CONNECT WITH US  

ಪುತ್ತೂರು - ಬೆಳ್ತಂಗಡಿ

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

ಮಾರ್ಗಸೂಚಿಯಿಲ್ಲದ ಗುರುಪುರ-ಕೈಕಂಬ ಜಂಕ್ಷನ್‌.

ಕ್ಯಾನ್ಸರ್‌ ಸಂಶೋಧನ ಕೇಂದ್ರವನ್ನು ತೆರೆಯಬೇಕೆಂದು ಶಾಸಕ ಹರೀಶ್‌ ಪೂಂಜ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್‌ ಮಾಡಿದ್ದಾರೆ.

ದುರಸ್ತಿಯಲ್ಲಿರುವ ಬೆಳ್ಳಾರೆಯ ಹಳೆಯ 108 ಆ್ಯಂಬುಲೆನ್ಸ್‌.

ಕುದ್ಮಾರಿನಲ್ಲಿರುವ ವಿಶಾಲ ಕ್ರೀಡಾಂಗಣ.

ಬೆಳಂದೂರು: ಬೆಳಂದೂರು ಗ್ರಾ.ಪಂ. ವ್ಯಾಪ್ತಿಯ ಕುದ್ಮಾರು ಗ್ರಾಮದಲ್ಲಿ ಕ್ರೀಡಾ ಇಲಾಖೆಗೆ ಮಂಜೂರಾದ 2.50 ಎಕ್ರೆ ಜಾಗವನ್ನು ಸ್ಕಂದಶ್ರೀ ಯುವಕ ಮಂಡಲವು ಕ್ರೀಡಾಂಗಣವಾಗಿ ಮಾರ್ಪಡಿಸಿದೆ. ದರ್ಬೆ-...

ಮೆಟ್ರಿಕ್‌ ಮೇಳದಲ್ಲಿ ಕಂಡುಬಂದ ಖರೀದಿ ದ್ರಶ್ಯಾವಳಿಗಳು.

ಸುಬ್ರಹ್ಮಣ್ಯ: ತಾಜಾ ಹಣ್ಣಿನ ರಸ, ತರಕಾರಿಗಳು, ಹಣ್ಣಿನ ಗಿಡಗಳು, ಹೂವು, ಚುರುಮುರಿ, ಮನೆಯಲ್ಲಿ ತಯಾರಿಸಿದ ತಿಂಡಿ, ಉಪ್ಪಿನಕಾಯಿ ಮೊದಲಾದುವುಗಳ ಭರ್ಜರಿ ವ್ಯಾಪಾರ. ಇದು ಯಾವುದೋ ಪೇಟೆಯಲ್ಲಾಗುವ...

ಕ್ಯಾನ್ಸರ್‌ ಸಂಶೋಧನ ಕೇಂದ್ರವನ್ನು ತೆರೆಯಬೇಕೆಂದು ಶಾಸಕ ಹರೀಶ್‌ ಪೂಂಜ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್‌ ಮಾಡಿದ್ದಾರೆ.

ಬೆಳ್ತಂಗಡಿ : ಪ್ರಸ್ತುತ ದಿನಗಳಲ್ಲಿ ಕ್ಯಾನ್ಸರ್‌ ಕಾಯಿಲೆಯಿಂದ ನಮ್ಮವರನ್ನು ಕಳೆದುಕೊಳ್ಳುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಕ್ಯಾನ್ಸರ್‌ ಸಂಶೋಧನ ಕೇಂದ್ರವನ್ನು ತೆರೆಯಬೇಕು ಎಂದು...

ಮಾರ್ಗಸೂಚಿಯಿಲ್ಲದ ಗುರುಪುರ-ಕೈಕಂಬ ಜಂಕ್ಷನ್‌.

