CONNECT WITH US  

ಮತ್ತೊಂದು ಗಣೇಶನ ಹಬ್ಬ ಬಂದಿದೆ. ಲೋಕಮಾನ್ಯ ಬಾಲಗಂಗಾಧರ ತಿಲಕರು 1893ರಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಗಣೇಶೋತ್ಸವವನ್ನು ಪ್ರಾರಂಭಿಸಿದಾಗ ಲಕ್ಷಾಂತರ ಭಾರತೀಯರ ಕಂಗಳಲ್ಲಿ ಸ್ವಾತಂತ್ರ್ಯದ ಕನಸಿತ್ತು. ಸಾವಿರಾರು...

ಡೊಳ್ಳು ಹೊಟ್ಟೆ ಗಣಪ ಎನ್ನಿ ಅವನಿಗೆ ಬೇಸರ ಇಲ್ಲ. ದೊಡ್ಡ ಕಿವಿ, ಸೊಂಡಿಲು, ದೊಡ್ಡ ಹೊಟ್ಟೆಗೆ ಬಿಗಿದ ಹಾವು, ಕುಳ್ಳಗಿನ ದೇಹ ಹೀಗೆ ವಿಶಿಷ್ಟ ದೇಹಾಕಾರದಿಂದ ಇದ್ದರೂ ಎಲ್ಲರ ಮೆಚ್ಚುಗೆ ಗಳಿಸಿದ...

ಆಷಾಡದ ಮೌನವನ್ನು ಮುರಿದು ಶ್ರಾವಣದ ನಾಗರ ಪಂಚಮಿ ಶ್ರೀಕೃಷ್ಣ ಅಷ್ಟಮಿಯನ್ನು ಕಣ್ತುಂಬಿ, ಬಾದ್ರಪದ ಮಾಸದ ಚೌತಿ ಹಬ್ಬವನ್ನು ನಾಡು ಸಡಗರದಿಂದ ಬರಮಾಡಿಕೊಳ್ಳುತ್ತಿದೆ. ಹೇಳಿ ಕೇಳಿ ಗಣಪ ಪ್ರಕೃತಿ ಪುತ್ರ. ಆತನ ಹುಟ್ಟು...

ಉಡುಪಿ: ನಾಡಿನಾದ್ಯಂತ ಗೌರಿ, ಗಣೇಶ ಹಬ್ಬದ ಸಂಭ್ರಮ. ಗುರುವಾರ ವರಸಿದ್ದಿ ವಿನಾಯಕನ ಹಬ್ಬದ ಸಂಭ್ರಮ. ಪ್ರಸಿದ್ದ ಗಣಪತಿ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರ, ಗಣಹೋಮ, ಮೂಡುಗಣಪತಿ ಸೇವೆ ನಡೆಯಲಿದೆ....

ಕಲಾಕ್ಷೇತ್ರದಲ್ಲಿ ವಿಭಿನ್ನವಾದ, ವಿಶೇಷವಾದ ಸಾಧನೆಯನ್ನು ಮಾಡಬೇಕೆಂದು ಹಂಬಲಿಸುವ ಕಲಾವಿದರಿಗೆ ಮೊದಲು ಸಿಗುವ ರೂಪವೇ ಗಣೇಶ. ಇವನನ್ನು ಹೇಗೆ ಬಿಡಿಸಿದರೂ ಸರಿ. ಚಿತ್ರದಲ್ಲಿ ಸೊಂಡಿಲಿನಾಕಾರ ಎಲ್ಲಾದರೊಂದು ಕಡೆ...

ಗಣಪತಿ ಮೋದಕ ಪ್ರಿಯ. ಹಾಗಂತ ಪ್ರತಿ ಚತುರ್ಥಿಗೂ ಒಂದೇ ಬಗೆಯ ಮೋದಕ ನೈವೇದ್ಯ ಮಾಡಿ ಬಡಿಸಿದರೆ ಅವನಿಗೂ ಬೇಜಾರಾಗುವುದಿಲ್ಲವೇ? ಮೋದಕದಲ್ಲಿ ಎಷ್ಟೊಂದು ಬಗೆಗಳಿವೆ. ಅವನ್ನೂ ಟ್ರೈ ಮಾಡಿ. ಈ ಬಾರಿ ಗಣಪನ...

