CONNECT WITH US  

ಸುದಿನ ಆಯ್ಕೆ

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

ಪಾಪೆಮಜಲು ಗರಡಿಯ ನೀರು ಕಾರಂಜಿಯಂತೆ ಚಿಮ್ಮಿತು.

ನಗರದಲ್ಲಿ ಚೈಲ್ಡ್‌ ಲಾಕ್‌ ತೆರವು ಕಾರ್ಯಾಚರಣೆ ನಡೆಯಿತು.

ಗೋ ರಂಗ್‌ ಬಳಿದಿರುವ ಮನೆಯ ಗೋಡೆ.

ಮುಟ್ಟಿ ಅವರ ಕುಟುಂಬ ವಾಸಿಸುವ ಗುಡಿಸಲು.

ಸೇತುವೆ ನಿರ್ಮಾಣಕ್ಕೆ ಸಮತಟ್ಟು ಕಾರ್ಯ ಆರಂಭವಾಗಿದೆ.

ಮುಟ್ಟಿ ಅವರ ಕುಟುಂಬ ವಾಸಿಸುವ ಗುಡಿಸಲು.

ಬೆಳ್ತಂಗಡಿ: ಆರ್ಥಿಕವಾಗಿ ಹಿಂದು ಳಿದ ಕುಟುಂಬಗಳ ಸಶಕ್ತೀಕರಣಕ್ಕೆ ಸರಕಾರ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ಅದು ಅರ್ಹ ಫಲಾನುಭವಿಗಳನ್ನು ತಲುಪದೆ ಕೆಲವೊಂದು ಬಾರಿ ಹಳ್ಳ...

ನಗರದಲ್ಲಿ ಚೈಲ್ಡ್‌ ಲಾಕ್‌ ತೆರವು ಕಾರ್ಯಾಚರಣೆ ನಡೆಯಿತು.

ಮಹಾನಗರ: ಮಂಗಳೂರು ನಗರ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೋಟಾರು ಕ್ಯಾಬ್‌ (ಸಾರಿಗೆ ವಾಹನಗಳು)ಗಳೆಂದು ನೋಂದಣಿಯಾಗಿರುವ ವಾಹನಗಳಲ್ಲಿ ಅಳವಡಿಸಲಾಗಿರುವ 'ಚೈಲ್ಡ್‌ ಲಾಕ್‌' ಸಿಸ್ಟಮ್‌ ಅನ್ನು...

ಸುಳ್ಯ : ಬರೋಬ್ಬರಿ 1 ಕೋಟಿ ರೂ. ಖರ್ಚು ಮಾಡಿ ತಳಪಾಯ, ಪಿಲ್ಲರ್‌ ನಿರ್ಮಿಸಿ ಅಪೂರ್ಣ ಸ್ಥಿತಿಯಲ್ಲಿರುವ ಅಂಬೇಡ್ಕರ್‌ ಭವನಕ್ಕೆ 2ನೇ ಹಂತದ ಅನು ದಾನ ಇನ್ನೂ ಬಿಡುಗಡೆಗೊಂಡಿಲ್ಲ!

ಗುರುಪುರ: ಬ್ರಹ್ಮಶ್ರೀ ಶಿರೋಮಣಿ ಕೆ.ಎಸ್‌. ನಿತ್ಯಾನಂದ ಅವರ ಮಾರ್ಗದರ್ಶನದಲ್ಲಿ ಫಲ್ಗುಣಿ ನದಿ ತಟಕಾದ ಮಹಾಕಾಲೇಶ್ವರ ಪ್ರಾಂಗಣದಲ್ಲಿ ಶ್ರೀರುದ್ರ ಹೋಮ ಆರಂಭಗೊಂಡು ಬೆಳಗ್ಗೆ 10 ಗಂಟೆಗೆ...

ಡಿ.ವಿ. ಸದಾನಂದ ಗೌಡ ದೀಪಬೆಳಗಿಸಿ ರಥ ಸಮರ್ಪಣೆ ಮಾಡಿದರು.

