CONNECT WITH US  

ಕಲಾವಿಹಾರ

ಗೀತವಿದೆ, ಸಾಹಿತ್ಯ ವಿಶ್ಲೇಷಣೆ ಇದೆ, ಗೀತ ಸುಶ್ರಾವ್ಯವಾಗಿ ಹೊರಹೊಮ್ಮುತ್ತದೆ, ಮಾತು ಮುತ್ತಿನಂತೆ ಉರುಳುತ್ತದೆ. ಪ್ರತಿಯೊಬ್ಬನ ಮನದಲ್ಲಿ ಕಚಗುಳಿಯಿಡುತ್ತದೆ. ಎಚ್ಚರಿಕೆಯ ಸಂದೇಶವನ್ನು ನೀಡುತ್ತದೆ....

ಮಾಯಾಸುರ ರಾಕ್ಷಸ ಪ್ರವೇಶ. ಇಲ್ಲಿ ವೇಷಭೂಷಣದಲ್ಲಿ ತಪ್ಪು ಆಯ್ಕೆ ಅಲ್ಲದೇ ಆ ಪಾತ್ರಕ್ಕೆ ತಕ್ಕಂತೆ ಪಾತ್ರದಾರಿಯ ಆಯ್ಕೆಯಿರದೆ ಪ್ರವೇಶದ ಸನ್ನಿವೇಶ ಸೊರಗಿ ಹೋಯಿತು. ಯಾವುದೋ ಬೇಡರ ವೇಷದಂತಿತ್ತು. ಹೀಗಾಗಿ ಪ್ರಸಂಗಕ್ಕೆ...

ಬ್ರಾಹ್ಮಣ ಮಹಾಸಭಾ ಕೈಕಂಬ ಸಂಸ್ಥೆಯ ಪ್ರಥಮ ಸಮಾವೇಶದ ಸಮಾರಂಭದಲ್ಲಿ ಗುರುಪುರ ಕೈಕಂಬದ ಶ್ರೀ ರಾಮ್‌ ಸಭಾಂಗಣದಲ್ಲಿ ವಿಶಿಷ್ಟವಾಗಿ ಯಕ್ಷಗಾನ ಯಾನ ಕಾರ್ಯಕ್ರಮ ಜರಗಿತು. 

ಭರತನಾಟ್ಯದ ಇನ್ನೊಂದು ಆಯಾಮವೇ ಭರತ ನೃತ್ಯ. ಸುಂದರವಾದ ಕರಣ ಹಾಗೂ ಚಾರಿಗಳನ್ನೊಳಗೊಂಡ ಭರತ ನೃತ್ಯವು ಬೆಂಗಳೂರಿನ ವಿ| ಕ್ಷಿತಿಜಾ ಕಾಸರವಳ್ಳಿಯವರಿಂದ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿಯ...

ಉಡುಪಿ ಶ್ರೀಕೃಷ್ಣಮಠದಲ್ಲಿ ಈಗ ಪ್ರತಿನಿತ್ಯ ಬಾಲಕ, ಬಾಲಕಿಯರ ಯಕ್ಷಗಾನ. ಡಿ. 7ರಿಂದ ಪ್ರತಿಭೆ ಪ್ರದರ್ಶನಗೊಳ್ಳುತ್ತಿದೆ. ಮುಮ್ಮೇಳದಲ್ಲಿ ಪಾಲ್ಗೊಳ್ಳುವ ಮಕ್ಕಳು ಅಪರೂಪದಲ್ಲಿ ಹಿಮ್ಮೇಳದಲ್ಲಿಯೂ...

ಜಿಎಸ್‌ಬಿಯವರ ಆಡಳಿತಕ್ಕೆ ಒಳಪಟ್ಟ ಬಹುತೇಕ ಎಲ್ಲ ವೆಂಕಟರಮಣ ದೇವಸ್ಥಾನಗಳಲ್ಲಿ ಕಾರ್ತಿಕ ಮಾಸದಲ್ಲಿ ವಿಶ್ವರೂಪ ದರ್ಶನ ನಡೆಯುತ್ತದೆ. ಬೆಳಗಿನ ಜಾವದ ಜಾಗರದಲ್ಲಿ ಹಣತೆಗಳನ್ನು ಬೆಳಗಿ ಭಗವಂತನ ದಿವ್ಯರೂಪದ ದರ್ಶನ...

ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ವಿಂಶತಿ ಉತ್ಸವದ ಸಪ್ತಾಹ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.14ರಿಂದ 23 ತನಕ ಜರಗಲಿದೆ. ಈ ಸಾಲಿನ ಕುರಿಯ ಪ್ರಶಸ್ತಿ ತೆಂಕುತಿಟ್ಟಿನ...

ದಿ| ದಾಮೋದರ ಮಂಡೆಚ್ಚರು ಯಕ್ಷಗಾನದ ದಂತಕಥೆ. ಅನೇಕ ದಶಕಗಳ ಕಾಲ ಕರ್ನಾಟಕ ಮೇಳದಲ್ಲಿ ಭಾಗವತರಾಗಿ, ಭಾಗವತಿಕೆಯಲ್ಲಿ ಸಂಗೀತ ಶೈಲಿಯ ಹರಿಕಾರರಾಗಿ, ಯಕ್ಷಗಾನವೆಂಬ ಆಗಸದಲ್ಲಿ ಧ್ರುವ ನಕ್ಷತ್ರವಾಗಿ ಕೀರ್ತಿಶಾಲಿಗಳಾದವರು...

ಇತ್ತೀಚೆಗೆ ಎಂ.ಜಿ.ಎಂ. ಕಾಲೇಜಿನಲ್ಲಿ ಪ್ರದರ್ಶಿತವಾದ ವಿಲಿಯಂ ಷೇಕ್ಸ್‌ಪಿಯರ್‌ ಬರೆದ "A Midsummer Night's Dream' ನ ಕನ್ನಡ ರೂಪಾಂತರ ಪ್ರೀತಿ,ಪ್ರೇಮ ಮಾಯಾಜಾಲದ ಹಲವು ಆಯಾಮಗಳನ್ನು ತೆರೆದಿಟ್ಟಿತು.

ಸುನಾದ ಸಂಗೀತ ಶಾಲೆಯ ಬದಿಯಡ್ಕ ಶಾಖೆಯ ವಾರ್ಷಿಕೋತ್ಸವ ಶ್ರೀ ಭಾರತಿ ವಿದ್ಯಾ ಪೀಠ ಬದಿಯಡ್ಕದಲ್ಲಿ ಜರಗಿತು. ಸಂಜೆ ಪ್ರಧಾನ ಕಛೇರಿಯಾಗಿ ಚೆನ್ನೈಯ ವಿ| ಶ್ರೇಯಸ್‌ ನಾರಾಯಣ್‌ ಇವ ರಿಂದ ನವರಾಗ ಮಾಲಿಕಾ "ವಲಚ್ಚಿ'...

ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಯುಕ್ತ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮೊದಲ ದಿನ ಮೂರು ಕಾರ್ಯಕ್ರಮಗಳು ಪ್ರಸ್ತುತಿಗೊಂಡವು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡಬಿದಿರೆ ಇದರ ಆಶ್ರಯದಲ್ಲಿ ನಡೆದ ಆಳ್ವಾಸ್‌ ವಿದ್ಯಾರ್ಥಿ ಸಿರಿ  -2018ರಲ್ಲಿ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ (ರಿ.) ಪೆರ್ಲ ಇಲ್ಲಿನ...

ಬಡಗುತಿಟ್ಟಿನ ಮೇರು ಭಾಗವತ, ಸುಬ್ರಹ್ಮಣ್ಯ ಧಾರೇಶ್ವರರಿಗೆ ಈ ಬಾರಿಯ ಅರೆಶಿರೂರು ದಿ|ರಾಮಚಂದ್ರ ಭಟ್ಟ ಸಂಸ್ಮರಣಾ ಪ್ರಶಸ್ತಿ ಒಲಿದು ಬಂದಿದೆ. ಪ್ರಶಸ್ತಿ ಪ್ರದಾನ ಡಿ. 11ರಂದು ಕುಂದಾಪುರದ ಯಳಜಿತ ಗ್ರಾಮದ ಹೆರಗುಡಿ...

ತಲಪಾಡಿ ಯಕ್ಷೋತ್ಸವ ಕೇವಲ ಅದ್ದೂರಿಯ ಆಟ ಮಾತ್ರವಾಗಿರದೆ, ಕಲಾವಿದರಲ್ಲಿ ಆತ್ಮಾವಲೋಕನ, ಜಿಜ್ಞಾಸುಗಳಿಗೆ  ಅನುಭವ, ಸಂಶೋಧಕರಿಗೆ ಕುತೂಹಲ, ಅಧ್ಯಯನಶೀಲರಿಗೆ ವಿಪುಲ ಗ್ರಾಸ ಒದಗಿಸಿದ ಈ ಯಕ್ಷೊàತ್ಸವ ಅನೇಕ...

