CONNECT WITH US  

ಪುರವಣಿಗಳು

ಮನೆ ಕಟ್ಟುವಾಗ ನಮ್ಮೆಲ್ಲ ಕನಸುಗಳನ್ನು ಒಗ್ಗೂಡಿಸಿ, ಇದು ಅಲ್ಲಿರಲಿ,  ಇದು ಹೀಗಿರಲಿ, ಬೆಡ್‌ ರೂಂ ಹಾಗೇ ಬರಬೇಕು, ಮಕ್ಕಳ ಸ್ಟಡಿ ರೂಂ ಹೀಗೇ ಇರಬೇಕು ಅಂತೆಲ್ಲ ಕಟ್ಟಿಸಿಬಿಡುತ್ತೇವೆ. ಆದರೆ, ಕಾಲಾನಂತರ ನಾವು ಪ್ರೀತಿಯಿಂದ ಕಟ್ಟಿಸಿದ ಮನೆಯಲ್ಲಿ...
ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಹತ್ತಿರದಲ್ಲೇ ಇವೆ. ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಲು, ಕೊನೆಯ 24 ಗಂಟೆಗಳು ಅತಿಮುಖ್ಯ. ಅದು ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸವಲ್ಲ; ಶಸ್ತ್ರಾಸ್ತ್ರಗಳನ್ನು ಹೊಂದಿಸಿಕೊಳ್ಳುವ ಸಮಯ...
ದಟ್ಟ ಇಬ್ಬನಿಯ ನಡುವೆ ಆ ಚೆಲುವೆ, ಬಿಳಿಗೌನು ತೊಟ್ಟು ಅತ್ತಿಂದಿತ್ತ ಸರಿದಾಡುತ್ತಾ, ರೇವಂತನನ್ನು ಕ್ಷಣಕ್ಷಣಕ್ಕೂ ಆಟಾಡಿಸುತ್ತಾ, ಕೊನೆಗೂ ಮುಖ ತೋರಿಸದೇ ಎಲ್ಲರನ್ನೂ ಕಾಡುವ "ಬೆಳದಿಂಗಳ ಬಾಲೆ' ನೆನಪಿರಬೇಕಲ್ಲವೇ? "ಓಹ್‌, ಸುಮನ್‌ ನಗರ್‌ಕರ್...
ಅದು ದೊಡ್ಡ ಕಾಡು. ಕಾಡಿನಲ್ಲಿ ರಾಜಾರೋಷದಿಂದ ಮೆರೆಯುತ್ತಿದ್ದ ಹುಲಿರಾಯನಿಗೆ ವಯಸ್ಸಾಗಿತ್ತು. ಪ್ರಾಣಿಗಳನ್ನು ಬೇಟೆಯಾಡಿ ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಅದ್ದರಿಂದ ಅದು ನರಿಯನ್ನು ಕರೆದು "ನರಿರಾಯ ನನಗೆ ವಯಸ್ಸಾಗಿರುವ ಕಾರಣ ಬೇಟೆಯಾಡಲು...
ಇತ್ತೀಚೆಗಷ್ಟೇ ಟ್ರೇಲರ್‌ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿರುವ "ಸ್ಟ್ರೈಕರ್‌' ಚಿತ್ರ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಚಿತ್ರದ ಬಿಡುಗಡೆಗೂ ಮುನ್ನ ಪತ್ರಕರ್ತರು ಮತ್ತು ಮಾಧ್ಯಮಗಳ ಮುಂದೆ ಬಂದಿದ್ದ "ಸ್ಟ್ರೈಕರ್‌' ಚಿತ್ರತಂಡ, ಚಿತ್ರದ...
ಕನ್ನಡದ ಮಕ್ಕಳಿಗೆ "ಸಂಧ್ಯಾ ಮಾಮಿ' ಎಂದೇ ಪರಿಚಿತರಾಗಿರುವ ಡಾ. ಸಂಧ್ಯಾ ಎಸ್‌. ಪೈ.  ಅವರು ಕನ್ನಡ ಸಾಹಿತ್ಯ ಪರಿಷತ್‌ನ  "ಸಾಧಕರೊಡನೆ ಸಂವಾದ' ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಮಣಿಪಾಲ್‌ ಮೀಡಿಯಾ ಸಮೂಹ ಹೊರತರುತ್ತಿರುವ ಕನ್ನಡದ...
ಕ್ರಿಕೆಟ್‌ ಜಗತ್ತಿನ ಮೂಲ ಮಾದರಿ ಟೆಸ್ಟ್‌. ಈಗಲೂ ಸಾಂಪ್ರದಾಯಿಕರು, ದಿಗ್ಗಜರು ಟೆಸ್ಟ್‌ ಅನ್ನೇ ನಿಜವಾದ ಕ್ರಿಕೆಟ್‌ ಎನ್ನುತ್ತಾರೆ. 5 ದಿನಗಳು ನಡೆಯುವ ಈ ಪಂದ್ಯದಲ್ಲಿ, ಶಾರೀರಿಕ-ಮಾನಸಿಕ ಶಕ್ತಿಯನ್ನು ಉಳಿಸಿಕೊಳ್ಳುವುದೇ ನೈಜ ಸಾಮರ್ಥ್ಯ...

