CONNECT WITH US  

ಸಿನೆಮಾ

ಕೊಂಕಣಿ ಭಾಷೆಯ ಬಿಗ್‌ ಬಜೆಟ್‌ ಸಿನೆಮಾ 'ಪ್ಲ್ಯಾನಿಂಗ್‌ ದೇವಾಚೆಂ' ಮಂಗಳೂರಿನ ಬಿಗ್‌ ಸಿನೆಮಾ ಥಿಯೇಟರ್‌ನಲ್ಲಿ ಪ್ರದರ್ಶನ ಕಾಣಲು ರೆಡಿಯಾಗಿದೆ. ಗೋವಾ, ಹೊನ್ನಾವರ, ಕಾರವಾರ ವ್ಯಾಪ್ತಿಯಲ್ಲಿ ಈಗಾಗಲೇ...

ಕೋಸ್ಟಲ್‌ವುಡ್‌ನ‌ಲ್ಲಿ ದೊಡ್ಡ ಪ್ರಮಾಣದಲ್ಲಿ  ಕಲಾವಿದರನ್ನು ಹೊಂದಿರುವ ಚಿತ್ರ 'ಗಂಟ್‌ ಕಲ್ವೆರ್‌' ಹೊಸ ವರ್ಷದಲ್ಲಿ ಬಿಡುಗಡೆಗೆ ರೆಡಿಯಾಗಿದೆ. 90 ಮಂದಿ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಸುಧಾಕರ ಬನ್ನಂಜೆ...

ಎಕ್ಕ ಸಕ್ಕ ಸಿನೆಮಾದ ಮೂಲಕ ಊರೆಲ್ಲ ಸುದ್ದಿಯಾದ 'ಏರೆಗಾವುಯೇ ಕಿರಿಕಿರಿ' ಡೈಲಾಗ್‌ ಅನ್ನೇ ಮುಖ್ಯವಾಗಿಟ್ಟು ಮಾಡಿದ ಸಿನೆಮಾ ಸದ್ಯ ಶೂಟಿಂಗ್‌ನ ಬ್ಯುಸಿಯಲ್ಲಿದೆ. ಬ್ರಹ್ಮಾವರ ವ್ಯಾಪ್ತಿಯಲ್ಲಿ ಸಿನೆಮಾದ ಚಿತ್ರೀಕರಣ...

ಮಂಜುನಾಥ ನಾಯಕ್‌ ಕಾರ್ಕಳ ಮತ್ತು ಅಕ್ಷಯ ಪ್ರಭು ಅಜೆಕಾರ್‌ ನಿರ್ಮಾಣದಲ್ಲಿ ರಮಾನಂದ ನಾಯಕ್‌ ನಿರ್ದೇಶನದಲ್ಲಿ ತಯಾರಾದ ತುಳುವಿನ ಇನ್ನೊಂದು ಬಿಗ್‌ ಬಜೆಟ್‌ ಸಿನೆಮಾ ಜನವರಿ ವೇಳೆಗೆ ರಿಲೀಸ್‌ ಆಗುವ ಸಿದ್ಧತೆಯಲ್ಲಿದೆ....

ಒಂದು ಮನೆ ಕಟ್ಟಬೇಕಾದರೆ ಅದರ ಹಿಂದಿನ ಶ್ರಮ ಕಟ್ಟಿದವನಿಗೆ ಮಾತ್ರ ಗೊತ್ತು. ಅದಕ್ಕೆ ಒಂದು ಮಾತಿದೆ ಮನೆ ಕಟ್ಟಿ ನೋಡು- ಮದುವೆ ಆಗಿ ನೋಡು ಅಂತ. ಮನೆ ಕಟ್ಟುವ ಲೆಕ್ಕಾಚಾರ ಅಷ್ಟರಮಟ್ಟಿಗೆ ಕಟ್ಟಿಸಿದವನಿಗೆ ಮಾತ್ರ...

ನಿಜಕ್ಕೂ ಆಕೆ ಸಕಲೇಶಪುರದ ಹುಡುಗಿ. ಕರಾವಳಿಯ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಊರು. ಕನ್ನಡದಲ್ಲಿಯೇ ವ್ಯವಹಾರ ನಡೆಯುವ ಜಾಗವದು. ಆದರೆ, ಅಲ್ಲಿಂದ ಕರಾವಳಿಗೆ ಬಂದ ಕೃಷ್ಣ ಸುಂದರಿಯೊಬ್ಬರು ಕೋಸ್ಟಲ್‌ವುಡ್‌ನ‌ಲ್ಲಿ ಹೊಸ...