ಗಣಪತಿ ಅನ್ನುವುದೇ ವಿಶಿಷ್ಟ ಕಲ್ಪನೆ. ಬಹುಭಾಗ ಮನುಷ್ಯಾಕೃತಿ, ಶಿರಭಾಗ ಗಜಾಕೃತಿ. ಇಂತಹುದೇ ಇನ್ನೊಂದು ರೂಪ ತೋರುವುದು ನರಸಿಂಹನಲ್ಲಿ. ಅಲ್ಲಿ ಬಹುಭಾಗ ಮನುಷ್ಯಾಕೃತಿ, ಶಿರಭಾಗ ಸಿಂಹಾಕೃತಿ. 

ಭಾಗ 2 : ಗಣಪತಿ ಹೆಸರು ಜನರ ಬಾಯಲ್ಲಿ ಹಾಸುಹೊಕ್ಕಾಗಿದೆ. ಈ ಹೆಸರು ಸಮೂಹವನ್ನು ಒಂದುಗೊಳಿಸುವ ಅರ್ಥವನ್ನು ಹೊಂದಿದೆ. ಗಣ= ಸಮೂಹ. ಪತಿ=ಮುಖ್ಯಸ್ಥ. ಇಡೀ ಸಮೂಹದ ಅಧ್ಯಕ್ಷತೆ ವಹಿಸುವವ ಎಂದರ್ಥ....

ವಿಘ್ನೇಶ್ವರ, ವಿಘ್ನನಿವಾರಕ, ವಿನಾಯಕ, ಗಣಪತಿ, ಗಜಾನನ ಎಂತೆಲ್ಲಾ  ಕರೆಸಿಕೊಳ್ಳುವ ಮಹಾಗಣಪತಿ ನೆಲೆಸಿರುವ ಪಾವನ ಪುಣ್ಯ ಕ್ಷೇತ್ರವೇ ಗೋಕರ್ಣ. ಈ ಮಹಾಗಣಪತಿ...

ಗಣಪತಿ ಹಬ್ಬ ಬಂತೆಂದರೆ ಎಲ್ಲೆಡೆ ಸಾರ್ವಜನಿಕವಾಗಿ ಗಣಪತಿ ಕೂರಿಸಿ ಕಾರ್ಯಕ್ರಮ ಮಾಡೋದು ಸಾಮಾನ್ಯ. ಇನ್ನು ಗಣಪತಿ ಉತ್ಸವದ ಹೆಸರಲ್ಲಿ ಚಂದಾ ಎತ್ತೋದೂ ಸಾಮಾನ್ಯ. ಚಂದಾ ಕೊಡೊಲ್ಲ ಅಂದಾಗ ಅಲ್ಲಲ್ಲಿ ಗಲಾಟೆಗಳೂ...

ಬೆಂಗಳೂರು: ಕಳೆದ ಮೂರು ದಿನಗಳಿಂದ ವಿಧಾನಮಂಡಲದ ಉಭಯ ಸದನಗಳಲ್ಲಿ ಸತತವಾಗಿ ಧರಣಿ ನಡೆಸಿದ ಪ್ರಮುಖ ವಿಪಕ್ಷ ಬಿಜೆಪಿಯ ಶಾಸಕರು ಆತ್ಮಹತ್ಯೆ ಮಾಡಿಕೊಂಡಗಣಪತಿ ನಿವಾಸಕ್ಕೆ ಶನಿವಾರ ತೆರಳಿ ಅವರ...

ಜಗನ್ಮಾತೆಯಾದ ಪಾರ್ವತೀದೇವಿಯು ತನ್ನ ಮೈಮಣ್ಣಿನಿಂದ ಗಣಪತಿಯನ್ನು ನಿರ್ಮಿಸಿದಳು. ಪಾರ್ವತೀ ದೇವಿ ಎಂದಿನಂತೆ ಸ್ನಾನಕ್ಕೆ ಹೋಗುವಾಗ ‘‘ಗಣಪತಿ’’ಯನ್ನು ದ್ವಾರದಲ್ಲಿ ಕಾವಲಿರಿಸಿರುತ್ತಾಳೆ. ‘‘ಪರಶಿವ’’ ಎಂದಿನಂತೆ...

