CONNECT WITH US  

ವಿಶ್ವ ಆರೋಗ್ಯ ಸಂಸ್ಥೆ

1998ರಿಂದಲೇ ವಿಶ್ವ ಆರೋಗ್ಯ ಸಂಸ್ಥೆಯು  TT ಲಸಿಕೆ ಬದಲು ಖಛ ನೀಡಲು ಶಿಫಾರಸು ಮಾಡಿದೆ. TT ಲಸಿಕೆಯ ದಾಖಲೆ ವಿವರಗಳನ್ನು 2017ರಲ್ಲಿ  ವಿಶ್ವ ಆರೋಗ್ಯ ಸಂಸ್ಥೆಯು ಪುನರುಚ್ಚರಿಸಿತು.

ಸಾಂದರ್ಭಿಕ ಚಿತ್ರ

ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ ವಿವಿಧ ದೇಶವಾಸಿಗಳ ದೈಹಿಕ ಸಕ್ರಿಯತೆಯ ಕುರಿತ ಸಮೀಕ್ಷಾ ವರದಿ ಬಿಡುಗಡೆ ಮಾಡಿದ್ದು, ಭಾರತವನ್ನು ಚಿಂತೆಗೀಡುಮಾಡುವಂತೆ ಇದೆ ಈ ವರದಿ.

ಉಡುಪಿ: 1950ರಿಂದ ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವದಲ್ಲಿ ಪ್ರತೀ ವರ್ಷ ಎ. 7ರಂದು ವಿಶ್ವದಾದ್ಯಂತ ಆರೋಗ್ಯ ದಿನ ಆಚರಿಸಲಾಗುತ್ತಿದೆ. "ಸಾರ್ವತ್ರಿಕ ಆರೋಗ್ಯ ಸೇವೆ' ಈ ಬಾರಿಯ ವಿಶ್ವ ಆರೋಗ್ಯ...

ಅತ್ಯಧಿಕ ಭಾರತೀಯರ ಮರಣಕ್ಕೆ ಕಾರಣವೆನಿಸುತ್ತಿರುವ ಕಾಯಿಲೆಗಳಲ್ಲಿ ಇದೀಗ ಪರಸ್ಪರ ಹರಡದ ಕಾಯಿಲೆಗಳು ಅಗ್ರಸ್ಥಾನದಲ್ಲಿವೆ.

ಆಸ್ತಮಾ ಎಂಬುದು ಶ್ವಾಸಕೋಶದಲ್ಲಿನ, ಶ್ವಾಸಮಾರ್ಗಗಳಿಗೆ ಅಡಚಣೆಯನ್ನು ಒಳಗೊಂಡಿರುವ ಒಂದು ದೀರ್ಘ‌ಕಾಲಿಕ ಕಾಯಿಲೆ. ಈ ಶ್ವಾಸನಾಳಗಳು ಅಥವಾ ಶ್ವಾಸಮಾರ್ಗಗಳು - ಗಾಳಿಯು ಶ್ವಾಸಕೋಶದೊಳಕ್ಕೆ ಬಂದು ಹೊರಹೋಗಲು ಅನುವು...

ಹೊಸದಿಲ್ಲಿ: ಕಳೆದ ವರ್ಷ ಅಮೆರಿಕ, ಸಿಂಗಾಪುರ, ಬಾಂಗ್ಲಾದೇಶದಲ್ಲಿ ಕಾಣಿಸಿಕೊಂಡು ಭೀತಿ ಹುಟ್ಟಿಸಿದ್ದ ಝಿಕಾ ವೈರಸ್‌ ಇದೀಗ ಭಾರತಕ್ಕೆ ಕಾಲಿಟ್ಟಿದೆ. ಇಂತಹುದೊಂದು ಆಘಾತಕಾರಿ ವಿಚಾರವನ್ನು...

ಬೆಂಗಳೂರು: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂéಎಚ್‌ಒ)ಸಹಯೋಗದಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌)ನಡೆಸಿದ ಸಮೀಕೆಯಲ್ಲಿ ರಾಜ್ಯದ ದ್ವಿತೀಯ ಹಂತದ...

ಹಿಂದಿನ  ವಾರದಿಂದ-   ಎಚ್‌ಸಿಎಐಗಳ ವಿರುದ್ಧ ಅತ್ಯುತ್ತಮ ರೋಗಿ ಆರೈಕೆ ನೆರವು ಒದಗಿಸಲು ಯಾವುದೇ ಆಸ್ಪತ್ರೆ ಮಾಡಬೇಕಾದುದೇನು? ಪ್ರತೀ ಆಸ್ಪತ್ರೆಯೂ...

ನವದೆಹಲಿ: ಧೂಮಪಾನದಿಂದ ಸಾವು ಸಂಭವಿಸುತ್ತದೆ! ಆದರೆ ಇಡೀ ಜಗತ್ತಿನಲ್ಲಿ ಸಾಯುವ 10 ಮಂದಿ ಪೈಕಿ ಒಬ್ಬನ ಸಾವು ಧೂಮಪಾನದಿಂದಲೇ ಸಂಭವಿಸುತ್ತದೆ ಎಂದರೆ ನೀವು ನಂಬಬೇಕು. ಅಂದರೆ ಒಟ್ಟಾರೆ ಜಾಗತಿಕ...

ನವದೆಹಲಿ: ಬೆಚ್ಚಿಬೀಳುವ ಸುದ್ದಿ ಇದು. ವಿಶ್ವದಲ್ಲಿ ಬರೋಬ್ಬರಿ 322 ಮಿಲಿಯನ್‌, ಅಂದರೆ 32.30 ಕೋಟಿ ಮಂದಿ ಖಿನ್ನತೆ­ಯಿಂದ ಬಳಲುತ್ತಲೇ ಜೀವನ ಸಾಗಿಸುತ್ತಿ­ದ್ದಾರೆ. 

