CONNECT WITH US  

ಆರೋಗ್ಯವಾಣಿ

ಸಾಂದರ್ಭಿಕ ಚಿತ್ರ.

ಮಧುಮೇಹದೊಂದಿಗೆ ಜೀವಿಸುವವರಿಗೆ ಬರಬಹುದಾದ ಸಂಭಾವ್ಯ ದಂತ ಮತ್ತು ಒಸಡಿನ ತೊಂದರೆಗಳಾವುವು?
ಮಧುಮೇಹದಿಂದ ಜೀವಿಸುವವರಲ್ಲಿ ಸಾಮಾನ್ಯವಾಗಿ ಬಾಯಿಯ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂಬ...

1998ರಿಂದಲೇ ವಿಶ್ವ ಆರೋಗ್ಯ ಸಂಸ್ಥೆಯು  TT ಲಸಿಕೆ ಬದಲು ಖಛ ನೀಡಲು ಶಿಫಾರಸು ಮಾಡಿದೆ. TT ಲಸಿಕೆಯ ದಾಖಲೆ ವಿವರಗಳನ್ನು 2017ರಲ್ಲಿ  ವಿಶ್ವ ಆರೋಗ್ಯ ಸಂಸ್ಥೆಯು ಪುನರುಚ್ಚರಿಸಿತು.

ಮಂಗನ ಕಾಯಿಲೆ ಎಂದು ಸಾಮಾನ್ಯವಾಗಿ ಗುರುತಿಸಲ್ಪಡುವ ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌ (ಕೆಎಫ್ಡಿ) ಕೆಲವು ದಿನಗಳಿಂದ ಮತ್ತೆ ಸುದ್ದಿಯಲ್ಲಿದೆ. ಫ್ಲೇವಿವೈರಿಡೇ ಪ್ರಭೇದಕ್ಕೆ ಸೇರಿರುವ ಕ್ಯಾಸನೂರು ಫಾರೆಸ್ಟ್‌ ಡಿಸೀಸ್...

ಮುಂದುವರಿದುದು- ಮಧುಮೇಹದೊಂದಿಗೆ ಜೀವಿಸುವವರು ಕಣ್ಣನ ತೊಂದರೆಯನ್ನು ತಡೆಗಟ್ಟಲು ಅಥವಾ ಹಾನಿ ಕಡಿಮೆಗೊಳಿಸಲು ಯಾವ ಮುಂಜಾಗ್ರತಾ...

ಮಧುಮೇಹಿಗಳಲ್ಲಿ ದೊಡ್ಡರಕ್ತನಾಳಗಳು ಸಂಕುಚಿತಗೊಂಡು ಹೃದಯ ಮತ್ತು ರಕ್ತನಾಳಗಳ ತೊಂದರೆಗಳಾದ ಹೃದಯಾಘಾತ, ಲಕ್ವ, ಕಾಲಿನಲ್ಲಿ ಮರುಕಳಿಸುವ ರಕ್ತಸಂಚಾರ ತೊಡಕು (...

ಸಾಂದರ್ಭಿಕ ಚಿತ್ರ.

ಮುಂದುವರಿದುದು- ಇನ್ಸುಲಿನ್‌ ಚುಚ್ಚುಮದ್ದನ್ನು ಹೊರತುಪಡಿಸಿ ಇನ್ಸುಲಿನ್‌ ಅನ್ನು ಬೇರೆ ಯಾವ ಮಾರ್ಗಗಳಲ್ಲಿ ಬಳಸಲಾಗುತ್ತದೆ?

ಕಿವುಡುತನ ಎನ್ನುವುದು ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಬಾಧಿಸುವ ಒಂದು ಸಾಮಾನ್ಯ ರೀತಿಯ ರೋಗ ಪರಿಸ್ಥಿತಿ. ಕಿವುಡುತನದಲ್ಲಿಯೂ ಬೇರೆ ಬೇರೆ ಶ್ರೇಣಿ/ಮಟ್ಟ ಮತ್ತು ವಿಧಗಳು ಇವೆ. ಕಿವುಡುತನಕ್ಕೆ ಬೇರೆ ಬೇರೆ...

ಮಧುಮೇಹ ನಿಯಂತ್ರಣದಲ್ಲಿ ಜೀವನಶೈಲಿಯ ಬದಲಾವಣೆಯೊಂದಿಗೆ ವೈದ್ಯಕೀಯ ಚಿಕಿತ್ಸೆ ಅತ್ಯವಶ್ಯ. ಮಧುಮೇಹದೊಂದಿಗೆ ಜೀವಿಸುವವರು ಮತ್ತು ಸಹಜೀವಿಗಳು ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಕೂಲಂಕಷವಾಗಿ ತಿಳಿದುಕೊಳ್ಳುವುದು...