ಕೈಕಂಬ: ಕೈಕಂಬ ಕೂಡು ರಸ್ತೆಯಲ್ಲಿ ಮಾರ್ಗಸೂಚಿ ಅಗತ್ಯ ಬೇಕಾಗಿದೆ. ಜಿಲ್ಲೆಯಲ್ಲಿ ಹಲವಾರು ಕೈಕಂಬ ಹೆಸರುಗಳು ಇವೆ. ಗುರುಪುರ ಕೈಕಂಬ, ಬಿಕರ್ನಕಟ್ಟೆ ಕೈಕಂಬ, ಕಾಟಿಪಳ್ಳ ಕೈಕಂಬ, ಬಿ.ಸಿ.ರೋಡ್‌...

ದುರಸ್ತಿಯಲ್ಲಿರುವ ಬೆಳ್ಳಾರೆಯ ಹಳೆಯ 108 ಆ್ಯಂಬುಲೆನ್ಸ್‌.

ಬೆಳ್ಳಾರೆ: ಸಚಿವರ ಶಿಫಾರಸಿದ್ದರೂ, ಬೆಳ್ಳಾರೆಯಲ್ಲಿ ಪೂರ್ಣ ಪ್ರಮಾಣದಲ್ಲಿ 108 ಆ್ಯಂಬುಲೆನ್ಸ್‌ ವಾಹನ ಲಭ್ಯವಿಲ್ಲ. ಈಗಿನ ಜಿಲ್ಲಾ ಉಸ್ತುವಾರಿ ಸಚಿವರು ಹಿಂದಿನ ಸರಕಾರದಲ್ಲಿ ಆರೋಗ್ಯ...

ಕಾಮಗಾರಿಯನ್ನು ಎದುರು ನೋಡುತ್ತಿರುವ ಸಾಮೆತ್ತಡ್ಕ ರೈಲ್ವೇ ಗೇಟ್‌.

ಪುತ್ತೂರು : ರೈಲ್ವೇ ಗೇಟ್‌ಗಳಲ್ಲಿ ನಡೆಯುವ ಅಪಘಾತ ತಪ್ಪಿಸುವ ಉದ್ದೇಶದಿಂದ ಮೇಲ್ಸೇತುವೆ ನಿರ್ಮಿಸಲು ಮುಂದಾಗಿರುವ ಇಲಾಖೆಗೆ ಇದೀಗ ಜಿಲ್ಲಾಡಳಿತದ ಅನುಮೋದನೆಯೇ ತೊಡಕಾಗಿ ಪರಿಣಮಿಸಿದೆ.  ರೈಲ್ವೇ...

ಉಪ್ಪಿನಂಗಡಿ: ಒಂಟಿ ಪುರುಷರ ಮನೆಗೆ ನುಗ್ಗಿ ಅವರನ್ನು ಯಾಮಾರಿಸಿ ನಗ ನಗದನ್ನು ದೋಚುವ ಮೂವರು ಮಹಿಳೆಯರ ತಂಡದ ಜಾಲವನ್ನು ಉಪ್ಪಿನಂಗಡಿ ಪೊಲೀಸರು ಭೇದಿಸಿದ್ದು, ಮಂಗಳೂರಿನ ಬಜಾಲಿನಲ್ಲಿ ದೋಚಿದ್ದ...

ಸುಬ್ರಹ್ಮಣ್ಯ: ಮೀನು ಹಿಡಿಯಲೆಂದು ಕುಮಾರಧಾರಾ ನದಿಗಿಳಿದ ಇಬ್ಬರು ಯುವಕರು ಬುಧವಾರ ಸಂಜೆ ನೀರುಪಾಲಾಗಿದ್ದಾರೆ. ದೇವಚಳ್ಳ ಗ್ರಾಮದ ದೇವದ ನಿವಾಸಿಗಳಾದ ಕಾಡು ಹೊನ್ನಪ್ಪ ಅವರ ಮಗ ಲತೀಶ್‌ ಮತ್ತು...

