CONNECT WITH US  

ಅಂಕಣಗಳು

ಸರಯೂ ನದಿ ತೀರದಲ್ಲಿ ಸಂತುಷ್ಟಜನರಿಂದ ತುಂಬಿದ, ಧನ ಧಾನ್ಯಗಳಿಂದ ಸಮೃದ್ಧಿಯಾದ ಕೋಸಲ ಎಂಬ  ದೇಶದಲ್ಲಿ ಸಮಸ್ತ್ತ ಲೋಕಗಳಲ್ಲಿಯೂ ವಿಖ್ಯಾತವಾದ ಮನು ಮಹಾರಾಜನು ನಿರ್ಮಿಸಿದ  'ಅಯೋಧ್ಯಾ' ಎಂಬ ನಗರವಿತ್ತು .             ಆ ಮಹಾನಗರಿಯ ಬೀದಿಗಳು ಬಹಳ...
ಕುಟುಂಬಗಳಲ್ಲೂ ಹಲಸು ಆರಾಧನೆಯ ಸ್ವರೂಪ ಪಡೆದಿದೆ. ಕಾಸರಗೋಡು ಜಿಲ್ಲೆಯ ನೀರ್ಚಾಲಿನ ಅಳಕ್ಕೆ ಕುಟುಂಬದಲ್ಲಿ ನಾಲ್ಕುನೂರಕ್ಕೂ ಮಿಕ್ಕಿ ಮನೆಗಳು. ಕುಟುಂಬದಲ್ಲಿ ದೇವರಿಗೆ ಒಪ್ಪಿಸುವುದು ಎಂಬ ಆರಾಧನೆಯಲ್ಲಿ ಹಲಸಿಗೆ ಮಣೆ. ದೋಸೆ. ಅಂದು ಮನೆಮಂದಿ...
ಬಂಟ್ವಾಳ : ಸರಕಾರ ಸಾಮಾಜಿಕ ಪಿಡುಗನ್ನು ನಿವಾರಿಸಲು ಅನೇಕ ಕಾರ್ಯ ಕ್ರಮಗಳನ್ನು ಹಾಕಿಕೊಳ್ಳುತ್ತದೆ. ಮಕ್ಕಳು ಭಿಕ್ಷೆ ಬೇಡುವುದೂ ಇಂತಹ ಒಂದು ಪಿಡುಗು. ಇದಕ್ಕೆ ಹೆತ್ತವರಷ್ಟೇ ಸಮಾಜದ ಪಾತ್ರವೂ ಇರುವುದು. ಇದನ್ನು ತಿಳಿದು ನಾವು...
ಬಿಲ್‌ ವಸೂಲು ಮಾಡಲು ರೋಗಿಯನ್ನೇ ಒತ್ತೆಯಾಳಿನಂತೆ ಇಟ್ಟುಕೊಳ್ಳುವುದು ಮತ್ತು ಅಸುನೀಗಿದರೆ ಮೃತದೇಹ ಕೊಡಲು ನಿರಾಕರಿಸುವ ಆಸ್ಪತ್ರೆಗಳ ಅಮಾನವೀಯ ಕ್ರಮಗಳನ್ನು ತಡೆಯಲು ಕೇಂದ್ರ ಸರಕಾರ ಮುಂದಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಸಂಬಂಧಿಸಿ...
ಹುಡುಗಿ ಸ್ವಲ್ಪ ಜೋರಿದ್ದಾಳೆ. ತುಂಬಾ ಸ್ಟ್ರೈಟ್‌ ಫಾರ್ವರ್ಡ್‌. ಸ್ಟೂಡೆಂಟ್‌ ಆಗಿದ್ದಾಗ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ಳು ಅನಿಸುತ್ತೆ. ಆ ಕಾರಣದಿಂದಲೋ ಏನೋ: ಯಾರಿಗೂ ಕೇರ್‌ ಮಾಡೋದಿಲ್ಲ. ಅನಿಸಿದ್ದನ್ನು ಮುಖಕ್ಕೆ ಹೊಡೆದಂತೆ...
ಮೊನ್ನೆ ಶುಕ್ರವಾರದ ಸಾಯಂಕಾಲ ಬಹೂರಾನಿ ಎಲ್ಲರೆದುರು ಪಿಎಫ್ - ಗಿಎಫ್ ಅಂತೆಲ್ಲ ಏನೇನೋ ವಟವಟ ಲೆಕ್ಕಾಚಾರ ಹಾಕಿ ಅಷ್ಟು ಕಟ್‌ ಆಗುತ್ತೆ, ಇಷ್ಟು ಜಮೆಯಾಗುತ್ತೆ, ಇಂತಿಷ್ಟು ಲೋನ್‌ ಸಿಗುತ್ತೆ, ಹೊಸ ಸೈಟಿಗೆ ಅಷ್ಟು ಸಾಕು ಎಂದೆÇÉಾ ಜೈಟಿÉ...
ದೇಶದಲ್ಲಿ ನಿರಂತರವಾಗಿ ಏರುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ನಿಯಂತ್ರಿಸುವಂತೆ ಒತ್ತಾಯಿಸಿ ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಸಮರಕ್ಕಿಳಿದಿವೆ. ಸೋಮವಾರ ಕರೆ ನೀಡಿದ್ದ ಭಾರತ ಬಂದ್‌ಗೆ ಕರ್ನಾಟಕವು ಪ್ರತಿಕ್ರಿಯಿಸಿದ...
ಸುಮಾರು 20-25 ವರ್ಷಗಳ ಹಿಂದಿನ ಮಾತು. ಆಗ ಸುಡಾನಿನಲ್ಲಿ ತಲೆದೋರಿದ ಭೀಕರ ಬರಗಾಲದಿಂದ ಉದ್ಭವಿಸಿದ ಹಸಿವೆಯ ದಾರುಣವನ್ನು ತೋರಿಸಲು ಕೆವಿನ್‌ ಕಾರ್ಟರ್‌ ಎಂಬ ಹವ್ಯಾಸಿ ಛಾಯಾಗ್ರಾಹಕ ತೆಗೆದ ಛಾಯಾಚಿತ್ರಕ್ಕೆ ಪ್ರತಿಷ್ಠಿತ ಪುಲಿಟ್ಜರ್‌ ಪ್ರಶಸ್ತಿ...
ಕಲಿಯುವುದಕ್ಕೆ ವಯಸ್ಸಿಲ್ಲ, ಜಾತಿಯಿಲ್ಲ, ವರ್ಣಭೇದವಿಲ್ಲ. ಎಷ್ಟೋ ಸಲ ನಾವು ತಪ್ಪು ಮಾಡುತ್ತಿದ್ದಾಗ ಚಿಕ್ಕಮಕ್ಕಳು ನಮ್ಮನ್ನು ಸರಿಪಡಿಸಿರುತ್ತಾರೆ. ಅವರಿಂದ ಕೂಡ ಕಲಿಯುವುದು ಬೇಕಾದಷ್ಟಿರುತ್ತದೆ. ಪ್ರತಿದಿನ ಕನಿಷ್ಠ ಹತ್ತು ಜನ ಬೀದಿಯಲ್ಲಿ...
ಯಾರಾದರೂ ಬಂದು ನನ್ನಲ್ಲಿ ಸಹಾಯ ಕೇಳಿದರೆ "ಆಗಲ್ಲ' ಎನ್ನುವುದಕ್ಕೆ ನನಗೆ ಸಾಧ್ಯವಾಗುತ್ತಲೇ ಇರಲಿಲ್ಲ. ಮನಸ್ಸು ಬೇಡ ಎನ್ನುತ್ತಿದ್ದರೂ, ನನ್ನ ಮುಂದೆ ಹಲವು ಕೆಲಸಗಳಿದ್ದರೂ ತಡಮಾಡದೆ "ಹೂಂ' ಎಂದುಬಿಡುತ್ತಿದ್ದೆ. ಎಲ್ಲಿ "ನೋ' ಎಂದುಬಿಟ್ಟರೆ...