ನಿಸಾರ್‌ ಅಹಮದ್‌ ಫೊಟೊ : ಎ. ಎನ್‌. ಮುಕುಂದ್‌

1960 ನಾನು ಚಿತ್ರದುರ್ಗದಲ್ಲಿ ಪಿಯುಸಿ ವಿದ್ಯಾರ್ಥಿ. ಆಗ ನನಗೆ ಬರೋಬ್ಬರಿ ಹದಿನಾರರ ಹರೆಯ. ಅದು ಆ ಬಂಡೆಗಾಡಿನ ಊರಲ್ಲೂ ಎಲ್ಲೆಲ್ಲೂ ಹಸಿರನ್ನೇ ಕಾಣುವ ವಯಸ್ಸು ! ಚಿತ್ರದುರ್ಗದ ಕೋಟೆ ಎಂದರೆ ನನಗೆ ವಿಚಿತ್ರ ಆಕರ್ಷಣೆ! ಸಂಜೆ ಕಾಲೇಜಿಂದ ಬಂದವನೇ...
ಬಾಂಧವ್ಯದ ಭಾವನಾತ್ಮಕ ಬೆಸುಗೆ ಈಚೀಚಿಗೆ ಸಡಿಲಗೊಳ್ಳುತ್ತಿದೆ. ಆದರೆ, ಹಿಂದೆ ಅಂತಿರಲಿಲ್ಲ. ತವರು ಮನೆಯ ಹೊಸ್ತಿಲು ದಾಟಿ ವಿವಾಹ ಸಂಸ್ಕಾರಕ್ಕೆ ಒಳಗಾಗುವ ಹೆಣ್ಣಿನ ಕಣ್ಣು ತುಂಬ ನವಿರು ಕನಸುಗಳೇ. ತಾನು ಹುಟ್ಟಿ ಬೆಳೆದ ಮನೆ, ಹೆತ್ತವರು,...
ಅಬ್ದುಲ್‌ ಕಲಾಂ ಅವರು ತಾಯಿಯ ಕೊಡುಗೆ ಮತ್ತು ತನ್ನ  ಜನ್ಮದ ಕುರಿತು ಹೀಗೆ ಹೇಳಿದ್ದಾರೆ- ತನ್ನ ಮಗು ಅತ್ತಾಗ ತಾಯಿ ನಕ್ಕ ಮೊದಲ ದಿನವೇ ತನ್ನ ಜನ್ಮ ದಿನ !

ರಾತ್ರಿಯಿಡೀ ಎಟಿಎಂ ಸೆಕ್ಯುರಿಟಿ ಗಾರ್ಡ್‌ ಕೆಲಸ, ಬೆಳಗ್ಗೆ ಕಾಲೇಜು, ಜೊತೆಗೆ ಕುಟುಂಬ ನಿರ್ವಹಣೆ... ಹೆಗಲ ಮೇಲೆ ಇಷ್ಟೆಲ್ಲ ಕಷ್ಟಗಳನ್ನು ಹೊತ್ತುಕೊಂಡು, ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡ...

ಒಂದೂವರೆ ವರುಷದ ನನ್ನ ಮಗು ಕಂಕುಳಲ್ಲಿತ್ತು. ಇನ್ನೊಂದು ಕೈಯಲ್ಲಿ 2 ಬ್ಯಾಗ್‌ ಬೇರೆ. ಬೆಂಗಳೂರಿನ ರೈಲ್ವೆ ಸ್ಟೇಷನ್ನಿನಲ್ಲಿ ಅದನ್ನು ಇಳಿಸುವುದೇ ಕಷ್ಟದ ಮಾತಾಗಿತ್ತು. ನನ್ನ ಮೊಬೈಲ್‌ ಸ್ವಿಚ್ಡ್ ಆಫ್ ಆಗಿದ್ದರಿಂದ,...