ನೇಜಿಕಾರ ಬಳಿಯ ಅಪಾಯಕಾರಿ ತಿರುವು 

ಉಪ್ಪಿನಂಗಡಿ: ನಿರ್ವಹಣೆ ಇಲ್ಲದೆ ಅಪಾಯದ ಅಂಚಿನಲ್ಲಿ ಗುರುವಾಯನಕೆರೆ ರಸ್ತೆ ಇದೆ. ಸರಕಾರವು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ 5 ಕೋ.ರೂ. ವೆಚ್ಚದಲ್ಲಿ 19 ಕಿ.ಮೀ. ರಸ್ತೆ ವಿಸ್ತರಣೆ...

'ಹಳ್ಳಿ ಸೊಬಗು' ಸ್ಪರ್ಧೆಯಲ್ಲಿ ಸಕ್ರಿಯರಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರು.

ಉಪ್ಪಿನಂಗಡಿ : ಹಳ್ಳಿ ಜನ ಜೀವನವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯಕ್ರಮನ್ನು ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯ ಹಮ್ಮಿಕೊಂಡಿತ್ತು. 'ಹಳ್ಳಿ ಸೊಬಗು' ಸ್ಪರ್ಧೆಯಲ್ಲಿ...

ಸರಕಾರಿ ಆಸ್ಪತ್ರೆ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದೆ

ಬೆಳ್ತಂಗಡಿ : ಬೆಳ್ತಂಗಡಿ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ವ್ಯವಸ್ಥೆಗಳು ಉತ್ತಮವಾಗಿದ್ದರೂ ಅಲ್ಲಿನ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ತುರ್ತು ವಾಹನಗಳೇ ರಸ್ತೆಯಲ್ಲಿ ಚಲಿಸುವುದರಿಂದ...

ಮಡಿಕೆ ತಯಾರಿಯಲ್ಲಿ ನಿರತರಾಗಿರುವ ಕುಂಬಾರರು. 

ಉಪ್ಪಿನಂಗಡಿ: ಮಣ್ಣಿನ ಮಡಿಕೆಗಳಿಗೆ ಮತ್ತೆ ಬೇಡಿಕೆ ಬಂದಿದ್ದರೂ ಅವುಗಳನ್ನು ತಯಾರಿಸುವ ಆಸಕ್ತಿ ಕುಂಬಾರ ಕುಟುಂಬಗಳಲ್ಲಿ ಉಳಿದಿಲ್ಲ. ಮಣ್ಣು ಹಾಗೂ ಕಟ್ಟಿಗೆ ಕೊರತೆ ಈ ಕುಲಕಸುಬಿಗೆ ಹೊಡೆತ...

ನೆಲ್ಯಾಡಿ: ಶಿರಾಡಿ ಘಾಟಿಯಲ್ಲಿ ನ. 12ರಿಂದ ಘನ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದೆಂದು ಮಾಧ್ಯಮಗಳಲ್ಲಿ ಪ್ರಕಟವಾದ ಜಿಲ್ಲಾಧಿಕಾರಿಗಳ ಹೇಳಿಕೆಗಳನ್ನು ನಂಬಿ ಬಂದ ಲಾರಿ, ಟ್ಯಾಂಕರ್‌...

ಸುಳ್ಯ: ಸಂಪಾಜೆ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಳ್ಳುವ ಮೊದಲೇ ಪರ್ಯಾಯ ರಸ್ತೆಯಲ್ಲಿ ಓಡಾಟ ನಡೆಸುತ್ತಿದ್ದ ಕೆಎಸ್‌ಆರ್‌ಟಿಸಿ ಮಿನಿ ಬಸ್‌...

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ನರಿಮೊಗರು: ಸರ್ವೆ ಗ್ರಾಮದ ಭಕ್ತಕೋಡಿ ರೆಂಜಿಲಾಡಿಯಲ್ಲಿ 2015ರ ಡಿಸೆಂಬರ್‌ 14ರಂದು ಒಂದು ತಲೆಬುರುಡೆ ಪತ್ತೆಯಾಗಿತ್ತು. ಅಲ್ಲೇ ಪಕ್ಕದ ಬೊಟ್ಯಾಡಿಯಲ್ಲಿ ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ ಕೈ-...

