ಲ ...

ಅಷ್ಟರಲ್ಲೇ, ಅವನಿಗೆ ಹೆಂಡತಿಯಿಂದ ಫೋನ್‌ ಬಂದಿತು. ಕೂಡಲೇ ಆಕೆಯ ಫೋನ್‌ ಕಟ್‌ ಮಾಡಿ ಅಂದ: "ರೊಮ್ಯಾನ್ಸ್‌ ಸತ್ತು ಹೋಗಿದೆ. ಹೇಳಿ, ಆ ಪ್ರೀತಿಯನ್ನು ಮತ್ತೆ ಪಡೆಯಲು ಏನು ಮಾಡಬೇಕು?'. "ಆ ಪ್ರೀತಿಯನ್ನು...

ಫ‌ರ್ಹಾನ್‌, ಲೈಲಾರನ್ನು ಮದುವೆಯಾಗಲು ನಿರ್ಧರಿಸಿದಾಗ ನಾನು ತುಂಬಾ ಖುಷಿಪಟ್ಟೆ. ಸತ್ಯವೇನೆಂದರೆ, ಆಕೆಯನ್ನು ಮದುವೆಯಾಗು ಎಂದು ನಾನೇ ಆತನಿಗೆ ಹುರಿದುಂಬಿಸಿದ್ದು. ಜನರಿಗೆ ಇದೆಲ್ಲ ವಿಚಿತ್ರವೆನಿಸಿತು,...

ಯಾರಾದರೂ ಬಂದು ನನ್ನಲ್ಲಿ ಸಹಾಯ ಕೇಳಿದರೆ "ಆಗಲ್ಲ' ಎನ್ನುವುದಕ್ಕೆ ನನಗೆ ಸಾಧ್ಯವಾಗುತ್ತಲೇ ಇರಲಿಲ್ಲ. ಮನಸ್ಸು ಬೇಡ ಎನ್ನುತ್ತಿದ್ದರೂ, ನನ್ನ ಮುಂದೆ ಹಲವು ಕೆಲಸಗಳಿದ್ದರೂ ತಡಮಾಡದೆ "ಹೂಂ'...

"ನೀವು ಸಾಯುವ ಮುನ್ನ ನೋಡಲೇಬೇಕಾದ ಹತ್ತು ಸ್ಥಳಗಳು', "25 ವರ್ಷಕ್ಕೂ ಮುನ್ನ ಮಾಡಲೇಬೇಕಾದ 5 ಹೂಡಿಕೆಗಳು', "30ಕ್ಕೂ ಮುನ್ನ ತಂಗಲೇಬೇಕಾದ 10 ರೆಸಾರ್ಟ್‌ಗಳು', "ನಿಮ್ಮ ಕನಸಿನ...

ಅದುವರೆಗೂ ಕೇವಲ ಕಾರಿನ ತಾಂತ್ರಿಕ ಮೆಂಟೇನೆನ್ಸ್‌ ಬಗ್ಗೆ ಮಾತನಾಡುತ್ತಿದ್ದ ಯಾದವ್‌ಜೀ ಏಕಾಏಕಿ ತಮ್ಮ ಮಾತುಗಳಿಗೆ ದಾರ್ಶನಿಕ ಸ್ಪರ್ಷ ಕೊಡುತ್ತಾ ಹೋದರು.

ನಮ್ಮ ಸಂಪರ್ಕಕ್ಕೆ ಬರುವ ವ್ಯಕ್ತಿಯನ್ನು ಚಿಕ್ಕವನೆಂದು ಸಾಬೀತು ಮಾಡಿ ನಾವು ದೊಡ್ಡವರಾಗುವುದಕ್ಕೆ ಸಾಧ್ಯವಿಲ್ಲ. ಯಾವಾಗ ನಾವು ಇನ್ನೊಬ್ಬರಲ್ಲಿ ಕೀಳರಿಮೆ ಹುಟ್ಟುಹಾಕುವ ಪ್ರಯತ್ನವನ್ನು ನಿಲ್ಲಿಸುತ್ತೀವೋ...

