CONNECT WITH US  

ಸುದಿನ ಆಯ್ಕೆ

ರಸ್ತೆಯಂಚಿನಲ್ಲೇ ಜೆಸಿಬಿ ಯಂತ್ರದ ಮೂಲಕ ಗುಂಡಿ ತೆಗೆಯಲಾಗುತ್ತಿದೆ.

ಕಡಬ: ಮರ್ದಾಳ-ಸುಬ್ರಹ್ಮಣ್ಯ ರಸ್ತೆಯ ಪಕ್ಕ ಗುಂಡಿ ತೋಡಿ ಕೇಬಲ್‌ ಅಳವಡಿಸುತ್ತಿರುವ ಟೆಲಿಕಾಂ ಕಂಪೆನಿಯ ಕಾಮಗಾರಿಯಿಂದಾಗಿ ರಸ್ತೆಗೆ ಹಾನಿಯಾಗಿದ್ದು, ವಾಹನ ಸಂಚಾರಕ್ಕೆ ತೊಡಕುಂಟಾಗಿದೆ ಎಂದು...

ಎಕ್ಕಾರಿನಿಂದ ಕಟೀಲುವರೆಗೆ ನಡೆದ ದಸರಾ ಮೆರವಣಿಗೆಯಲ್ಲಿ ಆಕರ್ಷಕ ಹುಲಿವೇಷಧಾರಿಗಳು.

ಎಕ್ಕಾರು: ದಸರಾ ಮಹೋತ್ಸವ ಸಮಿತಿ ಎಕ್ಕಾರು ವತಿಯಿಂದ ಇಲ್ಲಿನ ಶ್ರೀ ಗೋಪಾಲಕೃಷ್ಣ ಭಜನ ಮಂದಿರದಿಂದ ಶ್ರೀ ಕುಂಭಕಂಠಿಣೀ ದೈವದ ಗೋಪುರದ ಬಳಿ ಪಾರ್ಥನೆಯೊಂದಿಗೆ 60ನೇ ವರ್ಷದ ದಸರಾ ಮಹೋತ್ಸವ...

ಖಾಸಗಿ 'ನೋ ಪಾರ್ಕಿಂಗ್‌' ಫಲಕಗಳನ್ನು ಟ್ರಾಫಿಕ್‌ ಪೊಲೀಸರು ತೆರವು ಮಾಡಿದರು.

ಮಹಾನಗರ: ನಗರದಲ್ಲಿ ಅಂಗಡಿ ಮಳಿಗೆಗಳ ಎದುರು ಹಾಕಿದ್ದ ಖಾಸಗಿ 'ನೋ ಪಾರ್ಕಿಂಗ್‌' ಫಲಕಗಳನ್ನು ಟ್ರಾಫಿಕ್‌ ಪೊಲೀಸರು ತೆರವು ಮಾಡಿದರು. ನಗರದ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆ ನಡೆಸಿ 55 ನೋ...

ಸಾರ್ವಜನಿಕರು ಹಾಗೂ ಅಧಿಕಾರಿಗಳ ಪ್ರಶ್ನೆಗಳಿಗೆ ಕೆ.ಮಥಾಯಿ ಅವರು ಉತ್ತರಿಸಿದರು.

ಬೆಳ್ತಂಗಡಿ: ರಾಜ್ಯದ 73 ಇಲಾಖೆಗಳ 897 ಸೇವೆ ಸಕಾಲದಡಿ ಬರುತ್ತಿದ್ದು, ಈವರೆಗೆ ಇದರ ಮೂಲಕ 16 ಕೋಟಿ ಅರ್ಜಿಗಳು ವಿಲೇವಾರಿಯಾಗಿವೆ. ರಾಜ್ಯದ ನಾಗರಿಕರಿಗೆ ಸರಕಾರ ನೀಡುವ ಈ ಹಕ್ಕಿನ ಕುರಿತು...

