CONNECT WITH US  

ಕುಂದಾಪುರ

ಕೋಡಿ ಬೀಚ್‌ನ ವಿಹಂಗಮ ನೋಟ.

ಕುಂದಾಪುರ: ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿರುವ ಕೋಡಿ ಬೀಚ್‌ನಲ್ಲಿ ಬ್ರೇಕ್‌ವಾಟರ್‌ ಕಾಮಗಾರಿಯನ್ನು ಸೀ ವಾಕ್‌ ಮಾಡಲು ಯೋಜನೆ ರೂಪಿಸಿದಂತೆಯೇ ಇನ್ನೊಂದಷ್ಟು ಕಾಮಗಾರಿಯ ಮೂಲಕ ಪ್ರವಾಸಿಗರಿಗೆ...

ಕೋಡಿಯ ಕಿನಾರೆಯಲ್ಲಿ ಬೂತಾಯಿ ರಾಶಿ.

ಕುಂದಾಪುರ: ಕೋಡಿ ಕಡಲ ಕಿನಾರೆಯಲ್ಲಿ ಬುಧವಾರ ಮೀನುಗಾರಿಕೆಗೆ ತೆರಳಿದ್ದ ಬೀಜಾಡಿಯ ಕರಾವಳಿ ಫ್ರೆಂಡ್ಸ್‌ನ ಕೈರಂಪಣಿ ಬಲೆಯ ದೋಣಿಗೆ ರಾಶಿ - ರಾಶಿಯಾಗಿ ಬೈಗೆ (ಬೂತಾಯಿ) ಮೀನುಗಳು ಸಿಕ್ಕಿವೆ....

ಕುಂದಾಪುರ: ಕುಂದಾಪುರ ತಾಲೂಕಿನ ಕೋಡಿಯಲ್ಲಿ ರಾಶಿ, ರಾಶಿ ಬೈಗೆ(ಬೂತಾಯಿ) ಮೀನು ಬಲೆಗೆ ಸಿಕ್ಕಿದೆ. ಹೌದು ಇಂದು ಬೆಳಗ್ಗೆ ಕೈರಂಪಣಿ ಬಲೆಗೆ ಭರ್ಜರಿ ಬೈಗೆ ಮೀನು ಸಿಕ್ಕಿರುವುದು ಮೀನುಗಾರರ...

ಕುಂದಾಪುರ: ಸರಕಾರಿ ಕಚೇರಿಗಳೆಂದರೆ ಪುನರ್ವಸತಿ ಕೇಂದ್ರಗಳಲ್ಲ. ಕೆಲಸ ಮಾಡದಿದ್ದರೆ ಸಕಾರಣ ನೀಡಿ. ಸಬೂಬು ಬೇಡ. ಸರಕಾರದ ಕೆಲಸಗಳು ಕಡ್ಡಾಯ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ...

ಗಾಯಗೊಂಡ ಕಡವೆಯನ್ನು ರಕ್ಷಣೆ ಮಾಡಲಾಯಿತು.

ಕುಂದಾಪುರ: ಯಾವುದೋ ವಾಹನ ಢಿಕ್ಕಿಯಾಗಿ ಗಂಭೀರ ಗಾಯಗೊಂಡು, ಚರಂಡಿಯಲ್ಲಿ ಬಿದ್ದಿದ್ದ ಕಡವೆಯೊಂದನ್ನು ಸಕಾಲದಲ್ಲಿ ರಕ್ಷಿಸಿ, ಸೂಕ್ತ ಚಿಕಿತ್ಸೆ ಕೊಡಿಸಿದ ಘಟನೆ ಹೊಸಂಗಡಿ ಸಮೀಪದ ಕಂಠೆಗದ್ದೆ...

ಕೋಟೇಶ್ವರ: ಕೋಟೇಶ್ವರ ಹಾಗೂ ಬೀಜಾಡಿ ನಡುವಿನ ರಾ. ಹೆದ್ದಾರಿಯ ಮುಖ್ಯರಸ್ತೆಯ ಪಾರ್ಶ್ವದಲ್ಲಿ ಸರ್ವಿಸ್‌ ರಸ್ತೆಯ ಅಗತ್ಯತೆ ಬಗ್ಗೆ ವಿಶೇಷ ಲೇಖನ ಪ್ರಕಟಿಸಿ ಗಮನ ಸೆಳೆದಿದ್ದ 'ಉದಯವಾಣಿ...