ನಮಗೆ ನಮ್ಮೊಬ್ಬರನ್ನು ಬಿಟ್ಟು ಉಳಿದವರ ಜಗತ್ತಿನ ಆಳ ಗೊತ್ತೇ ಆಗುವುದಿಲ್ಲ. ಹೌದು, ನಿಮ್ಮ ತಂದೆ-ತಾಯಿಗಾಗಲಿ, ಸಂಗಾತಿಗಾಗಲಿ, ಮಕ್ಕಳಿಗಾಗಲಿ ನೀವು ಎಷ್ಟೇ ಹತ್ತಿರವಾಗಿರಿ ನಿಮನ್ನು ಅರ್ಥ ಮಾಡಿಕೊಳ್ಳಲು...

ಒಂದು ಪೀಠದ ಆಚಾರ್ಯನಾಗಿಯೂ ನಾನು ಕಲ್ಯಾಣಕಾರಿ ಅಭಿಯಾನದೊಂದಿಗೆ ಕೈಜೋಡಿಸಿದ್ದೇನೆ. ಧರ್ಮ ಮತ್ತು ರಾಜನೀತಿ ಪರಸ್ಪರ ಪೂರಕವೇ ಹೊರತು, ವಿರೋಧಿಯಲ್ಲ. ಧರ್ಮವೆನ್ನುವುದು "ದೀರ್ಘ‌ಕಾಲೀನ ರಾಜನೀತಿ' ಮತ್ತು...

ಲಂಡನ್‌ನಲ್ಲಿ  ಹೊಗೆಮಂಜು ದಟ್ಟವಾಗುತ್ತಾ ಸಾಗಿತು. ಸಾರ್ವಜನಿಕ ಸಾರಿಗೆ ನಿಂತು ಹೋಯಿತು. ಆ್ಯಂಬುಲೆನ್ಸ್‌   ಓಡಾಟವೂ ನಿಂತಿತು. ಸಿನೆಮಾ ಪ್ರದರ್ಶನಗಳು ಮತ್ತು ಸಂಗೀತ ಕಾರ್ಯಕ್ರಮಗಳು ರದ್ದಾದವು. ಏಕೆಂದರೆ...

ಈ ಪಾಟಿ ಗಾಯಗಳು ಮತ್ತು ಸರ್ಜರಿಗಳ ಹೊರತಾಗಿಯೂ ಈ ವ್ಯಕ್ತಿ ತನ್ನ 38ನೇ ವರ್ಷದಲ್ಲಿ ಬೌಲಿಂಗ್‌ ಮಾಡಬಲ್ಲ ಎಂದಾದರೆ, 36 ವರ್ಷದ ನನಗೆ ಬ್ಯಾಟಿಂಗ್‌ ಮಾಡಲು ಏನು ಕಷ್ಟ ಎಂಬ ಪ್ರಶ್ನೆಯನ್ನು ಅನೇಕ ಬಾರಿ  ...

ಒಂದೋ ನಾವು ನಿರಂತರ ಸಿಟ್ಟು ಅಥವಾ ಫ್ರಸ್ಟ್ರೇಷನ್‌ ಸ್ಥಿತಿಯಲ್ಲಿರುತ್ತೇವೆ, ಇಲ್ಲವೇ, ಹೊಟ್ಟೆಕಿಚ್ಚು, ಕೀಳರಿಮೆ ಮತ್ತು ಖನ್ನತೆಗೆ ಒಳಗಾಗುತ್ತೇವೆ. ಇದನ್ನೆಲ್ಲ ನೋಡಿದಾಗ ನಾವೆಲ್ಲ ನಿಜಕ್ಕೂ ಹತಾಶೆ ಮತ್ತು...

ಒಂದೆಡೆ ಅತ್ತ ಅಮೆರಿಕದ ವ್ಯಾಪಾರ ಲೋಕ ಹೇಗೆ ಆ್ಯಪ್‌ ಆಧರಿತ ಸೇಲ್ಸ್‌ ಮಾಡಬೇಕು ಅಥವಾ ಯಾವ ಹೊಸ ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡಬೇಕು ಎಂದು ತಲೆಕೆಡಿಸಿಕೊಂಡಿದ್ದರೆ, ಇತ್ತ ಪಾಪ ಭಾರತೀಯ ಬ್ಯುಸಿನೆಸ್‌...