ಅಡೂರಿನಲ್ಲಿರುವ ದೇಲಂಪಾಡಿ ಗ್ರಾ.ಪಂ. ಕಚೇರಿ

ದೇಲಂಪಾಡಿ: ಗಡಿನಾಡು ಗ್ರಾಮ ದೇಲಂಪಾಡಿ ನ್ಯಾಯೋಚಿತವಾಗಿ ಸಿಗಬೇಕಾದ ಸೌಲಭ್ಯಗಳಿಂದ ವಂಚಿತವಾಗಿದೆ. ಗ್ರಾಮ ಪಂಚಾಯತ್‌ ಕಚೇರಿ ಇದ್ದರೂ ಅದು ಪಕ್ಕದ ಊರಿನಲ್ಲಿದೆ. ಈ ಗ್ರಾಮದ ಜನರ ಆಶಯ ಇನ್ನೂ...

ಆಲಂಕಾರು: ನಾಟಕ ರಚನೆಕಾರ, ಸಂಗೀತ ನಿರ್ದೇಶಕ ಹಾಗೂ ರಂಗ ನಿರ್ದೇಶಕರಾಗಿ ಬೆಳೆದ ಅಪ್ಪಟ ಗ್ರಾಮೀಣ ಪ್ರತಿಭೆ ರಾಜ್ಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ರಾಮಕುಂಜ ಗ್ರಾಮದ ರವಿ ಅವರು ಬಡತನದಲ್ಲಿ...

ಕಂಕನಾಡಿಯ ಮಾರುಕಟ್ಟೆಯಲ್ಲಿ ಘಮ ಘಮಿಸುತ್ತಿರುವ ವಿಧವಿಧವಾದ ಹೂಗಳು.

ಮಹಾನಗರ: ಆಯುಧ ಪೂಜೆ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಾರ ಚಟುವಟಿಕೆ ಬಿರುಸುಗೊಂಡಿದೆ. ಗುರುವಾರ ನಡೆಯುವ ಆಯುಧ ಪೂಜೆಗೆ ಬುಧವಾರ ಬೆಳಗ್ಗೆಯಿಂದಲೇ ಹೂ ಹಣ್ಣು ಖರೀದಿ ಆರಂಭವಾಗಿದ್ದು,...

ಶ್ರೀ ಜಿತಕಾಮಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಬಂಟ್ವಾಳ: ದೇವರು ಎನ್ನುವುದು ಭಾವನೆ ಅಲ್ಲ, ಅದು ಪರಮ ಸತ್ಯ. ಅದನ್ನು ಜೀವನದಲ್ಲಿ ಸಾಕ್ಷಾತ್ಕರಿಸಬಹುದು ಎನ್ನು ವುದನ್ನು ಋಷಿಮುನಿಗಳು ತೋರಿಸಿಕೊಟ್ಟಿದ್ದಾರೆ. ಅದಕ್ಕೆ ನಮ್ಮಲ್ಲಿ ಶ್ರದ್ಧೆ,...

ಕಾಮಗಾರಿ ಪೂರ್ಣಗೊಂಡಿರುವ ಕಾಂತಮಂಗಲ ಸೇತುವೆ.

ಅಜ್ಜಾವರ : ಕಾಂತಮಂಗಲ ಸೇತುವೆ ದುರಸ್ತಿ ಕಾಮಗಾರಿ ಒಂದೂವರೆ ತಿಂಗಳಿಂದ ನಡೆಯುತ್ತಿದೆ. ಸುಳ್ಯ- ಅಜ್ಜಾವರ - ಮಂಡೆಕೋಲು ರಸ್ತೆಯನ್ನು ಮುಚ್ಚಿ ಕೆಲಸ ಮಾಡಲಾಗುತ್ತಿದ್ದು, ಕ್ಯೂರಿಂಗ್‌ ಹಂತದಲ್ಲಿದೆ...