ಬಸ್ರೂರು: ಕರಾವಳಿ ಕರ್ನಾಟಕದ ಪ್ರಸಿದ್ಧ ಐತಿಹಾಸಿಕ ಕೇಂದ್ರಗಳಲ್ಲಿ ಒಂದಾಗಿರುವ ಬಸ್ರೂರಿನ ಇತಿಹಾಸ ಸಾರುವ ಸುಮಾರು 53 ಶಿಲಾ ಶಾಸನಗಳ ಪೈಕಿ ಈಗ ಕೇವಲ 13 ಶಾಸನಗಳು ಮಾತ್ರ ಸುರಕ್ಷಿತವಾಗಿದ್ದು,...

ಗಂಗೊಳ್ಳಿ: ಕಡಲ್ಕೊರೆತ ತಡೆಗೆ ಗಂಗೊಳ್ಳಿ ಹಾಗೂ ಕೋಡಿಯಲ್ಲಿ ನಿರ್ಮಿಸಿರುವ ಬ್ರೇಕ್‌ ವಾಟರನ್ನು ಮಲ್ಪೆ ಮಾದರಿಯಲ್ಲಿ ಸೀ ವಾಕ್‌ ಆಗಿ ಪರಿವರ್ತಿಸುವ ಮೂಲಕ ಪ್ರವಾಸೋದ್ಯಮ ಉತ್ತೇಜಿಸಲು ಜಿಲ್ಲಾ...

ಕಿರಿದಾದ ಹೊಂಡಗುಂಡಿಗಳ ಬಸ್ರೂರು - ಆನಗಳ್ಳಿ - ಕುಂದಾಪುರ ರಸ್ತೆ.

ಆನಗಳ್ಳಿ: ಎರಡು ಪ್ರಮುಖ ಪಟ್ಟಣಗಳಾದ ಬಸ್ರೂರು ಹಾಗೂ ಕುಂದಾಪುರವನ್ನು ಬೆಸೆಯುವ ಹತ್ತಿರದ ಮಾರ್ಗವಾದ ಬಸ್ರೂರು - ಆನಗಳ್ಳಿ - ಸಂಗಮ್‌ ರಸ್ತೆಯು ಕಿರಿದಾಗಿರುವುದು ಹಾಗೂ ಹೊಂಡ - ಗುಂಡಿಗಳಿಂದಾಗಿ...

ತೆಕ್ಕಟ್ಟೆ: ಕೋಟ ಸಹಕಾರಿ ಬ್ಯಾಂಕ್ ನ ಬೇಳೂರು ಶಾಖೆಯಲ್ಲಿ ರವಿವಾರ ತಡರಾತ್ರಿ ಕಳ್ಳತನ ಯತ್ನ ನಡೆಸಲಾಗಿದೆ . ಬ್ಯಾಂಕ್ ನ ಬೀಗ ಮುರಿದು ವಿದ್ಯುತ್ ಫ್ಯೂಸ್ ತೆಗೆದ ಕಳ್ಳರು ವಿಫಲ ಯತ್ನ...

ಕುಂದಾಪುರ: ಕರ್ನಾಟಕದ ಮೀನಿಗೆ ಗೋವಾ ಸರಕಾರ ನಿಷೇಧ ಹೇರಿರುವುದಕ್ಕೆ ಪ್ರತಿ ಯಾಗಿ ಇಲ್ಲೂ ಅಲ್ಲಿನ ಮೀನನ್ನು ನಿಷೇಧಿಸಬೇಕು, ಕಾರವಾರದ ಮೂಲಕ ಗೋವಾದ ಮೀನು ಕೇರಳಕ್ಕೆ ರವಾನೆಯಾಗುವುದನ್ನು ತಡೆಯ...

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ಕುಂದಾಪುರ: ಯಕ್ಷಗಾನ ತಿರುಗಾಟಕ್ಕೆ ಮೇಳಗಳು ರವಿವಾರದಿಂದ ಗೆಜ್ಜೆ ಕಟ್ಟಿದ್ದು ಇನ್ನು ಮೇ ತಿಂಗಳ ಪತ್ತನಾಜೆವರೆಗೆ ಕರಾವಳಿಯ ಎಲ್ಲೆಡೆ ಬಯಲುಗಳಲ್ಲಿ ಝಗಮಗಿಸುವ ದೀಪಗಳಲ್ಲಿ ತಕಧಿಮಿ ನಾದದೊಂದಿಗೆ...