ಜಾಗತಿಕ ಸನ್ನಿವೇಶ
ಒಂದು ಕ್ರಿಯಾಶೀಲ ರೋಗನಿರೋಧಕ ವ್ಯವಸ್ಥೆಯು ಡಿಫ್ತಿàರಿಯಾ, ಟೆಟನಸ್‌, ನಾಯಿಕೆಮ್ಮು ಮತ್ತು ದಡಾರ ಪ್ರಕರಣಗಳಿಂದ ಉಂಟಾಗುವ ಸುಮಾರು 2ರಿಂದ 3 ದಶಲಕ್ಷ ಮರಣ...

ಭಾರತದಲ್ಲಿ  ಹಾವು ಕಚ್ಚಿ ಮರಣಗಳಾಗುವ ಪ್ರಕರಣಗಳ ಪ್ರಮಾಣ ಹೆಚ್ಚು ಎಂದು ಹೇಳಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ವರ್ಷದಲ್ಲಿ  ಸುಮಾರು 83,000 ಹಾವು ಕಚ್ಚುವ ಪ್ರಕರಣಗಳು ಸಂಭವಿಸುತ್ತಿದ್ದು,...

ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ 2005ರಿಂದ ಭಾರತದಲ್ಲಿ ಮದ್ಯದ ಮಾರಾಟ ಮತ್ತು ಸೇವನೆಯ ಪ್ರಮಾಣ ಹೆಚ್ಚಾಗುತ್ತಲೇ ಇದೆ. ವಿಶ್ವದ ಯಾವ ರಾಷ್ಟ್ರದಲ್ಲಿಯೂ ನಮ್ಮಲ್ಲಿಯಷ್ಟು ದುಬಾರಿ ಬೆಲೆ ತೆತ್ತು ಮದ್ಯ...

ನವದೆಹಲಿ: ಕೇಂದ್ರ ಸರ್ಕಾರ 'ಸ್ವಚ್ಛ ಭಾರತ'ದ ಬಗ್ಗೆ ನಿರಂತರ ಮಾತನಾಡುತ್ತಿದ್ದರೂ, ವಿಶ್ವದ ಅತಿ ಮಲಿನ, ಟಾಪ್‌ 7 ನಗರಗಳಲ್ಲಿ ಭಾರತದ್ದೇ ನಾಲ್ಕು ನಗರಗಳು ಸ್ಥಾನ ಪಡೆವ ಮೂಲಕ ತಲೆತಗ್ಗಿಸುವಂತೆ...

ಹೊಸದಿಲ್ಲಿ : ಭಾರತದ ರಾಜಧಾನಿ ದಿಲ್ಲಿ ಈಗ ವಿಶ್ವದ ಗರಿಷ್ಠ ಮಾಲಿನ್ಯದ ನಗರವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿಳಿಸಿದೆ.

ಇಂದು ಗುರುವಾರ ಬಿಡುಗಡೆಗೊಂಡಿರುವ ವಿಶ್ವದ ಮಹಾ...

ಹೊಸದಿಲ್ಲಿ: ವಿಶ್ವದ ಹಲವು ರಾಷ್ಟ್ರಗಳಿಗೆ  "ಜೀಕಾ' ವೈರಾಣು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಪರಿಸ್ಥಿತಿ ಘೋಷಿ ಸಿದ್ದು, ಎಲ್ಲ ದೇಶಗಳಲ್ಲಿ ಮುಂಜಾಗ್ರತಾ...

ಬೆಂಗಳೂರು: ಸಂತಾನಶಕ್ತಿ ಹರಣ ಶಸ್ತ್ರ ಉಚಿಕಿತ್ಸೆಗಾಗಿ ಕೇವಲ ಮಹಿಳೆಯರೇ ಒಳಪಡುವುದನ್ನು ನಿಯಂತ್ರಿಸಿ ಪುರುಷರೂ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದನ್ನು ಪ್ರೋತ್ಸಾಹಿಸಲು...

ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಪ್ರಸ್ತುತ 1.3 ಬಿಲಿಯನ್‌ ಹಿರಿಯರು ತಂಬಾಕನ್ನು ಬಳಸುತ್ತಿದ್ದಾರೆ ಮತ್ತು ತಂಬಾಕಿನ ಚಟದ ಕಾರಣದಿಂದಾಗಿ ಜಗತ್ತಿನಲ್ಲಿ 10ರಲ್ಲಿ ಒಬ್ಬರು ಮರಣಕ್ಕೆ ತುತ್ತಾಗುತ್ತಿದ್ದಾರೆ...

ಜಗತ್ತು ಇಂದು ಎದುರಿಸುತ್ತಿರುವ ಅತ್ಯಂತ ದೊಡ್ಡ ಸಮಸ್ಯೆ ಎಂದರೆ, ಅದು ಪರಿಸರ ಮಾಲಿನ್ಯ. ಪ್ರತೀ ವರ್ಷವೂ ಹೆಚ್ಚುತ್ತಾ ಸಾಗಿರುವ ಪರಿಸರ ಮಾಲಿನ್ಯವು ಭೂಮಿಯ ಪರಿಸರವನ್ನು ಬಂಜರಾಗಿಸುತ್ತಾ ಸಾಗಿದೆ ಮತ್ತು ಭೂಮಿಯ ಮೇಲೆ...

Back to Top