ಉರ್ವಸ್ಟೋರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾ ಮಟ್ಟದ ಅಂಬೇಡ್ಕರ್‌ ಭವನ.

ಮಂಗಳೂರು : ನಿವೇಶನಗಳ ಕೊರತೆ, ಮಂಜೂರಾದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂಬೇಡ್ಕರ್‌ ಭವನಗಳ ನಿರ್ಮಾಣಕ್ಕೆ ಸಮಸ್ಯೆ ಎದುರಾಗಿದೆ.

ಎ.ಸಿ. ಭಂಡಾರಿ ಅವರು ದೀಪ ಬೆಳಗಿಸಿದರು.

ಸುಳ್ಯ : ತುಳುವನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಪರಿಗಣಿಸಬೇಕು ಹಾಗೂ ತುಳು ಅಭಿವೃದ್ಧಿ ಪ್ರಾಧಿಕಾರ ಮತ್ತು ತುಳು ವಿ.ವಿ. ಸ್ಥಾಪನೆಗೆ ಸರಕಾರಗಳು ಪ್ರಥಮ ಆದ್ಯತೆ ನೀಡಬೇಕು ಎಂದು ತಾಲೂಕು ತುಳು...

ವಿಶ್ವ ಆಹಾರ ದಿನಾಚರಣೆಯನ್ನು ಉದ್ಘಾಟಿಸಲಾಯಿತು.

ಕೊಡಿಯಾಲಬೈಲ್‌: ಆರ್ಥಿಕತೆಯು ಕುಸಿದಾಗ ಕೃಷಿ ಉತ್ಪಾದನೆಯು ಕುಂಠಿತವಾಗುತ್ತದೆ. ಆಹಾರ ಕೊರತೆಯಿಂದಾಗಿ ಜಗತ್ತಿನಲ್ಲಿ 30 ಪ್ರತಿಶತ ಜನರು ಹಸಿವೆಯಿಂದ ಬಳಲುತ್ತಿದ್ದಾರೆ.

ಮಹಾನಗರ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ವಾಸುದೇವ ಆಸ್ರಣ್ಣ ಅವರ ಮನೆಯಲ್ಲಿ ಎರಡು ವರ್ಷಗಳ ಹಿಂದೆ ನಡೆದ ದರೋಡೆ ಪ್ರಕರಣದಲ್ಲಿ 12 ಮಂದಿ ಆರೋಪಿಗಳು ಬಂಧಿತರಾಗಿದ್ದು, ಇನ್ನೂ...

ಹರಿಹರ ಪಳ್ಳತ್ತಡ್ಕ ದೇವಸ್ಥಾನದಲ್ಲಿ ತೀರ್ಥೋದ್ಭವ ನಡೆಯುವ ಸಂಗಮ ಕ್ಷೇತ್ರದ ಕೋಟಿತೀರ್ಥ - ಅಘನಾಶಿನಿ ನದಿ.

ಸುಬ್ರಹ್ಮಣ್ಯ : ಐತಿಹಾಸಿಕ ಪುಣ್ಯಕ್ಷೇತ್ರ ಹರಿಹರ ಪಳ್ಳತ್ತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನವು ಪುರಾತನವಾಗಿದ್ದು, ಶನಿ ಪೂಜೆಗೆ ಪ್ರಸಿದ್ಧಿ ಪಡೆದಿದೆ. ಪಕ್ಕದಲ್ಲೆ ಪುಣ್ಯ ನದಿ ಹರಿಯುತ್ತಿದ್ದು...

ತಾತ್ಕಾಲಿಕ ಮಳಿಗೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ.

