CONNECT WITH US  

ಪುತ್ತೂರು - ಬೆಳ್ತಂಗಡಿ

ಕಾರ್ಯಾಗಾರದಲ್ಲಿ ಸಹಾಯಕ ಆಯುಕ್ತ ಎಚ್‌.ಕೆ. ಕೃಷ್ಣಮೂರ್ತಿ ಮಾತನಾಡಿದರು.

ಪುತ್ತೂರು: ನಾಗರಿಕರ ಹಕ್ಕನ್ನು ತೆರೆದಿಟ್ಟ ಯೋಜನೆ ಸಕಾಲ. ಮಧ್ಯ ವರ್ತಿಗಳ ಸಹಾಯ ಇಲ್ಲದೆ ನೇರವಾಗಿ ತಮ್ಮ ಸೌಲಭ್ಯಗಳನ್ನು ಪಡೆದು ಕೊಳ್ಳಲು ಇದರಿಂದ ಸಾಧ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೇವೆ...

ರುದ್ರಭೂಮಿ ಆವರಣದಲ್ಲಿರುವ ಹೊಂಡದ ಪರಿಸರದಲ್ಲಿ ಪೊದೆ ಆವರಿಸಿದೆ.

ಬೆಳ್ತಂಗಡಿ: ಬೆಳ್ತಂಗಡಿ ನಗರದ ಹಿಂದೂ ರುದ್ರ ಭೂಮಿಯ ಆವರಣದಲ್ಲಿ ಶೌಚಾಲಯದ ತ್ಯಾಜ್ಯಯನ್ನು ಡಂಪ್‌ ಮಾಡಲಾಗುತ್ತಿದ್ದು, ಸ್ಥಳೀಯ ನಿವಾಸಿಗಳು ಅದಕ್ಕೆ ಆಕ್ಷೇಪವೆತ್ತಿದ್ದಾರೆ. ಈ ಪ್ರದೇಶವು ಪ.ಪಂ.ನ...

ಅಣೆಕಟ್ಟು ಕಾಮಗಾರಿ ಅಪೂರ್ಣವಾಗಿದೆ.

ವಿಟ್ಲ: ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಅಮೈ ಎಂಬಲ್ಲಿ ತೋಡಿಗೆ ನಿರ್ಮಿಸಿದಕಿಂಡಿ ಅಣೆಕಟ್ಟು ಅಪೂರ್ಣವಾಗಿದ್ದು, ಬಳಸಲು ಯೋಗ್ಯವಾಗಿಲ್ಲ. ನೀರಿಗೆ ಬರ ಎದುರಾದಾಗ ಪದೇ ಪದೇ ಅಣೆಕಟ್ಟಿನ ಅಪೂರ್ಣ...

ಕೊಳವೆ ಬಾವಿಗೆ ಅಳವಡಿಸಲಾಗಿರುವ ಹಳೆಯ ಪೈಪ್‌ ತುಕ್ಕು ಹಿಡಿದಿದೆ.

ಉಪ್ಪಿನಂಗಡಿ: ಕಳೆದೆರಡು ವರ್ಷಗಳಿಂದ ಕುಡಿಯುವ ಕಲುಷಿತ ನೀರಿನ ಕುರಿತು ನಿರಂತರ ದೂರುಗಳು ಕೇಳಿಬಂದಿದ್ದರೂ, ಯಾರೂ ಮನವಿಗೆ ಸ್ಪಂದಿಸಿಲ್ಲ ಎಂದು ನಾಗರಿಕರು ಆಕ್ರೋಶದಿಂದ ಹೇಳುತ್ತಿದ್ದಾರೆ....

ಉಪ್ಪಿನಂಗಡಿ ರಾಮನಗರ ಹಿರೇಬಂಡಾಡಿ ರಸ್ತೆಗಳಲ್ಲಿ ಬೃಹತ್‌ ಹೊಂಡಗಳು.

ಉಪ್ಪಿನಂಗಡಿ: ಉಪ್ಪಿನಂಗಡಿಯ ರಾಮನಗರ ಹಿರೇಬಂಡಾಡಿ ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗಿದ್ದು, ಸಂಚಾರಕ್ಕೆ ಆಯೋಗ್ಯವಾದ ಸ್ಥಿತಿ ಇದೆ.

ಮಳೆಗಾಲದಲ್ಲಿ ಸಮೃದ್ಧವಾಗಿರುವ ಕೆರೆಗಳು

ಸುಬ್ರಹ್ಮಣ್ಯ: ಹಿಂದಿಗಿಂತ ಈ ಬಾರಿ ಮಳೆ ಅಧಿಕವಾಗಿದ್ದರೂ ಪರಿಸ್ಥಿತಿ ಮಾತ್ರ ಭಿನ್ನವಾಗಿದೆ. ಮಳೆ ನಿಂತ ಕೂಡಲೆ ಕೆರೆ, ಬಾವಿ ತೋಡುಗಳು ಬತ್ತುತ್ತಿವೆ. ಕಾಂಕ್ರೀಟ್‌ ನೆಲ ಹೆಚ್ಚಾಗಿರುವುದು,...