ಕಾಣಿಯೂರು: ಗ್ರಾಮೀಣ ಭಾಗದ ಜನ ದೈವ-ದೇವರ ನಂಬಿಕೆ ಯೊಂದಿಗೆ ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ದೇವಸ್ಥಾನಗಳಿಂದ ಹಾಗೂ ದೇವತಾರಾಧನೆಯಿಂದ ಮನಶ್ಯಾಂತಿ ದೊರಕಲು ಸಾಧ್ಯವೇ ಹೊರತು ಯಾವುದೇ...

ಪಾಪೆಮಜಲು ಗರಡಿಯ ನೀರು ಕಾರಂಜಿಯಂತೆ ಚಿಮ್ಮಿತು.

ಪುತ್ತೂರು : ಇಲ್ಲಿನ ಪಾಪೆಮಜಲು ಗರಡಿಯಲ್ಲಿ ಬೋರ್‌ವೆಲ್‌ ಕೊರೆಸುವಾಗ ನೀರು ಕಾರಂಜಿ ಯಂತೆ ಚಿಮ್ಮಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಗೋ ರಂಗ್‌ ಬಳಿದಿರುವ ಮನೆಯ ಗೋಡೆ.

ನಿಡ್ಪಳ್ಳಿ : ಪುತ್ತೂರು ತಾಲೂಕು ಇರ್ದೆ ಗ್ರಾಮದ ಬೆಂದ್ರ್ ತೀರ್ಥ ಸಮೀಪದ ದೇವಕಾನ ನಿವಾಸಿ ಪಂಚಗವ್ಯ ಸಿದ್ದ ವೈದ್ಯ ಡಾ| ಶಶಿಶೇಖರ ಭಟ್ ಅವರು ನಾಟಿ ಹಸುವಿನ ಸೆಗಣಿ ಬಳಸಿ ಮನೆಯ ಗೋಡೆಗೆ ಬಳಿಯುವ...

ಸುಳ್ಯ: ಅತ್ಲೆಟಿಕ್ಸ್‌ ಅಸೋಸಿಯೇಶನ್‌ ವತಿಯಿಂದ ಶನಿವಾರ ಕೆವಿಜಿ ಮೈದಾನದಿಂದ ನಡೆದ ರಾಜ್ಯಮಟ್ಟದ ಹಾಫ್‌ ಮ್ಯಾರಥಾನ್‌ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಸ್ಪರ್ಧಿಗಳು

ಸುಳ್ಯ: ಕರ್ನಾಟಕ ಆ್ಯತ್ಲೆಟಿಕ್ಸ್‌ ಅಸೋಸಿಯೇಶನ್‌ ರಾಜ್ಯ, ಜಿಲ್ಲಾ ಘಟಕ ಹಾಗೂ ಕೆವಿಜಿ ಸಮೂಹ ಸಂಸ್ಥೆಗಳ ಆಶ್ರ ಯದಲ್ಲಿ ತಾಲೂಕು ಆ್ಯತ್ಲೆಟಿಕ್ಸ್‌ ಅಸೋಸಿ ಯೇಶನ್‌ ವತಿಯಿಂದ ಶನಿವಾರ ನಡೆದ...

26ನೇ ವರ್ಷದ ಐತಿಹಾಸಿಕ ಹೊನಲು ಬೆಳಕಿನ ಕೋಟಿ -ಚೆನ್ನಯ ಜೋಡುಕರೆ ಕಂಬಳ ಜರಗಿತು.

ಪುತ್ತೂರು: ಒಗ್ಗೂಡುವಿಕೆ ಶಕ್ತಿ ಮತ್ತು ಅದರಿಂದ ಲಭಿಸುವ ಕ್ರಿಯಾಶೀಲತೆಯ ಚೈತನ್ಯವಿದ್ದಾಗ ಯಶಸ್ಸು ಲಭಿಸುತ್ತದೆ. ಈ ಮಾದರಿಯಲ್ಲಿ ಕಂಬಳ ತುಳುನಾಡಿನ ಶ್ರಮಜೀವಿಗಳ ಹೆಮ್ಮೆಯ ಜನಪದ ಕ್ರೀಡೆಯಾಗಿ...

ಬಿದ್ದ ಗ್ಯಾಸ್‌ ಟ್ಯಾಂಕರ್‌ಗೆ ಅಗ್ನಿಶಾಮಕ ದಳದವರು ನೀರನ್ನು ಸಿಂಪಡಿಸಿದರು.