ಮಹಾನಗರ: ನಗರದ ಕದ್ರಿಯಲ್ಲಿರುವ ಸುಮಾರು 40 ವರ್ಷಗಳ ಹಳೆಯ ಹಾಗೂ ಶಿಥಿಲಾವಸ್ಥೆಯಲ್ಲಿರುವ ಹಳೆ ಮಾರುಕಟ್ಟೆ ಕಟ್ಟಡವನ್ನು ಕೆಡವಿ, ಸುಮಾರು 14.71 ಕೋ.ರೂ. ವೆಚ್ಚದಲ್ಲಿ ಮೂರು ಅಂತಸ್ತಿನ ಸುಸಜ್ಜಿತ...

ಕಾಡಾನೆಗಳು ತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡಿವೆ.

ಬೆಳ್ತಂಗಡಿ: ತಾಲೂಕಿನ ಅರಸಿನ ಮಕ್ಕಿ ಗ್ರಾ.ಪಂ. ವ್ಯಾಪ್ತಿಯ ಹತ್ಯಡ್ಕ ಗ್ರಾಮ ವ್ಯಾಪ್ತಿಯ ಕೃಷಿಕರಿಗೆ ಮತ್ತೆ ಕಾಡಾನೆ ಕಾಟ ಆರಂಭಗೊಂಡಿದ್ದು, ಗ್ರಾ.ಪಂ. ವತಿಯಿಂದ ಅಳವಡಿಸಿದ್ದ ಸೋಲಾರ್‌ ದೀಪಗಳ...

ಬೆಳ್ಳಾರೆ: ಇಲ್ಲಿನ ಪೊಲೀಸ್‌ ಠಾಣೆ ಉದ್ಘಾಟನೆಗೊಂಡು ಎರಡು ವರ್ಷಗಳೇ ಕಳೆದವು. ಪೋಲೀಸರ ಕೆಲಸಗಳು ಅತ್ಯುತ್ತಮವಿದ್ದರೂ ಅವರಿಗೆ ಸಾಕಷ್ಟು ಸೌಕರ್ಯಗಳಿಲ್ಲ. ಗರಿಷ್ಠ ಮಟ್ಟದಲ್ಲಿ ಕರ್ತವ್ಯ...

ಶಿಥಿಲಾವಸ್ಥೆಯಲ್ಲಿರುವ ಕಿರುಸೇತುವೆ.

ಬೆಳ್ತಂಗಡಿ : ತಾಲೂಕಿನ ಕಳಿಯ ಗ್ರಾ.ಪಂ. ವ್ಯಾಪ್ತಿಯ ಗೋವಿಂದೂರಿನಿಂದ ನ್ಯಾಯತರ್ಪು ಗ್ರಾಮವನ್ನು ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿ ಬೃಹತ್‌ ತೊರೆಯೊಂದು ಹರಿಯುತ್ತಿದ್ದು, ಅದಕ್ಕೆ ಹಾಲಿ ಇರುವ...

ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ದೀಪ ಬೆಳಗಿಸಿದರು.

ನರಿಮೊಗರು: ಅಪರಾಧ ಚಟುವಟಿಕೆ ನಿಯಂತ್ರಿಸುವಲ್ಲಿ ಪೊಲೀಸ್‌ ಇಲಾಖೆ ಮಹತ್ತರವಾದ ಕಾರ್ಯಮಾಡುತ್ತಿದೆ. ಪುತ್ತೂರು ಪೊಲೀಸರು ಇಡೀ ಜಿಲ್ಲೆಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆ್ಯತ್ಲೀಟ್‌ ಎಂ.ಆರ್‌. ಪೂವಮ್ಮ ಭೇಟಿ ನೀಡಿದರು.

ಸುಬ್ರಹ್ಮಣ್ಯ: ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರ ಸನ್ನಿಧಾನದಲ್ಲಿ ಉರುಳು ಸೇವೆ ಸಲ್ಲಿಸುತ್ತೇನೆ ಎಂದು ಹರಕೆ ಹೊತ್ತುಕೊಂಡಿದ್ದೆ. ಅದರಂತೆ ಏಷ್ಯನ್‌...

Back to Top