ಇತ್ತೀಚೆಗೆ ಉತ್ತಮ ಪ್ರಾದೇಶಿಕ ಭಾಷಾ ಚಲನಚಿತ್ರ ರಾಜ್ಯ ಪ್ರಶಸ್ತಿ ಪಡೆದ 'ಸೋಫಿಯಾ' ಕೊಂಕಣಿ ಚಿತ್ರದ ನಿರ್ಮಾಪಕಿ ಜಾನೆಟ್‌ ನೊರೊನ್ಹಾ ನಿರ್ಮಾಣದ ಎರಡನೇ ಚಿತ್ರ 'ಕಾಂತಾರ್‌' ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ್ದು...

ರಂಜಿತ್‌ ಸುವರ್ಣ ನಿರ್ದೇಶನದ 'ಉಮಿಲ್‌' ನಾಳೆಯಿಂದ ಕರಾವಳಿಯಾದ್ಯಂತ ಭರ್ಜರಿ ಪ್ರದರ್ಶನಕ್ಕೆ ಅಣಿಯಾಗಿದೆ. ತುಳು ಚಿತ್ರರಂಗದಲ್ಲಿ ಗ್ರಾಫಿಕ್ಸ್‌ ತಂತ್ರಜ್ಞಾನ ಬಳಸಿ ಚಿತ್ರೀಕರಣಗೊಂಡ ಮೊದಲ ಸಿನೆಮಾ ಇದಾಗಿದೆ....

ಎಂಡೋಪೀಡಿತ ಕಥೆಯನ್ನು ಮುಖ್ಯವಾಗಿಟ್ಟು ಸಿದ್ಧಗೊಳಿಸಿರುವ 'ಬಲಿಪ' ಸಿನೆಮಾದ ಶೂಟಿಂಗ್‌ ಇದೀಗ ಕೊನೆಯ ಹಂತದಲ್ಲಿದೆ. ಹೇಮಂತ್‌ ಸುವರ್ಣ ಅವರ ಬಲಿಪ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ನಿರೀಕ್ಷೆ ಮೂಡಿಸಿದ ಸಿನೆಮಾ....

ವಿಭಿನ್ನ ಟೈಟಲ್‌ನೊಂದಿಗೆ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ಹೊಸ ಸಿನೆಮಾ ಹುಟ್ಟಿಕೊಳ್ಳುತ್ತಿದ್ದು, ಟೈಟಲ್‌ ಮೂಲಕವೇ ಸಾಕಷ್ಟು ಸೌಂಡ್‌ ಮಾಡುತ್ತಿದೆ. ಪ್ರಸ್ತುತ ಓಂ ಕ್ರಿಯೇಷನ್ಸ್‌ ಬ್ಯಾನರ್‌ನಲ್ಲಿ 'ಕುಂಟಿಬೈಲ್‌...

ಕೋಸ್ಟಲ್‌ವುಡ್‌ನ‌ಲ್ಲಿ ಸಿದ್ಧಗೊಳ್ಳುತ್ತಿರುವ 'ಆಯೆ ಏರ್‌' ಸಿನೆಮಾ ಈಗಾಗಲೇ ಶೂಟಿಂಗ್‌ ಮುಗಿಸಿ ಬಿಡುಗಡೆಯ ಹೊಸ್ತಿಲಲ್ಲಿದೆ. ಸಿನೆಮಾದ ನಾಯಕ ನಟನಾಗಿ ಶ್ರೀಕಾಂತ್‌ ಜೆ. ರೈ ಮೊದಲ ಬಾರಿಗೆ ಲೀಡ್‌ ರೋಲ್‌ನಲ್ಲಿ...

ವಿಭಿನ್ನ, ವಿಶೇಷ ನೆಲೆಗಟ್ಟಿನಲ್ಲಿ ಹೊಸ ಸಿನೆಮಾಗಳು ಮೂಡುವ ಕೋಸ್ಟಲ್‌ವುಡ್‌ ನಲ್ಲಿ ಈಗ ಪೌರಾಣಿಕ ಲೋಕವೊಂದು ಸೃಷ್ಟಿಯಾಗಿದೆ. ಕಾಮಿಡಿ ಹಾಗೂ ಸಂದೇಶಭರಿತ ಸಿನೆಮಾಗಳೊಂದಿಗೆ ಸೆಂಚುರಿಯ ಗಡಿಯ ಅಂಚಿನಲ್ಲಿರುವ...

ರಾಷ್ಟ್ರ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಚೇತನ್‌ ಮುಂಡಾಡಿ ನಿರ್ದೇಶನದ ಎರಡನೇ ಚಿತ್ರ 'ಪ್ರವೇಶ' ಚಿತ್ರೀಕರಣ ಮೊನ್ನೆ 13ರಿಂದ ಆರಂಭವಾಗಿದೆ. ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು...