ಮಹಾನಗರ: ನಗರದ ಮರೋಳಿಯಲ್ಲಿ ರಾ. ಹೆ. 75ರಲ್ಲಿ ಶನಿವಾರ ಅಪರಾಹ್ನ ಗ್ಯಾಸ್‌ ಟ್ಯಾಂಕರ್‌ ಒಂದು ಮಗುಚಿ ಬಿದ್ದು ಗ್ಯಾಸ್‌ ಸೋರಿಕೆಯಾದ ಕಾರಣ ಮರೋಳಿ, ಪಡೀಲ್‌ ಸುತ್ತಮುತ್ತ ಆತಂಕ ಸೃಷ್ಟಿಯಾಯಿತು....

ಅಲಂಕೃತ ವಾಹನದಲ್ಲಿ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಸಮಾವೇಶ ಸ್ಥಳಕ್ಕೆ ಆಗಮಿಸಿದರು.

ಮಹಾನಗರ : ರಾಜ್ಯದ ವಿವಿಧೆ ಡೆಯ ಕಲಾ ಪ್ರಕಾರಗಳ ಅನಾವರಣ... ತುಳುನಾಡು-ಕೇರಳದ ಸಾಂಪ್ರದಾಯಿಕ ಭೂತಾರಾಧನೆಯ ದರ್ಶನ... ಶಿವ, ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ದೇವರೇ ಧರೆಗಿಳಿದು ಬಂದಂತೆ...

ಮೆಲ್ಕಾರ್‌ನಲ್ಲಿ ವಾಹನ ದಟ್ಟಣೆ ಚಿತ್ರಣ

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಬೆಂಗಳೂರು ರಸ್ತೆಯಲ್ಲಿ ಬಿ.ಸಿ. ರೋಡ್‌ ನಗರ ಮತ್ತು ಮೆಲ್ಕಾರ್‌ನಲ್ಲಿ ವ್ಯಾಪಕ ವಾಹನ ದಟ್ಟಣೆಯಿಂದ ಸಂಚಾರವೇ ಅಸಾಧ್ಯ ಎಂಬ ಸ್ಥಿತಿ ನಿತ್ಯದ...

ವೇದಿಕೆ ರಾಜ್ಯ ಸಂಚಾಲಕ ವಿಲ್ಫ್ರೆಡ್‌ ಡಿ'ಸೋಜಾ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಉಪ್ಪಿನಂಗಡಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ತಲೆದೋರಿರುವ ಮರಳು ಸಮಸ್ಯೆಯನ್ನು ಸರಕಾರದ ಗಮನ ಸೆಳೆಯುವ ಮತ್ತು ಬಡವರಿಗೆ ಸುಲಭದಲ್ಲಿ ಮರಳು ದೊರಕುವ ನಿಟ್ಟಿನಲ್ಲಿ ಮಹಾತ್ಮಾ...

ವಿಟ್ಲ : ಇಲ್ಲಿನ ಶ್ರೀ ಪಾರ್ಥಂಪಾಡಿ (ಜಠಾಧಾರಿ) ದೈವಸ್ಥಾನವು ಪುನರ್‌ನಿರ್ಮಾಣ ಕಾಮಗಾರಿ ಕೊನೆಯ ಹಂತದಲ್ಲಿದ್ದು, ಬ್ರಹ್ಮಕಲಶಕ್ಕೆ ಸಿದ್ಧತೆ ನಡೆ ಯುತ್ತಿದೆ.

• ಮೊಟ್ಟೆಯ ಹಳದಿ ಭಾಗಕ್ಕೆ ಸ್ವಲ್ಪ ನೀರು ಬೆರೆಸಿ ಅದು ಮೃದುವಾಗುವವರೆಗೆ ಕಲಕಿ ಅನಂತರ ಅಡುಗೆ ಮನೆಯ ಕಟ್ಟೆ ಹಾಗೂ ಗಾಜಿನ ಪಾತ್ರೆಗಳನ್ನು ತಿಕ್ಕಿ ತೊಳೆಯುವುದರಿಂದ ಫ‌ಳ ಫ‌ಳ ಹೊಳಪು ಪಡೆಯುತ್ತದೆ.