ಯಾರು ಭಗವಂತನ ಬಗ್ಗೆ ಬಹಳಷ್ಟು ಮಾತನಾಡುತ್ತಾರೋ, ಕಥೆಗಳನ್ನು ಹೇಳುತ್ತಾರೋ, ಅಂಥವರನ್ನು "ದೇವರಿಗೆ ಸಮೀಪವಿರುವ ವ್ಯಕ್ತಿ' ಎಂದು ನಾವು ಭಾವಿಸಿಬಿಡುತ್ತೇವೆ. ಅದಾದ ನಂತರ ಅವರು ಏನೇ ಹೇಳಿದರೂ ಅದು ಭಗವಂತನ ವಾಣಿಯೆಂದೂ...

ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಗಣಪನ ಲೀಡ್‌ ಪೇಂಟ್‌ ಲೇಪಿತ  ಕೈಯೊಂದನ್ನು ನಾನು ಎತ್ತಿಕೊಂಡೆ. ಆ ಕೈಯನ್ನು ನೋಡುತ್ತಾ ನನ್ನ ತಲೆಯಲ್ಲಿ ಒಂದೇ ಪ್ರಶ್ನೆ ಕೊರೆಯತೊಡಗಿತು. ""ಜ್ಞಾನದ ಅಧಿಪತಿ ಗಣಪ ತನ್ನ...

ನೀವು ಬದಲಾಗಲು ಬಯಸುತ್ತೀರಾ? ಹಾಗಿದ್ದರೆ ನಿಮಗೆ "30 ದಿನದಲ್ಲಿ ಯಶಸ್ವಿಯಾಗಿ' ಪುಸ್ತಕದ ಅಗತ್ಯವಿಲ್ಲ. ಅಗತ್ಯವಿರುವುದು ಆತ್ಮಾವಲೋಕನ. ಬೇಕಿದ್ದರೆ ಒಮ್ಮೆ...

ನದಿಗಳಿಗೆ ನೀರುಣಿಸಬೇಕೆಂದರೆ, ಅದರ ಸುತ್ತಲಿನ ಭೂಮಿಯಲ್ಲಿ ತೇವಾಂಶ ಸದಾಕಾಲ ಇರಬೇಕು. ನಮ್ಮ ನದಿಗಳಿಗೆ ಕಾಡುಗಳೇ ಆಸರೆ. ಮಳೆಕಾಡು ಭೂಮಿಯನ್ನು ಆವರಿಸಿದ್ದಾಗ...

"ಸ್ವಾರ್ಥ'ವನ್ನು ಮತ್ತೂಮ್ಮೆ ಅವಲೋಕಿಸುವ ಅಗತ್ಯವಿದೆ. ಯಾವಾಗ ನಾವು ಕೆಟ್ಟ ಸ್ವಾರ್ಥ ಮತ್ತು ಒಳ್ಳೆಯ ಸ್ವಾರ್ಥದ‌ ನಡುವಿನ ವ್ಯತ್ಯಾಸವನ್ನು ಗುರುತಿಸುವುದಕ್ಕೆ ವಿಫ‌ಲವಾಗುತ್ತೀವೋ, ಆಗ ಬಯಸಿದ್ದನ್ನು...

ಮಾಯೆಯ ಒಳಗೆ ಮಾದಕತೆಯಿರುತ್ತದೆ. ಇದು ತನ್ನ ಇಂದ್ರಜಾಲದಿಂದ ಎಂಥ ಮಿಥ್ಯಾ ಸಂಸಾರವನ್ನು ಸೃಷ್ಟಿಸಿಬಿಡುತ್ತದೆಂದರೆ, ನಮಗೆ ಜಲದ ಜಾಗದಲ್ಲಿ ನೆಲ, ನೆಲದ ಜಾಗದಲ್ಲಿ ಜಲ ಕಾಣಿಸಲಾರಂಭಿಸುತ್ತದೆ. 

Back to Top