ಸಿದ್ದಾಪುರ: ದೀಪಾವಳಿ ಎಂದರೆ ಕತ್ತಲನ್ನು ಓಡಿಸಿ ಬೆಳಕಿನಡೆಗೆ ಕೊಂಡೊಯ್ಯುವ ಹಬ್ಬವಾದರೇ ರೈತರಿಗೆ ಹೊಸ ಫಸಲನ್ನು ಮನೆಗೆ ತಂದು ಸಂಭ್ರಮಿಸಿ ಖುಷಿ ಪಡುವ ಹಬ್ಬ. ಹೊಸ ಫಸಲು ಅಭಿವೃದ್ಧಿಯ ಸಂಕೇತ....

ಕಂಡ್ಲೂರು: ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು ಬೆಸೆಯುವ ಪ್ರಮುಖ ಹೆದ್ದಾರಿಗಳಲ್ಲಿ ಒಂದಾಗಿರುವ ಕುಂದಾಪುರ - ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ಕಂಡ್ಲೂರನಿಂದ ಅಂಪಾರಿಗೆ ಹೋಗುವ ರಸ್ತೆಯ...

ಕುಂದಾಪುರ: ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಸರಕಾರ ಹಾಗೂ ಬಿಜೆಪಿ ಪಕ್ಷದ ನಡುವಿನ ಪ್ರತಿಷ್ಠೆಯ ಉಪ ಸಮರವೆಂದು ಬಿಂಬಿಸಲ್ಪಟ್ಟ ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯ ಮತದಾನ ಮುಗಿದಿದ್ದು, ಈಗ ಸೋಲು...

ಕುಂದಾಪುರ: ನಂಬರ್‌ ಪ್ಲೇಟ್‌ ಇಲ್ಲ, ಬ್ರೇಕ್‌ ಲೈಟ್‌ ಅಂತೂ ಮೊದಲೇ ಇಲ್ಲ. ಆದರೂ ಟಿಪ್ಪರ್‌ ಲಾರಿಗಳು ಘನ ಗಾತ್ರದ ಬಂಡೆ ಕಲ್ಲುಗಳನ್ನು ರಾಷ್ಟ್ರೀಯ ಹೆದ್ದಾರಿ ಅಥವಾ ರಾಜ್ಯ ಹೆದ್ದಾರಿಗಳಲ್ಲಿ...

ಮತ್ತೆ ಬಂದಿದೆ ದೀಪಗಳ ಹಬ್ಬ. ವಿಕ್ರಮ ಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು.

ಕುಂದಾಪುರ: ಕೆಎಂಸಿಯ ಹೃದ್ರೋಗ ತಜ್ಞ ಡಾ| ಪದ್ಮನಾಭ ಕಾಮತ್‌ ಅವರು ರೂಪಿಸಿದ "ಕಾರ್ಡಿಯಾಲಜಿ ಎಟ್‌ ಡೋರ್‌ ಸ್ಟೆಪ್‌' (ಮನೆ ಬಾಗಿಲಿಗೆ ಹೃದ್ರೋಗ ಚಿಕಿತ್ಸೆ) ವಾಟ್ಸಾಪ್‌ ವೈದ್ಯಕೀಯ ಬಳಗದ ಮೂಲಕ...

ಕುಂದಾಪುರ: ಕರಾವಳಿಯ ವಿಶಿಷ್ಟ ಜನಪದ ಕಲಾ ಪ್ರಕಾರವೆನಿಸಿಕೊಂಡಿರುವ ಯಕ್ಷಗಾನ ಗೊಂಬೆಯಾಟ ಕಲೆಯನ್ನು ಮೂರು ತಲೆಮಾರುಗಳಿಂದ ಜೀವಂತವಾಗಿರಿಸಿಕೊಂಡು ಬಂದಿರುವ ಉಪ್ಪಿನಕುದ್ರುವಿನ ಶ್ರೀ ಗಣೇಶ...

ಕೊಲ್ಲೂರು: ಪದ್ಮಭೂಷಣ ಡೇವಿಡ್‌ ಫ್ರಾಲೀ ಮತ್ತು ಪಂದಳ ರಾಜವಂಶಸ್ಥ ಶಶಿಕುಮಾರ ವರ್ಮ ಅವರು  ಶುಕ್ರವಾರ ಸಕುಟುಂಬಿಕರಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ಶ್ರೀದೇವಿಯ ದರ್ಶನ...

Back to Top