ಮ್ಯಾಂಗೋಸ್ಟಿನ್‌ ಹಣ್ಣು ನೋಡಿದರೆ ದೊಡ್ಡ ಗಾತ್ರದ ಪುನರ್ಪುಳಿ ಹಣ್ಣಿನ ಹಾಗೆಯೇ ಕಾಣಿಸುತ್ತದೆ. ಕಪ್ಪು ಮಿಶ್ರಿತ, ಕಡು ಕೆಂಪಿನ ಹಣ್ಣಿನ ಹೊರಗಿನ ಸಿಪ್ಪೆಯನ್ನು ಸುಲಿದು ತೆಗೆಯಬೇಕು. ಪುನರ್ಪುಳಿಯಂತೆ ಸಿಪ್ಪೆಯನ್ನು...

ಲಂಡನ್‌: ಇಂಗ್ಲೆಂಡ್‌ ವಿರುದ್ಧದ ಅಂತಿಮ ಟೆಸ್ಟ್‌ ಪಂದ್ಯಕ್ಕೆ ಕರುಣ್‌ ನಾಯರ್‌ ಅವರನ್ನು ಕಡೆಗಣಿಸಿದ ಕ್ರಮವನ್ನು ಮಾಜಿ ಆರಂಭಕಾರ ಸುನೀಲ್‌ ಗಾವಸ್ಕರ್‌ ಕಟುವಾದ ಶಬ್ದಗಳಲ್ಲಿ ಟೀಕಿಸಿದ್ದಾರೆ. ...

ನನ್ನ ಜೀವನದಾಗ ಹಸಿರ ತುಂಬಿದಾವ ನೀ. ಹೂ ಅರಳುವಾಂಗ ಮಾಡಿದಿ.ಈ ನನ್ನ ಮಳೆಗಾಲಕ್ಕ ಅತೀವೃಷ್ಟಿ, ಅನಾವೃಷ್ಟಿ ಆಗದಿರಲಿ ಅಂತಾ ದೇವರಲ್ಲಿ ಕೇಳಕೊತೀನಿ. ಏನೇ ಆದರೂ ಹಿತಮಿತವಾದ ಮಳೆಗಾಲ ನನ್ನ ಪಾಲಿಗಿರಲಿ.ಅಂಥಾ...

"ನಮ್ಮಂತಹ ಹೊಸಬರಿಗೆ ಇಲ್ಲಿ ಸೂಕ್ತ ಭರವಸೆ ಇಲ್ಲ, ಭದ್ರತೆಯೂ ಇಲ್ಲ...'

ಬೆಳಿಗ್ಗೆ ಬೇಗ ಏಳುವುದು ನನ್ನಂತಹ ಸೋಮಾರಿಗೆ ತುಂಬಾ ಕಷ್ಟದ ಕೆಲಸ. ಇನ್ನು ಮಳೆಗಾಲದಲ್ಲಿ ಏಳುವುದು ಸತ್ಯಕ್ಕೆ ನಿಲುಕದ ಮಾತು. ಒಂದು ದಿನ ನಮ್ಮ ಮನೆಗೆ ಬಂದ ಅಕ್ಕನ ಜೊತೆಗೆ ಬೆಳಿಗ್ಗೆ ಬೇಗನೆ ಏಳುವ ಸಾಹಸ ಮಾಡಿದೆ....

ರಾತ್ರಿ 9 ಗಂಟೆಗೆ ಶುರುವಾಗಿ ಬೆಳಗ್ಗೆವರೆಗೆ ನಡೆಯುತ್ತಿದ್ದ ಯಕ್ಷಗಾನದ ಕಾಲ ಹೋಗಿ ರಾತ್ರಿ 12ಕ್ಕೆ ಮುಗಿಯುವ ಕಾಲಘಟ್ಟದಲ್ಲಿರುವಾಗ ರಾತ್ರಿ 7 ಗಂಟೆಗೆ ಆರಂಭವಾಗಿ ಬೆಳಗ್ಗೆ 7.30ರವರೆಗೂ ಕಿಕ್ಕಿರಿದ ಪ್ರೇಕ್ಷಕರನ್ನು...