ಹೆಬ್ಟಾರಬೈಲ್‌ನಲ್ಲಿ ಗುಡ್ಡ ಕುಸಿದು ಹಾನಿಯಾಗಿದ್ದ ಮನೆ 

ಪುತ್ತೂರು: ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ 2018-19ನೇ ಸಾಲಿನಲ್ಲಿ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಪಟ್ಟಂತೆ ಪ್ರಾಣ ಹಾನಿ ಸಹಿತ ಹಾನಿಯಾದ 324 ಪ್ರಕರಣಗಳಲ್ಲಿ ಒಟ್ಟು 48,97,654 ರೂ....

ಕಡಬ: ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧಗೊಂಡಿರುವ ಕಡಬ ಸಮುದಾಯ ಆಸ್ಪತ್ರೆಯ ನೂತನ ಕಟ್ಟಡವನ್ನು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಡಾ| ರಾಮಕೃಷ್ಣ ರಾವ್‌ ಅವರು ಶುಕ್ರವಾರ...

ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯಲ್ಲಿ ಶಾರದಾ ಮಾತೆಯ ಅವಳಿ ವಿಗ್ರಹಗಳ ಶೋಭಾಯಾತ್ರೆ ನಡೆಯಿತು.

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜಿಸಲಾದ ಶಾರದಾ ಮಾತೆಯ ಶೋಭಾಯಾತ್ರೆ ಭಕ್ತಿ ಸಡಗರದಿಂದ ನಡೆಯಿತು.

ನರಸಿಂಹ ಮೊಗೇರ ಅವರು ಅಕ್ಷರ ಕೈತೋಟ ಕಾಮಗಾರಿ ವೀಕ್ಷಿಸಿದರು.

ಕೊಳ್ನಾಡು : ಉದ್ಯೋಗ ಖಾತ್ರಿ ಯೋಜನೆ ಗ್ರಾಮಾಭಿವೃದ್ಧಿಯಲ್ಲಿ ಮಹತ್ವದ ಯೋಜನೆ ಎಂದು ಅರಿತುಕೊಂಡು ಸಮುದಾಯ ತೊಡಗಿಸಿಕೊಂಡಾಗ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕಲ್ಪನೆ ಈಡೇರಲು ಸಾಧ್ಯ.

ನಗರ : ಕೃತಕ ಮರಳು (ಎಂ ಸ್ಯಾಂಡ್‌) ಜಿಲ್ಲೆಯ ಮರಳು ವ್ಯವಹಾರವನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಮೂರು ತಿಂಗಳಿಂದ ಮರಳಿಗೆ ಸೂಕ್ತ ಕಾನೂನು ರೂಪಿಸದೇ ಇರುವುದರಿಂದ ಲಾರಿ ಮಾಲಕರು ಸಂಕಷ್ಟಕ್ಕೆ...

ಬೆಳ್ತಂಗಡಿ : ತುಂಬು ಗರ್ಭಿಣಿ ಒಬ್ಬರನ್ನು  ಆಂಬುಲೆನ್ಸ್ (108)ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ತೀವ್ರತರದ ನೋವು ಕಾಣಿಸಿಕೊಂಡ ಪರಿಣಾಮ ಆಂಬುಲೆನ್ಸ್ ಸಿಬ್ಬಂದಿಯೇ...

ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯ ಪದ್ಮನಾಭ ಕೋಟ್ಯಾನ್‌ ಮಾತನಾಡಿದರು.

ವೇಣೂರು: ದೇವಸ್ಥಾನಗಳ ಆದಾಯ ಸರಕಾರದ ಖಜಾನೆಗೆ ಸೇರುವುದಿಲ್ಲ. ಎ ಗ್ರೇಡ್‌ ದೇವಸ್ಥಾನಗಳ ಆದಾಯವನ್ನು ಆದಾಯ ಕಡಿಮೆ ಇರುವ ಸಿ ಗ್ರೇಡ್‌ ದೇವಸ್ಥಾನಗಳ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ. ಖಾಸಗಿ...

ಮೆರವಣಿಗೆಯಲ್ಲಿ ಕುಕ್ಕೆ ದೇವಸ್ಥಾನಕ್ಕೆ ಕದಿರನ್ನು ಮೆರವಣಿಗೆಯಲ್ಲಿ ತರಲಾಯಿತು.

ಸುಬ್ರಹ್ಮಣ್ಯ: ಪ್ರಸಿದ್ಧ ನಾಗಾರಾಧನೆಯ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ ಶುಕ್ರವಾರ ಹೊಸ್ತಾರೋಹಣ ಮತ್ತು ಕದಿರು ಕಟ್ಟುವ ಕಾರ್ಯವು ವಿವಿಧ ವೈದಿಕ ವಿಧಿ-...

ಕಿರಾಲ್‌ಬೋಗಿ ಮರ.