ಇತ್ತೀಚಿನ ಅಂಕಿ ಅಂಶಗಳಂತೆ ಜಗತ್ತಿನಾದ್ಯಂತ 108 ದಶಲಕ್ಷ ಯೂನಿಟ್‌ ರಕ್ತವನ್ನು ಸಂಗ್ರಹಿಸಲಾಗುತ್ತಿದೆ. ನಿಜ ಹೇಳಬೇಕಿದ್ದಲ್ಲಿ ಜಗತ್ತಿನ ಜನಸಂಖ್ಯೆಯ ಶೇ. 1ರಷ್ಟು ಜನರು...

20-12-2017 ಬುಧವಾರ. ಹೇಮಲಂಬಿ ಸಂವತ್ಸರದ ಧನುರ್ಮಾಸ ದಿನ 5 ಸಲ್ಲುವ ಪೌಷ ಶುದ್ಧ ಬಿದಿಗೆ 26| ಗಳಿಗೆ.

ಮಾಯಾವತಿಗೆ ಈಗ ಬಿಜೆಪಿಯೊಂದೇ ಎದುರಾಳಿಯಲ್ಲ. ಹೊಸ ತಲೆಮಾರಿನ ದಲಿತ ನಾಯಕರು ಹೊಸ ರೀತಿಯ ರಾಜಕೀಯ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾರೆ. 

ನ.18ರಿಂದ ಮೂಡಬಿದಿರೆಯಲ್ಲಿ ಆಳ್ವಾಸ್‌ ನುಡಿಸಿರಿ ನಡೆಯಲಿದೆ. ಅದಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಕನ್ನಡದ ಸಮ್ಮೇಳನವೊಂದನ್ನು ಹೇಗೆ ನಡೆಸಬೇಕು ಎಂಬುದಕ್ಕೆ ಮಾದರಿಯೆಂಬಂತೆ ಮೋಹನ್‌ ಆಳ್ವ ಅವರು ದಶಕದಿಂದ...

ನವದೆಹಲಿ: 2014ರ ಲೋಕಸಭೆ ಚುನಾವಣೆಯಲ್ಲಿ ವಿದೇಶದಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣವನ್ನು ವಾಪಸ್‌ ತರುವ ಭರವಸೆಯೊಂದಿಗೆ ಮೋದಿ ಸರಕಾರ ಅಧಿಕಾರಕ್ಕೆ ಬಂದಿತ್ತು. ಒಂದು ವೇಳೆ ಅಧಿಕಾರಕ್ಕೆ...

ಕಲಬುರ್ಗಿಯವರು ಮಾತನಾಡಿದ ವಿಚಾರಗಳ ಒಂದೆರಡು ಸಾಲುಗಳು ಮಾತ್ರ ಮಾಧ್ಯಮಗಳ ಮೂಲಕ ಬೆಳಕಿಗೆ ಬಂದವು. ಅದು ಅವರ ಸಮಗ್ರ ನಿಲುವಾಗಿರಲಿಲ್ಲ. ಆದರೆ, ಆ ಅಭಿಪ್ರಾಯಗಳನ್ನು ತಿದ್ದಿಕೊಳ್ಳುವ ಅವಕಾಶಗಳು ಅವರಿಗೆ...

Back to Top