ಕ್ಷಿಪ್ರ ಪ್ರಸಾದ ಗಣಪತಿ ಸುಮುಖನಾಗಿ ಕ್ಷಾಮ ಡಾಮರಗಳಿಂದ ನಾಡನ್ನು ಪಾರು ಮಾಡಿ ಸುಭಿಕ್ಷೆಯನ್ನು ಕರುಣಿಸಲಿ. 

ಎಲ್ಲಾ ಓದುಗರಿಗೂ, ಜಾಹೀರಾತುದಾರರಿಗೂ, ಫೇಸ್ ಬುಕ್ ಗೆಳೆಯರಿಗೂ ಗಣೇಶ ಚತುರ್ಥಿಯ ಶುಭ ಕಾಮನೆಗಳು...

ಚನ್ನರಾಯಪಟ್ಟಣ: ಪಟ್ಟಣದಲ್ಲಿ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಗಣೇಶನ ಉತ್ಸವಕ್ಕೆ ವಿಶೇಷವಾದ ಗಣಪನನ್ನು ಕೂರಿಸಿ 52 ದಿನಗಳ ಕಾಲ ಪೂಜೆ ಸಲ್ಲಿಸಲಾಗುತ್ತದೆ ಎಂದು ಪ್ರಸನ್ನ ಗಣಪತಿ ಸೇವಾ...

ಭಟ್ಕಳ: ಸ್ವಾತಂತ್ರÂ ಪೂರ್ವದಲ್ಲಿಯೇ ವಿದ್ಯಾದಾನ ಮಾಡುತ್ತಾ ಬಂದಿರುವ ತಾಲೂಕಿನ ಅತೀ ಹಿರಿಯ ಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಇಲ್ಲಿನ "ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ'...

ಶಿರಸಿ: ಐದನೆಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಗರ ಸಮೀಪದ ಪುಟ್ಟನಮನೆ ಅಭಿನವ ಸಭಾಭವನದಲ್ಲಿ ಹಿರಿಯ ಸಾಹಿತಿ ಡಿ.ಪಿ. ಮಂಗರ್ಶಿ ಸರ್ವಾಧ್ಯಕ್ಷತೆಯಲ್ಲಿ ರವಿವಾರ ನಡೆಯಿತು. ಸಂಘಟನೆ, ಸಂಯೋಜನೆ...

ವಿಜಯಪುರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ತ್ವರಿತ ವಿಲೇವಾರಿ, ತಪ್ಪಿತಸ್ಥರಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗುವ ನಿಟ್ಟಿನಲ್ಲಿ ಅಗತ್ಯ...

ಶಿಗ್ಗಾವಿ: ದೇಶ ಭ್ರಷ್ಟಾಚಾರದಿಂದ ಹಾಗೂ ಕಮಿಷನ್‌ ಹಾವಳಿಯಿಂದ ಹಾಳಾಗುತ್ತಿದೆ. ಯುವಕರೇ ಸ್ವಲ್ಪ ನಿಮ್ಮ ಶ್ರಮ ಕೊಟ್ಟರೆ ಸ್ವತ್ಛ, ಸ್ವಾಸ್ಥ ಸಮಾಜವನ್ನು ನಮ್ಮ ಜಯಕರ್ನಾಟಕ ಸಂಘಟನೆ ಒದಗಿಸುತ್ತದೆ...

ಲಕ್ಷ್ಮೇಶ್ವರ: ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಜೀಣೊìàದ್ಧಾರಗೊಳಿಸಿದ ಶ್ರೀ ಪಾಂಡುರಂಗ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ, ವಾಣಿಜ್ಯ ಸಂಕೀರ್ಣ ಉದ್ಘಾಟನೆ, ಸಮುದಾಯ...

Back to Top