ಮಂಜುನಾಥ್‌ ನಾಯಕ್‌ ಹಾಗೂ ಅಕ್ಷಯ್‌ ಪ್ರಭು ಅಜೆಕಾರ್‌ ನಿರ್ಮಾಣದ ರಮಾನಂದ ನಾಯಕ್‌ ಜೋಡುರಸ್ತೆ ನಿರ್ದೇಶನದ 'ಗೋಲ್‌ ಮಾಲ್‌' ಈಗಾಗಲೇ ಅದ್ಧೂರಿ ಸಿನೆಮಾ ಎಂಬ ಹೆಸರಿನಲ್ಲಿ ಕಾಣಿಸಿಕೊಂಡಿದೆ. ಕೋಸ್ಟಲ್‌ವುಡ್‌ನ‌...

ಕೋಸ್ಟಲ್‌ವುಡ್‌ನ‌ಲ್ಲಿ ಬಹಳಷ್ಟು ನಿರೀಕ್ಷೆ ಮೂಡಿಸಿದ 'ಕಂಬಳಬೆಟ್ಟು ಭಟ್ರೆನ ಮಗಲ್‌' ಸಿನೆಮಾದ ಆಡಿಯೋ ಹಾಗೂ ಟೀಸರ್‌ ಇತ್ತೀಚೆಗೆ ಮಂಗಳೂರು ಪುರಭವನದಲ್ಲಿ ಬಿಡುಗಡೆಗೊಂಡಿತು.

ತುಳು ಸಿನೆಮಾ ಪ್ರೇಮಿಗಳಿಗೆ ಮಾ. 23 ನೆನಪಿರಬಹುದು. ತುಳು ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ 'ಅಪ್ಪೆ ಟೀಚರ್‌' ಮತ್ತು 'ತೊಟ್ಟಿಲು' ಸಿನೆಮಾಗಳು ಒಂದೇ ದಿನ ಬಿಡುಗಡೆಯಾಗುವ ಮೂಲಕ ಸಾಕಷ್ಟು ಚರ್ಚೆಗೆ...

ರಂಗಾಯಣ ರಘು ಹೆಸರು ಕೇಳುವಾಗಲೇ ಸ್ಯಾಂಡಲ್‌ವುಡ್‌ನ‌ಲ್ಲಿ ನಗು ಕಾಣಿಸಿಕೊಳ್ಳುತ್ತದೆ. ಹಾಸ್ಯಪ್ರಧಾನವಾದ ಹಲವು ಪಾತ್ರದಲ್ಲಿ ಮಿಂಚಿರುವ ಅವರು ಯಾವತ್ತಿಗೂ ನಗುವಿನ ರಾಜ. ಪ್ರಸ್ತುತ ಅವರು ಕನ್ನಡ ಫಿಲ್ಮ್ ನ ಬ್ಯುಸೀ...

ಇತ್ತೀಚೆಗೆ ತೆರೆಕಂಡ 'ಪತ್ತೀಸ್‌ ಗ್ಯಾಂಗ್‌' ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ರೀತಿಯ ಟ್ರೆಂಡ್‌ ಸೆಟ್ಟಿಂಗ್‌ ಮಾಡಿರುವುದು ನಿಜ. ಒಂದೇ ಮೂಡ್‌ನ‌ಲ್ಲಿ ಸಾಗುತ್ತಿದ್ದ ಕೋಸ್ಟಲ್‌ವುಡ್‌ಗೆ ಇನ್ನೊಂದು ಶೈಲಿಯನ್ನು ಪತ್ತೀಸ್...

ಶಂಕರಣ್ಣನದ್ದು ದೊಡ್ಡ ಬಂಗ್ಲೆ.. ಅಲ್ಲಿ ನಿಮಿಷಕ್ಕೊಮ್ಮೆ ಏನೋ ಒಂದು ಸದ್ದು.. ಹೀಗೊಂದು ಅರ್ಥದ ಹಾಡು ಕೆಲವೇ ದಿನದಲ್ಲಿ ನಿಮ್ಮ ಕಿವಿಯಲ್ಲಿ ಅನುರಣಿಸಲಿದೆ. ತುಳು ರಂಗಭೂಮಿಯಲ್ಲಿ ಹಲವು ಪ್ರಖ್ಯಾತ ನಾಟಕಗಳನ್ನು...

ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿರುವ ತುಳುವಿನಲ್ಲಿ ಮೊದಲ ಬಾರಿಗೆ ಗ್ರಾಫಿಕ್ಸ್‌ ಲುಕ್‌ನಲ್ಲಿ ಸಿದ್ಧಗೊಳಿಸಿದ 'ಉಮಿಲ್‌' ಸಿನೆಮಾಕ್ಕೆ ಪುನೀತ್‌ ರಾಜ್‌ ಕುಮಾರ್‌ ಹಾಡಿರುವುದು ಗೊತ್ತೇ ಇದೆ.

Back to Top