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಧ್ವಜಸ್ತಂಭಕ್ಕೆ ಹೊಸ ಕೊಡಿಮರ ಅಳವಡಿಸಲು ಮರ ಕಡಿಯುವ ಕೆಲಸಕ್ಕೆ ಮುಹೂರ್ತ ನೆರವೇರಿಸಲಾಯಿತು. ಈಗ ಇರುವ ಕೊಡಿಮರವನ್ನು ಬದಲಾಯಿಸುವಂತೆ...

​​​​​​​ಧಾರ್ಮಿಕ ಸಭೆಯಲ್ಲಿ ಸಂಸದ ನಳಿನ್‌ಕುಮಾರ್‌ ಕಟೀಲು ಮಾತನಾಡಿದರು.

ಬೆಳ್ತಂಗಡಿ: ಪ್ರಸ್ತುತ ಜಗತ್ತಿನೆಲ್ಲೆಡೆ ಭಾರತದ ಶ್ರೇಷ್ಠತೆಯ ಗುಣಗಾನ ನಡೆಯುತ್ತಿದ್ದು, ಜ್ಞಾನದ ಸಂಕೇತ ಶ್ರೀ ಶಾರದೆಯ ಆರಾಧನೆಯಿಂದ ಭಾರತ ಇನ್ನಷ್ಟು ಶ್ರೇಷ್ಠವಾಗಲು ಸಾಧ್ಯ ಎಂದು ದ.ಕ. ಸಂಸದ...

ಗದ್ದೆಯಲ್ಲಿ ಬೆಳೆದು ನಿಂತ ಪೈರುಗಳ ಕಟಾವು ಕಾರ್ಯಕ್ಕೆ ಮುನ್ನ ಪೂಜೆ ನೆರವೇರಿಸಲಾಯಿತು. 

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ದೇವರಗದ್ದೆಯಲ್ಲಿ ಬೆಳೆದ ತೆನೆಗಳನ್ನು ಕಟಾವು ಮಾಡುವ ಕಾರ್ಯ ಗುರುವಾರ ನಡೆಯಿತು. ಶ್ರೀ ದೇಗುಲದ ಪುರೋಹಿತರು ಗದ್ದೆಯಲ್ಲಿ ಬೆಳೆದು...

ಉಪ್ಪಿನಂಗಡಿ ನಾಡಕಚೇರಿಯಲ್ಲಿ ಆಧಾರ್‌ ಕಾರ್ಡ್‌ಗಾಗಿ ನೂಕುನುಗ್ಗಲು.

ಉಪ್ಪಿನಂಗಡಿ: ಸರಕಾರಿ ಸೌಲಭ್ಯಗಳಿಗೆ ಕಡ್ಡಾಯವಾಗಿರುವ ಆಧಾರ್‌ ಕಾರ್ಡ್‌ ತಿದ್ದುಪಡಿ ಹಾಗೂ ಹೊಸ ಆಧಾರ್‌ ಕಾರ್ಡ್‌ ಮಾಡಿಸುವ ಸಲುವಾಗಿ ಉಪ್ಪಿನಂಗಡಿಯ ನಾಡ ಕಚೇರಿಯಲ್ಲಿ ಬುಧವಾರ ನೂಕುನುಗ್ಗಲು...

ರಸ್ತೆಯಂಚಿನಲ್ಲೇ ಜೆಸಿಬಿ ಯಂತ್ರದ ಮೂಲಕ ಗುಂಡಿ ತೆಗೆಯಲಾಗುತ್ತಿದೆ.

ಕಡಬ: ಮರ್ದಾಳ-ಸುಬ್ರಹ್ಮಣ್ಯ ರಸ್ತೆಯ ಪಕ್ಕ ಗುಂಡಿ ತೋಡಿ ಕೇಬಲ್‌ ಅಳವಡಿಸುತ್ತಿರುವ ಟೆಲಿಕಾಂ ಕಂಪೆನಿಯ ಕಾಮಗಾರಿಯಿಂದಾಗಿ ರಸ್ತೆಗೆ ಹಾನಿಯಾಗಿದ್ದು, ವಾಹನ ಸಂಚಾರಕ್ಕೆ ತೊಡಕುಂಟಾಗಿದೆ ಎಂದು...

ಸಾರ್ವಜನಿಕರು ಹಾಗೂ ಅಧಿಕಾರಿಗಳ ಪ್ರಶ್ನೆಗಳಿಗೆ ಕೆ.ಮಥಾಯಿ ಅವರು ಉತ್ತರಿಸಿದರು.

ಬೆಳ್ತಂಗಡಿ: ರಾಜ್ಯದ 73 ಇಲಾಖೆಗಳ 897 ಸೇವೆ ಸಕಾಲದಡಿ ಬರುತ್ತಿದ್ದು, ಈವರೆಗೆ ಇದರ ಮೂಲಕ 16 ಕೋಟಿ ಅರ್ಜಿಗಳು ವಿಲೇವಾರಿಯಾಗಿವೆ. ರಾಜ್ಯದ ನಾಗರಿಕರಿಗೆ ಸರಕಾರ ನೀಡುವ ಈ ಹಕ್ಕಿನ ಕುರಿತು...

Back to Top