ಆಕೆ ಪೋಣಿಸಿದ ಹೂ ಮಾಲೆಯ ಮುಡಿದ ದೇವರೂ ಒಮ್ಮೆ ಮುನಿಯಮ್ಮಳನ್ನು ನೋಡಬೇಕಿತ್ತು. ಹೂವಿನಂತೆ ಅರಳಿ, ಕಷ್ಟಗಳು ತನ್ನನ್ನು ಕಿತ್ತು ತಿಂದರೂ, ನಾಲ್ಕು ಜನರೆದುರು ನಗು ನಗುತ್ತಾ, ಹೂವಿನ ಹಾಗೆಯೇ ಬದುಕಿನ ಸಂದೇಶ ರವಾನಿಸುವ...

ಚುನಾವಣೆ, ಭಯೋತ್ಪಾದಕರ ದಾಳಿ, ಬಂದ್‌ಗಳು ಮತ್ತು ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ಕೇಂದ್ರ ಮೀಸಲು ಪೊಲೀಸ್‌ ಪಡೆಯ ಸೇವೆ ಅನನ್ಯ. ಇಂಥ ಪರಿಸ್ಥಿತಿಗಳಲ್ಲಿ ಹಲ್ಲೆಗೀಡಾದ ಮೀಸಲು ಪೊಲೀಸರ ಶುಶ್ರೂಷೆ ಮತ್ತು...

ನಾನು ಯಾರಿಗೇಂತ ಯೆಂತಕ್ಕೇಂತ ಬದುಕಿರ್ಬೇಕು? ಅಂತ ರಘುನಂದನ ಎಣಿಸ್ಲಿಕ್ಕೆ ಸುರುಮಾಡಿದ್ದ. ಅವ ಯಾಕೆ ಹಾಗೆ ಎಣಿಸ್ತಾ ಇದ್ದ? ಅನ್ನುದನ್ನು ಹೇಳೆನೆ ಕೇಳಿ. ರಘುನಂದನ ಊರಿನ ಪ್ರವೇಟ್‌ ಕಾಲೇಜೊಂದರಲ್ಲಿ ಕನ್ನಡ...

ರೇಷ್ಮೆಯ ಹೊಳಪಿನ ಕಪ್ಪು ಕೂದಲು, ಆಕರ್ಷಕ ಚರ್ಮದಲ್ಲಿ ನೆರಿಗೆ ಹಾಗೂ ಬೆಳ್ಳಿ ಕೂದಲು (ಬಿಳಿ ಕೂದಲು) ಇವು ವಯಸ್ಸಾದಂತೆ ಹೆಚ್ಚುತ್ತದೆ.

ಭವಾನಿ ಮಹಾಲಿಂಗ ಜಾಲಿಹಾಳ ಎರಡನೇ ಕ್ಲಾಸ್‌ನಲ್ಲಿ ಓದುತ್ತಿರುವ ಪೋರಿ. ಬಾಗಲಕೋಟೆಯ ಜಮಖಂಡಿ ಈಕೆಯ ಊರು. ಎರಡನೇ ವರ್ಷದಿಂದಲೇ ಕಲೆಯ ಬಗ್ಗೆ ಪ್ರೀತಿ. ಟಿ.ವಿ ಪರದೆಯ ಮೇಲೆ ಬರುವ ನೃತ್ಯ, ಮಾತುಗಳನ್ನು ತನ್ನದೇ...

ಹೆಸರೇ ಸೂಚಿಸುವಂತೆ ಕೊಂಕಣ ಪ್ರದೇಶದಲ್ಲಿ ಹರಡಿಕೊಂಡಿ ರುವ ಕೊಂಕಣಿಗರಲ್ಲಿ ಗೌಡ ಸಾರಸ್ವತರಿಗೆ, ಸಾರಸ್ವತರಿಗೆ ವಿಶಿಷ್ಟ ಸ್ಥಾನವಿದೆ. ದೇವತಾರಾಧನೆಯೂ ಸೇರಿದಂತೆ ವಿವಿಧ ವ್ಯವಹಾರ- ಉದ್ಯಮಗಳಲ್ಲಿ ತೊಡಗಿರುವ...

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮಾಲಾಶ್ರೀಯ "ಮಹಾಕಾಳಿ' ಚಿತ್ರ ಯಾವತ್ತೋ ತೆರೆಕಾಣಬೇಕಿತ್ತು. ಆದರೆ, ಚಿತ್ರ ಈಗ ತೆರೆಕಾಣುವ ಹಂತಕ್ಕೆ ಬಂದಿದೆ. ಈ ವಾರ "ಮಹಾಕಾಳಿ'ಯ ಅಬ್ಬರ ಶುರುವಾಗಲಿದೆ. ಅಷ್ಟಕ್ಕೂ ತಡ ಯಾಕೆ...

Back to Top