ವಿಜಯರಾಘವ ಪಡ್ವೆಟ್ನಾಯ ಅವರು ಯಕ್ಷಗಾನ ತಾಳಮದ್ದಳೆ ಸಪ್ತಾಹ ಉದ್ಘಾಟಿಸಿದರು.

ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವತಿಯಿಂದ ಉಜಿರೆ ತಾಳಮದ್ದಳೆ ಸಪ್ತಾಹ ಸಮಿತಿ, ಯಕ್ಷ ಭಾರತಿ ಕನ್ಯಾಡಿ, ಮಿತ್ರ ಮಂಡಳಿ ಮುಂಡಾಜೆಯ ಸಹಯೋಗದೊಂದಿಗೆ ರಾಮೋ ವಿಗ್ರಹವಾನ್‌...

ಗುಂಡ್ಯ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಲ್ಕುಂದ ಬಳಿ ಹೆದ್ದಾರಿಯಲ್ಲಿ ಹೊಂಡಗಳು ಸೃಷ್ಟಿಯಾಗಿವೆ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮುಂದಿನ ತಿಂಗಳು ಚಂಪಾಷಷ್ಠಿ ನಡೆಯಲಿದೆ. ಕ್ಷೇತ್ರ ಸಂಪರ್ಕಿಸುವ ಕುಮಾರಧಾರಾ-ಮುಖ್ಯ ಪೇಟೆ ನಡುವಿನ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಇಂದಿರಾ ಕ್ಯಾಂಟೀನ್‌ ಕಂಪೌಂಡ್‌ ನಿರ್ಮಾಣಕ್ಕೆ ಬೇಕಾದ ಸಾಮಗ್ರಿ ಸಂಗ್ರಹಿಸಿರುವುದು.

ಬಂಟ್ವಾಳ: ಬಿ.ಸಿ. ರೋಡ್‌ನ‌ಲ್ಲಿ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಆರಂಭವಾಗಿದ್ದ ಇಂದಿರಾ ಕ್ಯಾಂಟೀನ್‌ ಅಂತಿಮ ಹಂತಕ್ಕೆ ಬರುವಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇನ್ನಿಲ್ಲದ...

ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮಾತನಾಡಿದರು.

ನಗರ: ಜವುಳಿ ಉದ್ಯಮಿಯಾಗಿ ಮಾತ್ರ ಉಳಿಯದೆ ಸಮಾಜ ಸೇವಕರಾಗಿ, ಕೊಡಗೈ ದಾನಿಯಾಗಿ ಸಮಾಜದಲ್ಲಿ ತನ್ನನ್ನು ತೊಡಗಿಸಿಕೊಂಡ ಅಸಾಧಾರಣ ವ್ಯಕ್ತಿ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು....

ಪ್ರಕೃತಿ ಚಿಕಿತ್ಸಾ ದಿನದ ಅಂಗವಾಗಿ ಮಣ್ಣಿನ ಸ್ನಾನ ನಡೆಯಿತು.

ಪುತ್ತೂರು: ಮಣ್ಣಿನ ಸ್ನಾನದ ಮೂಲಕ ಪ್ರಕೃತಿ ಚಿಕಿತ್ಸೆಯ ಅರಿವು ಹೊಂದುವ ಉದ್ದೇಶದಿಂದ ಸುಮಾರು 150 ಉತ್ಸಾಹಿ ಯುವಕರು ವಿಶ್ವ ಪ್ರಕೃತಿ ಚಿಕಿತ್ಸಾ ದಿನದಂಗವಾಗಿ ರವಿವಾರ ಬಪ್ಪಳಿಗೆ ಅಂಬಿಕಾ ಬಾಲ...

Back to Top