ಮುಂದುವರಿದುದು ಒತ್ತಡ ನಿರ್ವಹಣೆ ಒತ್ತಡ ಮತ್ತು ಪ್ರಭೇದ 2 ಮಧುಮೇಹ

ಮುಂದುವರಿದುದು- ನಿರಂತರ ವ್ಯಾಯಾಮದ ಜತೆಗೆ ದಿನವಿಡೀ 
ಚಟುವಟಿಕೆಯ ಪ್ರಾಮುಖ್ಯ ಮತ್ತು 
ಚಟುವಟಿಕೆಯಿಂದಿರುವ ಕಾರ್ಯಸೂಚಿ ಏನು? ...

ಮೃದು ಉದ್ದೀಪಕವಾಗಿರುವ ಕೆಫೀನ್‌ ಕಳೆದ ಹಲವಾರು ಶತಮಾನಗಳಿಂದ ನಮ್ಮ ಆಹಾರ ಶೈಲಿಯ ಭಾಗವಾಗಿದೆ. ಚೀನೀಯರು 5,000 ವರ್ಷಗಳ ಹಿಂದೆಯೇ ಚಹಾವನ್ನು ಶೋಧಿಸಿ ಕುಡಿಯುತ್ತಿದ್ದರು ಎಂಬುದಾಗಿ ದಾಖಲೆಗಳು ಹೇಳುತ್ತವೆ....

ಯೋಗ ಮತ್ತು ಒತ್ತಡ ನಿರ್ವಹಣೆ ಜೀವನಶೈಲಿಯ ಭಾಗವಾದಲ್ಲಿ ಮಧುಮೇಹ ನಿಯಂತ್ರಣ ಸುಲಲಿತ. ಯೋಗ ಭಾರತೀಯ ದರ್ಶನಶಾಸ್ತ್ರದ ಒಂದು ಭಾಗ. ಹಲವಾರು ರೀತಿಯ ಒತ್ತಡ ನಿರ್ವಹಣೆಯ ವಿಧಾನಗಳು ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗಲಿವೆ...

ಹಿಂದಿನ ವಾರದಿಂದ- ದೈಹಿಕ ಕಾಯಿಲೆಗಳಿದ್ದಾಗ 
ಏನು ಮಾಡಬೇಕು?

ಮದ್ಯಪಾನ ವ್ಯಸನ ಎನ್ನುವುದು ಒಂದು ಬಹುದೊಡ್ಡ ಸಾಮಾಜಿಕ ಪಿಡುಗು. ಇದರಿಂದಾಗಿ ವ್ಯಕ್ತಿಯಲ್ಲದೇ ವ್ಯಕ್ತಿಯ ಜೀವನದ ವಿವಿಧ ಆಯಾಮಗಳೆಲ್ಲವೂ ತೊಂದರೆಗೀಡಾಗುತ್ತದೆೆ. ವ್ಯಕ್ತಿಯ ದೆ„ಹಿಕ ಆರೋಗ್ಯ, ಮಾನಸಿಕ ಆರೋಗ್ಯ...

ದೈಹಿಕ ಚಟುವಟಿಕೆ ಮತ್ತು ವ್ಯಾಯಾಮದ ಲಾಭಗಳು.

ದೈಹಿಕ ಚಟುವಟುಕೆ ಮತ್ತು ವ್ಯಾಯಾಮ ಮಧುಮೇಹ ನಿಯಂತ್ರಣಕ್ಕೆ ಅವಶ್ಯ. ಅಮೆರಿಕನ್‌ ಕಾಲೇಜ್‌ ಆಫ್ ನ್ಪೋರ್ಟ್ಸ್ ಮೆಡಿಸಿನ್‌ ವ್ಯಾಯಾಮವನ್ನು ಚಿಕಿತ್ಸೆ ಎಂದು ಕರೆಯುತ್ತದೆ. ಮಧುಮೇಹದೊಂದಿಗೆ ಜೀವಿಸುವವರು ವ್ಯಾಯಾಮ...

ತಂಬಾಕು ಉಪಯೋಗ ನಿಲ್ಲಿಸಿದ ಮೊದಲ ಕೆಲವು ದಿನಗಳಲ್ಲಿ ವ್ಯಕ್ತಿಯಲ್ಲಿ ನಾನಾ ತರಹದ ಅಹಿತಕರ ಅನುಭವಗಳು ಉಂಟಾಗಬಹುದು. ಉದಾ: ಬೆವರುವುದು, ಟೆನ್ಶನ್‌ ಆಗುವುದು, ಕೈ ನಡುಗುವುದು ಇತ್ಯಾದಿ. ಇವುಗಳನ್ನು ತಡೆಗಟ್ಟಲು...

ಸಾಂದರ್ಭಿಕ ಚಿತ್ರ

ಹಿಂದಿನ ವಾರದಿಂದ- ಪ್ರಧಾನ ಆಹಾರಗಳೆಂದು ಪರಿಗಣಿತವಾದ ಆಹಾರದ ಆಯ್ಕೆ: ಗೋಧಿ, ಸಿರಿಧಾನ್ಯ (ರಾಗಿ, ನವಣೆ, ಸಾಮೆ ಅಕ್ಕಿ ಇತ್ಯಾದಿ),...

Back to Top