ಶ್ರೀ ಚಕ್ರ ನೃತ್ಯ ಸಾಂಸ್ಕೃತಿಕ ಆಕಾಡೆಮಿ (ರಿ.) ಎರ್ಮಾಳ್‌ ಹಾಗೂ ಸ್ನೇಹ ಯುವ ಸಾಂಸ್ಕೃತಿಕ ಸಂಘ(ರಿ.) ಬೆಂಗಳೂರು ಇವರ ಜಂಟಿ ಆಯೋಜನೆಯಲ್ಲಿ ಸಾಂಸ್ಕೃತಿಕ ಉತ್ಸವ ಇತ್ತೀಚೆಗೆ ಎರ್ಮಾಳಿನ ಶ್ರೀ ರಾಜರಾಜೇಶ್ವರಿ...

ಕಥಾ ಕೀರ್ತನೆ ಕಲಾಪ್ರಕಾರದಲ್ಲಿ ಅಗ್ರಣಿಯಾಗಿ ಮೆರೆದಿದ್ದ ಸಂತ ಭದ್ರಗಿರಿ ಅಚ್ಯುತದಾಸರ ಸಂಸ್ಮರಣಾರ್ಥ ಅವರ ಶಿಷ್ಯ ಲಕ್ಷ್ಮಣ್‌ ದಾಸ್‌ ವೇಲಣ್‌ಕರ್‌ ಮತ್ತವರ ಪುತ್ರರಾದ ಗಾಯಕ ದತ್ತಾತ್ರೇಯ ವೇಲಣ್‌ಕರ್‌ ಷಡ್ಜ...

ಮಹಾತ್ಮಾ ಗಾಂಧಿ ಅವರು ಜನಿಸಿ 150 ವರ್ಷಗಳಾದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಗಾಂಧಿ 150 ಒಂದು...

ರಂಗ ಸಾಧ್ಯತೆಗಳಿಗೆ ಸವಾಲೊಡ್ಡುವ, ಪ್ರಯೋಗಕ್ಕೆ ಪ್ರೇರೇಪಿಸಿದ ಮತ್ತು ಅಧ್ಯಾತ್ಮಿಕ ಅನುಭೂತಿಯ ಈ ಭಾಗ ಉದ್ದೀಪ್ತ ವಾಸ್ತವತೆಯ  ಸುಪ್ತ ಪ್ರಜ್ಞೆ ಇಂದ್ರಿಯಲೋಕ ಅನುಭವ ಕನಸು- ಕಲ್ಪನೆಗಳಿಂದ ಮುಪ್ಪರಿಗೊಂಡ...

ಸಾಂದರ್ಭಿಕ ಚಿತ್ರ

ಸುಮಾರು ಹದಿನೈದು ವರ್ಷಗಳ ಹಿಂದೆ ಮಂಗಳೂರಿನ ಪುರಭವನದಲ್ಲಿ ಕಟೀಲು ಮೇಳದವರು ಕೆಲವು ಹೆಸರಾಂತ ಕಲಾವಿದರೊಂದಿಗೆ ಪ್ರದರ್ಶಿಸಿದ "ಶ್ರೀ ದೇವಿ ಮಹಾತ್ಮೆ'ಯೇ ಈ ಭಾಗದಲ್ಲಿ ನಡೆದ ಕೊನೆಯ ಜೋಡಾಟ ಎಂದು ಕಾಣಿಸುತ್ತದೆ. ಇದರ...

ತೆಂಕುತಿಟ್ಟು ಭಾಗವತಿಕೆಯಲ್ಲಿ ಬಲಿಪ ಮತ್ತು ಅಗರಿ ಶೈಲಿ ಬಲು ವಿಶಿಷ್ಟವಾದದು. ಬಲಿಪ ಶೈಲಿಯನ್ನು ಪ್ರಸ್ತುತ ನಾವು ಹಿರಿಯರಾದ ನಾರಾಯಣ ಭಾಗವತ, ಬಲಿಪ ಪ್ರಸಾದ್‌ ಭಟ್‌, ಬಲಿಪ ಶಿವಶಂಕರ್‌ ಭಟ್‌ ಹಾಗೂ ಪುಂಡಿಕಾಯಿ...

Back to Top