• ಅಡುಗೆ...

ಮನೆಯ ಅಲಂಕಾರಕ್ಕಾಗಿ ನಾವು ಬಹುವೆಚ್ಚದ ಪೀಠೊಪಕರಣ ಹಾಗೂ ಅಲಂಕೃತ ವಸ್ತುಗಳನ್ನು ತಂದು ಶ್ರೀಮಂತಿಕೆಯನ್ನು ಹೆಚ್ಚಿಸುತ್ತೇವೆ. ಮನೆಯ ಸೊಬಗನ್ನು ಹೆಚ್ಚಿಸಲು ಈ ಕ್ರಮ ಒಳ್ಳೆಯದು ಎಂದೇ ನಾವು ಭಾವಿಸಬಹುದು.

ಮನೆ ಸುಂದರವಾಗಿ ಕಾಣುವಂತೆ ಮಾಡುವುದು ಪ್ರತಿಯೊಬ್ಬರ ಆಸೆ. ಮನೆಯ ಒಳಗಡೆ ಎಷ್ಟು ಸುಂದರಗೊಳಿಸುತ್ತೇವೋ ಅಷ್ಟೇ ಹೊರಗಡೆಯಿಂದ ಸುಂದರಗೊಳಿಸುವುದೂ ಅಗತ್ಯ. ಅದಕ್ಕಾಗಿ ಮನೆಯ ಮುಂದೆ ತುಂಬಾ ಜಾಗವಿದ್ದವರೂ ಗಾರ್ಡನ್‌...

ಡೈನಿಂಗ್‌ ಹಾಲ್‌ ಎಲ್ಲ ಮನೆಗಳಲ್ಲೂ ಇಂದು ಸರ್ವ ಸಾಮಾನ್ಯ. ಮನೆ ದೊಡ್ಡದಿರಲಿ ಅಥವಾ ಸಣ್ಣದೇ ಇರಲಿ ಡೈನಿಂಗ್‌ ಹಾಲ್‌ ಅಂತೂ ಇದ್ದೇ ಇರುತ್ತದೆ. ಅತಿಥಿಗಳ ಸತ್ಕಾರವನ್ನು ವಿಶೇಷವಾಗಿಸುವುದರಲ್ಲಿಯೂ ಡೈನಿಂಗ್‌ ಹಾಲ್‌ ನ...

ಅಡುಗೆ ಕೆಲಸ ಕಾರ್ಯಗಳನ್ನು ಸುಲಭಗೊಳಿಸಲು ಕುಕ್ಕರ್‌ ಗಳು ಮಾರುಕಟ್ಟೆಗೆ ಬಂದು ಹಲವು ವರ್ಷಗಳಾದರೂ ಇದರಲ್ಲಿ ಹೊಸ ಹೊಸ ವಿಧಾನಗಳು, ಅತ್ಯಾಧುನಿಕ ತಂತ್ರಜ್ಞಾ ನಗಳು ಪರಿಚಯವಾಗುತ್ತವೇ ಇವೆ. ಇವುಗಳಲ್ಲಿ ಪ್ರಸ್ತುತ...

ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಶಾಲಾ ಸಂಚಿಕೆ 'ಮಾನಸ'ವನ್ನು ಬಿಡುಗಡೆಗೊಳಿಸಿದರು.

ಕೇಪು: ದ.ಕ. ಜಿ.ಪಂ., ಮಾಧ್ಯ ಮಿಕ ಶಿಕ್ಷಣ ಅಭಿಯಾನ, ಬಂಟ್ವಾಳ ತಾ| ಶಿಕ್ಷಣಾಧಿಕಾರಿಯವರ ಕಚೇರಿ ಆಶ್ರಯ ದಲ್ಲಿ ಕೇಪು ಗ್ರಾಮದ ಕಲ್ಲಂಗಳ ಸರಕಾರಿ ಪ್ರೌಢಶಾಲೆಯಲ್ಲಿ ಸರಕಾರದಿಂದ ಮಂಜೂ ರಾದ 13 ಲಕ್ಷ...

Back to Top